cineloka.co.in(@cineloka) 's Twitter Profileg
cineloka.co.in

@cineloka

Sandalwood's #1 Cinema Portal & Online Promoters. FB : https://t.co/AG6X1TIh1k Instagram : https://t.co/Edc7XA047o web: https://t.co/mfnvm74xj0

ID:475895171

calendar_today27-01-2012 15:13:04

50,2K Tweets

167,0K Followers

92 Following

cineloka.co.in(@cineloka) 's Twitter Profile Photo

ಹೊಸಬರ ಮತ್ತೊಂದು ಪ್ರಾಮಿಸಿಂಗ್ ಸಿನಿಮಾ “ಫ್ಯಾಮಿಲಿ ಡ್ರಾಮಾ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಡಾಲಿ ಧನಂಜಯ.

👉🏻 youtu.be/C5w23j5RIwI?fe…



Dhananjaya

account_circle
cineloka.co.in(@cineloka) 's Twitter Profile Photo

ಆರ್ ಚಂದ್ರು ನಿರ್ಮಾಣದ, ಡಾರ್ಲಿಂಗ್ ಕೃಷ್ಣ ಅಭಿನಯದ “ಫಾದರ್” ಚಿತ್ರದ ಮುಹೂರ್ತ ನಿನ್ನೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರು ಆರಂಭ ಫಲಕ ತೋರುವುದರ ಮೂಲಕ 'ಫಾದರ್” ಚಿತ್ರಕ್ಕೆ ಶುಭಹಾರೈಸಿದರು.



Darling Krishna

ಆರ್ ಚಂದ್ರು ನಿರ್ಮಾಣದ, ಡಾರ್ಲಿಂಗ್ ಕೃಷ್ಣ ಅಭಿನಯದ “ಫಾದರ್” ಚಿತ್ರದ ಮುಹೂರ್ತ ನಿನ್ನೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರು ಆರಂಭ ಫಲಕ ತೋರುವುದರ ಮೂಲಕ 'ಫಾದರ್” ಚಿತ್ರಕ್ಕೆ ಶುಭಹಾರೈಸಿದರು. #Father #Cineloka @darlingkrishnaa
account_circle
cineloka.co.in(@cineloka) 's Twitter Profile Photo

'ಶಾಕುಂತಲೆ ಸಿಕ್ಕಳು..' ಖ್ಯಾತಿಯ ನಟ ಪ್ರಖ್ಯಾತ್ ಗೆ ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದ ಪ್ರಯುಕ್ತ ಪ್ರಖ್ಯಾತ್ ನಟನೆಯ  “JC” ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ.

👉🏻 youtu.be/EjVPOrgdpxk?si…



Dhananjaya Daali Pictures

'ಶಾಕುಂತಲೆ ಸಿಕ್ಕಳು..' ಖ್ಯಾತಿಯ ನಟ ಪ್ರಖ್ಯಾತ್ ಗೆ ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದ ಪ್ರಯುಕ್ತ ಪ್ರಖ್ಯಾತ್ ನಟನೆಯ  “JC” ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. 👉🏻 youtu.be/EjVPOrgdpxk?si… #JC #Cineloka @Dhananjayaka @daali_pictures
account_circle
cineloka.co.in(@cineloka) 's Twitter Profile Photo

ನೋಡಿ ಮಾಡಿ ವೋಟ್ ಮಾಡಿ, ಒಟ್ನಲ್ಲಿ ವೋಟ್ ಮಾಡಿ ಅಂತವ್ನೆ “ಮೂರನೇ ಕೃಷ್ಣಪ್ಪ”.

account_circle
cineloka.co.in(@cineloka) 's Twitter Profile Photo

ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ ನಟ ಡಾಲಿ ಧನಂಜಯ.

Dhananjaya

account_circle
cineloka.co.in(@cineloka) 's Twitter Profile Photo

“ಉತ್ತರಕಾಂಡ” ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ದಕ್ಷಿಣ ಭಾರತದ ನಟಿ ಐಶ್ವರ್ಯ ರಾಜೇಶ್.

Welcome to KFI aishwarya rajesh 😊



Dhananjaya DrShivaRajkumar Karthik Gowda Yogi G Raj KRG Studios KRG Connects

“ಉತ್ತರಕಾಂಡ” ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ದಕ್ಷಿಣ ಭಾರತದ ನಟಿ ಐಶ್ವರ್ಯ ರಾಜೇಶ್. Welcome to KFI @aishu_dil 😊 #Uttarakaanda #Cineloka @Dhananjayaka @NimmaShivanna @Karthik1423 @yogigraj @KRG_Studios @KRG_Connects
account_circle
cineloka.co.in(@cineloka) 's Twitter Profile Photo

Kollywood Sensation Aishwarya Rajesh is Expected to play the female lead in .

An official Announcement is anticipated Tomorrow.

account_circle
cineloka.co.in(@cineloka) 's Twitter Profile Photo

ಅಜನೀಶ್ ಲೋಕನಾಥ್ ನಿರ್ಮಾಣದ, ಶೈನ್ ಶೆಟ್ಟಿ - ಅಂಕಿತ ಅಮರ್ ಅಭಿನಯದ “ಜಸ್ಟ್ ಮ್ಯಾರೀಡ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.



Shine Shetty Official B AJANEESH LOKNATH

ಅಜನೀಶ್ ಲೋಕನಾಥ್ ನಿರ್ಮಾಣದ, ಶೈನ್ ಶೆಟ್ಟಿ - ಅಂಕಿತ ಅಮರ್ ಅಭಿನಯದ “ಜಸ್ಟ್ ಮ್ಯಾರೀಡ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. #JustMarried #Cineloka @ShineShetty_ @AJANEESHB
account_circle
cineloka.co.in(@cineloka) 's Twitter Profile Photo

ಅಂತಿಮ ಹಂತದ ಚಿತ್ರೀಕರಣದಲ್ಲಿ ಶ್ರೀನಗರ ಕಿಟ್ಟಿ & ರಚಿತಾ ರಾಮ್ ಅಭಿನಯದ “ಸಂಜು ವೆಡ್ಸ್ ಗೀತಾ 2”.

ಚಿತ್ರವನ್ನು ವಿಶ್ವದಾದ್ಯಂತ ಗೋಕುಲ್ ಫಿಲಂಸ್ ವಿತರಣೆ ಮಾಡಲಿದೆ.



Srinagara Kitty Rachita Ram Satya Hegde

ಅಂತಿಮ ಹಂತದ ಚಿತ್ರೀಕರಣದಲ್ಲಿ ಶ್ರೀನಗರ ಕಿಟ್ಟಿ & ರಚಿತಾ ರಾಮ್ ಅಭಿನಯದ “ಸಂಜು ವೆಡ್ಸ್ ಗೀತಾ 2”. ಚಿತ್ರವನ್ನು ವಿಶ್ವದಾದ್ಯಂತ ಗೋಕುಲ್ ಫಿಲಂಸ್ ವಿತರಣೆ ಮಾಡಲಿದೆ. #SanjuWedsGeetha2 #Cineloka @SrinagarKitty_ @RachitaRamDQ @satya_hegde
account_circle
cineloka.co.in(@cineloka) 's Twitter Profile Photo

Celebrating Grand 25 Days🔥

ಬಿಡುಗಡೆಗೊಂಡ ಎಲ್ಲಾ ಪ್ರಮುಖ ಕೇಂದ್ರಗಳಲ್ಲೂ ಯಶಸ್ವಿ 25 ದಿನಗಳನ್ನು ಪೂರೈಸಿದ ಸೂಪರ್ ಹಿಟ್ ಚಿತ್ರ “ಯುವ”.



YuvaRajkumar Santhosh Ananddram Sapthami Gowda Hombale Films Vijay Kiragandur Chaluve Gowda B AJANEESH LOKNATH

Celebrating Grand 25 Days🔥 ಬಿಡುಗಡೆಗೊಂಡ ಎಲ್ಲಾ ಪ್ರಮುಖ ಕೇಂದ್ರಗಳಲ್ಲೂ ಯಶಸ್ವಿ 25 ದಿನಗಳನ್ನು ಪೂರೈಸಿದ ಸೂಪರ್ ಹಿಟ್ ಚಿತ್ರ “ಯುವ”. #Yuva #Cineloka @yuva_rajkumar @SanthoshAnand15 @gowda_sapthami @hombalefilms @VKiragandur @ChaluveG @AJANEESHB
account_circle
cineloka.co.in(@cineloka) 's Twitter Profile Photo

ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಶುಭ ಹಾರೈಸಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.



Dhruva Sarja ಬೆಳ್ಕೆ ಮಹಾದೇವ ಗಿರಿರಾಜ Guru Deshpande

#ರಾಮರಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಶುಭ ಹಾರೈಸಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. #Ramarasa #Cineloka @DhruvaSarja @sufigiri @deshpandeguru1
account_circle
cineloka.co.in(@cineloka) 's Twitter Profile Photo

ಮೆಡಿಕಲ್ ಥ್ರಿಲ್ಲರ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.
ಪಿಆರ್ ಕೆ ಪ್ರೊಡಕ್ಷನ್ ವತಿಯಿಂದ ಮತ್ತೊಂದು ಉತ್ತಮ ಚಿತ್ರವಿದು.

Movie

PRK Productions Ashwini Puneeth Rajkumar KRG Connects KRG Studios

account_circle
cineloka.co.in(@cineloka) 's Twitter Profile Photo

ಬಹುನಿರೀಕ್ಷಿತ “ಉತ್ತರಕಾಂಡ” ಚಿತ್ರದಲ್ಲಿ ಪಾಟೀಲನಾಗಿ ಯೋಗರಾಜ್ ಭಟ್.

Introducing Yogaraj Bhat as Patila from .



DrShivaRajkumar Dhananjaya ʏᴏɢᴀʀᴀᴊ ʙʜᴀᴛ Karthik Gowda Yogi G Raj KRG Studios KRG Connects

ಬಹುನಿರೀಕ್ಷಿತ “ಉತ್ತರಕಾಂಡ” ಚಿತ್ರದಲ್ಲಿ ಪಾಟೀಲನಾಗಿ ಯೋಗರಾಜ್ ಭಟ್. Introducing Yogaraj Bhat as Patila from #Uttarakaanda. #Cineloka @NimmaShivanna @Dhananjayaka @yogarajofficial @Karthik1423 @yogigraj @KRG_Studios @KRG_Connects
account_circle