Chamarajanagar Zilla Panchayat (@zp_chamrajnagar) 's Twitter Profile
Chamarajanagar Zilla Panchayat

@zp_chamrajnagar

ID: 1338423113730588679

calendar_today14-12-2020 09:58:41

678 Tweet

780 Followers

68 Following

Chamarajanagar Zilla Panchayat (@zp_chamrajnagar) 's Twitter Profile Photo

ಇಂದು ಗ್ರಾಮ ಪಂಚಾಯತಿ ಸಂತೇಮರಳ್ಳಿಯಲ್ಲಿ ಸ್ವಚ್ಛತಾ ಹೀ ಸೇವಾ 2025 ಅಭಿಯಾನವನ್ನು ಸ್ಥಳೀಯ ಶಾಸಕರಾದ ಶ್ರೀ ಎ. ಆರ್. ಕೃಷ್ಣಮೂರ್ತಿಯವರು, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರು, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾ ಪಂ ಅಧ್ಯಕ್ಷರು ಚಾಲನೆ ನೀಡಿದರು. #SHS2025 #SwachhataHiSeva2025 #swachhostav #SBMG

ಇಂದು ಗ್ರಾಮ ಪಂಚಾಯತಿ ಸಂತೇಮರಳ್ಳಿಯಲ್ಲಿ  ಸ್ವಚ್ಛತಾ ಹೀ ಸೇವಾ 2025 ಅಭಿಯಾನವನ್ನು   ಸ್ಥಳೀಯ  ಶಾಸಕರಾದ ಶ್ರೀ ಎ. ಆರ್. ಕೃಷ್ಣಮೂರ್ತಿಯವರು, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರು, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾ ಪಂ ಅಧ್ಯಕ್ಷರು ಚಾಲನೆ ನೀಡಿದರು. #SHS2025 #SwachhataHiSeva2025 
#swachhostav 
#SBMG
Chamarajanagar Zilla Panchayat (@zp_chamrajnagar) 's Twitter Profile Photo

ಈ ದಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿರವರ ಅಧ್ಯಕ್ಷತೆಯಲ್ಲಿ ಎಲ್ಲಾ PDOs ರವರಿಗೆ SBM SHS ಅಭಿಯಾನ NREGA, Housing, NRLM DCB ಇತರೇ ವಿಷಯಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. #SHS2025 #swachhostav #ZP_Chamrajnagar #SBMG

ಈ ದಿನ  ಜಿಲ್ಲಾ ಪಂಚಾಯತ್  ಸಭಾಂಗಣದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿರವರ ಅಧ್ಯಕ್ಷತೆಯಲ್ಲಿ   ಎಲ್ಲಾ  PDOs ರವರಿಗೆ  SBM  SHS ಅಭಿಯಾನ NREGA, Housing, NRLM DCB ಇತರೇ ವಿಷಯಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
#SHS2025 
#swachhostav 
#ZP_Chamrajnagar 
#SBMG
Rural Drinking Water & Sanitation Department, GoK (@rdwsd_gok) 's Twitter Profile Photo

ಸ್ವಚ್ಛತೆಯೇ ಸೇವೆ ಅಭಿಯಾನದ ಪ್ರಯುಕ್ತ 19-09-2025 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆದ ಸ್ವಚ್ಛತಾ ಶ್ರಮದಾನದ ದೃಶ್ಯಗಳು. Glimpses from the statewide cleanliness drive held across all districts on 19-09-2025 as part of the #SwachhtaHiSeva2025. #Swacchotsava #SHS2025

ಸ್ವಚ್ಛತೆಯೇ ಸೇವೆ ಅಭಿಯಾನದ ಪ್ರಯುಕ್ತ 19-09-2025 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆದ ಸ್ವಚ್ಛತಾ ಶ್ರಮದಾನದ ದೃಶ್ಯಗಳು. 

Glimpses from the statewide cleanliness drive held across all districts on 19-09-2025 as part of the #SwachhtaHiSeva2025.

#Swacchotsava #SHS2025
Chamarajanagar Zilla Panchayat (@zp_chamrajnagar) 's Twitter Profile Photo

*ಸ್ವಚ್ಛತಾ ಹೀ ಸೇವಾ-2025 ಆಂದೋಲನ ಜಿಲ್ಲೆಯ ಎಲ್ಲಾ ತಾಲೂಕು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ವಚ್ಛತಾ ಶ್ರಮದಾನ, ಜಲಮೂಲಗಳ ಸ್ವಚ್ಛತೆ, ಅನೈರ್ಮಲ್ಯ ತಾಣ(CTU) ಸ್ವಚ್ಛತೆಗಾಗಿ ಜಾಥಾ ಮತ್ತು ಪ್ರತಿಜ್ಞಾವಿಧಿ ಭೋಧನೆ, ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. #SHS2025 #SwachhataHiSeva2025 #swachhostav #SBMG #rdwsd_gok

*ಸ್ವಚ್ಛತಾ ಹೀ ಸೇವಾ-2025 ಆಂದೋಲನ  
ಜಿಲ್ಲೆಯ ಎಲ್ಲಾ ತಾಲೂಕು, ಗ್ರಾಮ ಪಂಚಾಯತಿ ಮಟ್ಟದಲ್ಲಿ   ಸ್ವಚ್ಛತಾ ಶ್ರಮದಾನ, ಜಲಮೂಲಗಳ ಸ್ವಚ್ಛತೆ, ಅನೈರ್ಮಲ್ಯ ತಾಣ(CTU)  ಸ್ವಚ್ಛತೆಗಾಗಿ ಜಾಥಾ ಮತ್ತು ಪ್ರತಿಜ್ಞಾವಿಧಿ ಭೋಧನೆ, ಕಾರ್ಯಕ್ರಮಗಳನ್ನು  ಆಯೋಜಿಸಲಾಯಿತು. #SHS2025
 #SwachhataHiSeva2025 
#swachhostav 
#SBMG
#rdwsd_gok
Chamarajanagar Zilla Panchayat (@zp_chamrajnagar) 's Twitter Profile Photo

ಈ ದಿನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗುಂಡ್ಲುಪೇಟೆ ತಾಲ್ಲೂಕಿನ ಮಂಗಲ ಗ್ರಾಂ ಪಂ ವ್ಯಾಪ್ತಿಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕ, ಜೆಜೆಎಂನ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಗ್ರಾಮ ಪಂಚಾಯಿತಿಯಲ್ಲಿನ ದಾಖಲೆಗಳನ್ನು ಪರಿಶೀಲಿಸಿದರು #zpchamarajnagar #SBMG

ಈ ದಿನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗುಂಡ್ಲುಪೇಟೆ ತಾಲ್ಲೂಕಿನ ಮಂಗಲ ಗ್ರಾಂ ಪಂ ವ್ಯಾಪ್ತಿಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ  ಪರಿಶೀಲಿಸಿದರು. ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕ, ಜೆಜೆಎಂನ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಗ್ರಾಮ ಪಂಚಾಯಿತಿಯಲ್ಲಿನ ದಾಖಲೆಗಳನ್ನು  ಪರಿಶೀಲಿಸಿದರು
#zpchamarajnagar 
#SBMG
Chamarajanagar Zilla Panchayat (@zp_chamrajnagar) 's Twitter Profile Photo

ಇಂದು ಸ್ವಚ್ಛತಾ ಹೀ ಸೇವಾ ಪಾಕ್ಷಿಕ 2025 ಅಂಗವಾಗಿ ಜಿಲ್ಲಾ ಪಂಚಾಯತ್ ಚಾಮರಾಜನಗರ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾ ಮಾನ್ಯ ಮುಖ್ಯ ನ್ಯಾಯಾಧೀಶರಿಂದ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಲಾಯಿತು. #SHS2025 #SwachhataHiSeva2025 #swachhostav #SBMG #rdwsd_gok

ಇಂದು ಸ್ವಚ್ಛತಾ ಹೀ ಸೇವಾ ಪಾಕ್ಷಿಕ 2025 ಅಂಗವಾಗಿ ಜಿಲ್ಲಾ ಪಂಚಾಯತ್ ಚಾಮರಾಜನಗರ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾ ಮಾನ್ಯ ಮುಖ್ಯ ನ್ಯಾಯಾಧೀಶರಿಂದ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಲಾಯಿತು. 
#SHS2025
 #SwachhataHiSeva2025 
#swachhostav 
#SBMG
#rdwsd_gok
Chamarajanagar Zilla Panchayat (@zp_chamrajnagar) 's Twitter Profile Photo

ಈ ದಿನ ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ "ಒಂದು ದಿನ, ಒಂದು ಗಂಟೆ, ಎಲ್ಲಾರು ಒಟ್ಟಿಗೆ ಶ್ರಮಾಧಾನ" ವನ್ನು ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಬೆಟ್ಟದ ಸುತ್ತು ಕಟ್ಟೆ ಕೆರೆಯನ್ನು ಬೃಹತ್ ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು #SHS2025 #SwachhataHiSeva2025 #swachhostav #SBMG #ZP_Chamrajnagar

ಈ ದಿನ  ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ "ಒಂದು ದಿನ, ಒಂದು ಗಂಟೆ, ಎಲ್ಲಾರು ಒಟ್ಟಿಗೆ ಶ್ರಮಾಧಾನ" ವನ್ನು  ಶಿವಪುರ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಬೆಟ್ಟದ  ಸುತ್ತು ಕಟ್ಟೆ ಕೆರೆಯನ್ನು ಬೃಹತ್ ಶ್ರಮದಾನದ ಮೂಲಕ   ಸ್ವಚ್ಛಗೊಳಿಸಲಾಯಿತು
#SHS2025
 #SwachhataHiSeva2025 
#swachhostav 
#SBMG
 #ZP_Chamrajnagar
Chamarajanagar Zilla Panchayat (@zp_chamrajnagar) 's Twitter Profile Photo

ಕೇಂದ್ರೀಯ ಜಲ ಸಂಪನ್ಮೂಲ ಆಯೋಗದ ಕಾರ್ಯದರ್ಶಿಗಳು ಕೊಳ್ಳೇಗಾಲ ತಾಲ್ಲೂಕಿನ ಹರಳೆ ಗ್ರಾ. ಪಂ ವ್ಯಾಪ್ತಿಯ ದಾಸನಪುರ ಗ್ರಾಮಕ್ಕೆ ಭೇಟಿ ನೀಡಿ ಕಾವೇರಿ ದಡದ ನದಿ ಪಾತ್ರವನ್ನು ಪರಿ ವೀಕ್ಷಣೆ ಮಾಡಿದರು. ಈ ಸಂಧರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ವಿಭಾಗೀಯ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್, EO, ADA ಇತರು ಹಾಜರಿದ್ದರು.

ಕೇಂದ್ರೀಯ ಜಲ ಸಂಪನ್ಮೂಲ ಆಯೋಗದ  ಕಾರ್ಯದರ್ಶಿಗಳು ಕೊಳ್ಳೇಗಾಲ ತಾಲ್ಲೂಕಿನ ಹರಳೆ ಗ್ರಾ. ಪಂ ವ್ಯಾಪ್ತಿಯ ದಾಸನಪುರ ಗ್ರಾಮಕ್ಕೆ ಭೇಟಿ ನೀಡಿ ಕಾವೇರಿ ದಡದ ನದಿ ಪಾತ್ರವನ್ನು ಪರಿ ವೀಕ್ಷಣೆ  ಮಾಡಿದರು.
ಈ ಸಂಧರ್ಭದಲ್ಲಿ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ವಿಭಾಗೀಯ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್, EO, ADA  ಇತರು ಹಾಜರಿದ್ದರು.
Chamarajanagar Zilla Panchayat (@zp_chamrajnagar) 's Twitter Profile Photo

ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಒಂದು ದಿನ ಒಂದು ಗಂಟೆ ಎಲ್ಲರೂ ಒಟ್ಟಿಗೆ (Ek Din Ek Ghanta Ek Saath) ಶ್ರಮದಾನ ಅಭಿಯಾನದಲ್ಲಿ ಸ್ವಚ್ಛತಾ ಶ್ರಮದಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. #SHS2025 #SwachhataHiSeva2025 #swachhostav #rdwsd_gok #SBMG #ZP_Chamrajnagar

ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ  ಒಂದು ದಿನ ಒಂದು ಗಂಟೆ ಎಲ್ಲರೂ ಒಟ್ಟಿಗೆ (Ek Din Ek Ghanta Ek Saath) ಶ್ರಮದಾನ ಅಭಿಯಾನದಲ್ಲಿ ಸ್ವಚ್ಛತಾ ಶ್ರಮದಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
#SHS2025
 #SwachhataHiSeva2025 
#swachhostav 
#rdwsd_gok 
#SBMG
 #ZP_Chamrajnagar
Chamarajanagar Zilla Panchayat (@zp_chamrajnagar) 's Twitter Profile Photo

ಈ ದಿನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೊಳ್ಳೇಗಾಲ ತಾಲ್ಲೂಕಿನ ಕುಣಗಳ್ಳಿ, ಮುಳ್ಳೂರು ಮತ್ತು ಹರಳೆ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಘನ ತ್ಯಾಜ್ಯ ವಿಲೇವಾರಿ ಘಟಕದ ಕಾರ್ಯನಿರ್ವಹಣೆ ಪರಿಶೀಲಿಸಿದರು.ಹಾಗು ಜೆಜೆಎಂನ ಕಾಮಗಾರಿ ಪರಿಶೀಲಿಸಿದರು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿರುವುದನ್ನು ಪರಿಶೀಲಿಸಿದರು.

ನಾಗರೀಕರು ಸ್ವಯಂ ಪ್ರೇರಿತವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಮಾಹಿತಿಯನ್ನು ದಾಖಲಿಸುವ ಬಗ್ಗೆ ಮಾಹಿತಿ ಇಲ್ಲಿದೆ.

Chamarajanagar Zilla Panchayat (@zp_chamrajnagar) 's Twitter Profile Photo

ಸ್ವಚ್ಛತಾ ಹೀ ಸೇವಾ ಆಂದೋಲನ ಅಂಗವಾಗಿ ತಾಲೂಕಿನ ಹರವೆ ಮತ್ತು ಕುದೇರು ಗ್ರಾ. ಪಂ. ಗಳ ವ್ಯಾಪ್ತಿಯಲ್ಲಿ ಸಪಾಯಿ ಮಿತ್ರ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಸ್ವಚ್ಛತಾಗಾರರು ಹಾಗು ಜಿ ಪಿ ಎಲ್ ಎಫ್ ಮಹಿಳೆಯರಿಗೆ ಆರೋಗ್ಯ ತಪಾಸಣೆ ಮಾಡಿಸಲಾಯಿತು. ಹಾಗು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. #SHS2025 #SwachhataHiSeva2025 #swachhostav

ಸ್ವಚ್ಛತಾ ಹೀ ಸೇವಾ ಆಂದೋಲನ ಅಂಗವಾಗಿ  ತಾಲೂಕಿನ ಹರವೆ ಮತ್ತು ಕುದೇರು ಗ್ರಾ. ಪಂ. ಗಳ ವ್ಯಾಪ್ತಿಯಲ್ಲಿ ಸಪಾಯಿ ಮಿತ್ರ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಸ್ವಚ್ಛತಾಗಾರರು ಹಾಗು ಜಿ ಪಿ ಎಲ್ ಎಫ್ ಮಹಿಳೆಯರಿಗೆ ಆರೋಗ್ಯ ತಪಾಸಣೆ ಮಾಡಿಸಲಾಯಿತು. ಹಾಗು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
#SHS2025
#SwachhataHiSeva2025 
#swachhostav
Chamarajanagar Zilla Panchayat (@zp_chamrajnagar) 's Twitter Profile Photo

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಅವರ 156ನೇ ಜನ್ಮದಿನಾಚರಣೆಯನ್ನು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಚೂಡಾ ಅಧ್ಯಕ್ಷರು ಇತರರು ಉದ್ಘಾಟಿಸಿದರು. #SHS2025 #SwachhataHiSeva2025 #swachhostav

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಅವರ 156ನೇ ಜನ್ಮದಿನಾಚರಣೆಯನ್ನು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಚೂಡಾ ಅಧ್ಯಕ್ಷರು ಇತರರು ಉದ್ಘಾಟಿಸಿದರು.
#SHS2025
 #SwachhataHiSeva2025 
#swachhostav
CEO Zilla Panchayath Chamarajanagara (@zp_chanagar) 's Twitter Profile Photo

ಇಸ್ರೋ(ISRO) , ಜಿಲ್ಲಾ ಪಂಚಾಯತ್ ಹಾಗೂ ಗ್ರಾವಿಟಿ ಸೈನ್ಸ್ ಫೌಂಡೇಶನ್, ಚಾ. ನಗರ ಸಹಯೋಗದಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹವನ್ನು (World space week-2025) ಆಚರಿಸಲು ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ಮತ್ತು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. #WorldSpaceWeek ITBT Karnataka K Venkatesh DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ

ಇಸ್ರೋ(ISRO) , ಜಿಲ್ಲಾ ಪಂಚಾಯತ್ ಹಾಗೂ ಗ್ರಾವಿಟಿ ಸೈನ್ಸ್ ಫೌಂಡೇಶನ್, ಚಾ. ನಗರ  ಸಹಯೋಗದಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹವನ್ನು (World space week-2025)  ಆಚರಿಸಲು ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ಮತ್ತು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. #WorldSpaceWeek <a href="/ITBTGoK/">ITBT Karnataka</a>  <a href="/TheKVenkatesh/">K Venkatesh</a> <a href="/dcchnagar/">DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ</a>
Chamarajanagar Zilla Panchayat (@zp_chamrajnagar) 's Twitter Profile Photo

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹನೂರು ತಾಲೂಕಿನ ಎಲ್ಲೇಮಾಳ, ಅಜ್ಜಿಪುರ ರಾಮಾಪುರ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಘನ ತ್ಯಾಜ್ಯ ನಿರ್ವಹಣಾ ಘಟಕ, ಜಲ ಮೂಲ ಮತ್ತು ಕುಡಿಯುವ ನೀರಿನ ಕಾಮಗಾರಿ ಮತ್ತು ಕುಡಿಯುವ ನೀರಿನ ಸಮಸ್ಯೆ, ಕಡತಗಳು, ಗ್ರಂಥಾಲಯ, ಅಂಗನವಾಡಿ, PHC ಗಳನ್ನು ಪರಿಶೀಲಿಸಿದರು.

ಇಂದು ವಿಶ್ವ ಕೈ ತೊಳೆಯುವ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ವೈಯಕ್ತಿಕ ಸ್ವಚ್ಛತೆ, ಕೈ ತೊಳೆಯುವ ಮಹತ್ವದ ಬಗ್ಗೆ ಮಾಹಿತಿ ಹಾಗು ಕೈ ತೊಳೆಯುವ ಮಾದರಿಗಳ ಪ್ರಾತ್ಯಕ್ಷಿಕೆ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮತ್ತು ಅರಿವು ಮೂಡಿಸಲಾಯಿತು. #GlobalHandwashingDay #RDWSD #ZP_Chamrajnagar

ಇಂದು ವಿಶ್ವ ಕೈ ತೊಳೆಯುವ ದಿನಾಚರಣೆ ಅಂಗವಾಗಿ  ಜಿಲ್ಲೆಯ ವಿವಿಧ ಗ್ರಾಮ  ಪಂಚಾಯತಿಗಳಲ್ಲಿ ವೈಯಕ್ತಿಕ ಸ್ವಚ್ಛತೆ,  ಕೈ ತೊಳೆಯುವ ಮಹತ್ವದ ಬಗ್ಗೆ ಮಾಹಿತಿ ಹಾಗು ಕೈ ತೊಳೆಯುವ ಮಾದರಿಗಳ ಪ್ರಾತ್ಯಕ್ಷಿಕೆ ಮೂಲಕ  ಸಾರ್ವಜನಿಕರಿಗೆ  ಜಾಗೃತಿ ಮತ್ತು ಅರಿವು ಮೂಡಿಸಲಾಯಿತು. #GlobalHandwashingDay 
#RDWSD #ZP_Chamrajnagar
Chamarajanagar Zilla Panchayat (@zp_chamrajnagar) 's Twitter Profile Photo

ಚಾಮರಾಜನಗರ ತಾಲ್ಲೂಕಿನ ಮಾದಾಪುರದ ಗ್ರಾಮದಲ್ಲಿರುವ SBI-RSETI ತರಬೇತಿ ಸಂಸ್ಥೆಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ವ-ಸಹಾಯ ಸಂಘದ ಮಹಿಳೆಯರಿಗೆ ಆಯೋಜಿಸಿರುವ "SWM” ಲಘುವಾಹನ ಚಾಲನಾ ತರಬೇತಿಯನ್ನು ಚಾಲನೆ ಮಾಡುವುದರ ಮೂಲಕ ಉದ್ಘಾಟನೆ ಮಾಡಲಾಯಿತು. #zpchamarajnagar #rdwsd_gok #SBMG

ಚಾಮರಾಜನಗರ ತಾಲ್ಲೂಕಿನ ಮಾದಾಪುರದ ಗ್ರಾಮದಲ್ಲಿರುವ   SBI-RSETI   ತರಬೇತಿ ಸಂಸ್ಥೆಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ವ-ಸಹಾಯ ಸಂಘದ ಮಹಿಳೆಯರಿಗೆ   ಆಯೋಜಿಸಿರುವ "SWM” ಲಘುವಾಹನ ಚಾಲನಾ  ತರಬೇತಿಯನ್ನು  ಚಾಲನೆ ಮಾಡುವುದರ ಮೂಲಕ ಉದ್ಘಾಟನೆ ಮಾಡಲಾಯಿತು.
#zpchamarajnagar  
#rdwsd_gok 
#SBMG
Chamarajanagar Zilla Panchayat (@zp_chamrajnagar) 's Twitter Profile Photo

ಈ ದಿನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಚಾಮರಾಜನಗರ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಮಿಷನ್ (DWSM) ಸಭೆಯನ್ನು ಆಯೋಜಿಸಲಾಗಿದ್ದು, ಈ ಸಭೆಗೆ ಉಪ ಕಾರ್ಯದರ್ಶಿಗಳು, RWS EE, DHO, AEEs, ಜಿಲ್ಲಾ ಮಟ್ಟದ ಅಧಿಕಾರಿಗಳು ಆಯ್ದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಮತ್ತು ಸಮಿತಿ ಸದಸ್ಯರುಗಳು ಹಾಜರಿದ್ದರು.

ಈ ದಿನ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಮಾನ್ಯ ಪಶುಸಂಗೋಪನಾ ಹಾಗೂ ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಮಾನ್ಯ ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವರ ನೇತೃತ್ವದಲ್ಲಿ ಅರಣ್ಯ ವಿಷಯಗಳು ಹಾಗೂ ಜಿಲ್ಲೆಯ ಇತರ ಸಮಸ್ಯೆಗಳ ಕುರಿತ ಸಭೆಯನ್ನು ಆಯೋಜಿಸಲಾಗಿತ್ತು.