Riyaz Kadambu
@mriyaz_sdpi
SDPI Karnataka State Media Incharge | Student Activist | Youth Political Leader | Script Writer | Drama Artist
ID: 2658735512
19-07-2014 05:30:27
740 Tweet
7,7K Followers
725 Following
ಮಾನ್ಯ ಉಡುಪಿ ಎಸ್ಪಿ ಸಾಬ್ರೆ SP Udupi ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಪೂರಿತ ಟ್ವೀಟ್ ಮಾಡಿದ ಭಯೋತ್ಪಾದಕ ವೈದ್ಯ ಉಪಾಧ್ಯಯನ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲಾಗಿದ್ದರೂ,ಬಂಧಿಸದೇ ಇರಲು ಕಾರಣವೇನು? ಕೂಡಲೇ ಬಂಧಿಸಲು ಆಗ್ರಹಿಸುತ್ತಿದ್ದೇನೆ. Siddaramaiah Laxmi Hebbalkar
ತೀರ್ಥಹಳ್ಳಿಯಲ್ಲಿ ನಂದಿತಾ ಪ್ರಕರಣವನ್ನು ಮುಸ್ಲಿಮರ ಮೇಲೆ ಎತ್ತಿಕ್ಕಟ್ಟಿ ಗಲಭೆ ಹಚ್ಚಿದ BJP Karnataka ದ ನಾಯಕರು ಈಗ ಎಲ್ಲಿ ಹೋಗಿದ್ದಾರೆ. Araga Jnanendra ನಿಮ್ಮ ಮನೆ ಪಕ್ಕದಲ್ಲಿ ಸೌಮ್ಯ ಅನ್ನುವ ಹಿಂದೂ ಹುಡುಗಿಯನ್ನು ಸಂಘಪರಿವಾರದ ಸೃಜನ್ ಕೊಂದು ಹೂತಿದ್ದಾನೆ! ತಾವು ಆರೋಪಿ ಪರ ಇದ್ದಂತೆ ತೋರುತ್ತಿದೆ.ಈ ಹೆಣ್ಣಿಗೆ ನ್ಯಾಯ ಕೊಡಿ!!
ಮಾನ್ಯ ಮಂಗಳೂರು ಮಹಾನಗರ ಪಾಲಿಕೆ | Mangaluru City Corporation ಅಧಿಕಾರಿಗಳೇ ಬೀದಿ ವ್ಯಾಪಾರಿಗಳಿಗೆ ಟೈಗರ್ ಕಾರ್ಯಾಚರಣೆ ಹೆಸರಲ್ಲಿ ಅನ್ಯಾಯ ಆಗುವಾಗ ಕೇಳಲು ಬಂದ SDPI ನಾಯಕರನ್ನು ಬಂಧಿಸಲು ಆದೇಶಿಸಲು ನೀವೇನು ಪೊಲೀಸ್ ರಾಜ್ಯ ಮಾಡ ಹೊರಟಿದ್ದೀರಾ? ಅನ್ಯಾಯ ಇದೇ ರೀತಿ ಮುಂದುವರಿದರೆ ಟೈಗರ್ ಕಾರ್ಯಾಚರಣೆಯನ್ನು ತಡೆಯಲು ನಾವು ಜನರೊಂದಿಗೆ ಸೇರಿ SDPI ಮುತ್ತಿಗೆ ಹಾಕಬೇಕಾಗುತ್ತೆ.
ಮಾನ್ಯ Mangaluru City Police ಕಮಿಷನರ್ ಅವರೇ ಜನರ ಮೇಲೆ ಅನ್ಯಾಯ ಎಸಗುವ ಅಧಿಕಾರಿಗಳನ್ನು ನ್ಯಾಯಯುತವಾಗಿ ಪ್ರಶ್ನೆ ಮಾಡಿದರೇ ಬಂಧಿಸಲು ನಾವೇನು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಲ್ಲವೇ ಬದುಕುತ್ತಿರುವುದು? ಅನ್ಯಾಯವಾಗಿ ಮಹಾನಗರ ಪಾಲಿಕ ಅಧಿಕಾರಿಗಳ ಆದೇಶಕ್ಕೆ ಮಣಿದು ಬಂಧಿಸಿರುವ SDPI ಕಾವೂರ್ ನಾಯಕರನ್ನು ಬಿಡುಗಡೆ ಗೊಳಿಸಿ.
This is a message sent by a doctor named Dr. Praveen Pare. Why would a person who serves as a doctor in the society send such a provocative statement while people are in tears? The police should immediately file a sumoto case against this doctor. Dakshina Kannada District Police ತಕ್ಷಣ ಬಂಧಿಸಲು ಕೋರಿಕೆ
ಪುತ್ತೂರಿನ ಕೊಂಬೆಟ್ಟು ಕಾಲೇಜು ವಿದ್ಯಾರ್ಥಿನಿಗೆ ಚೂರಿ ಇರಿತ ನಡೆಸಿದ ಎಬಿವಿಪಿ ಕಾರ್ಯಕರ್ತನನ್ನು ತಕ್ಷಣ ಪೋಲಿಸ್ ಇಲಾಖೆ ಬಂಧಿಸಬೇಕು,ಆರೋಪಿಯನ್ನು ರಕ್ಷಿಸಲು ಯತ್ನಿಸಿದ ಪ್ರಾಂಶುಪಾಲರನ್ನು ತಕ್ಷಣ ವಜಾಗೊಳಿಸಬೇಕು.24 ಗಂಟೆಯೊಳಗೆ ನಡೆಯದಿದ್ದರೆ ನಾವು ಬೀದಿಗಿಳಿಯಬೇಕಾದಿತು.ಪುತ್ತೂರಿನ ಶಾಂತಿ ಕಾಪಾಡಲು ಮನವಿ ಮಾಡುತ್ತಿದ್ದೇವೆ Dakshina Kannada District Police
ಮಂಗಳೂರು ಸಂಸದರಾದ Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರೇ! ಬಿಜೆಪಿಯ ಎದೆಮೇಲೆ ಮೆಟ್ಟಿ ಹಾಕಿ ಸೋಲಿಸಿ ಬಂಟ್ವಾಳ ಪುರಸಭೆಯಲ್ಲಿ ಬಿಜೆಪಿಯನ್ನು ಸಹಿಸೋದೆ ಇಲ್ಲಾ ಎನ್ನುವ ಸ್ಪಷ್ಟ ಸಂದೇಶವನ್ನು SDPI ನೀಡಿದೆ. ಈ ಬಾರಿ ನಾವು ಉಪಾಧ್ಯಕ್ಷರನ್ನು ನಮ್ಮ ಪಕ್ಷದಿಂದ ಮಾಡಿದ್ದೇವೆ. ಇದು ಟಿಪ್ಪುವಿನ DNA ಸಾವರ್ಕರ್ನ DNAಯವರಿಗೆ ಸಹಿಸಲು ಸಾಧ್ಯವಿಲ್ಲ. #SDPI #congress
ಪುಡಿ ರೌಡಿಗಳ ಮತ್ತು ಕೊಲೆಗಾರರ ಬಾಂಧವ್ಯ ಕಟ್ಟಿಕೊಂಡು ಸಮಾಜದಲ್ಲಿ ನಿರಂತರ ದ್ವೇಷ ಹಂಚುವ Prathap Simha ಅವರೇ ಟ್ರಿಗರ್ ಉಪಯೋಗಿಸಬೇಕಾದರೆ ಮೊದಲು ಮೊನ್ನೆ ನೀವು ಜೊತೆ ನಿಂತು ಫೋಟೋ ಕ್ಲಿಕ್ಕಿಸಿದ ಗೌರಿ ಲಂಕೇಶ್ ಕೊಲೆ ಆರೋಪಿಯ ಹಣೆ ಮೇಲೆ ಉಪಯೋಗಿಸಬೇಕು. ಹಾಗಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿ ನಡೆದ ಕೊಲೆ ಅನ್ನುವ ರೀತಿಯಲ್ಲಿ ತೊದಲಬೇಡಿ.
ಮಾನ್ಯ Mangaluru City Police ಅವರೇ ನೀವು ಸ್ಪೀಕರ್ ರನ್ನು ಪ್ರಶ್ನೆ ಮಾಡಿದರೆ ಮನೆಗೆ ಪೋಲೀಸ್ ಕಳುಹಿಸುತ್ತೀರಿ! ಶರಣ್ ಪಂಪ್ ವೆಲ್ ಮೇಲೆ ಕೇಸು ದಾಖಲಾಗುತ್ತೆ, ಯಾಕೆ ನಿಮ್ಮ ಪೋಲೀಸ್ ಪಂಪ್ ವೆಲ್ ನನ್ನು ಬಂಧಿಸಲ್ಲ? ಆತನನ್ನು ಬಂಧಿಸದಂತೆ ನಿಮ್ಮನ್ನು ತಡೆಯುತ್ತಿರುವ ಕಾಣದ ಕೈಗಳು ಯಾರು?
ಮ್ಯಾನ್ಯ ಮುಖ್ಯಮಂತ್ರಿ Siddaramaiah ಅವರೇ .. ಪ್ರೋ ಫಲೆಸ್ತಿನ್ ಬ್ಯಾನರ್ ಹಾಕಿದರೆ ಸಹಿಸದಷ್ಟು ಅಸಹಿಷ್ಣುತೆ ನಿಮ್ಮ ಸರ್ಕಾರಕ್ಕೆ ಅದ್ಯಾವಾಗ ಬಂತು. ಗಂಗಾವತಿಯಲ್ಲಿ ಮುಸ್ಲಿಮರ ಕೇಸು ದಾಖಲಿಸಿದ್ದೀರಿ. ಫಲೆಸ್ತೀನ್ ಪರ ಧ್ವನಿ ಎತ್ತುವುದು ಮುಸ್ಲಿಮರು ಆರಂಭಿಸಿದ್ದಲ್ಲ. ಮಹಾತ್ಮ ಗಾಂಧೀಜಿ ಆರಂಭಿಸಿದ್ದು ನೆನಪಿರಲಿ. #StandWithPalestine
ಚುನಾವಣೆಯ ಸಂದರ್ಭದಲ್ಲಿ ನೀವು Siddaramaiah ಅವರೇ ನೀವು ರಕ್ಷಣೆಯ, ನಅಭಿವೃದ್ಧಿಯ,ಮೀಸಲಾತಿಯ ಆಶ್ವಾಸನೆಯನ್ನು ನೀಡಿದಿರಿ. ಮುಸ್ಲಿಮರು ನಿಮ್ಮನ್ನು ನಂಬಿ ಮತ್ತೆ ಓಟ್ ಹಾಕಿ ಅಧಿಕಾರಕ್ಕೆ ತಂದರೆ ನೀವು ಜೈಲಿಗಳನ್ನು ಕೇಸುಗಳನ್ನು ಕೊಡುಗೆ ನೀಡುತ್ತಿದ್ದೀರಿ #ResignHomeMinisterParameshwar #StopTargettingMuslimsInKarnataka
ಬಾಗಲಕೋಟೆಯ ಪೊಲೀಸ್ ಇಲಾಖೆಯ ಕೋಮುವಾದಿ ಮನಸ್ಥಿತಿ ಮಿತಿಮೀರಿದೆ. ಟಿಪ್ಪು ಮತ್ತು ಪಲೇಸ್ತೀನ್ ಪರ ಸ್ಟೇಟಸ್ ಹಾಕಿದ ಕಾರಣಕ್ಕೆ ಮುಸ್ಲಿಮ್ ಯುವಕ ಸಯ್ಯದ್ ಬಾಷ ನನ್ನು ಬಾದಾಮಿಯ ಪೊಲೀಸ್ ಕಷ್ಟಡಿಗೆ ತೆಗೆದು ಕೈಕಾಲು ಕಟ್ಟಿ ಹಾಕಿ ಸುಮಾರು 2 ಗಂಟೆಗಳ ಕಾಲ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. DGP KARNATAKA SP Bagalkote ಕೂಡಲೇ ಕ್ರಮ ಕೈಗೊಳ್ಳಿ.