Mohammed Azar
@ajjunell
An Indian Citizen || Activist || Anti Fascist || Am with Farmers
ID: 4845507287
25-01-2016 13:19:39
30,30K Tweet
894 Followers
740 Following
ಕೋಮು ಧ್ವೇಷ ಭಾಷಣಗಾರ ಪ್ರಭಾಕರ ಭಟ್ಟನ ಮೇಲೆ ಕೇಸು ದಾಖಲಾದ ಕೂಡಲೇ ಜಿಲ್ಲೆಯಲ್ಲಿ ಗಲಭೆ ಸೃಷ್ಠಿಸಲು ಯತ್ನಿಸುವ, ಇಲಾಖೆಗೆ ಬಹಿರಂಗವಾಗಿ ಬೆದರಿಕೆ ಒಡ್ಡುವ ಸಮಾಜಘಾತುಕ ಶಕ್ತಿಗಳ ಮೇಲೆ Dakshina Kannada District Police ರವರು ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಮುಲಾಜಿಲ್ಲದೆ, ಒತ್ತಡಗಳಿಗೆ ಮಣಿಯದೆ ಪ್ರಭಾಕರ ಭಟ್ಟನನ್ನು ಶೀಘ್ರ ಬಂಧಿಸಬೇಕು DGP KARNATAKA
ಮಾನ್ಯ Siddaramaiah ಅವರೇ ಎರಡೇ ಎರಡು ಪ್ರಶ್ನೆ! ನೀವೇ ಉತ್ತರಿಸಬೇಕು ಸಂತೆಯಿಂದ ಖರೀದಿಸಿದ ಜಾನುವಾರುಗಳನ್ನು ಸಾಗಿಸುವುದು, ಪೊಲೀಸ್ ತಡೆದು ನಿಲ್ಲಿಸಿ ಕಾಲಿಗೆ ಫೈರಿಂಗ್ ಮಾಡಬೇಕಾದ ಪ್ರಕರಣವೇ? ಈ ಮೂಲಕ ಸರಕಾರ ಯಾವ ಸಂದೇಶ ಕೊಡಲು ಹೊರಟಿದೆ? #DKPoliceFakeFiring #WeDemandJudicialEnquiry
ದನಗಳನ್ನು ಸಾಗಾಟ ಮಾಡಿದರೆ ಸಾಗಾಟ ಮಾಡಿದವನ ಕಾಲಿಗೆ Dakshina Kannada District Police ಫೈರಿಂಗ್ ಮಾಡ್ತಾರೆ ಎಂದಾದರೆ! ಬಿಜೆಪಿ ಸರ್ಕಾರಕ್ಕೂ ಕಾಂಗ್ರೆಸ್ ಸರ್ಕಾರಕ್ಕೂ ಇರುವ ವ್ಯತ್ಯಾಸವೇನು?! ಈ ವಿಚಾರವನ್ನು ನ್ಯಾಯಾಂಗ ತನಿಖೆಗೆ ವಹಿಸಲು ತಯಾರಾಗಬೇಕು ಕಾಂಗ್ರೆಸ್ ಸರಕಾರ! Siddaramaiah Congress #DKPoliceFakeFiring #WeDemandJudicialEnquiry
When citizens are shot instead of arrested, it’s not law enforcement ,it’s lawlessness. We demand justice & a judicial probe into the fake firing in Puttur. CM of Karnataka @ಕರ್ನಾಟಕರ್ಸಿ DGP KARNATAKA #DKPoliceFakeFiring #WeDemandJudicialEnquiry
We’re watching. Karnataka must uphold the rule of law. A police fake firing, MLA threats, and rowdy interference — all demand urgent judicial investigation. DGP KARNATAKA CM of Karnataka #DKPoliceFakeFiring #WeDemandJudicialEnquiry
When rowdy-sheeter Arun Kumar Puttila can flash a sword in front of ಕರ್ನಾಟಕ ರಾಜ್ಯ ಪೊಲೀಸ್ Karnataka State Police and walk free, it shows who truly holds power..!! Who allowed this public drama? #DKPoliceFakeFiring #WeDemandJudicialEnquiry
ದನ ಖರೀದಿಸಿದ ಎಲ್ಲಾ ದಾಖಲೆಗಳಿದ್ದರೂ ಪುತ್ತೂರು ಈಶ್ವರಮಂಗಳದಲ್ಲಿ ಪೊಲೀಸರಿಂದ ನಡೆದ ಗುಂಡಿನ ದಾಳಿ ಗಂಭೀರ ಅನುಮಾನ ಹುಟ್ಟಿಸಿದೆ. ಪೊಲೀಸರ ವಿಶ್ವಾಸಾರ್ಹತೆಯ ಪ್ರಶ್ನೆ ಇದು. ಈ ಪ್ರಕರಣಕ್ಕೆ ಉನ್ನತ ಮಟ್ಟದ ತನಿಖೆ ಅಗತ್ಯ! DGP KARNATAKA #KarnatakaFakeShootout #JusticeForPuttur #JudicialInvestigation