🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile
🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩

@rekhapanchi

ಒಳಿತು ಮಾಡು ಮನುಷ ನೀ ಇರೋದು ಮೂರು ದಿವಸ....

ID: 1232207690459336705

calendar_today25-02-2020 07:36:41

5,5K Tweet

1,1K Followers

357 Following

🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile Photo

ಮನ ನರಕದಲ್ಲಿ ನೋವಿನ ಯಾತನೆ ಪಡುತಿದ್ದರೆ ಮನಃಸಾಕ್ಷಿ ಅಪಹಾಸ್ಸ್ಯಾ ಮಾಡಿ ನಗುತಿತ್ತಂತೆ ನೀ ಮಾಡಿದ ಕರ್ಮ ನಿನ್ನನ್ನೇ ಸುಡುವುದು ಹೆಚ್ಚು ಮೆರೆದಾಡಬೇಡ ಎಂದು.🔥 #ರಾಜೇಶ್ವರಿ

🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile Photo

ಮುಗ್ದ ಮನವೊಂದು ಬಾಳಿನಲಿ ಬಲು ನೊಂದು ಎಲ್ಲರಲ್ಲೂ ಬೇಡಿತು ಪ್ರೀತಿಯ ಬಿಂದು ನಗುನಗುತಲೇ ದಿನ ನರಳಿತು ಸ್ವಾರ್ಥ ಮನಗಳ ಕಂಡು ನಿಸ್ವಾರ್ಥ ಮನವಿಲ್ಲಿ ನಲುಗಿತು ನರಕದಲ್ಲಿ ಕಣ್ಣೀರಿಡುತ ಶ್ರೀಮಂತಿಕೆಯ ಧರ್ಪ ಕಂಡು ಸ್ಮಶಾನದಲ್ಲಿ ಬಡಹೆಣವೊಂದು ಶ್ರೀಮಂತನ ಹೆಣ ನೋಡಿ ನಗುತಿತ್ತು ನಿನ್ನ ಹಣದಲ್ಲಿ ಮುಚ್ಚಲಾಗದು ಮಣ್ಣಲ್ಲೇ ಮುಚ್ಚಬೇಕು ಮೂರ್ಖ ಆರೀತಿರು

ಮುಗ್ದ ಮನವೊಂದು
ಬಾಳಿನಲಿ ಬಲು ನೊಂದು
ಎಲ್ಲರಲ್ಲೂ ಬೇಡಿತು
ಪ್ರೀತಿಯ ಬಿಂದು
ನಗುನಗುತಲೇ ದಿನ ನರಳಿತು
ಸ್ವಾರ್ಥ ಮನಗಳ ಕಂಡು
ನಿಸ್ವಾರ್ಥ ಮನವಿಲ್ಲಿ
ನಲುಗಿತು ನರಕದಲ್ಲಿ ಕಣ್ಣೀರಿಡುತ 
ಶ್ರೀಮಂತಿಕೆಯ
ಧರ್ಪ ಕಂಡು
ಸ್ಮಶಾನದಲ್ಲಿ ಬಡಹೆಣವೊಂದು
ಶ್ರೀಮಂತನ ಹೆಣ ನೋಡಿ ನಗುತಿತ್ತು
ನಿನ್ನ ಹಣದಲ್ಲಿ ಮುಚ್ಚಲಾಗದು
ಮಣ್ಣಲ್ಲೇ ಮುಚ್ಚಬೇಕು ಮೂರ್ಖ
ಆರೀತಿರು
🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile Photo

💞ಹೊಳಪುಳ್ಳ😍...... ಕಣ್ಣೋಟದಲ್ಲೇ 🔥.........ಕಿಡಿ ಕಾರಿ❤️ 💞ಕನಿಕರಿಸಿ.......ಪ್ರೀತಿಸುವವಳು💞 ❤️........... 🌹

🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile Photo

ಒಲವಗೆಳಯ ನೀನು ಉಸಿರುಉಸಿರಲು ಬೇರೆತೊದವನು ಕಾಡೋನೆನಪಲು ಜೊತೆಯಾದವನು ಕನಸಿನಲ್ಲೂ ಸ್ನೇಹಿತನಿವನು ಒಲವೇನಿರಂತರ ಒಲವ ನೆನಪಿನಂಗಳದಲ್ಲಿ ಕಂಬನಿಯ ಕೊಳವು ಡುಮ್ಮಿಕ್ಕಿ ಹರಿಯುತಲಿಹುದು ಮನಸಭಾರ ಇಳಿಯುತಲಿರಲು ನೋವುನುಂಗಿ ನಗುತಲಿಸಾಗೋ ನೆನಪೇನಿರಂತರ ಕೈಗೆಟುಕದ ಕನಸುಗಳೊಡನೆ ಸರಸವಾಡೋ ಕಂಬನಿಯೊಂದು ಒಲವಸನಿಹ ಬೇಡುತಕುಳಿತು ಮನವೇ ನೀ ನಿರಂತರ.

ಒಲವಗೆಳಯ ನೀನು
ಉಸಿರುಉಸಿರಲು
ಬೇರೆತೊದವನು
ಕಾಡೋನೆನಪಲು ಜೊತೆಯಾದವನು
ಕನಸಿನಲ್ಲೂ ಸ್ನೇಹಿತನಿವನು
ಒಲವೇನಿರಂತರ
ಒಲವ ನೆನಪಿನಂಗಳದಲ್ಲಿ 
ಕಂಬನಿಯ ಕೊಳವು
ಡುಮ್ಮಿಕ್ಕಿ ಹರಿಯುತಲಿಹುದು
ಮನಸಭಾರ ಇಳಿಯುತಲಿರಲು
ನೋವುನುಂಗಿ ನಗುತಲಿಸಾಗೋ 
ನೆನಪೇನಿರಂತರ
ಕೈಗೆಟುಕದ ಕನಸುಗಳೊಡನೆ
ಸರಸವಾಡೋ ಕಂಬನಿಯೊಂದು
ಒಲವಸನಿಹ ಬೇಡುತಕುಳಿತು
ಮನವೇ ನೀ ನಿರಂತರ.
🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile Photo

ನಿಸ್ವಾರ್ಥ ಮನಸಿನ ಶುದ್ಧ ❤️ಭಾವದೊಳಗಡಿದ ಮುದ್ದಾದ ಮಗುವಿನ😊 ನಗುವಿನಂತ ಪ್ರೀತಿಗೆ ಅಧಿಪತಿಯಾದ ಸ್ನೇಹಿತನಿಗೆ ಸ್ನೇಹಿತರ ದಿನದ ಹೃದತ್ಪೂರ್ವಕ ಶುಭಾಶಯಗಳು 🌹 ಸ್ನೇಹವಿದು ಚಿರಕಾಲ ಸ್ನೇಹವೇ ನೀನಿಲ್ಲದೆ ಉಸಿರಾಡೊ ಉಸಿರು ಕೂಡ ವಿಷಕಾರ 🤝ಭಾವಗಳ ಜೊತೆ ಸದಾ ಜೊತೆಯಾಗಿ ಬಾಳು ಬಂಗಾರ 💞❤️ #ರಾಜೇಶ್ವರಿ 💞🌹

ನಿಸ್ವಾರ್ಥ ಮನಸಿನ
ಶುದ್ಧ ❤️ಭಾವದೊಳಗಡಿದ
ಮುದ್ದಾದ ಮಗುವಿನ😊 ನಗುವಿನಂತ ಪ್ರೀತಿಗೆ
ಅಧಿಪತಿಯಾದ  ಸ್ನೇಹಿತನಿಗೆ ಸ್ನೇಹಿತರ ದಿನದ ಹೃದತ್ಪೂರ್ವಕ
ಶುಭಾಶಯಗಳು 🌹
ಸ್ನೇಹವಿದು ಚಿರಕಾಲ ಸ್ನೇಹವೇ ನೀನಿಲ್ಲದೆ
ಉಸಿರಾಡೊ ಉಸಿರು ಕೂಡ
ವಿಷಕಾರ 🤝ಭಾವಗಳ ಜೊತೆ ಸದಾ ಜೊತೆಯಾಗಿ ಬಾಳು ಬಂಗಾರ 💞❤️
#ರಾಜೇಶ್ವರಿ 💞🌹
🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile Photo

ವ್ಯಕ್ತಿಯ ವ್ಯಕ್ತಿತ್ವ ಹೇಗಿರಬೇಕೆಂದರೆ..... ವ್ಯಕ್ತಿ ಕಂಡ ತಕ್ಷಣ ಗೌರವದಿಂದ ಕೈ ಮುಗಿಯುವಂತಿರಬೇಕು. ಮಾತಾಡಿದ ತಕ್ಷಣ ಸ್ನೇಹ ಪ್ರೀತಿ ಮೂಡುವಂತಿರಬೇಕು ಆಡುವ ಮಾತು ಮಾರ್ಗದರ್ಶಕನಂತಿರಬೇಕು ನೋಡುವ ನೋಟ ಸೋತ ವ್ಯಕ್ತಿಗೆ ಬರವಸೆ ಮುಡಿಸುವಂತಿರಬೇಕು ಮಾಡಿದ ಸಹಾಯ ಸಹಕಾರ ಪ್ರತಿ ಹೆಜ್ಜೆಗೂ ನೆನಪಾಗುವಂತಿರಬೇಕು #ರಾಜೇಶ್ವರಿ 💞

ವ್ಯಕ್ತಿಯ ವ್ಯಕ್ತಿತ್ವ ಹೇಗಿರಬೇಕೆಂದರೆ.....
ವ್ಯಕ್ತಿ ಕಂಡ ತಕ್ಷಣ ಗೌರವದಿಂದ ಕೈ ಮುಗಿಯುವಂತಿರಬೇಕು.
ಮಾತಾಡಿದ ತಕ್ಷಣ ಸ್ನೇಹ ಪ್ರೀತಿ
ಮೂಡುವಂತಿರಬೇಕು
ಆಡುವ ಮಾತು ಮಾರ್ಗದರ್ಶಕನಂತಿರಬೇಕು
ನೋಡುವ ನೋಟ ಸೋತ ವ್ಯಕ್ತಿಗೆ ಬರವಸೆ ಮುಡಿಸುವಂತಿರಬೇಕು 
ಮಾಡಿದ ಸಹಾಯ ಸಹಕಾರ ಪ್ರತಿ ಹೆಜ್ಜೆಗೂ ನೆನಪಾಗುವಂತಿರಬೇಕು
#ರಾಜೇಶ್ವರಿ 💞
🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile Photo

ಅಗಸದ ತುಂಬೆಲ್ಲ ಮೇಘಗಳ ಮೆರವಣಿಗೆ ಒಲವೇ ನೀ ಜೊತೆ ಸಾಗು ಭಾವಗಳ ಬನದೊಳಗೆ💞 ಹಸಿರೋಡಲ ಬೃಂದಾವನ ಒಲವ ನೀ ಜೊತೆಸಾಗಲು ಕನಸುಗಳ ಆಂದೋಲನ ಹಸಿರಿಗೂ ಉಸಿರಿಗೂ ಸಂತಸದ ಸಮ್ಮಿಲನ💞 ಬಾನಂಗಳದಿ ಕಾಮನ ಬಿಲ್ಲು ನೋಟದಲೇ ಹೊರ ಹೊಮ್ಮಿತು ಭಾವಗಳ ಬಣ್ಣಗಳ ಸಾಲು ಚಂದಿರನೇ ನಾಚಿಸುವಂತೆ ವಲವಾಮೃತ ಧಾರೆಯ ಸಡಗದ ಸಮ್ಮಿಲನವೇ ಸೊಗಸಾಗಿರಲು 💞 #Rp..✍️

ಅಗಸದ ತುಂಬೆಲ್ಲ
ಮೇಘಗಳ ಮೆರವಣಿಗೆ
ಒಲವೇ ನೀ ಜೊತೆ ಸಾಗು
ಭಾವಗಳ ಬನದೊಳಗೆ💞

ಹಸಿರೋಡಲ ಬೃಂದಾವನ
ಒಲವ ನೀ ಜೊತೆಸಾಗಲು 
ಕನಸುಗಳ ಆಂದೋಲನ
ಹಸಿರಿಗೂ ಉಸಿರಿಗೂ
ಸಂತಸದ ಸಮ್ಮಿಲನ💞

ಬಾನಂಗಳದಿ ಕಾಮನ ಬಿಲ್ಲು
ನೋಟದಲೇ ಹೊರ ಹೊಮ್ಮಿತು
ಭಾವಗಳ ಬಣ್ಣಗಳ ಸಾಲು
ಚಂದಿರನೇ ನಾಚಿಸುವಂತೆ
ವಲವಾಮೃತ ಧಾರೆಯ ಸಡಗದ
ಸಮ್ಮಿಲನವೇ ಸೊಗಸಾಗಿರಲು 💞
#Rp..✍️
🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile Photo

ಕರುನಾಡು ಯುವ ಜನ ವೇದಿಕೆ ( ರಿ ) ಇವರ ಆ್ಯಪ್ ಬಂದಿದೆ. ಎಲ್ಲಾ ಸದಸ್ಯರು ತಕ್ಷಣವೇ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ‌ ಗುಂಪನ್ನು‌ ಸೇರಿ, ಮತ್ತು ನಿಮ್ಮ ಸದಸ್ಯತ್ವ ಗುರುತಿನ ಚೀಟಿಯನ್ನು ಪಡೆಯಿರಿ - Powered by Kutumb App kutumb.app/54d3876a3789?r…

ಎಷ್ಟೋ ಭಾವಗಳು... 💞 ..... 💞ಕಲ್ಪಸಿ ಚಿತ್ರೀಸಲಾಗಿದೆ ಗೆಳಯ ಮಾತ್ರ.... 💞 ಮನಸಿನ.... 💞 ಮೌನದಲ್ಲಿ ಚಿತ್ರೀಸಲಾಗಿ..... 💞 .... 💞ಕಲ್ಪನೆಯಾಗಹೋರಟ ಏನಿರಬಹುದು.... 💞 .....ಸಿದ್ದಾಂತ..... ಕನಸಿನಲ್ಲೂ .....ಕಾಡಿದ ಏಕಾಂತ 💞 💞ರಾಜೇಶ್ವರಿ......✍️

ಎಷ್ಟೋ ಭಾವಗಳು... 💞
..... 💞ಕಲ್ಪಸಿ ಚಿತ್ರೀಸಲಾಗಿದೆ
ಗೆಳಯ ಮಾತ್ರ.... 💞
ಮನಸಿನ.... 💞 ಮೌನದಲ್ಲಿ
ಚಿತ್ರೀಸಲಾಗಿ..... 💞
.... 💞ಕಲ್ಪನೆಯಾಗಹೋರಟ
ಏನಿರಬಹುದು.... 💞
.....ಸಿದ್ದಾಂತ..... ಕನಸಿನಲ್ಲೂ
.....ಕಾಡಿದ ಏಕಾಂತ 💞
💞ರಾಜೇಶ್ವರಿ......✍️
🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile Photo

ಕರುನಾಡು ಯುವ ಜನ ವೇದಿಕೆ ( ರಿ ) ಇವರ ಆ್ಯಪ್ ಬಂದಿದೆ. ಎಲ್ಲಾ ಸದಸ್ಯರು ತಕ್ಷಣವೇ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ‌ ಗುಂಪನ್ನು‌ ಸೇರಿ, ಮತ್ತು ನಿಮ್ಮ ಸದಸ್ಯತ್ವ ಗುರುತಿನ ಚೀಟಿಯನ್ನು ಪಡೆಯಿರಿ - Powered by Kutumb App kutumb.app/54d3876a3789?r…

🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile Photo

ಧುರ್ಯೋಧನ ಕೆಟ್ಟವನಾಗಿದ್ರು ತನ್ನಜೊತೆ ಇರೋರೆಲ್ಲ ಕೆಟ್ಟೋರು ಅಂತ ಕರ್ಣನಿಗೆ ಗೊತ್ತಿದ್ದರೂ ಕರ್ಣ ಧುರ್ಯೋಧನನ ಜೊತೇನೆ ಇದ್ದ ಹಾಗಂತ ಕರ್ಣ ಕೆಟ್ಟೋನಾಗಲಿಲ್ಲ ಅವನ ಒಳ್ಳೆಯ ತನ ಸ್ನೇಹಕ್ಕೆ ಸಾಕ್ಷಿಯಾಗಿತ್ತು ಅಧರ್ಮದ ಜೊತೆ ಇದ್ರೂ ಧರ್ಮದ ಹಾದಿ ನೆನಪಿತ್ತು ಒಳ್ಳೆಯ ತನ ಎಲ್ಲಿದ್ರೂ ಒಳ್ಳೆಯದೇ ನೋಡೋ ದೃಷ್ಟಿ ಸರಿ ಇರಬೇಕು ಅಷ್ಟೇ 🔥ರಾಜೇಶ್ವರಿ..✍️

🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile Photo

ಕರುನಾಡು ಯುವ ಜನ ವೇದಿಕೆ ( ರಿ ) ಇವರ ಆ್ಯಪ್ ಬಂದಿದೆ. ಎಲ್ಲಾ ಸದಸ್ಯರು ತಕ್ಷಣವೇ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ‌ ಗುಂಪನ್ನು‌ ಸೇರಿ, ಮತ್ತು ನಿಮ್ಮ ಸದಸ್ಯತ್ವ ಗುರುತಿನ ಚೀಟಿಯನ್ನು ಪಡೆಯಿರಿ - Powered by Kutumb App kutumb.app/54d3876a3789?r…

🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile Photo

ಕರುನಾಡು ಯುವ ಜನ ವೇದಿಕೆ ( ರಿ ) ಇವರ ಆ್ಯಪ್ ಬಂದಿದೆ. ಎಲ್ಲಾ ಸದಸ್ಯರು ತಕ್ಷಣವೇ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ‌ ಗುಂಪನ್ನು‌ ಸೇರಿ, ಮತ್ತು ನಿಮ್ಮ ಸದಸ್ಯತ್ವ ಗುರುತಿನ ಚೀಟಿಯನ್ನು ಪಡೆಯಿರಿ - Powered by Kutumb App kutumb.app/54d3876a3789?r…

🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile Photo

ಸಮಾಜದೊಳಗೆ ದೊಡ್ಡವರಾಗಿ ಬೆಳೀಬೇಕು ಅಂದ್ರೆ ಸಣ್ಣತನದ ದಡ್ಡತನವ ಬಿಡಬೇಕು 🔥ರಾಜೇಶ್ವರಿ.... ✍️ 🌹ಶುಭೋದಯ 🌹 ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು ಕರುನಾಡು ಯುವ ಜನ ವೇದಿಕೆ ( ರಿ ) ಸೇರಲು, ಇಲ್ಲಿ ಕ್ಲಿಕ್ ಮಾಡಿ kutumbapp.page.link/42byyUNv8NSm2e…

🚩💗ರೇಖಾ💗ಪಂಚಾಕ್ಷರಿ💗 🚩 🚩🔥ಜೈ ಶ್ರೀರಾಮ್🔥🚩 (@rekhapanchi) 's Twitter Profile Photo

ನೆನಪುಗಳ ಅಂಗಳದಲ್ಲಿ ಮುಗುಳುನಗೆಯ ರಂಗೋಲಿ ಮುಂಗುರುಳ ತುಸು ನಾಚಿಕೆಗೆ ನಲ್ಲನ ಮನಸೇ ಚಲ್ಲಾಪಿಲ್ಲಿ ಹೃದಯದರಮನೆಯ ಬೀದಿಯಲ್ಲಿ ಒಲವಿನೋಲೆಯ ಹಾವಳಿ ಕಣ್ಣೋಟದ ಆತುರಕಾತುರಕೆ ಕಂಬನಿಯಂಬ ಸುಂಟರಗಾಳಿ ಸನಿಹ ಬಯಸಿದೆ ಒಲವಿಲ್ಲಿ ನೆನಪೇ ನೆನಪಾಗಿ ನೆನಪೇ ನೆಪವಾಗಿ ಕಾಡುತಿದೆ ಕ್ಷಣಕ್ಷಣ ಒಲವಿಲ್ಲಿ ಮರೆವೆನೆಂದರು ಮರುಕಲಿಸುವ ಗೆಳೆಯನ ನೆನಪಿಲ್ಲಿ Rp✍️

ನೆನಪುಗಳ ಅಂಗಳದಲ್ಲಿ
ಮುಗುಳುನಗೆಯ ರಂಗೋಲಿ
ಮುಂಗುರುಳ ತುಸು ನಾಚಿಕೆಗೆ
ನಲ್ಲನ ಮನಸೇ ಚಲ್ಲಾಪಿಲ್ಲಿ

ಹೃದಯದರಮನೆಯ ಬೀದಿಯಲ್ಲಿ
ಒಲವಿನೋಲೆಯ  ಹಾವಳಿ
ಕಣ್ಣೋಟದ ಆತುರಕಾತುರಕೆ
ಕಂಬನಿಯಂಬ ಸುಂಟರಗಾಳಿ
ಸನಿಹ ಬಯಸಿದೆ ಒಲವಿಲ್ಲಿ

ನೆನಪೇ ನೆನಪಾಗಿ ನೆನಪೇ ನೆಪವಾಗಿ
ಕಾಡುತಿದೆ ಕ್ಷಣಕ್ಷಣ ಒಲವಿಲ್ಲಿ
ಮರೆವೆನೆಂದರು ಮರುಕಲಿಸುವ
ಗೆಳೆಯನ ನೆನಪಿಲ್ಲಿ
Rp✍️