Vinay Sarathy
@vinaysarathy
ID: 1242747860929503232
25-03-2020 09:39:24
390 Tweet
36 Followers
53 Following
Zee Kannada Newsನಲ್ಲಿ ಎಐಡಿವೈಒ ರಾಜ್ಯ ಕಾರ್ಯದರ್ಶಿಗಳಾದ ಸಿದ್ದಲಿಂಗ ಬಾಗೇವಾಡಿ ಅವರ ಹೇಳಿಕೆ ಪ್ರಸಾರವಾಯಿತು. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಡ್ರಗ್ಸ್ ಹಾವಳಿಯನ್ನು ಪ್ರಜ್ಞಾವಂತ ಯುವಕರು ತಡೆಯಬೇಕು ಮತ್ತು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುವ ಸಂಕಲ್ಪ ತೊಡಬೇಕು ಎಂದು ಕರೆ ನೀಡಿದರು. #happynewyear Zee Kannada News