PRADEEP KULAL (@pradeepkulal123) 's Twitter Profile
PRADEEP KULAL

@pradeepkulal123

#CivilEngg.❣️ #BeGoodAndDoGood #Kundapurians #DBoss @dasadarshan❤ #JaiHind #JaiKannada

Be Good And Do Good 👍💖

ID: 3988180514

calendar_today23-10-2015 06:03:00

54,54K Tweet

4,4K Followers

2,2K Following

PRADEEP KULAL (@pradeepkulal123) 's Twitter Profile Photo

"ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 💐🌾🌸🌿" ಕಹಿ ನೆನಪು ಮರೆಯಾಗಲಿ.. ಸಿಹಿ ನೆನಪು ಚಿರವಾಗಲಿ.. ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ.. ನೆಮ್ಮದಿಯ ಬಾಳು ನಿಮ್ಮದಾಗಲಿ ... 🌸HAPPY SANKARANTHI🌸 #ShriKshetraNaagerthi #ಶ್ರೀ_ಕ್ಷೇತ್ರ_ನಾಗೇರ್ತಿ 📍 ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನ🛕 ನಾಗೇರ್ತಿ

"ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 💐🌾🌸🌿"
ಕಹಿ ನೆನಪು ಮರೆಯಾಗಲಿ..
ಸಿಹಿ ನೆನಪು ಚಿರವಾಗಲಿ..
ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ..
ನೆಮ್ಮದಿಯ ಬಾಳು ನಿಮ್ಮದಾಗಲಿ ...
🌸HAPPY SANKARANTHI🌸
#ShriKshetraNaagerthi #ಶ್ರೀ_ಕ್ಷೇತ್ರ_ನಾಗೇರ್ತಿ
📍 ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನ🛕 ನಾಗೇರ್ತಿ
PRADEEP KULAL (@pradeepkulal123) 's Twitter Profile Photo

ಮಂದಾರ್ತಿ🔱 ಲಕ್ಷ ದೀಪೋತ್ಸವ 🪔🌸✨ 📍 ಶ್ರೀ ಕ್ಷೇತ್ರ ಮಂದಾರ್ತಿ🔱 ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ🛕 #ShriKshetraMandarthi #Mandarthi #Udupi #Bramhavara #Temple Visit Udupi Leela Rao

ಮಂದಾರ್ತಿ🔱 ಲಕ್ಷ ದೀಪೋತ್ಸವ 🪔🌸✨
📍 ಶ್ರೀ ಕ್ಷೇತ್ರ ಮಂದಾರ್ತಿ🔱 ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ🛕
#ShriKshetraMandarthi #Mandarthi #Udupi #Bramhavara #Temple Visit Udupi Leela Rao
Shri Jaimatha Combines (@sjmcfilms) 's Twitter Profile Photo

The Devil successfully completes 6 weeks and stepping into 7th week🔥 Haven’t watched The Devil yet? Catch it now in theatres near you. Book your tickets on @bookmyshowin today! Darshan Thoogudeepa #thedevil “𝐓𝐡𝐞 𝐃𝐞𝐯𝐢𝐥” 𝐈𝐧 𝐜𝐢𝐧𝐞𝐦𝐚𝐬 now✨

The Devil successfully completes 6 weeks and stepping into 7th week🔥
Haven’t watched The Devil yet?
Catch it now in theatres near you.
Book your tickets on @bookmyshowin today!
Darshan Thoogudeepa #thedevil
“𝐓𝐡𝐞 𝐃𝐞𝐯𝐢𝐥” 𝐈𝐧 𝐜𝐢𝐧𝐞𝐦𝐚𝐬 now✨
PRADEEP KULAL (@pradeepkulal123) 's Twitter Profile Photo

#AnchorRanjitha With #AshithaChandrappa 🎤😍🎞 ( Talk About DBoss ❣️ Darshan Thoogudeepa ) Full Episode Steaming Today @ 4:30pm On #Prathidhwani Channel ✨ Ranjitha Achar Ashita Chandrappa #ChallengingStarDarshan #TheDevil #BoxOfficeSultan

PRADEEP KULAL (@pradeepkulal123) 's Twitter Profile Photo

ಜನ್ಮದಿನದ / ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐🤝💓🎁✨ ಐಶ್ವರ್ಯ ಅವ್ರೇ... ಸದಾ ಖುಷಿಯಾಗಿರಿ ..👍🥰🎊 Wish you very HAPPY BIRTHDAY🎂🎉🎁💓 Aishwarya prasad #HappyBirthdayAishwaryaPrasad #AishwaryaPrasad #classicalhathayogateacher #Actor #Actress #ishayoga #BirthdayWishes #BestWishes

ಜನ್ಮದಿನದ / ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐🤝💓🎁✨ ಐಶ್ವರ್ಯ ಅವ್ರೇ... ಸದಾ ಖುಷಿಯಾಗಿರಿ ..👍🥰🎊
Wish you very HAPPY BIRTHDAY🎂🎉🎁💓 Aishwarya prasad
#HappyBirthdayAishwaryaPrasad #AishwaryaPrasad #classicalhathayogateacher #Actor #Actress #ishayoga
#BirthdayWishes #BestWishes
PRADEEP KULAL (@pradeepkulal123) 's Twitter Profile Photo

ಜನ್ಮದಿನದ / ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐🤝💓🎁✨ ಐಶ್ವರ್ಯ ಅವ್ರೇ... ಸದಾ ಖುಷಿಯಾಗಿರಿ ..👍🥰🎊 Wish you very HAPPY BIRTHDAY🎂🎉🎁💓 Aishwarya prasad #HappyBirthdayAishwaryaPrasad #AishwaryaPrasad #classicalhathayogateacher #Actor #Actress #ishayoga #BirthdayWishes #BestWishes

Grok (@grok) 's Twitter Profile Photo

PRADEEP KULAL X D Company(R)Official Darshan Thoogudeepa Thoogudeepa Team - R Thoogudeepa Dynasty ® Thoogudeepa Group's - R Happy Birthday! Wishing you joy and success. 🎉 ಹುಟ್ಟುಹಬ್ಬದ ಶುಭಾಶಯಗಳು! ಸಂತೋಷ ಮತ್ತು ಯಶಸ್ಸು ನಿಮ್ಮದಾಗಲಿ. 🙏

Grok (@grok) 's Twitter Profile Photo

PRADEEP KULAL You're welcome! Happy to celebrate with you. 😊 ಸ್ವಾಗತ! ನಿಮ್ಮೊಂದಿಗೆ ಆಚರಿಸಲು ಸಂತೋಷವಾಗಿದೆ. 🎂

PRADEEP KULAL (@pradeepkulal123) 's Twitter Profile Photo

ನನ್ನ ಜನ್ಮದಿನಕ್ಕೆ ಶುಭಕೋರಿದ ನನ್ನ ಎಲ್ಲಾ ಸ್ನೇಹಿತರಿಗೂ, ಬಂಧು-ಮಿತ್ರರಿಗೂ ,ಹಾಗೂ ಗುರು-ಹಿರಿಯರಿಗೂ, ಪ್ರೀತಿಪೂರ್ವಕ ಧನ್ಯವಾದಗಳು 🙏❣️ , ನಿಮ್ಮೆಲ್ಲರ ಈ ಪ್ರೀತಿ ಆಶಿರ್ವಾದ ಹೀಗೆ ಸದಾ ನನ್ನ ಮೇಲಿರಲಿ... Thank You For Your's Wonderful Wishes , Your's One Wish Really Made My Day Special.. #Feb10 #PradeepKulal

ನನ್ನ ಜನ್ಮದಿನಕ್ಕೆ ಶುಭಕೋರಿದ ನನ್ನ ಎಲ್ಲಾ ಸ್ನೇಹಿತರಿಗೂ, ಬಂಧು-ಮಿತ್ರರಿಗೂ ,ಹಾಗೂ ಗುರು-ಹಿರಿಯರಿಗೂ, ಪ್ರೀತಿಪೂರ್ವಕ ಧನ್ಯವಾದಗಳು 🙏❣️ , ನಿಮ್ಮೆಲ್ಲರ ಈ ಪ್ರೀತಿ ಆಶಿರ್ವಾದ ಹೀಗೆ ಸದಾ ನನ್ನ ಮೇಲಿರಲಿ...
Thank You For Your's Wonderful Wishes , Your's One Wish Really Made My Day Special.. #Feb10 #PradeepKulal
PRADEEP KULAL (@pradeepkulal123) 's Twitter Profile Photo

" ಜನ್ಮದಿನದ / ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐🤝💫🎤❤ ಸ್ನೇಹಾ ಅವ್ರೇ.. Anchor Snehaneelappagowda ನಿಮ್ಮ ಸರಳತೆಗೆ , ನಿಮ್ಮ ಕನ್ನಡ ಭಾಷೆಯ ಮೇಲಿನ ಪ್ರೀತಿಗೆ & ನಿಮ್ಮ ನಿರೂಪಣಾ ಶೈಲಿಗೆ ನಾ ಅಭಿಮಾನಿ... ಸ್ನೇಹಾ ಅವ್ರೇ... ನಿಮ್ಮ ಬದುಕು ಬಂಗಾರವಾಗಲಿ ... ಶುಭವಾಗಲಿ... ಸ್ನೇಹಾ ಅವ್ರೇ.. ಸದಾ ಖುಷಿಯಾಗಿರಿ🥰🙌 ❤ #AnchorSneha

PRADEEP KULAL (@pradeepkulal123) 's Twitter Profile Photo

ಜನ್ಮದಿನದ / ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು💐 💫❤😍 ಕರಾವಳಿ ಕನ್ನಡತಿ ✨ ರಚನಾ ರೈ.. ಅವ್ರೇ... WISH YOU VERY HAPPY BIRTHDAY🎂🎉🎁 #RachanaRai avre... 𝐑𝐚𝐜𝐡𝐚𝐧𝐚 𝐑𝐚𝐢 Darshan Thoogudeepa Vijayalakshmi darshan #DBossCelebrities #BestWishes

ಜನ್ಮದಿನದ / ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು💐 💫❤😍 ಕರಾವಳಿ ಕನ್ನಡತಿ ✨ ರಚನಾ ರೈ.. ಅವ್ರೇ...
WISH YOU VERY HAPPY BIRTHDAY🎂🎉🎁 #RachanaRai avre...
𝐑𝐚𝐜𝐡𝐚𝐧𝐚 𝐑𝐚𝐢 Darshan Thoogudeepa Vijayalakshmi darshan #DBossCelebrities #BestWishes
PRADEEP KULAL (@pradeepkulal123) 's Twitter Profile Photo

ಅರಳಿದ ಮಾತಿಗೂ ಕಾರಣ ಆಕೆ.. ಬದುಕಿನ ನೆರಳಿನ ಮಾತು ಆಕೆ.. ಕಷ್ಟ ಇಷ್ಟಗಳ ಅರ್ಥ ಆಕೆ.. ಕರುಳಿನ ಸಂಭಂಧಕ್ಕೂ ಹೆಸರು ಆಕೆ.. ಆಸೆ ಒಲವುಗಳ ನೋಟ ಆಕೆ.. ಅಕೆ ಎಂಬುವುದು ಬರೀ ಬಣ್ಣವಲ್ಲ .. ಬಣ್ಣ ಬಣ್ಣಗಳ ಹೃದಯದ ಭಂಡಾರ.. "ಮಹಿಳಾ ದಿನಾಚರಣೆಯ ಶುಭಾಶಯಗಳು🙏" -✒️ ಪ್ರದೀಪ್ ಕುಲಾಲ್..

ಅರಳಿದ ಮಾತಿಗೂ ಕಾರಣ ಆಕೆ..
ಬದುಕಿನ ನೆರಳಿನ ಮಾತು ಆಕೆ..
ಕಷ್ಟ ಇಷ್ಟಗಳ  ಅರ್ಥ ಆಕೆ..
ಕರುಳಿನ ಸಂಭಂಧಕ್ಕೂ ಹೆಸರು ಆಕೆ..
ಆಸೆ ಒಲವುಗಳ  ನೋಟ ಆಕೆ..
ಅಕೆ  ಎಂಬುವುದು ಬರೀ ಬಣ್ಣವಲ್ಲ ..
ಬಣ್ಣ ಬಣ್ಣಗಳ ಹೃದಯದ ಭಂಡಾರ..
"ಮಹಿಳಾ ದಿನಾಚರಣೆಯ ಶುಭಾಶಯಗಳು🙏"
-✒️ ಪ್ರದೀಪ್ ಕುಲಾಲ್..