Chirranjeevi Sarja (@chirusarja) 's Twitter Profile
Chirranjeevi Sarja

@chirusarja

Artist

ID: 95762502

linkhttps://www.facebook.com/chirusarja/ calendar_today09-12-2009 23:49:29

6,6K Tweet

277,277K Followers

26 Following

Asianet Suvarna News (@asianetnewssn) 's Twitter Profile Photo

ತುಮಕೂರಿನಲ್ಲಿ ಜಾತ್ರೆ ಪಲ್ಲಕ್ಕಿ ಹೊತ್ತ ಸರ್ಜಾ ಕುಟುಂಬ #Tumakuru Chirranjeevi Sarja MEGHANA RAJ SARJA kannada.asianetnews.com/video/karnatak…

Asianet Suvarna News (@asianetnewssn) 's Twitter Profile Photo

ಅಣ್ಣನ 'ಶಿವಾರ್ಜುನ' ಸಿನಿಮಾ ನೋಡಿ ಧ್ರುವ ಪ್ರತಿಕ್ರಿಯಿಸಿದ್ದು ಹೀಗೆ! #Sandalwood #Shivarjuna Chirranjeevi Sarja Dhruva Sarja kannada.asianetnews.com/video/sandalwo…

Cineloka.co.in (@cineloka) 's Twitter Profile Photo

ಯುವಸಾಮ್ರಾಟ್ ಚಿರು ಸರ್ಜಾ ಅಭಿನಯದ “ಶಿವಾರ್ಜುನ” ಇಂದು ರಾಜ್ಯದಾದ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. #Shivarjuna #Cineloka Chirranjeevi Sarja

ಯುವಸಾಮ್ರಾಟ್ ಚಿರು ಸರ್ಜಾ ಅಭಿನಯದ “ಶಿವಾರ್ಜುನ” ಇಂದು ರಾಜ್ಯದಾದ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. 

#Shivarjuna #Cineloka 

<a href="/chirusarja/">Chirranjeevi Sarja</a>
Chirranjeevi Sarja (@chirusarja) 's Twitter Profile Photo

Following the bandh order from the government, #Shivarjuna will resume screening after one week... i would like to thank all my fans for their constant support... STAY SAFE ALL! JAI ANJANEYA 🙏🏻

Dhruva Sarja (@dhruvasarja) 's Twitter Profile Photo

ಹಾಯ್,ರಾಮನವಮಿಯ ಪ್ರಯುಕ್ತ ವಿಶೇಷ ಕಾಣಿಕೆ.ನಮ್ಮ ಬಾಸ್ ಆಂಜನೇಯ,ಅವ್ರ ಬಾಸ್ ಶ್ರೀರಾಮ!ಇದೇ ರಾಮನವಮಿಯಂದು ನಿಮ್ಮೆಲ್ಲರ ಒತ್ತಾಯದಂತೆ #ಪೊಗರಿನ ಖರಾಬು ಹಾಡು aanandaaudio ದಲ್ಲಿ ಸಂಜೆ5:55ಕ್ಕೆ💪🏼 ಮನೆಯಲ್ಲಿರಿ.ಆರೋಗ್ಯದಿಂದಿರಿ!ಹೊರಗಿದ್ರೆ ನೀವ್ ಮಾತ್ರ ನೋಡ್ತಿದ್ರಿ,ಈಗ ನಿಮ್ಮ ಸಮಸ್ತ ಕುಟುಂಬದ ಆಶೀರ್ವಾದವೂ ಪೊಗರಿಗೆ ಸಿಗಲಿದೆ!ಜೈಆಂಜನೇಯ🙏

ಹಾಯ್,ರಾಮನವಮಿಯ ಪ್ರಯುಕ್ತ ವಿಶೇಷ ಕಾಣಿಕೆ.ನಮ್ಮ ಬಾಸ್ ಆಂಜನೇಯ,ಅವ್ರ ಬಾಸ್ ಶ್ರೀರಾಮ!ಇದೇ ರಾಮನವಮಿಯಂದು ನಿಮ್ಮೆಲ್ಲರ ಒತ್ತಾಯದಂತೆ #ಪೊಗರಿನ ಖರಾಬು ಹಾಡು <a href="/aanandaaudio/">aanandaaudio</a> ದಲ್ಲಿ ಸಂಜೆ5:55ಕ್ಕೆ💪🏼
ಮನೆಯಲ್ಲಿರಿ.ಆರೋಗ್ಯದಿಂದಿರಿ!ಹೊರಗಿದ್ರೆ ನೀವ್ ಮಾತ್ರ ನೋಡ್ತಿದ್ರಿ,ಈಗ ನಿಮ್ಮ ಸಮಸ್ತ ಕುಟುಂಬದ ಆಶೀರ್ವಾದವೂ ಪೊಗರಿಗೆ ಸಿಗಲಿದೆ!ಜೈಆಂಜನೇಯ🙏
Chirranjeevi Sarja (@chirusarja) 's Twitter Profile Photo

ಶ್ರೀ ರಾಮ ನವಮಿ ಹಬ್ಬದ ಶುಭಾಶಯಗಳು ಜೈ ಶ್ರೀ ರಾಮ್... ಜೈ ಅಂಜನೇಯ...

ಶ್ರೀ ರಾಮ ನವಮಿ ಹಬ್ಬದ ಶುಭಾಶಯಗಳು                 ಜೈ ಶ್ರೀ ರಾಮ್...
ಜೈ ಅಂಜನೇಯ...
Bangalore Times (@bangaloretimes1) 's Twitter Profile Photo

. Meghana Raj's latest story on her feed has cute written all over it! Credit #Rowdy and Chirranjeevi Sarja. Read Up... timesofindia.indiatimes.com/entertainment/…

Dhruva Sarja (@dhruvasarja) 's Twitter Profile Photo

ನಿಮ್ಮೆಲ್ಲರ ಪ್ರೀತಿಯ ಪೊಗರಿನ ಖರಾಬು ಹಾಡು ನಮ್ಮ ನಿರೀಕ್ಷೆ ಮೀರಿ ನೀವು ಗೆಲ್ಲಿಸಿದ್ದು ಹೊಸ ಚೈತನ್ಯ ನೀಡಿದೆ.2ಕೋಟಿ ವೀಕ್ಷಣೆ ದಾಟಿ ಮುನ್ನುಗ್ಗುತ್ತಿರುವುದು ನೀವು ತೋರಿದ ಅಭಿಮಾನಕ್ಕೆ ಸಾಕ್ಷಿ.ಪೊಗರಿಗೆ ನಿಮ್ಮ ಈ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಮೂಕವಿಸ್ಮಿತರಾಗಿದ್ದೇವೆ! ಶೀಘ್ರದಲ್ಲೇ ಇನ್ನಷ್ಟುupdatesಜೊತೆಗೆ ಸಿಗೋಣ.ಜೈ ಆಂಜನೇಯ❤️😊

ನಿಮ್ಮೆಲ್ಲರ ಪ್ರೀತಿಯ ಪೊಗರಿನ ಖರಾಬು ಹಾಡು ನಮ್ಮ ನಿರೀಕ್ಷೆ ಮೀರಿ ನೀವು ಗೆಲ್ಲಿಸಿದ್ದು ಹೊಸ ಚೈತನ್ಯ ನೀಡಿದೆ.2ಕೋಟಿ ವೀಕ್ಷಣೆ ದಾಟಿ ಮುನ್ನುಗ್ಗುತ್ತಿರುವುದು ನೀವು ತೋರಿದ ಅಭಿಮಾನಕ್ಕೆ ಸಾಕ್ಷಿ.ಪೊಗರಿಗೆ ನಿಮ್ಮ ಈ ಅಭೂತಪೂರ್ವ ಪ್ರತಿಕ್ರಿಯೆ ಕಂಡು  ಮೂಕವಿಸ್ಮಿತರಾಗಿದ್ದೇವೆ!
ಶೀಘ್ರದಲ್ಲೇ ಇನ್ನಷ್ಟುupdatesಜೊತೆಗೆ ಸಿಗೋಣ.ಜೈ ಆಂಜನೇಯ❤️😊
Chirranjeevi Sarja (@chirusarja) 's Twitter Profile Photo

ಕರೋನಾ ದಿಂದ ಇಡೀ ಪ್ರಪಂಚವೇ ನಲುಗಿ ಹೋಗುತ್ತಿದೆ ವಿದ್ಯಾರ್ಥಿಗಳೇ ಯಾವುದೇ ಭಯ ಆತಂಕ ಬೇಡ ವಿದ್ಯಾರ್ಥಿಗಳೇ ದೇಶದ ಆಧಾರ ಸ್ತಂಭಗಳು. 'ಮನೆಯೇ ಮೊದಲ ಪಾಠಶಾಲೆ' ಎಂಬ ಮಾತು ಈಗ ಸತ್ಯವಾಗಿದೆ ಮನೆಯಲ್ಲೇ ಇದ್ದುಕೊಂಡು ಚೆನ್ನಾಗಿ ಓದಿ ಪರೀಕ್ಷೆಗೆ ಸಿದ್ಧರಾಗಿ ನಿಮ್ಮೊಂದಿಗೆ ಇಡೀ ದೇಶವೇ ಕೈಜೋಡಿಸುತ್ತದೆ. ಜೈಆಂಜನೇಯ...

Chirranjeevi Sarja (@chirusarja) 's Twitter Profile Photo

ಕನ್ನಡ ಚಿತ್ರರಂಗದ ಅಜಾತಶತ್ರು ಕರುನಾಡ ಕನ್ವರ್ಲಾಲಾ ಸ್ನೇಹಜೀವಿ ಕರ್ನಾಟಕದ ಜಲೀಲ ಅಂಬಿಮಾಮಾನಿಗೆ ಹುಟ್ಟುಹಬ್ಬದ ಶುಭಾಶಯಗಳು Sumalatha Ambareesh 🇮🇳 ಸುಮಲತಾ ಅಂಬರೀಶ್

ಕನ್ನಡ ಚಿತ್ರರಂಗದ ಅಜಾತಶತ್ರು 
ಕರುನಾಡ ಕನ್ವರ್ಲಾಲಾ ಸ್ನೇಹಜೀವಿ 
ಕರ್ನಾಟಕದ ಜಲೀಲ ಅಂಬಿಮಾಮಾನಿಗೆ ಹುಟ್ಟುಹಬ್ಬದ ಶುಭಾಶಯಗಳು <a href="/sumalathaA/">Sumalatha Ambareesh 🇮🇳 ಸುಮಲತಾ ಅಂಬರೀಶ್</a>