Western Ghats🌱ಪಶ್ಚಿಮ ಘಟ್ಟಗಳು (@thewesternghat) 's Twitter Profile
Western Ghats🌱ಪಶ್ಚಿಮ ಘಟ್ಟಗಳು

@thewesternghat

#SaveWesternGhats #ಪಶ್ಚಿಮಘಟ್ಟಉಳಿಸಿ

ಪ್ರಕೃತಿಯೇ ಎಲ್ಲ ನಮಗೆ,
ಪ್ರಕೃತಿಯನ್ನು ರಕ್ಷಿಸುವುದು ನಮ್ಮ ನಿಮ್ಮೆಲ್ಲರ ಹೊಣೆ,
ಮರ ಬೆಳಸಿ, ಪರಿಸರ ಉಳಿಸಿ🌱🏞

ID: 899603030982533120

calendar_today21-08-2017 12:04:11

8,8K Tweet

12,12K Takipçi

205 Takip Edilen

ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ಅರಣ್ಯ ಒತ್ತುವರಿ ತೆರುವು ಮಾಡೋದು ಒಂದು ಕಡೆ ಮತ್ತೊಂದು ಕಡೆ ದೊಡ್ಡ ದೊಡ್ಡ ಮಕ್ಕಳ ಶೋಕಿ ಮಾಡುವುದು ಈ ರೀತಿಯಲ್ಲಿ ಅರಣ್ಯ ಸಚಿವರೇ ಉತ್ತರ ನೀಡಬೇಕು ಇಂಥ ಕಾರ್ಯಕ್ರಮದ ಬಗ್ಗೆ Eshwar Khandre ಎತ್ತಿನಬುಜ ಗುಡ್ಡದಲ್ಲಿ ಆನೆ ಉಳಿಸುವುದಕ್ಕೆ ಆಫ್ ರೋಡ್ ಮಾಡಿದ್ದಾರೆ ಎಂಥ ಅದ್ಬುತ ಕಾರ್ಯ ಗುರು Western Ghats🌱ಪಶ್ಚಿಮ ಘಟ್ಟಗಳು

Giridhar Kulkarni (@girirk) 's Twitter Profile Photo

ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯದ ವ್ಯಾಪ್ತಿಯಲ್ಲಿ ಉದ್ದೇಶಿತ ಭೂಗರ್ಭ ಜಲವಿದ್ಯುತ್ ಯೋಜನೆಯನ್ನು ತಿರಸ್ಕರಿಸಲು ಕ್ರಮ ಕೈಗೊಳ್ಳುವಂತೆ ಮಾನ್ಯ ಅರಣ್ಯ ಸಚಿವರಿಗೆ ನಾನು ಸಲ್ಲಿಸಿರುವ ಮನವಿ ಪತ್ರ Eshwar Khandre ಪರಿಸರ ಪರಿವಾರ Western Ghats🌱ಪಶ್ಚಿಮ ಘಟ್ಟಗಳು Prajavani ಕರ್ನಾಟಕ ಅರಣ್ಯ ಇಲಾಖೆ

Eshwar Khandre (@eshwar_khandre) 's Twitter Profile Photo

ಪಶ್ಚಿಮ ಘಟ್ಟ ಹಾಗೂ ಅದರ ಆವಾಸಸ್ಥಳದಲ್ಲಿರುವ ವನ್ಯಜೀವಿಗಳ ರಕ್ಷಣೆ ಅರಣ್ಯ ಇಲಾಖೆಯ ಮುಖ್ಯ ಜವಾಬ್ದಾರಿಯಾಗಿದೆ. ದಿನಾಂಕ 31/08/2024 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಪಶ್ಚಿಮಘಟ್ಟದ ಪ್ರದೇಶದಲ್ಲಿ ನೂರಾರು ಜೀಪುಗಳೊಂದಿಗೆ ಫೋರ್ ವಿಲರ್ ಡ್ರೈವ್ (ಜೀಪ್ ರ‍್ಯಾಲಿ) ನಡೆದಿರುವ ವರದಿಯ ಹಿನ್ನೆಲೆಯಲ್ಲಿ ಸರ್ಕಾರ ಈ

Tamil Nadu Geography (@tngeography) 's Twitter Profile Photo

IUCN officially declared the Neela-kurinchi flower shrub as threatened species. This unique plant found in the western ghats of Kerala, Karnataka, & Tamil Nadu with historic significance in Tamil but TN has the lowest extent of the plant. KL has Kurinchimalai WLS on the TN border

IUCN officially declared the Neela-kurinchi flower shrub as threatened species. This unique plant found in the western ghats of Kerala, Karnataka, & Tamil Nadu with historic significance in Tamil but TN has the lowest extent of the plant. KL has Kurinchimalai WLS on the TN border
Giridhar Kulkarni (@girirk) 's Twitter Profile Photo

ಗೋವಾ ರಾಜ್ಯದ ಇಬ್ಬಗೆಯ ಪರಿಸರ ಪ್ರೇಮ ನೋಡಿ. ಕರ್ನಾಟಕದ ಕಳಸಾ ಬಂಡೂರಿ ಯೋಜನೆಯಿಂದ ಪರಿಸರ ನಾಶದ ಕಾರಣ ಹೇಳುವ ಗೋವಾ ರಾಜ್ಯ, ಕರ್ನಾಟಕದ ಪಶ್ಚಿಮ ಘಟ್ಟಗಳು ಹಾಳಾದರೂ ಪರವಾಗಿಲ್ಲ ಆದರೆ ತನಗೆ ಮಾತ್ರ ಹೆಚ್ಚುವರಿ ವಿದ್ಯುತ್ ಬೇಕೆಂಬ ವಾದ. Eshwar Khandre Siddaramaiah ಪರಿಸರ ಪರಿವಾರ Western Ghats🌱ಪಶ್ಚಿಮ ಘಟ್ಟಗಳು Sowmya | ಸೌಮ್ಯ Basavaraj S Bommai

ಗೋವಾ ರಾಜ್ಯದ ಇಬ್ಬಗೆಯ ಪರಿಸರ ಪ್ರೇಮ ನೋಡಿ. ಕರ್ನಾಟಕದ ಕಳಸಾ ಬಂಡೂರಿ ಯೋಜನೆಯಿಂದ ಪರಿಸರ ನಾಶದ ಕಾರಣ ಹೇಳುವ ಗೋವಾ ರಾಜ್ಯ, ಕರ್ನಾಟಕದ ಪಶ್ಚಿಮ ಘಟ್ಟಗಳು ಹಾಳಾದರೂ ಪರವಾಗಿಲ್ಲ ಆದರೆ ತನಗೆ ಮಾತ್ರ ಹೆಚ್ಚುವರಿ ವಿದ್ಯುತ್ ಬೇಕೆಂಬ ವಾದ. Laxmi Hebbalkar Basanagouda R Patil (Yatnal) C T Ravi 🇮🇳 ಸಿ ಟಿ ರವಿ Dr. C.N. Ashwath Narayan C T Ravi 🇮🇳 ಸಿ ಟಿ ರವಿ Dr. Murugesh R Nirani

👑Che_ಕೃಷ್ಣ🇮🇳💛❤️ (@chekrishnack) 's Twitter Profile Photo

ಉತ್ತರ ಕನ್ನಡ ದಿಂದ ಶುರು ಮಾಡಿ. ಈಗಲಾದರೂ ಆ ಜಿಲ್ಲೆಗೆ multi speciality hospital ಸಿಗಲಿ

ಉತ್ತರ ಕನ್ನಡ ದಿಂದ ಶುರು ಮಾಡಿ. ಈಗಲಾದರೂ ಆ ಜಿಲ್ಲೆಗೆ multi speciality hospital ಸಿಗಲಿ
Tamil Nadu Geography (@tngeography) 's Twitter Profile Photo

Where are we heading as a society?. Just 25 yrs before, we had less plastics, we carried own oil bottles, baskets, drank from glass bottles. Now, everything is plastics, from Milk to Agarbatti, biscuits to shampoos. Unless we stop manufacturing plastics, nothing gonna change 1/2

Most of the local bodies & govt's are just focusing on carry bags when trillions of plastic wrapped FMCG products made every year. We are polluting our land, water, ocean, forest, micro plastics are in my blood, brain, lungs. Indian rivers during flood 2/2

ದರ್ಶನ್ ಸುಬ್ಬಯ್ಯ (Darshan Subbaiah) (@subbaiahkodagu) 's Twitter Profile Photo

Western Ghats🌱ಪಶ್ಚಿಮ ಘಟ್ಟಗಳು ಕೊಡಗಿನ ಅರಣ್ಯ ಸಂಪತ್ತು ಹಾಗೂ ನದಿಮೂಲಗಳ ಸಂರಕ್ಷಣೆ ಬಗ್ಗೆ ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ಮೈಸೂರು ಮಿತ್ರ ಹಾಗೂ ಆಂದೋಲನದಲ್ಲಿ ನನ್ನ ಪತ್ರ ಲೇಖನ..

DP SATISH (@dp_satish) 's Twitter Profile Photo

Ettinahole is an ecological disaster. Should not have happened in the first place. The Chief Minister Siddaramaiah declares government will tap more streams in the Malnad to get more water to areas in and around Bengaluru. People of Malnad are shocked. This kind of senseless act

Western Ghats🌱ಪಶ್ಚಿಮ ಘಟ್ಟಗಳು (@thewesternghat) 's Twitter Profile Photo

ಕಾಡುಗಳು ನಾಶವಾದರೆ ಮತ್ತೆ ಮನುಷ್ಯ ಇವುಗಳನ್ನು ಪುನಃ ಸೃಷ್ಟಿಸಲು ಸಾಧ್ಯವಿಲ್ಲ. ಸಮಶೀತೋಷ್ಣವಲಯದ ಸರಳ ಕಾಡುಗಳಂತಿಲ್ಲದೆ ಜೀವಜಾಲದ ಅತ್ಯಂತ ಸಂಕೀರ್ಣ ಸಮೀಕರಣಗಳಾಗಿರುವ ಈ ಕಾಡುಗಳನ್ನು ನಾವು ನೆಟ್ಟು ಬೆಳೆಸಿ ಪುನಃ ಸೃಷ್ಟಿ ಮಾಡುವುದು ಅಸಾಧ್ಯ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದ ಸವಿನೆನಪಿನಲ್ಲಿ🌿 #SaveForest

ಕಾಡುಗಳು ನಾಶವಾದರೆ ಮತ್ತೆ ಮನುಷ್ಯ ಇವುಗಳನ್ನು ಪುನಃ ಸೃಷ್ಟಿಸಲು ಸಾಧ್ಯವಿಲ್ಲ. ಸಮಶೀತೋಷ್ಣವಲಯದ ಸರಳ ಕಾಡುಗಳಂತಿಲ್ಲದೆ ಜೀವಜಾಲದ ಅತ್ಯಂತ ಸಂಕೀರ್ಣ ಸಮೀಕರಣಗಳಾಗಿರುವ ಈ ಕಾಡುಗಳನ್ನು ನಾವು ನೆಟ್ಟು ಬೆಳೆಸಿ ಪುನಃ ಸೃಷ್ಟಿ ಮಾಡುವುದು ಅಸಾಧ್ಯ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದ ಸವಿನೆನಪಿನಲ್ಲಿ🌿
#SaveForest
ತೇಜಸ್ವಿ 🌼 (@tejaswi_kannada) 's Twitter Profile Photo

ಮಲೆನಾಡು ತನ್ನ ಭೂಮಿ ಕಾಡು 100 ವರ್ಷಗಳ ಮುಂಚೆ ಹೇಗೆ ಕಳೆದುಕೊಂಡ ಹೋಗಿತ್ತೋ. ಈಗಲೂ ಅದೆ ರೀತಿಯಲ್ಲಿ ಮತ್ತೆ ತುಂಬಾ ವೇಗವಾಗಿ ಕೆಳೆದುಕೊಳ್ಳುತ್ತಿದ್ದೆ. ನಮ್ಮ ರಾಜಕಾರಣಿಯಾರ ಹಣದ ದುರಾಸೆಗೆ. ಸಂಗ್ರಹ : ಒಂದು ಮಹಾಮಳೆಯ ಕಥೆ ಪುಟ 20,21. ಎಸ್ ಶ್ಯಾಮ್ ಪ್ರಸಾದ್ | S Shyam Prasad

ಮಲೆನಾಡು ತನ್ನ ಭೂಮಿ ಕಾಡು 100 ವರ್ಷಗಳ ಮುಂಚೆ ಹೇಗೆ ಕಳೆದುಕೊಂಡ ಹೋಗಿತ್ತೋ. ಈಗಲೂ ಅದೆ ರೀತಿಯಲ್ಲಿ ಮತ್ತೆ ತುಂಬಾ ವೇಗವಾಗಿ ಕೆಳೆದುಕೊಳ್ಳುತ್ತಿದ್ದೆ.

ನಮ್ಮ ರಾಜಕಾರಣಿಯಾರ ಹಣದ ದುರಾಸೆಗೆ.

ಸಂಗ್ರಹ : ಒಂದು ಮಹಾಮಳೆಯ ಕಥೆ
ಪುಟ 20,21.

ಎಸ್ ಶ್ಯಾಮ್ ಪ್ರಸಾದ್ | S Shyam Prasad