Vishnugupta VishwaVidyaPeetham ||卐|| (@vishnuguptavv) 's Twitter Profile
Vishnugupta VishwaVidyaPeetham ||卐||

@vishnuguptavv

VVV is the initiative of @ShankaraPeetha to preserve, promote & propagate the whole gamut of Ancient Bharatiya systems of knowledge & arts

ID: 1187252261203800064

linkhttps://vishnuguptavv.org/ calendar_today24-10-2019 06:19:46

826 Tweet

2,2K Takipçi

7 Takip Edilen

Vishnugupta VishwaVidyaPeetham ||卐|| (@vishnuguptavv) 's Twitter Profile Photo

ಸಮರ್ಥ ಭಾರತ ಸಂಘಟನೆಯ ವತಿಯಿಂದ ಆಯೋಜಿಸುತ್ತಿರುವ 11ನೇ ವರ್ಷದ 'BE GOOD DO GOOD' ರಾಜ್ಯವ್ಯಾಪಿ ಅಭಿಯಾನದ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮವು ವಿವಿವಿಯ ಸಾರ್ವಭೌಮ ಗುರುಕುಲದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಕ್ತಾರರಾಗಿ ಡಾ. ಸುಮನಾ ಭಟ್, ಆಯುರ್ವೇದ ವೈದ್ಯರು, ಇವರು ಆಗಮಿಸಿದ್ದರು. 18-01-2025

ಸಮರ್ಥ ಭಾರತ ಸಂಘಟನೆಯ ವತಿಯಿಂದ ಆಯೋಜಿಸುತ್ತಿರುವ 11ನೇ ವರ್ಷದ 'BE GOOD DO GOOD' ರಾಜ್ಯವ್ಯಾಪಿ ಅಭಿಯಾನದ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮವು ವಿವಿವಿಯ ಸಾರ್ವಭೌಮ ಗುರುಕುಲದಲ್ಲಿ ನಡೆಯಿತು. 
ಈ ಸಂದರ್ಭದಲ್ಲಿ ವಕ್ತಾರರಾಗಿ ಡಾ. ಸುಮನಾ ಭಟ್, ಆಯುರ್ವೇದ ವೈದ್ಯರು, ಇವರು ಆಗಮಿಸಿದ್ದರು.

18-01-2025