ನಮ್ಮ ಚಿಕ್ಕಬಳ್ಳಾಪುರ
@vkchikballapur
An official Twitter Account of 'NAMMA CHIKKABALLAPURA, A District Edition of Vijaykarnataka | @Vijaykarnataka #Chikkaballapura
#ಚಿಕ್ಕಬಳ್ಳಾಪುರ
ID: 961555363601330176
https://vijaykarnataka.indiatimes.com/ 08-02-2018 11:00:38
39 Tweet
163 Followers
118 Following
ಧಾರ್ಮಿಕ ಸಂಸ್ಥೆಗಳು ಕಾನೂನಿಗೆ ಅತೀತವಲ್ಲ: ನಿಡುಮಾಮಿಡಿ ಶ್ರೀ vknet.in/j_VJ0a/kcf via vijaykarnataka @ramesherannavk #ಮಠನಿಯಂತ್ರಣ
ಭಾರತವನ್ನು ಮುಕೇಶ್ ಅಂಬಾನಿ 20 ದಿನ ನಿರ್ವಹಿಸಬಲ್ಲರು! vknet.in/mK401a/kcf via vijaykarnataka
ಮಾಂಸ ತಿಂದು ರಾಹುಲ್ ಗಾಂಧಿ ದೇಗುಲ ಪ್ರವೇಶಿಸಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ vknet.in/OKjkfa/kcf via vijaykarnataka
ನಮ್ಮದು ಅವಿಭಕ್ತ ಕುಟುಂಬ, ಹೀಗಾಗಿ ಒಟ್ಟು ಆಸ್ತಿ 13 ಕೋಟಿ, 6 ಕೋಟಿ ಜನರೂ ನನ್ನ ಆಸ್ತಿಯೇ: ಸಿಎಂ vknet.in/4cLqJa/kcf via vijaykarnataka
ಕೋಲಾರ: ಆಟಕ್ಕೆ ತೆರಳಿದ್ದ 10 ವಿದ್ಯಾರ್ಥಿಗಳು ನಾಪತ್ತೆ vknet.in/LCIjUY93/kcf via vijaykarnataka
ದೂರು ನೀಡಲು ಹೋದ ಬಾಗೇಪಲ್ಲಿ ಚಾಲಕರ ಮೇಲೆ ಆಂಧ್ರ ಪೊಲೀಸರ ಹಲ್ಲೆ! vknet.in/zzkoZZ/kcf via vijaykarnataka
5 ಲಕ್ಷ ಹಣ ನೀಡದಿದ್ದಕ್ಕೆ ಶಾಸಕರ ವಿರುದ್ಧ ಉಪನ್ಯಾಸಕ ಹೇಳಿಕೆ : ಬ್ಲಾಕ್ ಕಾಂಗ್ರೆಸ್ ಆರೋಪ vknet.in/TgcqcZ/kcf via vijaykarnataka
ಶಿವ ಎಂದರೆ ಯಾರು? ಮನುಷ್ಯನೇ? ದೇವರೇ? ಅಥವಾ ಕಟ್ಟುಕಥೆಯೆ?: ಸದ್ಗುರು ಜಗ್ಗಿ ವಾಸುದೇವ್ ಹೇಳುವುದೇನು?. vknet.in/w6rjGb/kcf via vijaykarnataka
Cauvery Verdict LIVE: Karnataka State News - Latest Karnataka News Headlines - Vijaya Karnataka vijaykarnataka.indiatimes.com/state/karnatak… via vijaykarnataka
CM of Karnataka Siddaramaiah climbing Vindhyagiri to participate in #Mahamastakabhisheka at Shravanabelagola. He Climbed 640 steps by foot!
ಶ್ರವಣಬೆಳಗೊಳದ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಆರಂಭವಾಗಿದ್ದು, ಇಂದು ಜಲಾಭಿಷೇಕ ಹಾಗೂ ಎಳನೀರು ಅಭಿಷೇಕ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಭಾಗವಹಿಸಿದ್ದರು. CM of Karnataka Siddaramaiah #Mahamastakabhisheka #Shravanabelagola #KannadaNews ಸುದ್ದಿ, ವೀಡಿಯೋಗಳಿಗಾಗಿ Vijaykarnataka.com ನೋಡಿ
ಇವರೆಲ್ಲ ಬಡತನದ ಬೇಗೆಯಲ್ಲೂ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು. ದೊಡ್ಡ ಕನಸುಗಳನ್ನು ಹೊತ್ತಿರುವ ಇವರಿಗೆ ಬಡತನವೇ ಅಡ್ಡಿ. ನೀಡುವ ಕೈಗಳು ಮುಂದೆ ನೆರವು ನೀಡಿ ಇವರಿಗೆ ಒಳ್ಳೆಯ ಭವಿಷ್ಯ ರೂಪಿಸಿಕೊಡಬೇಕೆಂಬುದು #ವಿಜಯಕರ್ನಾಟಕ ಕಳಕಳಿ. #HelpTheTalent @kariswamy_k ನಮ್ಮ ಚಿಕ್ಕಬಳ್ಳಾಪುರ vijaykarnataka MMCL HR