ನಮ್ಮ ಚಿಕ್ಕಬಳ್ಳಾಪುರ (@vkchikballapur) 's Twitter Profile
ನಮ್ಮ ಚಿಕ್ಕಬಳ್ಳಾಪುರ

@vkchikballapur

An official Twitter Account of 'NAMMA CHIKKABALLAPURA, A District Edition of Vijaykarnataka | @Vijaykarnataka #Chikkaballapura
#ಚಿಕ್ಕಬಳ್ಳಾಪುರ

ID: 961555363601330176

linkhttps://vijaykarnataka.indiatimes.com/ calendar_today08-02-2018 11:00:38

39 Tweet

163 Takipçi

118 Takip Edilen

Ramesh.E (@ramesheranna) 's Twitter Profile Photo

ಚಿಕ್ಕಬಳ್ಳಾಪುರದಲ್ಲಿ ನಡೆದ 3 ದಿನಗಳ ದಶಮಾನೋತ್ಸವ ಸಮಾರಂಭ ಯಶಸ್ವಿ ಅಲ್ಲದಿದ್ದರೂ ವರ್ಣರಂಜಿತವಾಗಿ ಮುಕ್ತಾಯ ಕಂಡಿತು. ಆದರೆ ಉತ್ಸವ ಮುಗಿದ ಬೆನ್ನಲ್ಲೇ ಮೂಡಿದ ಪ್ರಶ್ನೆ ಉತ್ಸವದಲ್ಲಿ ಉಂಡೋರು ಯಾರು? ಸಂಗ್ರಹವಾದ 1.5 ಕೋಟಿ ರೂ.ಗಳಲ್ಲಿ ಖರ್ಚು ಮಾಡಿದ್ದೆಷ್ಟು? ಗುಳುಂ ಮಾಡಿದ್ದೆಷ್ಟು ಎನ್ನುವುದು ಜನರ ಪ್ರಶ್ನೆ. @kariswamy_k MMCL HR

ನಮ್ಮ ಚಿಕ್ಕಬಳ್ಳಾಪುರ (@vkchikballapur) 's Twitter Profile Photo

ಧಾರ್ಮಿಕ ಸಂಸ್ಥೆಗಳು ಕಾನೂನಿಗೆ ಅತೀತವಲ್ಲ: ನಿಡುಮಾಮಿಡಿ ಶ್ರೀ vknet.in/j_VJ0a/kcf via vijaykarnataka @ramesherannavk #ಮಠನಿಯಂತ್ರಣ

ನಮ್ಮ ಚಿಕ್ಕಬಳ್ಳಾಪುರ (@vkchikballapur) 's Twitter Profile Photo

ಮಾಂಸ ತಿಂದು ರಾಹುಲ್‌ ಗಾಂಧಿ ದೇಗುಲ ಪ್ರವೇಶಿಸಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ vknet.in/OKjkfa/kcf via vijaykarnataka

ನಮ್ಮ ಚಿಕ್ಕಬಳ್ಳಾಪುರ (@vkchikballapur) 's Twitter Profile Photo

ನಮ್ಮದು ಅವಿಭಕ್ತ ಕುಟುಂಬ, ಹೀಗಾಗಿ ಒಟ್ಟು ಆಸ್ತಿ 13 ಕೋಟಿ, 6 ಕೋಟಿ ಜನರೂ ನನ್ನ ಆಸ್ತಿಯೇ: ಸಿಎಂ vknet.in/4cLqJa/kcf via vijaykarnataka

ನಮ್ಮ ಚಿಕ್ಕಬಳ್ಳಾಪುರ (@vkchikballapur) 's Twitter Profile Photo

ದೂರು ನೀಡಲು ಹೋದ ಬಾಗೇಪಲ್ಲಿ ಚಾಲಕರ ಮೇಲೆ ಆಂಧ್ರ ಪೊಲೀಸರ ಹಲ್ಲೆ! vknet.in/zzkoZZ/kcf via vijaykarnataka

ನಮ್ಮ ಚಿಕ್ಕಬಳ್ಳಾಪುರ (@vkchikballapur) 's Twitter Profile Photo

5 ಲಕ್ಷ ಹಣ ನೀಡದಿದ್ದಕ್ಕೆ ಶಾಸಕರ ವಿರುದ್ಧ ಉಪನ್ಯಾಸಕ ಹೇಳಿಕೆ : ಬ್ಲಾಕ್‌ ಕಾಂಗ್ರೆಸ್‌ ಆರೋಪ vknet.in/TgcqcZ/kcf via vijaykarnataka

ನಮ್ಮ ಚಿಕ್ಕಬಳ್ಳಾಪುರ (@vkchikballapur) 's Twitter Profile Photo

ಶಿವ ಎಂದರೆ ಯಾರು? ಮನುಷ್ಯನೇ? ದೇವರೇ? ಅಥವಾ ಕಟ್ಟುಕಥೆಯೆ?: ಸದ್ಗುರು ಜಗ್ಗಿ ವಾಸುದೇವ್‌ ಹೇಳುವುದೇನು?. vknet.in/w6rjGb/kcf via vijaykarnataka

vijaykarnataka (@vijaykarnataka) 's Twitter Profile Photo

ಶ್ರವಣಬೆಳಗೊಳದ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಆರಂಭವಾಗಿದ್ದು, ಇಂದು ಜಲಾಭಿಷೇಕ ಹಾಗೂ ಎಳನೀರು ಅಭಿಷೇಕ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಭಾಗವಹಿಸಿದ್ದರು. CM of Karnataka Siddaramaiah #Mahamastakabhisheka #Shravanabelagola #KannadaNews ಸುದ್ದಿ, ವೀಡಿಯೋಗಳಿಗಾಗಿ Vijaykarnataka.com ನೋಡಿ

ಶ್ರವಣಬೆಳಗೊಳದ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಆರಂಭವಾಗಿದ್ದು, ಇಂದು ಜಲಾಭಿಷೇಕ ಹಾಗೂ ಎಳನೀರು ಅಭಿಷೇಕ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಭಾಗವಹಿಸಿದ್ದರು.
CM of Karnataka Siddaramaiah
#Mahamastakabhisheka #Shravanabelagola #KannadaNews
ಸುದ್ದಿ, ವೀಡಿಯೋಗಳಿಗಾಗಿ Vijaykarnataka.com ನೋಡಿ
ನಮ್ಮ ಚಿಕ್ಕಬಳ್ಳಾಪುರ (@vkchikballapur) 's Twitter Profile Photo

#ಚಿಕ್ಕಬಳ್ಳಾಪುರ ಜಿಲ್ಲೆಯ ಸುದ್ದಿ/ವಿಶೇಷ ವರದಿಗಳನ್ನು ಓದಲು ಭೇಟಿ ಕೊಡಿ. vijaykarnataka.indiatimes.com/district/chikk…

#ಚಿಕ್ಕಬಳ್ಳಾಪುರ ಜಿಲ್ಲೆಯ ಸುದ್ದಿ/ವಿಶೇಷ ವರದಿಗಳನ್ನು ಓದಲು ಭೇಟಿ ಕೊಡಿ.  vijaykarnataka.indiatimes.com/district/chikk…
Ramesh.E (@ramesheranna) 's Twitter Profile Photo

ಇವರೆಲ್ಲ ಬಡತನದ ಬೇಗೆಯಲ್ಲೂ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು. ದೊಡ್ಡ ಕನಸುಗಳನ್ನು ಹೊತ್ತಿರುವ ಇವರಿಗೆ ಬಡತನವೇ ಅಡ್ಡಿ. ನೀಡುವ ಕೈಗಳು ಮುಂದೆ ನೆರವು ನೀಡಿ ಇವರಿಗೆ ಒಳ್ಳೆಯ ಭವಿಷ್ಯ ರೂಪಿಸಿಕೊಡಬೇಕೆಂಬುದು #ವಿಜಯಕರ್ನಾಟಕ ಕಳಕಳಿ. #HelpTheTalent @kariswamy_k ನಮ್ಮ ಚಿಕ್ಕಬಳ್ಳಾಪುರ vijaykarnataka MMCL HR

ಇವರೆಲ್ಲ ಬಡತನದ ಬೇಗೆಯಲ್ಲೂ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು. ದೊಡ್ಡ ಕನಸುಗಳನ್ನು ಹೊತ್ತಿರುವ ಇವರಿಗೆ ಬಡತನವೇ ಅಡ್ಡಿ. ನೀಡುವ ಕೈಗಳು ಮುಂದೆ ನೆರವು ನೀಡಿ ಇವರಿಗೆ ಒಳ್ಳೆಯ ಭವಿಷ್ಯ ರೂಪಿಸಿಕೊಡಬೇಕೆಂಬುದು #ವಿಜಯಕರ್ನಾಟಕ ಕಳಕಳಿ. #HelpTheTalent @kariswamy_k ನಮ್ಮ ಚಿಕ್ಕಬಳ್ಳಾಪುರ vijaykarnataka MMCL HR
ನಮ್ಮ ಚಿಕ್ಕಬಳ್ಳಾಪುರ (@vkchikballapur) 's Twitter Profile Photo

⚡️ “ವಿಕ ವಿದ್ಯಾನಿಧಿ - ಪ್ರತಿಭೆಗಳಿಗೆ ನೆರವು ನೀಡಿ” ಇದು #ವಿಜಯಕರ್ನಾಟಕ ಕಳಕಳಿ x.com/i/moments/9985…