🏏Virat (D B@$$)🏏 (@viratdarshan9) 's Twitter Profile
🏏Virat (D B@$$)🏏

@viratdarshan9

I Love My Dacchu Boss and His Lovely Fans...I'm a huge fan and Supporter of @Narendra Modhi ji.

ID: 982972590376587264

calendar_today08-04-2018 13:25:03

2,2K Tweet

591 Followers

889 Following

ಕಾಡುವಬೆಡಗಿ👸 (@uxsnbhnvoopuwxy) 's Twitter Profile Photo

ಕೆಲವೊಮ್ಮೆ ಪ್ರಾರ್ಥನೆಗಳು ಎಷ್ಟು ಸತ್ಯವೋ ಶಾಪಗಳು ಅಷ್ಟೇ ಸತ್ಯ... #ಕಾಡುವಬೆಡಗಿ❤

🏏Virat (D B@$$)🏏 (@viratdarshan9) 's Twitter Profile Photo

ವಾವ್ super beautiful,,,,Looking very very Hot ,Romantic pic.. ಆದರೂ ಕಾಡುವ ಬೆಡಗಿಯಸ್ಟು ಸುಂದರಿ ಅಲ್ಲ..ಮದು ನ್ಯಾಚುರಲ್ ಬ್ಯೂಟಿ ಕ್ವೀನ್..

ವಾವ್ super beautiful,,,,Looking very very Hot ,Romantic pic..
ಆದರೂ ಕಾಡುವ ಬೆಡಗಿಯಸ್ಟು  ಸುಂದರಿ ಅಲ್ಲ..ಮದು ನ್ಯಾಚುರಲ್ ಬ್ಯೂಟಿ ಕ್ವೀನ್..
🏏Virat (D B@$$)🏏 (@viratdarshan9) 's Twitter Profile Photo

ನಾನು ನಿಮ್ಮನ್ನು ಅಂತೂ ಟ್ವಿಟ್ಟರ್ ಅಕೌಂಟ್ ಬ್ಯಾನ್ ಆಗೋ ವರೆಗೂ ನೊಡ್ತಾನೆ ಇರ್ತೀನಿ... 🤩🤗ಕಾರಣ ನಿಮ್ಮ ಬ್ಯೂಟಿ,,ವಿಶಾಲ ಮನೋಭಾವ💝💝

🏏Virat (D B@$$)🏏 (@viratdarshan9) 's Twitter Profile Photo

200%...ನಿಮ್ಮ ಆ ನಡುವು,,ಆ ತಳುಕು ,ಆ ಬಳುಕು,ಆ ವಯ್ಯಾರ,,ಆ ಸೌಂದರ್ಯ,,ಆ ಎಳಿ ಸೊಂಟ,,,ಆ ಕಿರುನಗೆ ಈ ಮುಂಗಾರು ಹಂಗಾಮಿನಲ್ಲಿ ಮಲೆನಾಡಿನ ಜಲದಾರೆಯಲ್ಲಿ ಜಳಕ ಮಾಡಿದ ಹಾಗೆ ಆಗುತ್ತೆ.And .. Very very good Morning 💝💖

ಕಾಡುವಬೆಡಗಿ👸 (@uxsnbhnvoopuwxy) 's Twitter Profile Photo

ಕನಸಲಿ ನಡೆಸೋ ಬಿಸಿಲಾದರೆ...💕 ಒಲವನು ಬಡಿಸೋ ಹಸಿವಾದರೆ...💕 #ಕಾಡುವಬೆಡಗಿ❤

ಕನಸಲಿ ನಡೆಸೋ 
ಬಿಸಿಲಾದರೆ...💕
ಒಲವನು ಬಡಿಸೋ 
ಹಸಿವಾದರೆ...💕

#ಕಾಡುವಬೆಡಗಿ❤
AB de Villiers (@abdevilliers17) 's Twitter Profile Photo

It was a pleasure watching the Test Championship final and I feel both teams did incredibly well to promote the format for what it really is, the ultimate test! Congrats new zealand cricket with the win. Hard lines India, but I know Virat Kohli and his men will bounce back.

🏏Virat (D B@$$)🏏 (@viratdarshan9) 's Twitter Profile Photo

ಅಯ್ಯೊ ಎಷ್ಟು ಚನ್ನಾಗಿ ಅರ್ಥ ಮಾಡಿಕೊಂಡಿದಿರ ರಿ. ಇದು ತಮಾಷೆ ಅನಿಸಿದರಿ 1000% ಸತ್ಯ.. ಭಾರತಿಯರೆ ನಿಮಗೆ ನೀವೇ ಸಾಟಿ.. 😜🙏🙏🙏

ಪ್ರೇಮಲೀಲಾ/Premaleela (@premaleela1) 's Twitter Profile Photo

ನಮ್ಮ ಆಲೋಚನೆಗಳಿಗೆ ಎಷ್ಟು ಶಕ್ತಿ ಇದೆಯೆಂದರೆ ಅವು ನಮ್ಮ ಯಶಸ್ಸನ್ನು ತೀರ್ಮಾನಿಸಬಲ್ಲವು...!👌 ನಮ್ಮನ್ನು ನಾವು ಬುದ್ಧಿವಂತರು ಒಳ್ಳೆಯವರು ಸುಸಂಸ್ಕೃತರು ಎಂದುಕೊಂಡರೆ ಅವೆ ಗುಣಗಳು ನಮ್ಮೊಳಗೆ ಆಕರ್ಷಕಗೊಳ್ಳುತ್ತವೆ..!!❣️ ನಾವು ಅಂದುಕೊಂಡ ವ್ಯಕ್ತಿಯಾಗಿ ರೂಪುಗೊಳ್ಳಲು ಈ ಆಲೋಚನೆಗಳು ಸಾಕು..!!!😍🌹💐

ನಮ್ಮ ಆಲೋಚನೆಗಳಿಗೆ ಎಷ್ಟು ಶಕ್ತಿ ಇದೆಯೆಂದರೆ ಅವು ನಮ್ಮ ಯಶಸ್ಸನ್ನು ತೀರ್ಮಾನಿಸಬಲ್ಲವು...!👌 
ನಮ್ಮನ್ನು ನಾವು ಬುದ್ಧಿವಂತರು ಒಳ್ಳೆಯವರು ಸುಸಂಸ್ಕೃತರು ಎಂದುಕೊಂಡರೆ ಅವೆ ಗುಣಗಳು ನಮ್ಮೊಳಗೆ ಆಕರ್ಷಕಗೊಳ್ಳುತ್ತವೆ..!!❣️ ನಾವು ಅಂದುಕೊಂಡ ವ್ಯಕ್ತಿಯಾಗಿ ರೂಪುಗೊಳ್ಳಲು ಈ ಆಲೋಚನೆಗಳು ಸಾಕು..!!!😍🌹💐