MGNREGA KALABURAGI
@mgnregazp
ಪ್ರತಿ ಕುಟುಂಬಕ್ಕೆ 100 ದಿವಸ ಕೇಲಸದ ಖಾತ್ರಿ
ಒಂದು ಮಾನವ ದಿನಕ್ಕೆ 349/- ರೂ ಕೂಲಿ
ಗಂಡು ಹೆಣ್ಣಿಗೆ ಸಮಾನ ಕೂಲಿ
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ.
ID: 1268399636701560833
https://www.facebook.com/profile.php?id=100087565573319 04-06-2020 04:30:39
843 Tweet
2,2K Followers
21 Following
ಕಲಬುರಗಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ದಿನಾಂಕ : 21.06.2024 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಅಮೃತ ಸರೋವರದ ಕೆರೆ ಹತ್ತಿರ ನರೇಗಾ ಕೂಲಿ ಕಾರ್ಮಿಕರು ಹಾಗೂ ಶಾಲಾ ಮಕ್ಕಳಿಂದ ಯೋಗಾಭ್ಯಾಸ ಮಾಡಿರುವ ದೃಶ. Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta Commissioner, MGNREGS Karnataka CEO ZP Kalaburagi MGNREGS KARNATAKA DIPR-KALABURAGI
ಕಲಬುರಗಿ ಜಿಲ್ಲೆಯ ಶಹಬಾದ ತಾಲ್ಲೂಕಿನ ಮರತೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೈತರಾದ ಶ್ರೀ ರಘುವೀರ್ ವಿಠಲ ಸಿಂಗ್ ರವರ ಹೊಲದಲ್ಲಿ ಬದು ನಿರ್ಮಾಣ ಮಾಡಲಾಗಿದ್ದು ಇತ್ತೀಚಿನ ಮಳೆಯಿಂದ ನೀರು ತುಂಬಿರುವ ದೃಶ್ಯ. #WaterConservation #RainWater #SaveWater #RDPR MGNREGA KALABURAGI CEO ZP Kalaburagi
ದಿನಾಂಕ 25-7-2024 ರಂದು ಮಾನ್ಯ CEO ZP Kalaburagi ರವರು ಕುರಕುಂಟಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗೋಕಾಟ್ಟಾ ಕಾಮಗಾರಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಇಓ ತಾ.ಪಂ ಸೇಡಂ, ಪಿಡಿಓ ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಹಾಜರಿದ್ದರು. Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta DC Kalaburagi MGNREGS KARNATAKA DIPR-KALABURAGI
ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ಸೊಂತ ಗ್ರಾ. ಪಂ ಯಲ್ಲಿ ನರೇಗಾ ಯೋಜನೆಯಡಿ ಪಾರ್ವತಿಬಾಯಿ ಗಂ ದತ್ತಾತ್ರೆಯ ಸರ್ವೆ ನಂ 141 ರಲ್ಲಿ 0.40 ಹೆಕ್ಟನಲ್ಲಿ 2 ಟನ್ ಡ್ರೈಗನ್ ಹಣ್ಣು ಬೆಳೆಯಲಾಗಿದ್ದು ರೂ. 1,30,000/- ಆದಾಯ ಪಡೆದಿರುತ್ತಾರೆ. Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta CEO ZP Kalaburagi MGNREGS KARNATAKA DIPR-KALABURAGI
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರ್ಗಾ ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಸರ್ವೇ ನಂ. 30 ರಲ್ಲಿ 50 ಎಕರೆ ಜಾಗದಲ್ಲಿ 6030 ಗಿಡಗಳಾದ ಹೋಂಗೆ, ತಪಸಿ, ಅರಳಿ , ಹತ್ತಿ, ಬೇವು, ಬಸರಿ, ಹುಣಸೆ ಗಿಡಗಳನ್ನು ನೆಡಲಾಗಿದೆ. #ಹಸಿರೆ_ಉಸಿರು Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta Commissioner, MGNREGS Karnataka MGNREGS KARNATAKA DIPR-KALABURAGI
ಉದ್ಯೋಗ ಖಾತರಿ ಸಾತ್, ಲಕ್ಷಾಧಿಪತಿಯಾದ ರೈತ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಶರಣಪ್ಪ ಕಂಡಾಳೆ ರವರು 1 ಎಕರೆ ಜಮೀನಿನಲ್ಲಿ ಗುಲಾಬಿ ಬೆಳೆದು 4 ಲಕ್ಷ ರೂ. ಆದಾಯ. ಗ್ರಾಮ: ಓಕಳಿ ತಾಲೂಕ: ಕಮಲಾಪೂರ ಜಿಲ್ಲೆ: ಕಲಬುರಗಿ Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta Commissioner, MGNREGS Karnataka DC Kalaburagi CEO ZP Kalaburagi MGNREGS KARNATAKA DIPR-KALABURAGI
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾಗೂರ ಗ್ರಾಮದ ಶಾಲಾ ಆವರಣದಲ್ಲಿ “ತಾಯಿಯ ಹೆಸರಲ್ಲಿ ಒಂದು ವೃಕ್ಷ” (Ek Ped Maa Ke Naam)* ಅಭಿಯಾನಕ್ಕೆ ಚಾಲನೆ ನೀಡಲಾಯಿತು. Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta Commissioner, MGNREGS Karnataka DC Kalaburagi CEO ZP Kalaburagi MGNREGS KARNATAKA DIPR-KALABURAGI
ಕಲಬುರಗಿ ತಾಲೂಕಿನ ಖಣದಾಳ ಗ್ರಾಮ ಪಂಚಾಯತಿಯ ಪ್ಯಾಪ್ತಿಯಲ್ಲಿ “ತಾಯಿಯ ಹೆಸರಲ್ಲಿ ಒಂದು ವೃಕ್ಷ” (Ek Ped Maa Ke Naam)* ಅಭಿಯಾನಕ್ಕೆ ಚಾಲನೆ ನೀಡಲಾಯಿತು. Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta Commissioner, MGNREGS Karnataka DC Kalaburagi CEO ZP Kalaburagi MGNREGS KARNATAKA DIPR-KALABURAGI
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ದಿಗ್ಗಾಂವ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ "ತಾಯಿಯ ಹೆಸರಲ್ಲಿ ಒಂದು ವೃಕ್ಷ" ಅಭಿಯಾನ ಹಮ್ಮಿಕೊಳ್ಳಲಾಯಿತು. Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta Commissioner, MGNREGS Karnataka DC Kalaburagi CEO ZP Kalaburagi MGNREGS KARNATAKA DIPR-KALABURAGI
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಕರದಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಹಣ್ಣಿಕೆರಾ ಗ್ರಾಮದ ಅಮೃತ ಸರೋವರ ಕೆರೆಯಲ್ಲಿ ನೀರು ತುಂಬಿರುವ ದೃಶ್ಯ. Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta Commissioner, MGNREGS Karnataka CEO ZP Kalaburagi MGNREGS KARNATAKA DIPR-KALABURAGI
ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ಜೀವಣಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪುನಶ್ಚೇತನಗೊಂಡ ಕಲ್ಯಾಣಿಯು ಸತತವಾಗಿ ಸುರಿತ್ತಿರುವ ಮಳೆಯಿಂದ ನೀರು ತುಂಬಿ ನೋಡುಗರ ಕಣ್ಮನಸೆಳೆಯುತ್ತಿದೆ. Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta Commissioner, MGNREGS Karnataka CEO ZP Kalaburagi MGNREGS KARNATAKA DIPR-KALABURAGI