Nalini Gowda kolar (@gowdasangha) 's Twitter Profile
Nalini Gowda kolar

@gowdasangha

save farmers

ID: 1148083126712713219

calendar_today08-07-2019 04:15:22

572 Tweet

2,2K Followers

2,2K Following

Nalini Gowda kolar (@gowdasangha) 's Twitter Profile Photo

ರೈತ ಗೀತೆಗೆ ಎದ್ದು ನಿಂತು ಗೌರವ ಸೂಚಿಸಲು ಆಗದೆ ಇದ್ದಲ್ಲಿ ರೈತ ಗೀತೆಯನ್ನು ಕಾರ್ಯಕ್ರಮದಲ್ಲಿ ಯಾಕೆ ಹಾಡಿಸಬೇಕಾಗಿತ್ತು ಮಾನ್ಯ ಸಚಿವರೇ? ರೈತ ಗೀತೆ ಯನ್ನು ಹಾಡಿಸಿ ಅಗೌರವ ಮಾಡುವ ಬದಲು ರೈತಗೀತೆಯನ್ನು ಹಾಡಿಸದೆ ಕಾರ್ಯಕ್ರಮ ಮಾಡಬೇಕಾಗಿತ್ತು ನೆಪಮಾತ್ರಕ್ಕೆ ನಾವು ರೈತರ ಪರ ಎಂದು ಹೇಳಿಕೊಳ್ಳಲು ರೈತ ಗೀತೆಯನ್ನು ಹಾಡಿಸಿದ್ರಾ ಸಚೀವರೇ

ರೈತ ಗೀತೆಗೆ ಎದ್ದು ನಿಂತು ಗೌರವ ಸೂಚಿಸಲು ಆಗದೆ ಇದ್ದಲ್ಲಿ ರೈತ ಗೀತೆಯನ್ನು ಕಾರ್ಯಕ್ರಮದಲ್ಲಿ ಯಾಕೆ ಹಾಡಿಸಬೇಕಾಗಿತ್ತು ಮಾನ್ಯ ಸಚಿವರೇ?
ರೈತ ಗೀತೆ ಯನ್ನು  ಹಾಡಿಸಿ ಅಗೌರವ ಮಾಡುವ ಬದಲು  ರೈತಗೀತೆಯನ್ನು ಹಾಡಿಸದೆ  ಕಾರ್ಯಕ್ರಮ ಮಾಡಬೇಕಾಗಿತ್ತು
ನೆಪಮಾತ್ರಕ್ಕೆ ನಾವು ರೈತರ ಪರ ಎಂದು ಹೇಳಿಕೊಳ್ಳಲು ರೈತ ಗೀತೆಯನ್ನು ಹಾಡಿಸಿದ್ರಾ ಸಚೀವರೇ
Nalini Gowda kolar (@gowdasangha) 's Twitter Profile Photo

ಅಕ್ರಮವಾಗಿ ಕೆರೆ ಜಮೀನಿಗೆ ಖಾತೆ ರದ್ದು ಸತತ ಹೋರಾಟಕ್ಕೆ ಸಿಕ್ಕ ಜಯ #nalinigowda #nalinikolar

ಅಕ್ರಮವಾಗಿ ಕೆರೆ ಜಮೀನಿಗೆ ಖಾತೆ 
ರದ್ದು 
ಸತತ ಹೋರಾಟಕ್ಕೆ ಸಿಕ್ಕ ಜಯ #nalinigowda #nalinikolar
Nalini Gowda kolar (@gowdasangha) 's Twitter Profile Photo

ಅಜ್ಜಿಯೊಂದಿಗೆ ಕಾಲ ಕಳೆಯುವುದೇ ಒಂದು ತರ ಖುಷಿ ಕೊಡುತ್ತದೆ #nalinikolar #nalinigowdakolar

ಅಜ್ಜಿಯೊಂದಿಗೆ ಕಾಲ ಕಳೆಯುವುದೇ ಒಂದು ತರ ಖುಷಿ ಕೊಡುತ್ತದೆ #nalinikolar
#nalinigowdakolar
Nalini Gowda kolar (@gowdasangha) 's Twitter Profile Photo

ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ, ಈ ಜೀವಗಳನ್ನು ತೆಗೆದವರು ಯಾವ ಕ್ಷಮೆಗೂ ಅರ್ಹರಲ್ಲ ಕೂಡಲೇ ಗಲ್ಲಿಗೇರಿಸಬೇಕು #JusticeForNehaHiremath #JusticeForRukhsana

ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ, 
ಈ ಜೀವಗಳನ್ನು ತೆಗೆದವರು ಯಾವ ಕ್ಷಮೆಗೂ ಅರ್ಹರಲ್ಲ ಕೂಡಲೇ ಗಲ್ಲಿಗೇರಿಸಬೇಕು
#JusticeForNehaHiremath #JusticeForRukhsana
Nalini Gowda kolar (@gowdasangha) 's Twitter Profile Photo

ಮಹಿಳೆಯರ ಬದುಕನ್ನು ಚಿದ್ರಗೊಳಿಸಿ ಮಹಿಳೆಯರನ್ನು ಲೈಂಗಿಕವಾಗಿ ದೌರ್ಜನ್ಯ ಮಾಡಿರುವ ಪ್ರಜ್ವಲ್ ರೇವಣ್ಣನ ಬಂದಿಸಿ ಅಶ್ಲೀಲ ವಿಡಿಯೋಗಳನ್ನು ಹಂಚಿದವವರ ವಿರುದ್ದ ಕಠಿಣ ಕ್ರಮ ಆಗಬೇಕು

Nalini Gowda kolar (@gowdasangha) 's Twitter Profile Photo

ಇದು ಹೇಗೆ ಸಾದ್ಯ ರೈತರಿಗೆ ಈ ರೀತಿಯಲ್ಲಿ ಬೆದರಿಕೆ ಹಾಕಿ ಬಲವಂತವಾಗಿ ರೈತರ ಜಮೀನು ಗಳನ್ನು ಹೇಗೆ ಕಿತ್ತುಕೊಳ್ಳುತ್ತಿರಿ ರೈತರಿಗೆ ಈ ರೀತಿಯಲ್ಲಿ ಬೆದರಿಕೆ ಹಾಕಲು ಕೋಲಾರ ನಗರ ಪ್ರಾಧಿಕಾರದವರಿಗೆಅಧಿಕಾರಕೊಟ್ಟವರುಯಾರು?#cheifministerofkarnataka #sidramayya #DKshivukumar #HDkumarswamy Deo

ಇದು ಹೇಗೆ ಸಾದ್ಯ ರೈತರಿಗೆ ಈ ರೀತಿಯಲ್ಲಿ ಬೆದರಿಕೆ ಹಾಕಿ ಬಲವಂತವಾಗಿ ರೈತರ ಜಮೀನು ಗಳನ್ನು ಹೇಗೆ ಕಿತ್ತುಕೊಳ್ಳುತ್ತಿರಿ ರೈತರಿಗೆ ಈ ರೀತಿಯಲ್ಲಿ ಬೆದರಿಕೆ ಹಾಕಲು ಕೋಲಾರ ನಗರ ಪ್ರಾಧಿಕಾರದವರಿಗೆಅಧಿಕಾರಕೊಟ್ಟವರುಯಾರು?#cheifministerofkarnataka #sidramayya #DKshivukumar #HDkumarswamy <a href="/dckolar/">Deo</a>
Nalini Gowda kolar (@gowdasangha) 's Twitter Profile Photo

ಸತತ ನಾಲ್ಕು ವರ್ಷಗಳ ಹೋರಾಟದ ಫಲವಾಗಿ #ಕೆರೆ #ಒತ್ತುವರಿ ತೆರೆವು ಆಗಿದೆ #ಕೆರೆ ಜಮೀನು ಉಳಿದಿದೆ #ಪ್ರಕೃತಿ #ಸಂಪತ್ತು ಉಳಿಸುವುದು ಪ್ರತಿಯೊಬ್ಬ ನಾಗರೀಕರ #ಕರ್ತವ್ಯ #nalini_gowda_kolar #nalinigowda #lake

ಸತತ ನಾಲ್ಕು ವರ್ಷಗಳ ಹೋರಾಟದ ಫಲವಾಗಿ #ಕೆರೆ #ಒತ್ತುವರಿ ತೆರೆವು ಆಗಿದೆ 
#ಕೆರೆ ಜಮೀನು ಉಳಿದಿದೆ
#ಪ್ರಕೃತಿ #ಸಂಪತ್ತು ಉಳಿಸುವುದು ಪ್ರತಿಯೊಬ್ಬ ನಾಗರೀಕರ #ಕರ್ತವ್ಯ #nalini_gowda_kolar #nalinigowda #lake
Nalini Gowda kolar (@gowdasangha) 's Twitter Profile Photo

ಕೆರೆ ಉಳಿವಿಗಾಗಿ ಹೋರಾಟದ ಭಾಗವಾಗಿ ಪ್ರತಿರೋಧ ಸಾವಯುವ ವಾಗಿ ಬೆಳೆದಿರುವ ಅಕ್ಕಿ ಯನ್ನು "Rice Resistance" ಎಂಬ ಬ್ರಾಂಡ್‌ ನೊಂದಿಗೆ ಬಿಡುಗಡೆ ಮಾಡಲಾಯಿತು #riceResistance #namdhu #ನಮ್ದು #KRRS #ರೈತಸಂಘ #ಕೆರೆಹೋರಾಟ #ತಿಪಟೂರು

ಕೆರೆ ಉಳಿವಿಗಾಗಿ ಹೋರಾಟದ ಭಾಗವಾಗಿ   ಪ್ರತಿರೋಧ ಸಾವಯುವ ವಾಗಿ  ಬೆಳೆದಿರುವ ಅಕ್ಕಿ ಯನ್ನು "Rice  Resistance" ಎಂಬ ಬ್ರಾಂಡ್‌ ನೊಂದಿಗೆ  ಬಿಡುಗಡೆ ಮಾಡಲಾಯಿತು 
#riceResistance #namdhu #ನಮ್ದು #KRRS #ರೈತಸಂಘ #ಕೆರೆಹೋರಾಟ #ತಿಪಟೂರು
Nalini Gowda kolar (@gowdasangha) 's Twitter Profile Photo

ರೈತರಿಗೊಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯವೇ ?? ಪ್ರತಿಭಟನೆ ಸ್ಥಳದಲ್ಲಿ ಸಮಸ್ಯೆಯನ್ನು ಅರಿತು ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರಬೇಕಿದ್ದ ತಹಶಿಲ್ದಾರರೇ ಕಾನೂನು ಕೈಗೆ ತೆಗೆದುಕೊಂಡರೇ?? #farmers #thasildar #forest #srinivasapur

Nalini Gowda kolar (@gowdasangha) 's Twitter Profile Photo

*ಸರ್ಕಾರಿ ‌ಕೆರೆ ಅಂಗಳ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡಿದ್ದ ಭೂಕಬಳಿಕೆದಾರರುನಕಲಿ ದಾಖಲೆಗಳನ್ನುಸೃಷ್ಟಿಮಾಡಿಕೊಟ್ಟಿದ್ದಅಧಿಕಾರಿಗಳು ಆಕ್ರಮ ಪಹಣಿ ರದ್ದು ಮಾಡಿ ಎ.ಸಿ ರವರುಆದೇಶಕೆರೆ ಜಮೀನಿಗೆ ಖಾತೆ‌ಮಾಡಿದವರ ಮತ್ತು ಮಾಡಿಸಿಕೊಂಡವರ ಮೇಲೂಕ್ರಮಆಗಲೇಬೇಕು ಅಲ್ವಾಯಾಕೆಂದರೆ ಅಧಿಕಾರಿಗಳ ಸಹಕಾರಇಲ್ಲದೆ ಸಾರ್ವಜನಿಕರುದಾಖಲೆಮಾಡಲುಸಾದ್ಯವೇ

ಸರ್ಕಾರಿ ಹಳ್ಳದಲ್ಲಿ ಆಗಿದ್ದ ಆಕ್ರಮ ಖಾತೆಗಳು ರದ್ದು ಜಲಮೂಲವಾದ ಬಲ್ಲಾ ಗ್ರಾಮದ ಸರ್ಕಾರಿ ಹಳ್ಳ ರಕ್ಷಣೆ ಆಗಿದೆ ಸತತವಾಗಿ ಪ್ರಯತ್ನ ಒಂದಲ್ಲ ಒಂದು ದಿನ ಪ್ರತಿಪಲ ಕೊಟ್ಟೆ ಕೊಡುತ್ತದೆ. #ಕೆರೆಸಂರಕ್ಷಣೆ #kere #halla #nalini #nalinikolar #nalinigowdakolar

ಸರ್ಕಾರಿ ಹಳ್ಳದಲ್ಲಿ ಆಗಿದ್ದ ಆಕ್ರಮ ಖಾತೆಗಳು ರದ್ದು 
ಜಲಮೂಲವಾದ ಬಲ್ಲಾ ಗ್ರಾಮದ ಸರ್ಕಾರಿ ಹಳ್ಳ ರಕ್ಷಣೆ ಆಗಿದೆ
ಸತತವಾಗಿ ಪ್ರಯತ್ನ ಒಂದಲ್ಲ ಒಂದು ದಿನ ಪ್ರತಿಪಲ ಕೊಟ್ಟೆ ಕೊಡುತ್ತದೆ. 
#ಕೆರೆಸಂರಕ್ಷಣೆ #kere #halla #nalini #nalinikolar #nalinigowdakolar
Nalini Gowda kolar (@gowdasangha) 's Twitter Profile Photo

ಒಬ್ಬ ಮಹಿಳಾ ಮುಖ್ಯ ಮಂತ್ರಿಯಾಗಿ ಹೆಣ್ಣು ಮಕ್ಕಳ ಬಗ್ಗೆ ಈ ರೀತಿ ‌ಹೇಳಿಕೆ ನೀಡಿದರೆ ಇವರ ಮನಸ್ಥಿತಿ ಹೇಗಿದೆ ಯೋಚಿಸಬೇಕಾಗಿದೆ ಮಮತ ಬ್ಯಾನರ್ಜಿಯ ಈ ಮಹಿಳಾ ವಿರೋದಿ ಹೇಳಿಕೆಯನ್ನು ಕಡಾ ಖಂಡಿತವಾಗಿ ಕಂಡಿಸುತ್ತೇವೆ. #ಮಮತಬ್ಯಾನರ್ಜಿ #women # #krrs #nalinigowda #nalini

ಒಬ್ಬ ಮಹಿಳಾ ಮುಖ್ಯ ಮಂತ್ರಿಯಾಗಿ ಹೆಣ್ಣು ಮಕ್ಕಳ ಬಗ್ಗೆ ಈ ರೀತಿ ‌ಹೇಳಿಕೆ ನೀಡಿದರೆ ಇವರ ಮನಸ್ಥಿತಿ ಹೇಗಿದೆ ಯೋಚಿಸಬೇಕಾಗಿದೆ 
ಮಮತ ಬ್ಯಾನರ್ಜಿಯ ಈ ಮಹಿಳಾ ವಿರೋದಿ ಹೇಳಿಕೆಯನ್ನು ಕಡಾ ಖಂಡಿತವಾಗಿ ಕಂಡಿಸುತ್ತೇವೆ.
#ಮಮತಬ್ಯಾನರ್ಜಿ #women # #krrs #nalinigowda #nalini
Nalini Gowda kolar (@gowdasangha) 's Twitter Profile Photo

ರಷ್ಯದಿಂದ ತೈಲ ಖರೀದಿಗೆ ಭಾರತಕ್ಕೆ ಅನುಮತಿ ನೀಡಲು ಅಮೇರಿಕಾ ಯಾರು..? ನಮ್ಮ ದೇಶದ ಪ್ರದಾನಮಂತ್ರಿ ನರೇಂದ್ರ ಮೋದಿರವರಾ ಅಥವಾ ಟ್ರಂಪ್ ಅರ್ಥವಾಗುತ್ತಿಲ್ಲ ಅಮೆರಿಕ ಮತ್ತು ಟ್ರಂಪ್ ಭಾರತದ ಸುಪ್ರೀಂ ಲೀಡರ್ #tromp #india #russiaoil

ರಷ್ಯದಿಂದ ತೈಲ ಖರೀದಿಗೆ ಭಾರತಕ್ಕೆ ಅನುಮತಿ ನೀಡಲು ಅಮೇರಿಕಾ ಯಾರು..? 
ನಮ್ಮ ದೇಶದ ಪ್ರದಾನಮಂತ್ರಿ ನರೇಂದ್ರ ಮೋದಿರವರಾ ಅಥವಾ ಟ್ರಂಪ್ ಅರ್ಥವಾಗುತ್ತಿಲ್ಲ
ಅಮೆರಿಕ ಮತ್ತು ಟ್ರಂಪ್ ಭಾರತದ ಸುಪ್ರೀಂ ಲೀಡರ್ #tromp #india #russiaoil
Nalini Gowda kolar (@gowdasangha) 's Twitter Profile Photo

ಪೂರ್ವಜರು ಕಟ್ಟಿರುವ ಕೆರೆಗಳನ್ನು ‌ಉಳಿಸಲು ನಿರಂತರವಾಗಿ ಪ್ರಯತ್ನ ‌ರೈತ ಸಂಘದಿಂದ ನಡೆಯುತ್ತಲೇ‌ ಇದೆ ನಿರಂತರ ಹೋರಾಟಕ್ಕೆ ನಿದಾನವಾದರೂ ಜಯ ಸಿಗುತ್ತಿದೆ. #kere #nalini_a #krrs_kolar #lake_restore

ಪೂರ್ವಜರು ಕಟ್ಟಿರುವ ಕೆರೆಗಳನ್ನು ‌ಉಳಿಸಲು ನಿರಂತರವಾಗಿ ಪ್ರಯತ್ನ ‌ರೈತ ಸಂಘದಿಂದ ನಡೆಯುತ್ತಲೇ‌ ಇದೆ  ನಿರಂತರ ಹೋರಾಟಕ್ಕೆ  ನಿದಾನವಾದರೂ ಜಯ ಸಿಗುತ್ತಿದೆ.
#kere #nalini_a #krrs_kolar #lake_restore