ಬಿ.ಮಂಜಮ್ಮ ಜೋಗತಿ (@manjammajogathi) 's Twitter Profile
ಬಿ.ಮಂಜಮ್ಮ ಜೋಗತಿ

@manjammajogathi

ಕಲೆಯೇ ಜೀವನ ! ಮಾಜಿ ಅಧ್ಯಕ್ಷರು - ಕರ್ನಾಟಕ ಜಾನಪದ ಅಕಾಡೆಮಿ.

First Trans- President of Karnataka Jaanapada Academy .

ID: 1301475786898063361

calendar_today03-09-2020 11:04:09

2,2K Tweet

10,10K Followers

19 Following

D BEATS (@dbeatsmusik) 's Twitter Profile Photo

Watch #HudginaHudkaka video songs from #ಅಮರಪ್ರೇಮಿಅರುಣ್ #AmaraPremiArun on #DBeats YouTube channel! 🎬 Link : youtu.be/c5gfx7MV2NI #OlavuCinema #PraveenKumarG #KiranRavindranath #NandiniRaoGujar #Harisharvaa #DharmannaKadur #dbeatsmusicworld

Watch #HudginaHudkaka video songs from #ಅಮರಪ್ರೇಮಿಅರುಣ್ #AmaraPremiArun on #DBeats YouTube channel! 🎬

Link : youtu.be/c5gfx7MV2NI

#OlavuCinema #PraveenKumarG #KiranRavindranath #NandiniRaoGujar #Harisharvaa #DharmannaKadur #dbeatsmusicworld
ಒಲವು ಸಿನಿಮಾ - Olavu Cinema (@olavucinema) 's Twitter Profile Photo

ಹೂವಿನ ಹಡಗಲಿ ಶಂಕರ್ ಟಾಕೀಸ್ ನಲ್ಲಿ ಅಮರ ಪ್ರೇಮಿ ಅರುಣ್ 🤗 #AmaraPremiArun #OlavuCinema #APAInCinemas Olavu Cinema ʏᴏɢᴀʀᴀᴊ ʙʜᴀᴛ @praveennbt ಬಿ.ಮಂಜಮ್ಮ ಜೋಗತಿ Dharmanna Kadur @Harisharvaa @Manu_shedgar D BEATS

ಬಿ.ಮಂಜಮ್ಮ ಜೋಗತಿ (@manjammajogathi) 's Twitter Profile Photo

ಈ ಹಿಂದೆಯೂ ರಾಜಕಾರಣದಲ್ಲಿರುವ ನಾಯಕರುಗಳು ಇನ್ನೊಬ್ಬರನ್ನು 'ಕೈಲಾಗದವರು ' ಎಂದು ಹೇಳಲು ತೃತೀಯಲಿಂಗಿ/ ಹೆಣ್ಣು ಎಂದು ಕರೆದು ತಾವು ನಾಯಕರಲ್ಲ ನಾಲಾಯಕ್ ಎಂದು ತಮ್ಮ ನಡೆಯಿಂದ ಎಲ್ಲಾರಿಗೂ ತಿಳಿಸುತ್ತಾ ಬಂದಿದ್ದಾರೆ. ಬಿ ಕೆ ಹರಿಪ್ರಸಾದ್ ಅವರ ಮಾತುಗಳಿಗೆ, ಮನಸ್ಥಿತಿಗೆ ಧಿಕ್ಕಾರ! ಸಮ ಸಮಾಜದ ಅರಿವು ಹರಿಯಲಿ ಹರಿಪ್ರಸಾದ್ ಅವರ ಬುದ್ಧಿಗೆ.

Matur H Ravi (@dkravi2686) 's Twitter Profile Photo

ಕರ್ನಾಟಕ ಏಕೀಕರಣದ ರೂವಾರಿ ಕನ್ನಡ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರ ಜನ್ಮದಿನದಂದು ಗೌರವ ನಮನಗಳು.🙏🙏💐 ಕನ್ನಡ ಸಾಹಿತ್ಯಕ್ಕೆ,ಪತ್ರಿಕೋದ್ಯಮಕ್ಕೆ,ಶಿಕ್ಷಣಕ್ಕೆ ಮತ್ತು ಸಾಂಸ್ಕೃತಿಕ ಲೋಕಕ್ಕೆ 'ಕನ್ನಡದ ಕುಲ ಪುರೋಹಿತ'ರಾದ ಶ್ರೀ ಆಲೂರು ವೆಂಕಟರಾಯರ ಕೊಡುಗೆ ಅನನ್ಯ. ನವರಸನಾಯಕ ಜಗ್ಗೇಶ್ ಬಿ.ಮಂಜಮ್ಮ ಜೋಗತಿ HampiExpress ಕನ್ನಡ ಸಾಹಿತ್ಯ ಪರಿಷತ್ತು

ಕರ್ನಾಟಕ ಏಕೀಕರಣದ ರೂವಾರಿ ಕನ್ನಡ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರ ಜನ್ಮದಿನದಂದು ಗೌರವ ನಮನಗಳು.🙏🙏💐

ಕನ್ನಡ ಸಾಹಿತ್ಯಕ್ಕೆ,ಪತ್ರಿಕೋದ್ಯಮಕ್ಕೆ,ಶಿಕ್ಷಣಕ್ಕೆ ಮತ್ತು ಸಾಂಸ್ಕೃತಿಕ ಲೋಕಕ್ಕೆ 'ಕನ್ನಡದ ಕುಲ ಪುರೋಹಿತ'ರಾದ ಶ್ರೀ ಆಲೂರು ವೆಂಕಟರಾಯರ ಕೊಡುಗೆ ಅನನ್ಯ.

ನವರಸನಾಯಕ ಜಗ್ಗೇಶ್ ಬಿ.ಮಂಜಮ್ಮ ಜೋಗತಿ
HampiExpress ಕನ್ನಡ ಸಾಹಿತ್ಯ ಪರಿಷತ್ತು
ಬಿ.ಮಂಜಮ್ಮ ಜೋಗತಿ (@manjammajogathi) 's Twitter Profile Photo

ಮೇಘಾಲಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ವಿಜಯ ಶಂಕರ್ ಅವರ ಆಹ್ವಾನ ಸ್ವೀಕರಿಸಿ ಮಗ ಮತ್ತು ತಂಡದ ಜೊತೆ ರಾಜ್ಯದ ರಾಜಧಾನಿ ಶಿಲಾಂಗ್ ಕಡೆ ನಮ್ಮ ಪಯಣ. ಸ್ವಾತಂತ್ರ ಸಂಭ್ರಮಾಚರಣೆಗೆ ಅತಿಥಿಗಳಾಗಿ ಜೋಗತಿಯಾದ ನಮ್ಮನ್ನು ಕರೆದದ್ದು ನಿಜವಾದ ಸ್ವಾತಂತ್ರ್ಯ ಸಂಭ್ರಮ ಅನಿಸುತ್ತಿದೆ .

Conrad K Sangma (@sangmaconrad) 's Twitter Profile Photo

Attended the very lively #IndependenceDay Celebrations at Raj Bhavan, Shillong hosted by the Hon’ble Governor of Meghalaya Shri C H Vijayashankar ji.

Attended the very lively #IndependenceDay Celebrations at Raj Bhavan, Shillong hosted by the Hon’ble Governor of Meghalaya Shri C H Vijayashankar ji.
ಬಿ.ಮಂಜಮ್ಮ ಜೋಗತಿ (@manjammajogathi) 's Twitter Profile Photo

ಗೌರವಾನ್ವಿತ ಶ್ರೀ ವಿಜಯ ಶಂಕರ್, ರಾಜ್ಯಪಾಲರು ಹಾಗೂ ಗೌರವಾನ್ವಿತ ಶ್ರೀ ಕಾನ್ರಾಡ್ ಸಂಗ್ಮಾ, ಮುಖ್ಯಮಂತ್ರಿಗಳು, ಮೇಘಾಲಯ ಅವರ ಕಡೆಯಿಂದ ಸನ್ಮಾನ ಸ್ವೀಕರಿಸಿದ ಕ್ಷಣ Thank you Raj Bhavan, Shillong , Conrad K Sangma #Meghalaya #IndependenceDay2025

ಗೌರವಾನ್ವಿತ ಶ್ರೀ ವಿಜಯ ಶಂಕರ್, ರಾಜ್ಯಪಾಲರು ಹಾಗೂ ಗೌರವಾನ್ವಿತ ಶ್ರೀ ಕಾನ್ರಾಡ್ ಸಂಗ್ಮಾ, ಮುಖ್ಯಮಂತ್ರಿಗಳು, ಮೇಘಾಲಯ ಅವರ ಕಡೆಯಿಂದ ಸನ್ಮಾನ ಸ್ವೀಕರಿಸಿದ ಕ್ಷಣ

Thank you Raj Bhavan, Shillong , Conrad K Sangma

#Meghalaya #IndependenceDay2025
Raj Bhavan, Shillong (@rajbhavanmeg) 's Twitter Profile Photo

The Hon’ble Governor of Meghalaya hosted Padma Shri awardees Smti Bhimmavaa Doddabalappa Shille Khyathara and Dr. B. Manjamma Jogathi at Raj Bhavan’s Independence Day “At Home” reception, joined by the Hon’ble CM & dignitaries, celebrating cultural brilliance & national pride.

The Hon’ble Governor of Meghalaya hosted Padma Shri awardees Smti Bhimmavaa Doddabalappa Shille Khyathara and Dr. B. Manjamma Jogathi at Raj Bhavan’s Independence Day “At Home” reception, joined by the Hon’ble CM & dignitaries, celebrating cultural brilliance & national pride.
ಬಿ.ಮಂಜಮ್ಮ ಜೋಗತಿ (@manjammajogathi) 's Twitter Profile Photo

ಮಾನ್ಯ DC, Vijayanagara ಅವರನ್ನು ಭೇಟಿಮಾಡಿ,ಈ ಹಿಂದೆ ನಾನು ಮಾಡಿದ ಮನವಿಯನ್ನು ಅವರ ಗಮನಕ್ಕೆ ತಂದು ಹೊಸದೊಂದು ಮನವಿ ಪತ್ರ ಕೊಟ್ಟಿದ್ದೇನೆ.ಈ ವೇಳೆ ಲೈಂಗಿಕ ಅಲ್ಪಸಂಖ್ಯಾತರ ಬದುಕು ಮತ್ತು ಜೋಗತಿ ನೃತ್ಯ ಚೌಡಿಕೆ ಪದಗಳ ಜಾನಪದ ಕಲೆಯನ್ನ ಇನ್ನಷ್ಟು ಗಟ್ಟಿಯಾಗಿಸಲು "ಪದ್ಮಶ್ರೀ ಮಾತಾ ಬಿ ಮಂಜಮ್ಮ ಜೋಗತಿ ಪ್ರತಿಷ್ಠಾನ"ದ ಧ್ಯೇಯೋದ್ದೇಶ ತಿಳಿಸಿದೆ