
Kalinga
@kalinga11823105
Government and Politics Business and Financial News Politicians and Pol Parties Government & Public Utilities News Lifestyle
ID: 870191571215536128
01-06-2017 08:13:32
35 Tweet
16 Takipçi
115 Takip Edilen

ದಿನಾಂಕ28-8-2023 ರಲ್ಲಿ ಅಧಿಸೂಚನೆಯಾದ ವಾಣಿಜ್ಯ ತೆರಿಗೆ ಪರಿವೀಕ್ಷಕರು ಹುದ್ದೆಗಳಿಗೆ 21-01-2024ರಲ್ಲಿ ಪರೀಕ್ಷೆ ನಡೆದಿರುತ್ತದೆ.ಪರೀಕ್ಷೆ ನಡೆದು 6 ತಿಂಗಳಾದರೂ 1:3 ಮೆರಿಟ್ ಲಿಸ್ಟ್ಅನ್ನು ಬಿಟ್ಟಿರುವುದಿಲ್ಲ. ಕೂಡಲೇ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ಮತ್ತು 1:3 cti ಮೆರಿಟ್ ಲಿಸ್ಟ್ ಬಿಡುಗಡೆಗೊಳಿಸಬೇಕಾಗಿ ವಿನಂತಿ.Secretary KPSC


ಮಾನ್ಯ CM of Karnataka DK Shivakumar Dr. G Parameshwara DGP KARNATAKA ನಿರುದ್ಯೋಗ ನಿವಾರಣೆಯಲ್ಲಿ ನಿಮ್ಮ ಸರ್ಕಾರ ವಿಫಲವಾಗಿದೆ. ಸಾವಿರಾರು ಸ್ಪರ್ಧಾರ್ಥಿಗಳು #PSI545_ಮರುಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ಕೂಡಲೇ ಸಮಸ್ಯೆ ಬಗೆಹರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ AKSSA OFFICIAL

Secretary KPSC CTI ಪರೀಕ್ಷೆ ನಡೆದು ಸುಮಾರು 7 ತಿಂಗಳಾಗುತ್ತಾ ಬಂದರೂ 1:3 ಮೆರಿಟ್ ಲಿಸ್ಟ್ಅನ್ನು ಬಿಟ್ಟಿರುವುದಿಲ್ಲ. ಫಲಿತಾಂಶವನ್ನು ಅಂಕಪಟ್ಟಿಯೊಂದಿಗೆ ಪ್ರಕಟಿಸದಿದ್ದರೆ kpsc ಎದುರು ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸುತ್ತೇವೆ.Siddaramaiah DK Shivakumar


#PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳು ತಮ್ಮ ಸಹಿ ಮಡುವ ಮೂಲಕ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ.Dr. G Parameshwara Siddaramaiah DGP KARNATAKA


ಪರೀಕ್ಷೆ ಬರೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕು ಎರಡೆರಡು ಪರೀಕ್ಷೆಗಳನ್ನ ಒಂದೇ ದಿನ ನಿಗದಿಪಡಿಸಿ ನಮ್ಮ ಹಕ್ಕನ್ನು ಕಸಿದು ಕೊಳ್ಳುತ್ತಿದ್ದೀರಿ ಇದು ಯಾವ ನ್ಯಾಯ? ಪರೀಕ್ಷೆಯ ದಿನಾಂಕ ವನ್ನು ಮರುನಿಗದಿಗೊಳಿಸಿ Secretary KPSC Siddaramaiah Priyank Kharge / ಪ್ರಿಯಾಂಕ್ ಖರ್ಗೆ DK Shivakumar


ಇನ್ನೆಷ್ಟು ವರ್ಷ ಬೇಕು #PSI545 ಫಲಿತಾಂಶ ಘೋಷಣೆಗೆ. ಫಲಿತಾಂಶ ಘೋಷಣೆ ಮಾಡಿ ಯುವ ಜನತೆಯ ಬಾಳಿಗೆ ಬೆಳಕಾಗಿ ಯುವ ಜನತೆಯ ರಕ್ತ ತೆಗೆದುಕೊಳ್ಳಿ, ರಕ್ತ ತೆಗೆದುಕೊಂಡು ಆದರೂ #PSI545 ಮರು ಪರೀಕ್ಷೆಯ ಫಲಿತಾಂಶ ಬಿಡಿ, ಕಾದಿದ್ದು ಸಾಕು ಫಲಿತಾಂಶ ಬೇಕು.Dr. G Parameshwara DGP KARNATAKA Siddaramaiah DK Shivakumar ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

ಮಾನ್ಯರೇ ನಮ್ಮ ನಾಡಿನ ಐಬಿಪಿಎಸ್ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯವಾಗುತ್ತದೆ ಒಂದು ದಿನವಾದರೂ KAS ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಿ ನ್ಯಾಯ ದೊರಕಿಸಿ ಇಲ್ಲದಿದ್ದರೆ ಪರೀಕ್ಷೆಯನ್ನು ನಡೆಸಬೇಡಿ. Secretary KPSC Siddaramaiah Priyank Kharge / ಪ್ರಿಯಾಂಕ್ ಖರ್ಗೆ DK Shivakumar



#KPSC #Kannada #ibps ಸತತ ಹೋರಾಟದಿಂದ ಕೇಂದ್ರ ಸರ್ಕಾರದ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ (IBPS ) ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿದೆ ಈ ಅವಕಾಶವನ್ನು ತಪ್ಪಿಸಲು ಕೆಪಿಎಸ್ಸಿ ಪ್ರಯತ್ನ ಪಟ್ಟರೆ ಮುಂದಿನ ದಿನಗಳಲ್ಲಿ ಕನ್ನಡಿಗರ ಆಕ್ರೋಶ ಪ್ರತಿಭಟನೆ ಮೂಲಕ ವ್ಯಕ್ತವಾಗುತ್ತದೆ. Secretary KPSC Siddaramaiah CM of Karnataka



#psi #PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳು ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಮಾನ್ಯ ಗೃಹ ಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಘನ ಸರ್ಕಾರಕ್ಕೆ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ. Dr. G Parameshwara Siddaramaiah

