Being Hateless (@beinghateless) 's Twitter Profile
Being Hateless

@beinghateless

ID: 1052077684375736320

calendar_today16-10-2018 06:04:01

50,50K Tweet

1,1K Followers

302 Following

RR 🇮🇳 (@raksharamaiah) 's Twitter Profile Photo

ಜನಸೇವೆಯನ್ನೆ ಉಸಿರಾಗಿಸಿಕೊಂಡು ರಾಜಕೀಯಕ್ಕೆ ಬಂದಿರುವ ಪ್ರಭಾವಿ ರಾಜಕಾರಣಿ ಖಾನಾಪುರದ ಶಾಸಕಿ ಶ್ರೀಮತಿ Dr. Anjali Hemant Nimbalkar ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಉನ್ನತ ಶಿಕ್ಷಣ ಪಡೆದ ತಾವು ವೈಚಾರಿಕ & ವೈಜ್ಞಾನಿಕ ಜ್ಞಾನವನ್ನು ಜನರಲ್ಲಿ ತುಂಬಿ ಪ್ರಗತಿಯತ್ತ ಮುನ್ನಡೆಸಿ, ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿ ಎಂದು ಶುಭ ಹಾರೈಸುತ್ತೇನೆ.

ಜನಸೇವೆಯನ್ನೆ ಉಸಿರಾಗಿಸಿಕೊಂಡು ರಾಜಕೀಯಕ್ಕೆ ಬಂದಿರುವ ಪ್ರಭಾವಿ ರಾಜಕಾರಣಿ ಖಾನಾಪುರದ ಶಾಸಕಿ ಶ್ರೀಮತಿ <a href="/DrAnjaliTai/">Dr. Anjali Hemant Nimbalkar</a> ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಉನ್ನತ ಶಿಕ್ಷಣ ಪಡೆದ ತಾವು ವೈಚಾರಿಕ &amp; ವೈಜ್ಞಾನಿಕ ಜ್ಞಾನವನ್ನು ಜನರಲ್ಲಿ ತುಂಬಿ ಪ್ರಗತಿಯತ್ತ ಮುನ್ನಡೆಸಿ, ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿ ಎಂದು ಶುಭ ಹಾರೈಸುತ್ತೇನೆ.
RR 🇮🇳 (@raksharamaiah) 's Twitter Profile Photo

ಸಾಮರಸ್ಯ, ಭ್ರಾತೃತ್ವ, ಶಾಂತಿ, ಏಕತೆಯ ಮೂಲಕ ಭಾರತವನ್ನು ಬೆಸೆಯೋಣ ▶️8 ಜಿಲ್ಲೆಗಳು ▶️21 ದಿನಗಳು ▶️510 ಕಿ.ಮೀ ನಡಿಗೆ #BharatJodoYatra

ಸಾಮರಸ್ಯ, ಭ್ರಾತೃತ್ವ, ಶಾಂತಿ, ಏಕತೆಯ ಮೂಲಕ ಭಾರತವನ್ನು ಬೆಸೆಯೋಣ 
 
▶️8 ಜಿಲ್ಲೆಗಳು 
▶️21 ದಿನಗಳು 
▶️510 ಕಿ.ಮೀ ನಡಿಗೆ

#BharatJodoYatra
Dr M.R. SEETHARAM (@mrseetharam) 's Twitter Profile Photo

8 ಬಾರಿ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದ ಉಮೇಶ್ ಕತ್ತಿ ಅವರು ಹೃದಯಾಘಾತದಿಂದ ನಿಧನರಾಗಿರುವುದು ಕೇಳಿ ದುಃಖವಾಯಿತು. ರಾಜಕೀಯದಲ್ಲಿ ಮಹತ್ವಾಕಾಂಕ್ಷೆ ಹೊಂದಿದ್ದ ನಾಯಕನ ಅಕಾಲಿಕ ಮರಣ ಆಘಾತಕಾರಿ. ಅವರ ಆತ್ಮಕ್ಕೆ ಶಾಂತಿ, ಪರಿವಾರದವರಿಗೆ ಅಗಲಿಕೆ ನೋವು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ

8 ಬಾರಿ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದ ಉಮೇಶ್ ಕತ್ತಿ ಅವರು ಹೃದಯಾಘಾತದಿಂದ ನಿಧನರಾಗಿರುವುದು ಕೇಳಿ ದುಃಖವಾಯಿತು. ರಾಜಕೀಯದಲ್ಲಿ ಮಹತ್ವಾಕಾಂಕ್ಷೆ ಹೊಂದಿದ್ದ ನಾಯಕನ ಅಕಾಲಿಕ ಮರಣ ಆಘಾತಕಾರಿ. 

ಅವರ ಆತ್ಮಕ್ಕೆ ಶಾಂತಿ, ಪರಿವಾರದವರಿಗೆ ಅಗಲಿಕೆ ನೋವು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ
Being Hateless (@beinghateless) 's Twitter Profile Photo

2 ರೂಪಾಯಿ ಭಕ್ತರೇ ಹುಷಾರ್! #fakenews #hatenews #bjpitcell #socialmedia #bhakts #Communal #karnataka #peaceful #KannadaNews #kannada #facebook #instagram #Twitter #TwitterSpace

2 ರೂಪಾಯಿ ಭಕ್ತರೇ ಹುಷಾರ್!

#fakenews #hatenews #bjpitcell #socialmedia #bhakts #Communal #karnataka #peaceful #KannadaNews #kannada #facebook #instagram #Twitter #TwitterSpace
Being Hateless (@beinghateless) 's Twitter Profile Photo

ಗೋವಾ ಮಹಾರಾಷ್ಟ್ರ ಸರ್ಕಾರಗಳ ಓಲೈಕೆಗಾಗಿ ಕರ್ನಾಟಕಕ್ಕೆ ಮೋಸ ಮಾಡುತ್ತಿರುವ ಕೇಂದ್ರ ಸರ್ಕಾರ #gauranteesarkara #Mahadayi #inckarnatka

ಗೋವಾ ಮಹಾರಾಷ್ಟ್ರ ಸರ್ಕಾರಗಳ ಓಲೈಕೆಗಾಗಿ ಕರ್ನಾಟಕಕ್ಕೆ ಮೋಸ ಮಾಡುತ್ತಿರುವ ಕೇಂದ್ರ ಸರ್ಕಾರ
#gauranteesarkara #Mahadayi #inckarnatka
Being Hateless (@beinghateless) 's Twitter Profile Photo

"The rulers have recklessly ignited the flames of hatred, leading the country to a dire turn. The painful massacre in Jaipur-Mumbai train serves as a haunting reminder of our present situation. #UnityInDiversity #WakeUpCall #IndiaInCrisis"

Being Hateless (@beinghateless) 's Twitter Profile Photo

Haryana, ruled by BJP, gears up for next year's elections amidst mayhem. Burning cars and vehicles, but no sign of administration action. 🤔 #HaryanaUnrest #Elections2024 #WhereIsCM #BeingHateless #NoHate

Being Hateless (@beinghateless) 's Twitter Profile Photo

🗞️ "Modi on lips, hate kills!" - Powerful headline from The Telegraph. A stark reminder of the impact of hate in our society. Let's stand united against hate and promote empathy and understanding. #NoHate #BeingHateless #UnityInDiversity 🌍🕊️

🗞️ "Modi on lips, hate kills!" - Powerful headline from The Telegraph. A stark reminder of the impact of hate in our society. Let's stand united against hate and promote empathy and understanding. #NoHate #BeingHateless #UnityInDiversity 🌍🕊️