ಕರ್ನಾಟಕ ರಾಜ್ಯ ರೈತ ಸಂಘ (@kararaisangha) 's Twitter Profile
ಕರ್ನಾಟಕ ರಾಜ್ಯ ರೈತ ಸಂಘ

@kararaisangha

ರೈತರ ಕೂಗನ್ನು ಆಳುವವರ ಕಿವಿಗೆ ಮುಟ್ಟಿಸಲು....

ID: 1145234488714125316

calendar_today30-06-2019 07:35:54

209 Tweet

614 Followers

78 Following

ಕರ್ನಾಟಕ ರಾಜ್ಯ ರೈತ ಸಂಘ (@kararaisangha) 's Twitter Profile Photo

ಇಂದೂ ಮಂಡ್ಯದಲ್ಲಿ ನೆಡೆದ ಚಳುವಳಿಯಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ,ಕಾವೇರಿ ಅಚ್ಚುಕಟ್ಟು ನಾಲೆಗಳಿಗೆ ನೀರು ಹರಿಸುವಂತೆ ಮಂಡ್ಯ ಜಿಲ್ಲಾಧಿಕಾರಿ ರವರಿಗೆ ಮನವಿಯನ್ನು ಸಲ್ಲಿಸಲಾಯಿತು CM of Karnataka PMO India @

Gram Seva Sangh (@gramasevasangha) 's Twitter Profile Photo

‘ಕರ್ನಾಟಕ ಭೂ ಸುಧಾರಣಾ ಕಾಯ್ದೆ’ಗೆ ರಾಜ್ಯ ಸರ್ಕಾರ ತರಲಿರುವ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು.ಈ ಹಿನ್ನೆಲೆಯಲ್ಲಿ ಪ್ರಸನ್ನ ಹಾಗೂ ಕೃಷಿ ವಿಜ್ಞಾನಿ ಡಾ. ಮಂಜುನಾಥ್ ನಡೆಸಿರುವ ಸಂಪೂರ್ಣ ಸಮಾಲೋಚನೆಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ youtu.be/ZaSQNqVL2GY : ಕರ್ನಾಟಕ ರಾಜ್ಯ ರೈತ ಸಂಘ Prasanna Heggodu Gram Seva Sangh

ಕರ್ನಾಟಕ ರಾಜ್ಯ ರೈತ ಸಂಘ (@kararaisangha) 's Twitter Profile Photo

ರಾಜ್ಯಸರ್ಕಾರ ಜಾರಿಗೆ ತರುತ್ತಿರುವ ರೈತ ವಿರೋಧಿ "ಭೂಸ್ವಾಧೀನಕಾಯ್ದೆ ತಿದ್ದುಪಡಿ" ಗೆ ವಿರೋಧ ವ್ಯಕ್ತ ಪಡಿಸಿ ಮಂಡ್ಯಜಿಲ್ಲಾ ರೈತಸಂಘದಿಂದ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.. CM of Karnataka PMO India

ಪೂರ್ವ ಲಡಾಖ್‌ನ ಗಲ್ವಾನ್ ನದಿಪಾತ್ರದ ಒಂದಿಂಚು ಜಾಗವನ್ನು ಬಿಡಲ್ಲವೆಂದು ಮುಷ್ಟಿಯಿಂದಲೇ ಕಾಳಗಕ್ಕಿಳಿದು, ಎದುರಾಳಿ ಚೀನಿಯರನ್ನ ಹಿಮ್ಮೆಟ್ಟಿಸಿ ಕೊಂದ ನಮ್ಮ ಸೇನಾನಿಗಳು. ಇದರಲ್ಲಿ 20 ಭಾರತೀಯ ವೀರ ಯೋಧರು ಹುತಾತ್ಮರಾಗಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ.

ಆತ್ಮೀಯರೇ, ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ನೀಡಲು ತಜ್ಞರ ತಂಡ ಈ ತಿದ್ದುಪಡಿಯ ಸಾಧಕ ಬಾಧಕಗಳ ಕುರಿತು ZOOM APP ಮೂಲಕ ತಮ್ಮೊಂದಿಗೆ ಚರ್ಚಿಸಲ್ಲಿದ್ದಾರೆ. ರೈತರ ಈ ಕಾಯ್ದೆ ಬಗ್ಗೆ ತಿಳಿಯಲು ತಮ್ಮ ಮೊಬೈಲ್ ಫೋನ್ ನಲ್ಲಿ ZOOM APP ಡೌನ್ಲೋಡ್ ಮಾಡಿಕೊಂಡು ಕೆಳಗೆ

ಕರ್ನಾಟಕ ರಾಜ್ಯ ರೈತ ಸಂಘ (@kararaisangha) 's Twitter Profile Photo

ಸೂಚಿಸಿರುವ ಲಿಂಕ್ ಮೂಲಕ ಕಾಯ್ದೆ ತಿದ್ದುಪಡಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬಹುದು. ದಿನಾಂಕ : 20ನೇ ಜೂನ್ ಬೆ.10ಕ್ಕೆ play.google.com/store/apps/det… Zoom ID - 84610032972 Password - 092877

La Via Campesina South Asia (@lvc_southasia) 's Twitter Profile Photo

Farmers staged protests in Belagavi, Mandya, Mysuru, Hassan, Raichur, Madikeri, Gadag, Chikkaballapura, Yadagiri, Bagalakote, Shivamogga, Chamarajanagar and in other taluk headquarters. The government should immediately withdraw the amendments, warned the members.

Prasanna Heggodu (@desiprasanna) 's Twitter Profile Photo

ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ರಾಜ್ಯ ಸರ್ಕಾರ ತರಲು ಹೊರಟಿರುವ ತಿದ್ದುಪಡಿಯನ್ನು ಕೂಡಲೆ ಹಿಂಪಡೆತುವಂತೆ ರಾಜ್ಯಾದ್ಯಂತ ರೈತರು‌ ಪ್ರತಿಭಟಿಸುತ್ತಿದ್ದಾರೆ, ‌ಬನ್ನಿ ನಾವು ಧ್ವನಿ ಎತ್ತುವ! : ಕರ್ನಾಟಕ ರಾಜ್ಯ ರೈತ ಸಂಘ Prasanna Heggodu Nalini Gowda kolar Ragi Kana #karonakuch

ಕರ್ನಾಟಕ ರಾಜ್ಯ ರೈತ ಸಂಘ (@kararaisangha) 's Twitter Profile Photo

ಯಲಹಂಕ ನಾಡಿನ ಪಾಳೇಗಾರ, ಜಗತ್ಪ್ರಸಿದ್ಧ ಬೆಂಗಳೂರು ನಗರ ನಿರ್ಮಾತ್ರು, ಕನ್ನಡಿಗರ ಹೆಮ್ಮೆ, ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು. #Kempegowda

ಯಲಹಂಕ ನಾಡಿನ ಪಾಳೇಗಾರ, ಜಗತ್ಪ್ರಸಿದ್ಧ ಬೆಂಗಳೂರು ನಗರ ನಿರ್ಮಾತ್ರು, ಕನ್ನಡಿಗರ ಹೆಮ್ಮೆ, ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು. #Kempegowda
Gram Seva Sangh (@gramasevasangha) 's Twitter Profile Photo

Yesterday, Karnataka Law Minister, JC Madhuswamy #JCMadhuswamy not only misbehaved with Farmers representative & our Gram Seva Sangh President,@ #CYatiraju, also shown disrespect to Karnataka's Farmers movement. Which bought lot of courage & self-respect among farmers. ಕರ್ನಾಟಕ ರಾಜ್ಯ ರೈತ ಸಂಘ

Yesterday, Karnataka Law Minister, JC Madhuswamy #JCMadhuswamy not only misbehaved with Farmers representative & our Gram Seva Sangh President,@ #CYatiraju, also shown disrespect to Karnataka's Farmers movement. Which bought lot of courage & self-respect among farmers.
ಕರ್ನಾಟಕ ರಾಜ್ಯ ರೈತ ಸಂಘ
Gram Seva Sangh (@gramasevasangha) 's Twitter Profile Photo

Even with huge backlash by farmers, labourers, farmers unions, labour unions, activist, environmentalists, intellectuals & common people, for the #KarnatakaLandReforms #Amendment Ordinance 2020, our @VajubhaiValaBJP yesterday gave his consent. So, in the name of #covid19!!

Even with huge backlash by farmers, labourers, farmers unions, labour unions, activist, environmentalists,

intellectuals & common people, for the #KarnatakaLandReforms #Amendment Ordinance 2020, our @VajubhaiValaBJP yesterday gave his consent. So, in the name of #covid19!!
ಕರ್ನಾಟಕ ರಾಜ್ಯ ರೈತ ಸಂಘ (@kararaisangha) 's Twitter Profile Photo

ಮೈಸೂರು ಸಂಸ್ಥಾನದ ಪುರವರಾಧೀಶ, ಕರ್ನಾಟಕ ಜನತೆಯ ಹೃದಯ ಸಿಂಹಾಸನಾಧೀಶ್ವರ ಶ್ರೀಮನ್ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ರವರ 101ನೇ ಜನ್ಮದಿನದಂದು ಅವರನ್ನು ಸ್ಮರಿಸೋಣ - ದರ್ಶನ್ ಪುಟ್ಟಣ್ಣಯ್ಯ

GoPals - Desi Gou Awareness Mission (@wegopals) 's Twitter Profile Photo

Know Desi Cow conservation from the Vedic perspective. Join our FB live session tomorrow (Sunday) at 7 PM evening! Gau Samrakshan - Through The Ancient Indian Vedic Way Guest Speaker: Sri Parasara Badri Bhattar Swamy FB LIVE LINK: facebook.com/wegopals/live #SaveDesiCows #Gopals

Know Desi Cow conservation from the Vedic perspective. Join our FB live session tomorrow (Sunday) at 7 PM evening!

Gau Samrakshan - Through The Ancient Indian Vedic Way

Guest Speaker: Sri Parasara Badri Bhattar Swamy

FB LIVE LINK: facebook.com/wegopals/live

#SaveDesiCows #Gopals
Gram Seva Sangh (@gramasevasangha) 's Twitter Profile Photo

As research has consistently indicated, #SmallScale and #Diversity-based production systems mean that #SmallFarmers are the real stewards of #biodiversity and of food production. 1/2 #ARVasavi gramsevasangh.org/2020/06/29/wan… ಕರ್ನಾಟಕ ರಾಜ್ಯ ರೈತ ಸಂಘ Prasanna Heggodu

As research has consistently indicated, #SmallScale and #Diversity-based production systems mean that #SmallFarmers are the real stewards of #biodiversity and of food production. 1/2
#ARVasavi
gramsevasangh.org/2020/06/29/wan…
ಕರ್ನಾಟಕ ರಾಜ್ಯ ರೈತ ಸಂಘ Prasanna Heggodu
ಕರ್ನಾಟಕ ರಾಜ್ಯ ರೈತ ಸಂಘ (@kararaisangha) 's Twitter Profile Photo

ಕರ್ನಾಟಕದಲ್ಲಿ ರೈತ ಸಂಘದ ಹುಟ್ಟಿಗೆ ಬುನಾದಿ ಹಾಕಿದ ಹಾಗೂ ಹುತಾತ್ಮರಾಗಿ ಇಡೀ ರೈತ ಸಂಕುಲಕ್ಕೆ ದಾರಿ ದೀಪವಾದ ಹುತಾತ್ಮ ರೈತರಿಗೆ ನಮನಗಳು. ಓ ಬನ್ನಿ ರೈತರೇ, ಈ ದಿನ (21 ಜುಲೈ) ಸಕಲ ರೈತರ ಪುರೋಭಿವೃದ್ಧಿಗೆ ಒಗ್ಗೂಡಿ ದುಡಿಯುವ ಸಂಕಲ್ಪ ಮಾಡೋಣ. ರೈತರ ಶೋಷಣೆಗೆ ಕಡಿವಾಣ ಹಾಕೋಣ. ರೈತ ವಿಶ್ವದ ಪ್ರಾಣದಾತ ಎಂಬುದನ್ನು ನಿರೂಪಿಸೋಣ. #KRRS

ಆಪರೇಷನ್ ವಿಜಯ್ ಮೂಲಕ ಪಾಕಿಸ್ತಾನ ಸೈನ್ಯವನ್ನು ಬಗ್ಗುಬಡಿದು ವಿಜಯ ಸಾಧಿಸಿದ ಕಾರ್ಗಿಲ್ ದಿವಸವಿದು. ದೇಶಕ್ಕಾಗಿ ಹೋರಾಟದಲ್ಲಿ ಹುತಾತ್ಮರಾದ ಕೆಚ್ಚೆದೆಯ ಯೋಧರಿಗೆ ನಮನ ಸಲ್ಲಿಸೋಣ. #KargilVijayDivas

ಸಮಸ್ತ ಮುಸ್ಲಿಂ ಬಾಂದವರಿಗೆ ಬಕ್ರಿದ್ ಹಬ್ಬದ ಶುಭಾಶಯಗಳು - ದರ್ಶನ್ ಪುಟ್ಟಣ್ಣಯ್ಯ #edmubarak