Dharmanna Kadur
@dharmannakadur
Theater Being | Actor | Comedian
ID: 1562335348549877761
24-08-2022 07:07:40
453 Tweet
288 Followers
52 Following
ನಾಳೆ ಮೂವಿಟೈಮ್ ಸಡಗರ, Tomorrow in MovieTime 🤗 #AmaraPremiArun #AmaraPremiArun #OlavuCinema #APAfromApril25th ಒಲವು ಸಿನಿಮಾ - Olavu Cinema ʏᴏɢᴀʀᴀᴊ ʙʜᴀᴛ @praveennbt ಬಿ.ಮಂಜಮ್ಮ ಜೋಗತಿ Dharmanna Kadur @Harisharvaa @Manu_shedgar D BEATS
5 ನೇ ವಾರದಲ್ಲಿ ಅಮರ ಪ್ರೇಮಿ ಅರುಣ್ ❤ #AmaraPremiArun #APAWeek5 #AmaraPremiArun #OlavuCinema #APAInCinemas ಒಲವು ಸಿನಿಮಾ - Olavu Cinema ʏᴏɢᴀʀᴀᴊ ʙʜᴀᴛ @praveennbt ಬಿ.ಮಂಜಮ್ಮ ಜೋಗತಿ Dharmanna Kadur @Harisharvaa @Manu_shedgar D BEATS
ಆರ್ ಸಿ ಬಿ ಗೇ ಚಿಪ್ಪು ಅಂದೋರಿಗೆ 4ನೇ ತಾರೀಖು ಕೊಡ್ತಿವಿ ಕಪ್ಪು🏆🏆🏆 🔥💪 Virat Kohli Phil Salt Rajath padigar Bhuvneshwar Kumar Josh Hazlewood Suyash Jitesh Sharma Krunal Pandya @mayankagarawal Romario Shepherd Liam Livingstone Royal Community Giveaway Royal Challengers Bengaluru Kannada
ಆದಷ್ಟು ಬೇಗ ನಿಮ್ಮ ಮುಂದೆ 🌸😍 Darshan Thoogudeepa Prakash Veer jagadeesha Saregama B AJANEESH LOKNATH #sudhakarrsraj a
ಕನ್ನಡ ಗತ್ತು ಜಗತ್ತಿಗೆ ಗೊತ್ತು ಕನ್ನಡವನ್ನು ಕನ್ನಡಿಗರನ್ನೂ ಕೆಣಕಿ ಉಳಿದ ಇತಿಹಾಸವಿಲ್ಲ. ಉಳಿದಿದ್ದರೆ ಅದು ಸೋಲಿನ ಇತಿಹಾಸವೇ ಹೊರತು ಗೆಲುವಲ್ಲ. ಜೈ ಕನ್ನಡ ಜೈ ಭುವನೇಶ್ವರಿ 🙏🌸❤ ಸಿನಿಮಾನ ಈ ರೀತಿ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ. ನೀವು ಒಳ್ಳೆಯ ನಟರು ಅದು ಸಿನಿಮಾದಲ್ಲಿ ಮಾಡಿ, ಜೀವನದಲ್ಲಿ ಅಲ್ಲ Kamal Haasan
18 ನಮ್ದೇ ಅಂತ ಹೇಳಿದ್ವಿ ಅಲ್ವಾ 18 ಕಪ್ ಮತ್ತೆ 18 ನಂ ನಮ್ದೇ ❤🌸🔥😍18 🌸❤ Virat Kohli AB de Villiers mayank agarawal @phil_salt Rajat Patidar Jitesh Sharma Bhuvy Chaudhary ⚡️ @suyashsharma_5 @krunalpandya_official @imyash_daya @romarioshepherd @josh__hazlewood @tim_david1809 Manoj Bhandary
Can’t keep calm because we are the CHAMP1ONS of #IPL2025! 🤩 Get your special limited edition #RCBxPuma Champions t-shirt on RCB or Puma Website and App. 🛒 #PlayBold #ನಮ್ಮRCB PUMA Cricket
1 ರಿಂದ 17 ರದ್ದು ಒಂದು ಲೆಕ್ಕ 18 18 ರದ್ದೇ ಒಂದು ಲೆಕ್ಕ ಈ ಲೆಕ್ಕ ನಿಮ್ಮ ಜೀವನ ಪರ್ಯಂತ ನೆನಪಿರುತ್ತೆ ಅದು ನಮಿಗೆ ಗೊತ್ತು ಪಕ್ಕಾ🌸 Rcb ಅಂದ್ರೆ R ಅಂದ್ರೆ ರಾಜ, ಕಿಂಗ್ C ಅಂದ್ರೆ ಚಾಲೆಂಜ್, ಧೈರ್ಯ B ಅಂದ್ರೆ ಬಾಸ್ , ಬಾದ್‌ಷಾ 🌸🔥 Royal Challengers Bengaluru Royal Challengers Bengaluru Kannada Virat Kohli DrShivaRajkumar Darshan Thoogudeepa Kichcha Sudeepa