Chamera DineshBellyappa
@dineshbellyappa
Thaamane
ID: 1486939963401064454
28-01-2022 05:52:01
17 Tweet
102 Takipçi
466 Takip Edilen
ಕೊಡವ ಜನಾಂಗವನ್ನು ನಿರಂತರ ಅವಹೇಳನ ಮಾಡುತ್ತಿರುವ, ವೈ.ಕೆ. ಚೇತನ್ ವಿರುದ್ಧ ಗೋಣಿಕೊಪ್ಪದಲ್ಲಿ ದೂರು ನೀಡಿದ್ದೇವೆ. ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ. #kodavatribe CM of Karnataka Araga Jnanendra DGP KARNATAKA SP Kodagu K G Bopaiah prathap simha Appachu Ranjan Ex MLA BJP Karnataka
CM of Karnataka Araga Jnanendra @IGP_SR_Mysuru Prathap Simha SP Kodagu ಕೊಡವ ಜನಾಂಗವನ್ನು ವರ್ಷಗಳಿಂದ, ನಿರಂತರ ನಿಂದಿಸಿದ ವೈ. ಕೆ. ಚೇತನ್ ವಿರುದ್ದ ಗೋಣಿಕೊಪ್ಪ ಠಾಣೆಯಲ್ಲಿ fir ದಾಖಲಾಗಿದೆ. ಅಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ 5 ಪ್ರಕರಣಗಳು ದಾಖಲಾದರೂ, ಇಲಾಖೆ ಆರೋಪಿಯನ್ನು ದಸ್ತಗಿರಿ ಮಾಡಿ ಕ್ರಮ ಕೈಂಗೊಂಡಿಲ್ಲ ಯಾಕೆ?