MGNREGS KARNATAKA (@mgnregsk) 's Twitter Profile
MGNREGS KARNATAKA

@mgnregsk

Official Twitter handle of MGNREGS Karnataka.

ID: 1247843079677083649

linkhttp://www.nrega.nic.in calendar_today08-04-2020 11:06:07

2,2K Tweet

18,18K Followers

445 Following

MGNREGS KARNATAKA (@mgnregsk) 's Twitter Profile Photo

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಗೊಂಡಬಾಳ ಗ್ರಾಮದ ಶ್ರೀಮತಿ ರೇಣುಕಾ ಮಹಾದೇವಪ್ಪ ಅಗಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾನುವಾರು ಶೆಡ್‌ ನಿರ್ಮಿಸಿಕೊಂಡಿದ್ದಾರೆ. ಒಟ್ಟು 05 ಹಸುಗಳನ್ನು ಸಾಕಾಣಿಕೆ ಮಾಡುತ್ತಿರುವ ಇವರು ಉತ್ತಮ ಆದಾಯ ಗಳಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. MGNREGA ZP KOPPAL #CattleShed

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಗೊಂಡಬಾಳ ಗ್ರಾಮದ ಶ್ರೀಮತಿ ರೇಣುಕಾ ಮಹಾದೇವಪ್ಪ ಅಗಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾನುವಾರು ಶೆಡ್‌ ನಿರ್ಮಿಸಿಕೊಂಡಿದ್ದಾರೆ. ಒಟ್ಟು 05 ಹಸುಗಳನ್ನು ಸಾಕಾಣಿಕೆ ಮಾಡುತ್ತಿರುವ ಇವರು ಉತ್ತಮ ಆದಾಯ ಗಳಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

MGNREGA ZP KOPPAL #CattleShed
MGNREGS KARNATAKA (@mgnregsk) 's Twitter Profile Photo

ಬೆಳಗಾವಿ ಜಿಲ್ಲೆ ಖಾನಾಪುರ ಸಾಮಾಜಿಕ ಅರಣ್ಯ ವಲಯದಿಂದ ಅಮಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅರಣ್ಯೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಹಲಸು, ಮಾವು, ನೇರಳೆ, ಮಹಾಗನಿ ಸೇರಿದಂತೆ 2060 ಸಸಿಗಳನ್ನು ನೆಡಲಾಗಿದ್ದು 2010 ಮಾನವ ದಿನಗಳನ್ನು ಸೃಜಿಸಲಾಗಿದೆ. MGNREGS-BELAGAVI CEO ZP Belagavi

ಬೆಳಗಾವಿ ಜಿಲ್ಲೆ ಖಾನಾಪುರ ಸಾಮಾಜಿಕ ಅರಣ್ಯ ವಲಯದಿಂದ ಅಮಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅರಣ್ಯೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಹಲಸು, ಮಾವು, ನೇರಳೆ, ಮಹಾಗನಿ ಸೇರಿದಂತೆ 2060 ಸಸಿಗಳನ್ನು ನೆಡಲಾಗಿದ್ದು 2010 ಮಾನವ ದಿನಗಳನ್ನು ಸೃಜಿಸಲಾಗಿದೆ.

MGNREGS-BELAGAVI CEO ZP Belagavi
MGNREGS KARNATAKA (@mgnregsk) 's Twitter Profile Photo

ಕಲಬುರಗಿ ಜಿಲ್ಲೆಯ ಶಹಬಾದ ತಾಲ್ಲೂಕಿನ ಮರತೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೈತರಾದ ಶ್ರೀ ರಘುವೀರ್ ವಿಠಲ ಸಿಂಗ್ ರವರ ಹೊಲದಲ್ಲಿ ಬದು ನಿರ್ಮಾಣ ಮಾಡಲಾಗಿದ್ದು ಇತ್ತೀಚಿನ ಮಳೆಯಿಂದ ನೀರು ತುಂಬಿರುವ ದೃಶ್ಯ. #WaterConservation #RainWater #SaveWater #RDPR MGNREGA KALABURAGI CEO ZP Kalaburagi

ಕಲಬುರಗಿ ಜಿಲ್ಲೆಯ ಶಹಬಾದ ತಾಲ್ಲೂಕಿನ ಮರತೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೈತರಾದ ಶ್ರೀ ರಘುವೀರ್ ವಿಠಲ ಸಿಂಗ್ ರವರ ಹೊಲದಲ್ಲಿ ಬದು ನಿರ್ಮಾಣ ಮಾಡಲಾಗಿದ್ದು ಇತ್ತೀಚಿನ ಮಳೆಯಿಂದ ನೀರು ತುಂಬಿರುವ ದೃಶ್ಯ.

#WaterConservation #RainWater #SaveWater #RDPR
MGNREGA KALABURAGI CEO ZP Kalaburagi
MGNREGS KARNATAKA (@mgnregsk) 's Twitter Profile Photo

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮುತ್ತಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಕೃಷಿಹೊಂಡ ಮಳೆ ನೀರಿನಿಂದ ತುಂಬಿ ನಿಂತಿರುವ ದೃಶ್ಯ. ಕೃಷಿಹೊಂಡಗಳು ಮಳೆ ನೀರನ್ನು ಸಂಗ್ರಹಿಸಿ, ಮಣ್ಣಿನ ತೇವಾಂಶವನ್ನು ಕಾಪಾಡಲು ಮತ್ತು ಅಂತರ್ಜಲ ವೃದ್ಧಿಗೂ ನೆರವಾಗುತ್ತದೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮುತ್ತಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಕೃಷಿಹೊಂಡ ಮಳೆ ನೀರಿನಿಂದ ತುಂಬಿ ನಿಂತಿರುವ ದೃಶ್ಯ.

ಕೃಷಿಹೊಂಡಗಳು ಮಳೆ ನೀರನ್ನು ಸಂಗ್ರಹಿಸಿ,  ಮಣ್ಣಿನ ತೇವಾಂಶವನ್ನು ಕಾಪಾಡಲು ಮತ್ತು ಅಂತರ್ಜಲ ವೃದ್ಧಿಗೂ ನೆರವಾಗುತ್ತದೆ.
MGNREGS KARNATAKA (@mgnregsk) 's Twitter Profile Photo

ವರ್ಷಧಾರೆಗೆ ತುಂಬಿದ ಅಮೃತ ಸರೋವರ ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ಗುಂಡ ಗ್ರಾಮ ಪಂಚಾಯಿತಿಯ ರತ್ನಾಪುರ ಗ್ರಾಮದ ಕೆರೆ ಇತ್ತೀಚಿನ ಮಳೆಗೆ ತುಂಬಿ ನಿಂತಿರುವ ದೃಶ್ಯ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಳೆ ನೀರು ಸಂರಕ್ಷಣಾ ರಚನೆಗಳ ನಿರ್ಮಾಣ ಹಾಗೂ ಪುನಶ್ಚೇತನ ಮಾಡಲಾಗುತ್ತಿದೆ. #AmritSarovar

ವರ್ಷಧಾರೆಗೆ ತುಂಬಿದ ಅಮೃತ ಸರೋವರ
ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ಗುಂಡ ಗ್ರಾಮ ಪಂಚಾಯಿತಿಯ ರತ್ನಾಪುರ ಗ್ರಾಮದ ಕೆರೆ ಇತ್ತೀಚಿನ ಮಳೆಗೆ ತುಂಬಿ ನಿಂತಿರುವ ದೃಶ್ಯ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಳೆ ನೀರು ಸಂರಕ್ಷಣಾ ರಚನೆಗಳ ನಿರ್ಮಾಣ ಹಾಗೂ ಪುನಶ್ಚೇತನ ಮಾಡಲಾಗುತ್ತಿದೆ.

#AmritSarovar
MGNREGS KARNATAKA (@mgnregsk) 's Twitter Profile Photo

ವಿಜಯಪುರ ಜಿಲ್ಲೆಯ, ತಾಳಿಕೋಟೆ ತಾಲ್ಲೂಕಿನ ತುಂಬಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಫತ್ತೇಪೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಅಮೃತ್ ಸರೋವರದ ನೋಟ A glimpse of #AmritSarovar developed under #MGNREGS at Fatehpur village, Tumbagi GP, Talikote Talluk, Vijayapur district.

ವಿಜಯಪುರ ಜಿಲ್ಲೆಯ, ತಾಳಿಕೋಟೆ ತಾಲ್ಲೂಕಿನ ತುಂಬಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಫತ್ತೇಪೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಅಮೃತ್ ಸರೋವರದ ನೋಟ
A glimpse of #AmritSarovar developed under #MGNREGS at Fatehpur village, Tumbagi GP, Talikote Talluk, Vijayapur district.
MGNREGS KARNATAKA (@mgnregsk) 's Twitter Profile Photo

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯಲ್ಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯ ವಿವಿಧ ಕಾಮಗಾರಿ ಸ್ಥಳಗಳಲ್ಲಿ ಕೂಲಿಕಾರರು ಒಟ್ಟಿಗೇ ಕುಳಿತು ಆಹಾರ ಸೇವಿಸುತ್ತಿರುವ ದೃಶ್ಯ. #MGNREGS #Rural CEO Zilla Panchayath Chamarajanagara Chamarajanagar Zilla Panchayat

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯಲ್ಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯ ವಿವಿಧ ಕಾಮಗಾರಿ ಸ್ಥಳಗಳಲ್ಲಿ ಕೂಲಿಕಾರರು ಒಟ್ಟಿಗೇ ಕುಳಿತು ಆಹಾರ ಸೇವಿಸುತ್ತಿರುವ ದೃಶ್ಯ.

#MGNREGS #Rural
CEO Zilla Panchayath Chamarajanagara Chamarajanagar Zilla Panchayat
MGNREGS KARNATAKA (@mgnregsk) 's Twitter Profile Photo

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಬಲಾದ ಗ್ರಾ.ಪಂ. ವ್ಯಾಪ್ತಿಯ ಹಳಗುಣಕಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧೀ ನರೇಗಾ ಯೋಜನೆಯಡಿ ಖೋ ಖೋ, ಕಬಡ್ಡಿ, ವಾಲಿಬಾಲ್‌ ಅಂಕಣ ಮತ್ತು ರನ್ನಿಂಗ್‌ ಟ್ರ್ಯಾಕ್‌ ಕಾಮಗಾರಿಗಳನ್ನು ಅನುಷ್ಠಾನಿಸಲಾಗಿದೆ. ಈ ಕುರಿತು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಾರೋಗೇರಿ ಗ್ರಾಮದ ರೈತ ಮೈಲಾರಪ್ಪನವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಡ್ರ್ಯಾಗನ್‌ ಫ್ರೂಟ್‌ ಬೆಳೆದು ಯಶಸ್ಸು ಗಳಿಸಿದ್ದಾರೆ. ಒಂದು ಎಕರೆ ಜಮೀನಿನಲ್ಲಿ 1700 ಸಸಿಗಳನ್ನು ಬೆಳೆದಿರುವ ಇವರು ವಾರ್ಷಿಕ 02.00 ಲಕ್ಷಕ್ಕೂ ಹೆಚ್ಚಿನ ಆದಾಯ ಗಳಿಸುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ

ಕೊಪ್ಪಳ ಜಿಲ್ಲೆಯ, ಕೊಪ್ಪಳ ತಾಲ್ಲೂಕಿನ ಇರಕಲಗಡ ಗ್ರಾಮ ಪಂಚಾಯಿತಿಯ ಚಾಮಲಪುರ ಗ್ರಾಮದ ರೈತ ಹನುಮಂತಪ್ಪರವರು ತಮ್ಮ ಹೊಲದಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಕಂದಕ ಬದು ನಿರ್ಮಿಸಿಕೊಂಡಿದ್ದಾರೆ. ಕಂದಕ-ಬದುಗಳ ನಿರ್ಮಾಣದಿಂದ ಮಳೆನೀರಿನ ಹರಿವು ತಗ್ಗಿ ಮಣ್ಣಿನ ಫಲವತ್ತತೆ ಸಂರಕ್ಷಣೆಯಾಗುವುದಲ್ಲದೆ, ಜಮೀನಿನಲ್ಲಿ ತೇವಾಂಶ ಹೆಚ್ಚುತ್ತದೆ.

ಕೊಪ್ಪಳ ಜಿಲ್ಲೆಯ, ಕೊಪ್ಪಳ ತಾಲ್ಲೂಕಿನ ಇರಕಲಗಡ ಗ್ರಾಮ ಪಂಚಾಯಿತಿಯ ಚಾಮಲಪುರ ಗ್ರಾಮದ ರೈತ ಹನುಮಂತಪ್ಪರವರು ತಮ್ಮ ಹೊಲದಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಕಂದಕ ಬದು ನಿರ್ಮಿಸಿಕೊಂಡಿದ್ದಾರೆ.
ಕಂದಕ-ಬದುಗಳ ನಿರ್ಮಾಣದಿಂದ ಮಳೆನೀರಿನ ಹರಿವು ತಗ್ಗಿ ಮಣ್ಣಿನ ಫಲವತ್ತತೆ ಸಂರಕ್ಷಣೆಯಾಗುವುದಲ್ಲದೆ, ಜಮೀನಿನಲ್ಲಿ ತೇವಾಂಶ ಹೆಚ್ಚುತ್ತದೆ.
MGNREGS KARNATAKA (@mgnregsk) 's Twitter Profile Photo

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕಿರುಗೂರು ಗ್ರಾ.ಪಂ.ನ ಕೃಷಿಕ ಶ್ರೀ ಕೆ.ವಿ.ರಾಧಾಕೃಷ್ಣರವರು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ದನದ ಕೊಟ್ಟಿಗೆಯನ್ನು ನಿರ್ಮಿಸಿಕೊಂಡಿದ್ದಾರೆ. ನಾಲ್ಕು ಹಸುಗಳನ್ನು ಸಾಕುತ್ತಿರುವ ಇವರು ವ್ಯವಸ್ಥಿತವಾದ ಕೊಟ್ಟಿಗೆ ನಿರ್ಮಾಣದಿಂದ ಹೈನುಗಾರಿಕೆ ಮಾಡಲು ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಬೆಳೆಯುವ ಸಿರಿಗಳಲ್ಲಿ ಸಹಭೋಜನದ ಸವಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರಳಿಕಲ್ಲ ಗ್ರಾಮದಲ್ಲಿ ಆರಂಭಿಸಿರುವ ಕೂಸಿನ ಮನೆಯ ಮಕ್ಕಳು ಊಟದ ಮೊದಲು ಪಾರ್ಥನೆ ಸಲ್ಲಿಸುತ್ತಿರುವ ದೃಶ್ಯ. Uma Mahadevan Dasgupta Commissioner Panchayat Raj ZILLA PANCHAYAT BAGALKOTE

MGNREGS KARNATAKA (@mgnregsk) 's Twitter Profile Photo

ಮಂಡ್ಯ ಜಿಲ್ಲೆಯ ಮಂಡ್ಯ ತಾಲ್ಲೂಕಿನ ಬಿ.ಹೊಸೂರು ಗ್ರಾಮ ಪಂಚಾಯಿತಿಯ ಜೀಗುಂಡಿಪಟ್ಟಣ ಗ್ರಾಮದ ಚೌಡಮ್ಮ ದೇವಸ್ಥಾನದ ಸಮೀಪದ ಕಲ್ಯಾಣಿಯನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದು, ಕಲ್ಯಾಣಿ ಮತ್ತೆ ಮಳೆನೀರಿನಿಂದ ತುಂಬಿ ಮೆರುಗು ಪಡೆದಿದೆ. Mandya Zilla Panchayat ತಾಲ್ಲೂಕು ಪಂಚಾಯತ್, ಮಂಡ್ಯ

ಮಂಡ್ಯ ಜಿಲ್ಲೆಯ ಮಂಡ್ಯ ತಾಲ್ಲೂಕಿನ ಬಿ.ಹೊಸೂರು ಗ್ರಾಮ ಪಂಚಾಯಿತಿಯ ಜೀಗುಂಡಿಪಟ್ಟಣ ಗ್ರಾಮದ ಚೌಡಮ್ಮ ದೇವಸ್ಥಾನದ ಸಮೀಪದ ಕಲ್ಯಾಣಿಯನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದು, ಕಲ್ಯಾಣಿ ಮತ್ತೆ ಮಳೆನೀರಿನಿಂದ ತುಂಬಿ ಮೆರುಗು ಪಡೆದಿದೆ.

Mandya Zilla Panchayat ತಾಲ್ಲೂಕು ಪಂಚಾಯತ್, ಮಂಡ್ಯ
MGNREGS KARNATAKA (@mgnregsk) 's Twitter Profile Photo

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾನಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂಡ್ಲೆಕೊಪ್ಪ ಗ್ರಾಮದಲ್ಲಿ ಅಭಿವೃದ್ಧಿಪಡಿಸಲಾದ ಅಮೃತ ಸರೋವರದ ಇತ್ತೀಚಿನ ಮಳೆಗೆ ಮೈತುಂಬಿರುವ ವಿಹಂಗಮ ನೋಟ.

ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ ಬಲಿದಾನ ಮಾಡಿದವರನ್ನು ಇಂದು ನಾವು ಸ್ಮರಿಸುವುದರೊಂದಿಗೆ ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಉನ್ನತಿಗಾಗಿ ಶ್ರಮಿಸಬೇಕು ಎಂದು ಮಾನ್ಯ ಆಯುಕ್ತರಾದ ಪವನ್ ಕುಮಾರ್ ಮಾಲಪಾಟಿ ರವರು ಕರೆ ನೀಡಿದರು. ಅವರು ಇಂದು ಆಯುಕ್ತಾಲಯದಲ್ಲಿ ಜರುಗಿದ 78ನೇ ಸ್ವಾತಂತ್ರ್ಯದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಬಾಗಲಕೋಟೆ ಜಿಲ್ಲೆಯ, ಹುನಗುಂದ ತಾಲ್ಲೂಕಿನ ಹಿರೇಮಾಗಿ ಗ್ರಾ. ಪ. ವ್ಯಾಪ್ತಿಯ ಕಬ್ಬಿನ ಕಣಿವೆಯ ಪ್ರಾಥಮಿಕ ಶಾಲೆಯಲ್ಲಿ “ತಾಯಿಯ ಹೆಸರಿನಲ್ಲಿ ಒಂದು ವೃಕ್ಷ” ಅಭಿಯಾನದ ಅಂಗವಾಗಿ ಗಿಡ ನೆಡಲಾಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಎಸ್ ಡಿಎಂಸಿ ಅಧ್ಯಕ್ಷರು, ಶಾಲಾ ಮಕ್ಕಳು ಇನ್ನಿತರರು ಅಭಿಯಾನದಲ್ಲಿ ಭಾಗಿಯಾದರು #EkPedMaaKeNam

ಬಾಗಲಕೋಟೆ ಜಿಲ್ಲೆಯ, ಹುನಗುಂದ ತಾಲ್ಲೂಕಿನ ಹಿರೇಮಾಗಿ ಗ್ರಾ. ಪ. ವ್ಯಾಪ್ತಿಯ ಕಬ್ಬಿನ ಕಣಿವೆಯ ಪ್ರಾಥಮಿಕ ಶಾಲೆಯಲ್ಲಿ “ತಾಯಿಯ ಹೆಸರಿನಲ್ಲಿ ಒಂದು ವೃಕ್ಷ” ಅಭಿಯಾನದ ಅಂಗವಾಗಿ ಗಿಡ ನೆಡಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಎಸ್ ಡಿಎಂಸಿ ಅಧ್ಯಕ್ಷರು, ಶಾಲಾ ಮಕ್ಕಳು ಇನ್ನಿತರರು ಅಭಿಯಾನದಲ್ಲಿ ಭಾಗಿಯಾದರು
#EkPedMaaKeNam
MGNREGS KARNATAKA (@mgnregsk) 's Twitter Profile Photo

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಸುಳೇಕಲ್ ಗ್ರಾ.ಪಂ ವ್ಯಾಪ್ತಿಯ ಕಲಿಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ "ತಾಯಿಯ ಹೆಸರಲ್ಲಿ ಒಂದು ವೃಕ್ಷ" ಅಭಿಯಾನದ ಅಂಗವಾಗಿ ಸಸಿಗಳನ್ನು ನೆಡಲಾಯಿತು. ಪರಿಸರ ಸಂರಕ್ಷಣೆಗೆ ತಾವು ಸದಾ ಸಿದ್ದರಾಗಿದ್ಧೇವೆ ಎಂದು ಶಾಲಾ ಮಕ್ಕಳು ಸಂಕಲ್ಪ ಮಾಡಿದರು. #EkPedMaaKeNam

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಸುಳೇಕಲ್ ಗ್ರಾ.ಪಂ ವ್ಯಾಪ್ತಿಯ ಕಲಿಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ "ತಾಯಿಯ ಹೆಸರಲ್ಲಿ ಒಂದು ವೃಕ್ಷ" ಅಭಿಯಾನದ ಅಂಗವಾಗಿ ಸಸಿಗಳನ್ನು ನೆಡಲಾಯಿತು.
ಪರಿಸರ ಸಂರಕ್ಷಣೆಗೆ ತಾವು ಸದಾ ಸಿದ್ದರಾಗಿದ್ಧೇವೆ ಎಂದು ಶಾಲಾ ಮಕ್ಕಳು ಸಂಕಲ್ಪ ಮಾಡಿದರು.
#EkPedMaaKeNam
MGNREGS KARNATAKA (@mgnregsk) 's Twitter Profile Photo

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದ ವ್ಯಾಪ್ತಿಯ ಕೇಂದ್ರಿಯ ವಿದ್ಯಾಲಯ ಆವರಣದಲ್ಲಿ ತಾಲೂಕು ಪಂಚಾಯತಿ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಶಾಲಾ ಮಕ್ಕಳು 25 ಬೇವಿನ ಸಸಿಗಳನ್ನು ನೆಟ್ಟು ಅಭಿಯಾನಕ್ಕೆ ಮೆರುಗು ತಂದರು. #EkPedMaaKeNam

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದ ವ್ಯಾಪ್ತಿಯ  ಕೇಂದ್ರಿಯ ವಿದ್ಯಾಲಯ ಆವರಣದಲ್ಲಿ ತಾಲೂಕು ಪಂಚಾಯತಿ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಶಾಲಾ ಮಕ್ಕಳು 25 ಬೇವಿನ ಸಸಿಗಳನ್ನು ನೆಟ್ಟು ಅಭಿಯಾನಕ್ಕೆ ಮೆರುಗು ತಂದರು.
#EkPedMaaKeNam
MGNREGS KARNATAKA (@mgnregsk) 's Twitter Profile Photo

ನಿಮ್ಮ ಗ್ರಾಮದಲ್ಲಿ ಬೂದು ನೀರು ನಿರ್ವಹಣೆ ಮಾಡಬೇಕೇ? ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಬಚ್ಚಲು ಗುಂಡಿ ನಿರ್ಮಿಸಲು ಅವಕಾಶ ನೀಡಲಾಗುತ್ತದೆ. ಅಕ್ಟೋಬರ್‌ 2ರಿಂದ ಪ್ರಾರಂಭವಾಗುವ ಗ್ರಾಮ ಸಭೆಯಲ್ಲಿ ನಿಮ್ಮ ಬೇಡಿಕೆ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ

ನಿಮ್ಮ ಗ್ರಾಮದಲ್ಲಿ ಬೂದು ನೀರು ನಿರ್ವಹಣೆ ಮಾಡಬೇಕೇ?
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಬಚ್ಚಲು ಗುಂಡಿ ನಿರ್ಮಿಸಲು ಅವಕಾಶ ನೀಡಲಾಗುತ್ತದೆ. ಅಕ್ಟೋಬರ್‌ 2ರಿಂದ ಪ್ರಾರಂಭವಾಗುವ ಗ್ರಾಮ ಸಭೆಯಲ್ಲಿ ನಿಮ್ಮ ಬೇಡಿಕೆ ಸಲ್ಲಿಸಿ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ
MGNREGS KARNATAKA (@mgnregsk) 's Twitter Profile Photo

ಬೂದು ನೀರು ನಿರ್ವಹಣೆಯ ಉಪಯೋಗಗಳೇನು? ತಿಳಿಯಿರಿ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಬಚ್ಚಲು ಗುಂಡಿ ನಿರ್ಮಿಸಲು ಅವಕಾಶ ಇದೆ. ಅಕ್ಟೋಬರ್‌ 2ರಿಂದ ಆರಂಭವಾಗುವ ಗ್ರಾಮ ಸಭೆಯಲ್ಲಿ ನಿಮ್ಮ ಬೇಡಿಕೆ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ. #ಸ್ವಚ್ಛತೆಯೆಡೆಗೆ_ದಿಟ್ಟ_ಹೆಜ್ಜೆ

ಬೂದು ನೀರು ನಿರ್ವಹಣೆಯ ಉಪಯೋಗಗಳೇನು? ತಿಳಿಯಿರಿ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಬಚ್ಚಲು ಗುಂಡಿ ನಿರ್ಮಿಸಲು ಅವಕಾಶ ಇದೆ.  ಅಕ್ಟೋಬರ್‌ 2ರಿಂದ ಆರಂಭವಾಗುವ ಗ್ರಾಮ ಸಭೆಯಲ್ಲಿ ನಿಮ್ಮ ಬೇಡಿಕೆ ಸಲ್ಲಿಸಿ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ.
#ಸ್ವಚ್ಛತೆಯೆಡೆಗೆ_ದಿಟ್ಟ_ಹೆಜ್ಜೆ