AIDYO Karnataka (@aidyo_karnataka) 's Twitter Profile
AIDYO Karnataka

@aidyo_karnataka

All India Democratic Youth Organization-AIDYO
Facebook page- AIDYO Karnataka
Instagram-AIDYO Karnataka

ID: 1255746623780425731

calendar_today30-04-2020 06:31:51

872 Tweet

954 Followers

14 Following

AIDYO Karnataka (@aidyo_karnataka) 's Twitter Profile Photo

ಕೇಂದ್ರ ಸರ್ಕಾರದ ಬಜೆಟ್ ಕುರಿತು ಯುವಜನರ ನಿರೀಕ್ಷೆಗಳು! 30 ಜನವರಿ 2026- ಎಐಡಿವೈಒ ಉಪಾಧ್ಯಕ್ಷರ ಹೇಳಿಕೆ ಝೀ಼ ಕನ್ನಡ ನ್ಯೂಜ಼್ ಚಾನೆಲ್‌ನಲ್ಲಿ ಪ್ರಸಾರಗೊಂಡಿತು. #centralgovernment #centralbudget #budget #budget2026 #centralbudget2026 #unemployment #notoprivatisation #aidyo

AIDYO Karnataka (@aidyo_karnataka) 's Twitter Profile Photo

AIDYO 29 Dec‌ 2025- ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ಎಐಡಿವೈಒ ಆಯೋಜಿಸಿದ್ದ “ವಿಚಾರ ಕ್ರಾಂತಿಗೆ ಆಹ್ವಾನ” ಲೇಖನದ ಕುರಿತು ಚರ್ಚೆ! youtu.be/cV6Poec_Fig?si… ಈಗ ಯೂಟ್ಯೂಭನಲ್ಲಿ ಲಭ್ಯ.

AIDYO Karnataka (@aidyo_karnataka) 's Twitter Profile Photo

ಹಾಡು-ಕುರುಡು ಕಾಂಚಾಣ ಕುಣಿಯುತ್ತಲಿತ್ತು-ದ.ರಾ ಬೇಂದ್ರೆ ಅವರ ರಚನೆ. Song-Kurudu kaanchaana kuniyuthalithu by Da.Ra Bendre. #aidyo #darabendre #kurudukaanchaana #ಕುರುಡುಕಾಂಚಾಣ #ದರಾಬೇಂದ್ರೆ

AIDYO Karnataka (@aidyo_karnataka) 's Twitter Profile Photo

youtube.com/live/36YjWbxf9… ಮೈಸೂರು- “ತಾರುಣ್ಯದ ತಲ್ಲಣಗಳು” ಪುಸ್ತಕ ಬಿಡುಗಡೆ ಕಾರ್ಯಕ್ರಮ.

AIDYO Karnataka (@aidyo_karnataka) 's Twitter Profile Photo

youtube.com/live/UCO70ztqG… ಮೈಸೂರು- “ತಾರುಣ್ಯದ ತಲ್ಲಣಗಳು” ಪುಸ್ತಕ ಬಿಡುಗಡೆ ಕಾರ್ಯಕ್ರಮ. Mysore- “Anxiety of the youth” Book release by AIDYO Part-2

AIDYO Karnataka (@aidyo_karnataka) 's Twitter Profile Photo

youtube.com/live/36YjWbxf9… ಮೈಸೂರು- “ತಾರುಣ್ಯದ ತಲ್ಲಣಗಳು” ಪುಸ್ತಕ ಬಿಡುಗಡೆ ಕಾರ್ಯಕ್ರಮ. Mysore- “Anxiety of the youth” Book release by AIDYO Part-1

AIDYO Karnataka (@aidyo_karnataka) 's Twitter Profile Photo

youtube.com/live/UCO70ztqG… ಮೈಸೂರು- “ತಾರುಣ್ಯದ ತಲ್ಲಣಗಳು” ಪುಸ್ತಕ ಬಿಡುಗಡೆ ಕಾರ್ಯಕ್ರಮ. Mysore- “Anxiety of the youth” Book release by AIDYO Part-2

AIDYO Karnataka (@aidyo_karnataka) 's Twitter Profile Photo

ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಇಂದು ಹೊನಗುಂಟ ಗ್ರಾಮದಲ್ಲಿ ಸಹಿ ಸಂಗ್ರಹ ಮಾಡಲಾಯಿತು.

ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಇಂದು ಹೊನಗುಂಟ ಗ್ರಾಮದಲ್ಲಿ ಸಹಿ ಸಂಗ್ರಹ ಮಾಡಲಾಯಿತು.
AIDYO Karnataka (@aidyo_karnataka) 's Twitter Profile Photo

ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ,ನೇಮಕಾತಿಯಲ್ಲಿ ಅಕ್ರಮ ತಡೆಗಟ್ಟಲು ಆಗ್ರಹಿಸಿ ಇಂದು ಚಾಮರಾಜನಗರದಲ್ಲಿ ಎಐಡಿವೈಓ ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು.

youtu.be/m8T6RNSy-PI ಇಂದು ಸಂಜೆ 7ಕ್ಕೆ. ಭಾಗ-1 ಆಜ಼ಾದ್‌ರ 95ನೇ ಸ್ಮರಣ ವಾರ್ಷಿಕದ ಸಂದರ್ಭದಲ್ಲಿ 27/Feb/2026ರಂದು ಸಂಜೆ 7ಕ್ಕೆ ಯೂಟ್ಯೂಬ್ ಪ್ರೀಮಿಯರ್‌ ವೀಡಿಯೊ ಪ್ರಸಾರ. 29 July 2025ರಂದು ನಡೆದ ಆನ್‌ಲೈನ್‌ ಅಧ್ಯಯನ ತರಗತಿಯ. ಬಾಷಣಕಾರರು- ಜಯಣ್ಣ, ಎಐಡಿವೈಒ ರಾಜ್ಯ ಖಜಾಂಚಿ.

youtu.be/m8T6RNSy-PI

ಇಂದು ಸಂಜೆ 7ಕ್ಕೆ.

ಭಾಗ-1 ಆಜ಼ಾದ್‌ರ 95ನೇ ಸ್ಮರಣ ವಾರ್ಷಿಕದ ಸಂದರ್ಭದಲ್ಲಿ 27/Feb/2026ರಂದು ಸಂಜೆ 7ಕ್ಕೆ ಯೂಟ್ಯೂಬ್ ಪ್ರೀಮಿಯರ್‌ ವೀಡಿಯೊ ಪ್ರಸಾರ.

29 July 2025ರಂದು ನಡೆದ ಆನ್‌ಲೈನ್‌ ಅಧ್ಯಯನ ತರಗತಿಯ.

ಬಾಷಣಕಾರರು-
ಜಯಣ್ಣ, ಎಐಡಿವೈಒ ರಾಜ್ಯ ಖಜಾಂಚಿ.
AIDYO Karnataka (@aidyo_karnataka) 's Twitter Profile Photo

“ಆಜ಼ಾದ್‌” ಆದ ಚಂದ್ರಶೇಖರ್‌! #aidyo #chandrashekharazad #azad #indianrevolutionary #revolutionary

AIDYO Karnataka (@aidyo_karnataka) 's Twitter Profile Photo

ಚಂದ್ರಶೇಖರ್‌ ಆಜ಼ಾದ್ ‌ರನ್ನು ನೋಡಿ ಬೆದರಿದ ಪೋಲೀಸ್‌ ಗೂಢಾಚಾರಿಗಳು. Police spies were shaken to their heels when they had to face Chandrashekhar Azad. #azad #chandrashekharazad #revolutionary #martyrdomday #aidyo

AIDYO Karnataka (@aidyo_karnataka) 's Twitter Profile Photo

56,432 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 79,694 ಹುದ್ದೆಗಳ ಭರ್ತಿ ಯಾವಾಗ!? ಯುವಜನರು ಸರ್ಕಾರದ ಕಣ್ಣಿಗೆ ಬೀಳುವುದು ಯಾವಾಗ? #budget2026_27 #karnatakabudget #aidyo

AIDYO Karnataka (@aidyo_karnataka) 's Twitter Profile Photo

AIDYO State Vice-President Krishna speaking at panel in Power TV. Panel discussion was held on 24th Feb 2026 regarding the movement of unemployed youths at Dharwad. #unemployment #aidyo #dharwad #youthwantjob #powertv video courtesy Power TV news channel.

AIDYO Karnataka (@aidyo_karnataka) 's Twitter Profile Photo

ಎಐಡಿಎಸ್‌ಒ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ನಡೆದ ಕಲ್ಯಾಣ ಕರ್ನಾಟಕ ವಲಯ ಮಟ್ಟದ ಸಮಾವೇಶದಲ್ಲಿ ಎಐಡಿವೈಒ ಕರ್ನಾಟಕ ರಾಜ್ಯಾಧ್ಯಕ್ಷರಾದ ಶರಣಪ್ಪ ಉದ್ಬಾಳ್ ಮಾತನಾಡಿದರು. #aidyo #governmentschools #studentsmovement #youthmovement