MGNREGA ZP KOPPAL (@zpkoppal) 's Twitter Profile
MGNREGA ZP KOPPAL

@zpkoppal

ID: 1267703265325535233

calendar_today02-06-2020 06:23:16

49 Tweet

569 Followers

11 Following

MGNREGA ZP KOPPAL (@zpkoppal) 's Twitter Profile Photo

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಳುವಗೆರ ಹಾಗೂ ಹಾಬಲಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ನಿನ್ನೆ ಸುರಿದ ಮಳೆಗೆ ಕಂದಕ ಬದು ನಿರ್ಮಾಣ ಕಾಮಗಾರಿಗಳಲ್ಲಿ ನೀರು ಸಂಗ್ರಹವಾಗಿರುವ ದೃಶ್ಯ. # ಹೊಲದಲ್ಲಿ ಬದು ರೈತರ ಮುಗದಲ್ಲಿ ನಗು.

"ಮುದುಡಿದ ಜೀವ ಮರಳಿ ಅರಳಿತು ನರೇಗಾ ಯೋಜನೆಯಡಿ" *ಗುಳೆಯಿಂದ ಮರಳಿ ಬಂದ ತಾಂಡಾ ನಿವಾಸಿಗೆ ಹೊಸ ಬದುಕು ನೀಡಿದ ಕುರಿಶೆಡ್ಡು*25 ಟಗರು ಮರಿಗಳ ಸಾಕಾಣಿಕೆ*6 ತಿಂಗಳು ಟಗರು ಸಾಕಿದರೆ ಲಾಭ ದೊರೆಯಲಿದೆ ಒಂದೂವರೆ ಲಕ್ಷ ರೂ.* ಇದ್ದೂರಲ್ಲೇ ದಿನಕ್ಕೆ ೮೩೫ ರೂ. ಕೂಲಿಯೂ ಪಡೆಯುವ ನಿರೀಕ್ಷೆ* ಕೊಪ್ಪಳ ಜಿ ಕನಕಗಿರಿ ತಾ ಗೌರಿಪುರ ಗ್ರಾಮದ ನಿವಾಸಿ ದೇವಪ್ಪ

"ಮುದುಡಿದ ಜೀವ ಮರಳಿ ಅರಳಿತು ನರೇಗಾ ಯೋಜನೆಯಡಿ" *ಗುಳೆಯಿಂದ ಮರಳಿ ಬಂದ ತಾಂಡಾ ನಿವಾಸಿಗೆ ಹೊಸ ಬದುಕು ನೀಡಿದ ಕುರಿಶೆಡ್ಡು*25 ಟಗರು ಮರಿಗಳ ಸಾಕಾಣಿಕೆ*6 ತಿಂಗಳು ಟಗರು ಸಾಕಿದರೆ ಲಾಭ ದೊರೆಯಲಿದೆ ಒಂದೂವರೆ ಲಕ್ಷ ರೂ.* 
ಇದ್ದೂರಲ್ಲೇ ದಿನಕ್ಕೆ ೮೩೫ ರೂ. ಕೂಲಿಯೂ ಪಡೆಯುವ ನಿರೀಕ್ಷೆ* ಕೊಪ್ಪಳ ಜಿ ಕನಕಗಿರಿ ತಾ ಗೌರಿಪುರ ಗ್ರಾಮದ ನಿವಾಸಿ ದೇವಪ್ಪ
MGNREGA ZP KOPPAL (@zpkoppal) 's Twitter Profile Photo

"ಧರೆಯ ಗರ್ಭದೊಳಗೆ ನೀರಿನ ಕಲರವ" ನಮ್ಮ ಹೆಮ್ಮೆಯ ನರೇಗದಿಂದ ಕೊಪ್ಪಳ ಜಿ ಯಲಬುರ್ಗಾ ತಾ ಮುರಡಿ ಗ್ರಾಮ ಪಂಚಾಯತಯಲ್ಲಿ ಅನುಷ್ಠಾನಗೊಂಡ ಬೌಲ್ಡರ್ ಚೆಕ್ & ರಿಚಾರ್ಜ ವೆಲ್ ಕಾಮಗಾರಿಗಳು.ಜಿಲ್ಲೆಯಲ್ಲಿ " ಬಲವರ್ಧನೆ ಗೊಂಡ ಜಲಸಂರಕ್ಷಣೆ"

MGNREGA ZP KOPPAL (@zpkoppal) 's Twitter Profile Photo

"ಹೊಲದಲ್ಲಿ ಕೃಷಿ ಹೊಂಡ ರೈತರ ಹಗೇವುಲ್ಲಿ ಜೋಳದ ಹಿಂಡ" ನಮ್ಮ ಹೆಮ್ಮೆಯ ನರೇಗದಿಂದ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಿರೇ ನಂದಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಕನಕೊಪ್ಪ ಗ್ರಾಮದ ಪವಾಡಮ್ಮ ಮೇಟಿ ಇವರ ಹೊಲದಲ್ಲಿ ಕೃಷಿ ಹೊಂಡ ಕಾಮಗಾರಿಯ ಛಾಯಾಚಿತ್ರ.

"ಭಾರತದ ಬೆನ್ನೆಲುಬು ರೈತ" "ರೈತನ ಬೆನ್ನೆಲುಬು ಎರೆಹುಳು". ಕೊಪ್ಪಳ ಜಿ.ಪಂ.ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಎರೆಹುಳು ತೊಟ್ಟಿ ಘಟಕ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.

"ಜಲಶಕ್ತಿ"- "Catch The Rain" ಅಭಿಯಾನದಡಿ "ಮಳೆ ಮೀರು ಕೊಯ್ಲು" ಕಾಮಗಾರಿಗಳನ್ನು ಕೊಪ್ಪಳ ಜಿಲ್ಲೆಯ ಎಲ್ಲಾ ಗ್ರಾ.ಪಂ.ಸರ್ಕಾರಿ ಕಟ್ಟಡಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದ್ದು,ಇದರಿಂದ ನೈಸರ್ಗಿಕ ಸಂಪನ್ಮೂಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ.ಸಂಗ್ರಹಗೊಂಡ ನೀರನ್ನು ಉದ್ಯಾನವನ,ಶೌಚಾಲಯ,ಇನ್ನಿತರ ಕೆಲಸಗಳಿಗೆ ಉಪಯೋಗಿಸಲಾಗುತ್ತಿದೆ

ಕೊಪ್ಪಳ ಜಿ ಕನಕಗಿರಿ ತಾ ಚಿಕ್ಕಮಾದಿನಾಳ ಗ್ರಾಮ ಪಂಚಾಯತಿ ಹಿರೇಮಾದಿನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅನುಷ್ಠಾನಗೊಂಡ ಶೌಚಾಲಯ ಕಾಮಗಾರಿ.

ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಮಸಬಹಂಚಿನಾಳ ಗ್ರಾಮ ಪಂಚಾಯತಿಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನರೇಗಾ ಯೋಜನೆಯ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂಟೋಜಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ *ಮಣ್ಣು ಮತ್ತು ತೇವಾಂಶ ಸಂರಕ್ಷಣಾ (ಎಸ್.ಎಂ.ಸಿ)ಕಾಮಗಾರಿಯ* ಸ್ಥಳದಲ್ಲಿ ರೋಜಗಾರ್ ದಿವಸ ಆಚರಿಸಿ *ಆಜಾದ್ ಕೀ ಅಮೃತ ಮಹೋತ್ಸವ* ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

75ನೇ ಅಮೃತ ಮಹೋತ್ಸವ ಅಂಗವಾಗಿ ಕೊಪ್ಪಳ ಜಿ ಕುಷ್ಟಗಿ ತಾ ತುಮರಿಕೊಪ್ಪ ಗ್ರಾಮ ಪಂಚಾಯತ್ ಗೊರೆಬಾಳ ಗ್ರಾಮದಲ್ಲಿ ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಗಳ ಕುರಿತು ಮಾಹಿತಿ ನೀಡಲಾಯಿತು.

ಕೊಪ್ಪಳ ತಾಲೂಕಿನ ಇಂದು ಬಹದ್ದೂರಬಂಡಿ ಮತ್ತು ಕುಣಿಕೇರಿ ಗ್ರಾಮ ಪಂಚಾಯತಿಗಳಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಮತ್ತು ‌ಚಿಲುಮೆ ಕಾರ್ಯಕ್ರಮದಡಿ ಮಹಿಳಾ ಕೂಲಿಕಾರರಿಗೆ ಅವರ ಹಕ್ಕು ಬಾಧ್ಯತೆಗಳು, ವೈಯಕ್ತಿಕ‌ ಶುಚಿತ್ವ, ಋತುಚಕ್ರ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿಸಲಾಯಿತು.

ಕೊಪ್ಪಳ ಜಿ ಯಲಬುರ್ಗಾ ತಾ ವಜ್ರಬಂಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಜಿ ಜರಕುಂಟಿ ಗ್ರಾಮದಲ್ಲಿ ಅನುಷ್ಠಾನಗೊಂಡ ಕುರಿ ಶೇಡ್ ಕಾಮಗಾರಿ.

ಕೊಪ್ಪಳ ಜಿ ಗಂಗಾವತಿ ತಾಲೂಕು ವಡ್ಡರಹಟ್ಟಿ ತೋಟಗಾರಿಕೆ ಇಲಾಖೆ ಯಲ್ಲಿ ಪಾಳು ಬಿದ್ದಿದ್ದ ಒಂದು ಎಕರೆ ಸರಕಾರಿ ಜಮೀನಿನಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಅಂಗವಿಕಲ ಕೂಲಿಕಾರರ ಸ್ವಸಹಾಯ ಸಂಘ ರಚಿಸಿಕೊಂಡು ಅವರು ಸದರಿ ಜಮೀನನ್ನು ಹದ ಮಾಡಿ ಎಲ್ಲಾ ರೀತಿಯಲ್ಲಿ ತರಕಾರಿಗಳನ್ನು ಬೆಳೆಯುವ "ಸಮುದಾಯಿಕ ಪೌಷ್ಟಿಕ ತೋಟ" ನಿರ್ಮಾಣ ಮಾಡಿಸಲಾಗಿರುತ್ತದೆ.

*ಬೆಂಗಳೂರಲ್ಲಿ ಕರೊನಾದಿಂದ ಡ್ರೈವರ್ ಕೆಲ್ಸ ಹೋಯ್ತು, ಇದ್ದೂರಲ್ಲೇ ನರೇಗಾದಿಂದ ನೆಮ್ಮದಿ ಬದುಕು ಸಿಕ್ತು* *ಯಮನೂರಪ್ಪ ಬದುಕಲ್ಲಿ ಹೊಸ ಭರವಸೆ ನೀಡಿದ ಗುಲಾಬಿ* 🌹 *ಸದ್ಯ ದಿನಕ್ಕೆ ಸಾವಿರಕ್ಕೂ ಹೆಚ್ಚು ಲಾಭ ಪಡೆಯುತ್ತಿರುವ ಬೆಳೆಗಾರ* # ಕೊಪ್ಪಳ ಜಿಲ್ಲಾ ಪಂಚಾಯತ #ಕನಕಗಿರಿ ತಾಲೂಕ, ಹುಲಿಹೈದರ ಗ್ರಾಮ ಪಂಚಾಯತ್.

*ಬೆಂಗಳೂರಲ್ಲಿ ಕರೊನಾದಿಂದ ಡ್ರೈವರ್ ಕೆಲ್ಸ ಹೋಯ್ತು, ಇದ್ದೂರಲ್ಲೇ ನರೇಗಾದಿಂದ  ನೆಮ್ಮದಿ ಬದುಕು ಸಿಕ್ತು* 

 *ಯಮನೂರಪ್ಪ ಬದುಕಲ್ಲಿ ಹೊಸ ಭರವಸೆ ನೀಡಿದ ಗುಲಾಬಿ* 🌹

 *ಸದ್ಯ ದಿನಕ್ಕೆ ಸಾವಿರಕ್ಕೂ ಹೆಚ್ಚು ಲಾಭ ಪಡೆಯುತ್ತಿರುವ ಬೆಳೆಗಾರ* 
# ಕೊಪ್ಪಳ ಜಿಲ್ಲಾ ಪಂಚಾಯತ #ಕನಕಗಿರಿ ತಾಲೂಕ, ಹುಲಿಹೈದರ ಗ್ರಾಮ ಪಂಚಾಯತ್.
MGNREGA ZP KOPPAL (@zpkoppal) 's Twitter Profile Photo

ಕೊಪ್ಪಳ ಜಿ ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜರಕುಂಟಿ ಗ್ರಾಮದಲ್ಲಿ ಮೇಕೆ ಶೆಡ್ ನಿರ್ಮಾಣ ಮಾಡಿರುವ ಕುರಿತು ಇಂದಿನ ವಿಜಯಕರ್ನಾಟಕ ಪತ್ರಕೆಯಲ್ಲಿ ಪ್ರಕಟವಾದ ಮಾಹಿತಿ

*ರೈತನ ಮುಖದಲ್ಲಿ ಮಂದಹಾಸ ಮೂಡಿಸಿದ ಗುಲಾಬಿ* *ಲೇಬಗೇರಿ ರೈತನ ಕೈಹಿಡಿದ ತೋಟಗಾರಿಕೆ ಬೆಳೆ #ಕೊಪ್ಪಳ ಜಿ/ತಾ ಲೆಬಗೇರಿ ಗ್ರಾಮದ ರೈತ ಬಸವರಾಜ್

*ರೈತನ ಮುಖದಲ್ಲಿ ಮಂದಹಾಸ ಮೂಡಿಸಿದ ಗುಲಾಬಿ*
*ಲೇಬಗೇರಿ ರೈತನ ಕೈಹಿಡಿದ ತೋಟಗಾರಿಕೆ ಬೆಳೆ
#ಕೊಪ್ಪಳ ಜಿ/ತಾ ಲೆಬಗೇರಿ ಗ್ರಾಮದ ರೈತ ಬಸವರಾಜ್
MGNREGA ZP KOPPAL (@zpkoppal) 's Twitter Profile Photo

# ದೌರ್ಜನ್ಯದಿಂದ ಮುಕ್ತಿ ‌ ‌ #ಮಹಿಳೆಯರು ಮತ್ತು ಮಕ್ಕಳಿಗಾಗಿ #ಮನೆ-ಮನೆ ನರೇಗಾ #ಮಹಿಳಾ ಕಾಯಕೊತ್ಸವ # ಗಂಡು ಹೆಣ್ಣಿಗೆ ಸಮಾನ ಕೂಲಿ #ನಮ್ಮ ನರೇಗಾ- ನಮ್ಮ ಕೊಪ್ಪಳ

ಬದುಕಿಗೆ ಆಸರೆಯಾದ ನಮ್ಮ ನರೇಗಾ ಬದುಕಿಗೆ ಚಿಲುಮೆಯಾದ ನರೇಗಾ ಬತ್ತಿದ ಕನಸಿಗೆ ನೆನಸು ಮಾಡಿದ ನರೇಗಾ ರೈತರಿಂದ ರೈತರಿಗಾಗಿ ರೈತರಿಗೊಸ್ಕರ ನರೇಗಾ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆದ ನರೇಗಾ #ನಮ್ಮ ಜಿಲ್ಲಾ ಪಂಚಾಯತ ಕೊಪ್ಪಳ#

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾ.ಪಂ ವ್ಯಾಪ್ತಿಯ ಆರ್ಹಾಳ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ & ಪ್ರೌಢಶಾಲೆಯಲ್ಲಿ ನರೇಗಾದಡಿ ನಿರ್ಮಾಣಗೊಂಡಿರುವ ಆಟದ ಮೈದಾನ.ಶಾಲಾ ಮಕ್ಕಳಿಗೆ ಪಾಠದೊಂದಿಗೆ ಆಟಕ್ಕೆ ಪ್ರೋತ್ಸಾಹ. #ನಮ್ಮ ನರೇಗಾ #ನಮ್ಮ ಕೊಪ್ಪಳ