vidya Raghavendra (@vidyaraghavend2) 's Twitter Profile
vidya Raghavendra

@vidyaraghavend2

ID: 4115081420

calendar_today03-11-2015 17:25:30

2,2K Tweet

350 Takipçi

205 Takip Edilen

SNP VAJRA (@snpkarnataka) 's Twitter Profile Photo

ಶಿವಪುರದ ಧ್ವಜ ಸ್ತಂಭವನ್ನು ಸುಮಾರು 25 ಸೇವಾದಳದ ಮಹಿಳಾ ಸದಸ್ಯರು ಬಂಧನಕ್ಕೊಳಗಾಗುತ್ತಾರೆಂದು ತಿಳಿದಿದ್ದರೂ ಕಾವಲು ಕಾಯುತ್ತಿದ್ದರು #NammaKarnataka

SNP VAJRA (@snpkarnataka) 's Twitter Profile Photo

ಶಿವಪುರದಲ್ಲಿ ನಡೆದ ಮೊದಲ ಮೈಸೂರು ಕಾಂಗ್ರೆಸ್ ಸಮಾವೇಶಕ್ಕೆ ಮಹಿಳೆಯರು ಸೇರಿದಂತೆ ಸುಮಾರು 10000 ಜನರು ತಿರುಮಲೇಗೌಡರ ಜಮೀನಿನಲ್ಲಿ ಜಮಾಯಿಸಿದ್ದರು #NammaKarnataka

SNP VAJRA (@snpkarnataka) 's Twitter Profile Photo

"ಭಾರತದಲ್ಲಿ ಜನಸಂಖ್ಯಾ ಬಲವಿದೆ. ಉತ್ತಮವಾದ ತರಬೇತಿ ದೊರಕಿದರೆ, ಅದು ಭಾರತವನ್ನು ಎಲ್ಲಾ ಆಕ್ರಮಣಕಾರರಿಂದಲೂ ರಕ್ಷಿಸಬಲ್ಲಷ್ಟು ಬಲಯುತವಾಗುತ್ತದೆ". - ಡಾ. ಬಿ. ಆರ್. ಅಂಬೇಡ್ಕರ್ #ಮಹಾ_ನಾಯಕ #April_14 #ಸೋದರಿ_ನಿವೇದಿತಾ_ಪ್ರತಿಷ್ಠಾನ #Sodari_Nivedita_Pratishthana #12

"ಭಾರತದಲ್ಲಿ ಜನಸಂಖ್ಯಾ ಬಲವಿದೆ. ಉತ್ತಮವಾದ ತರಬೇತಿ ದೊರಕಿದರೆ, ಅದು ಭಾರತವನ್ನು ಎಲ್ಲಾ ಆಕ್ರಮಣಕಾರರಿಂದಲೂ ರಕ್ಷಿಸಬಲ್ಲಷ್ಟು ಬಲಯುತವಾಗುತ್ತದೆ".
  - ಡಾ. ಬಿ. ಆರ್. ಅಂಬೇಡ್ಕರ್ 

#ಮಹಾ_ನಾಯಕ 
#April_14
#ಸೋದರಿ_ನಿವೇದಿತಾ_ಪ್ರತಿಷ್ಠಾನ
#Sodari_Nivedita_Pratishthana 
#12
SNP VAJRA (@snpkarnataka) 's Twitter Profile Photo

"ಸೇವೆಗೆ ಮುಂದಾಗುವ ಮೊದಲು ಪ್ರೀತಿಸುವುದನ್ನು ಕಲಿಯಬೇಕು. ಪ್ರೀತಿಯೇ ಇಲ್ಲದೆ ಸೇವೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ". - ಡಾ. ಬಿ. ಆರ್. ಅಂಬೇಡ್ಕರ್ #ಮಹಾ_ನಾಯಕ #April_14 #ಸೋದರಿ_ನಿವೇದಿತಾ_ಪ್ರತಿಷ್ಠಾನ #Sodari_Nivedita_Pratishthana #13

"ಸೇವೆಗೆ ಮುಂದಾಗುವ ಮೊದಲು ಪ್ರೀತಿಸುವುದನ್ನು ಕಲಿಯಬೇಕು. ಪ್ರೀತಿಯೇ ಇಲ್ಲದೆ ಸೇವೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ".
    - ಡಾ. ಬಿ. ಆರ್. ಅಂಬೇಡ್ಕರ್

#ಮಹಾ_ನಾಯಕ 
#April_14
#ಸೋದರಿ_ನಿವೇದಿತಾ_ಪ್ರತಿಷ್ಠಾನ
#Sodari_Nivedita_Pratishthana 
#13
SNP VAJRA (@snpkarnataka) 's Twitter Profile Photo

ಘಟ್ಟಿವರಹ, ದೊಡ್ಡವರಹ ಮತ್ತು ಸುದ್ಧವರಹವೆಂಬ ನಾಣ್ಯಗಳು ಲಭ್ಯವಿದ್ದವು. ಇತರ ನಾಣ್ಯಗಳು ಬೆಳ್ಳಿ ಮತ್ತು ತಾಮ್ರದಿಂದ ಕೂಡಿದ್ದು ಅವುಗಳನ್ನು ಜಿತಲ್, ಪಣ, ಕಾಸು ಎಂದು ಕರೆಯಲಾಗುತ್ತಿತ್ತು. #ಕಿಷ್ಕಿಂಧಾ_ಕಾಂಡ #ವಿಜಯನಗರ_ಸಾಮ್ರಾಜ್ಯ #ಸೋದರಿ_ನಿವೇದಿತಾ_ಪ್ರತಿಷ್ಠಾನ #Sodari_Nivedita_Pratishthana #17

ಘಟ್ಟಿವರಹ, ದೊಡ್ಡವರಹ ಮತ್ತು ಸುದ್ಧವರಹವೆಂಬ ನಾಣ್ಯಗಳು ಲಭ್ಯವಿದ್ದವು.
ಇತರ ನಾಣ್ಯಗಳು ಬೆಳ್ಳಿ ಮತ್ತು ತಾಮ್ರದಿಂದ ಕೂಡಿದ್ದು ಅವುಗಳನ್ನು ಜಿತಲ್, ಪಣ, ಕಾಸು ಎಂದು ಕರೆಯಲಾಗುತ್ತಿತ್ತು.

#ಕಿಷ್ಕಿಂಧಾ_ಕಾಂಡ
#ವಿಜಯನಗರ_ಸಾಮ್ರಾಜ್ಯ
#ಸೋದರಿ_ನಿವೇದಿತಾ_ಪ್ರತಿಷ್ಠಾನ
#Sodari_Nivedita_Pratishthana
#17
SNP VAJRA (@snpkarnataka) 's Twitter Profile Photo

ರಾಣಿ ಲಕ್ಷ್ಮೀಬಾಯಿ (19 ನವೆಂಬರ್ 1828 - 18 ಜೂನ್ 1858) ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಝಾನ್ಸಿಯ ರಾಣಿ. ತಾಯ್ನಾಡಿಗಾಗಿ ನೆತ್ತರು ಚೆಲ್ಲಿದ ವೀರವನಿತೆ. ಸ್ಮೃತಿ ದಿವಸದ ಅನಂತ ಪ್ರಣಾಮಗಳು. #ಸೋದರಿ_ನಿವೇದಿತಾ_ಪ್ರತಿಷ್ಠಾನ #Sodari_Nivedita_Pratishthana

ರಾಣಿ ಲಕ್ಷ್ಮೀಬಾಯಿ
(19 ನವೆಂಬರ್ 1828 - 18 ಜೂನ್ 1858)

ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಝಾನ್ಸಿಯ ರಾಣಿ. ತಾಯ್ನಾಡಿಗಾಗಿ ನೆತ್ತರು ಚೆಲ್ಲಿದ ವೀರವನಿತೆ.

ಸ್ಮೃತಿ ದಿವಸದ ಅನಂತ ಪ್ರಣಾಮಗಳು.

#ಸೋದರಿ_ನಿವೇದಿತಾ_ಪ್ರತಿಷ್ಠಾನ
#Sodari_Nivedita_Pratishthana
Chakravarty Sulibele (@astitvam) 's Twitter Profile Photo

We believe in Police and if they fail our faith is in Judiciary! Muslims believe in their ecosystem and if it fails they have faith in their own strength! No level playing grounds. Police act according to their masters and judiciary according to the ecosystem! #SorryNupur

SNP VAJRA (@snpkarnataka) 's Twitter Profile Photo

ಸೋದರಿ ನಿವೇದಿತಾ ಪ್ರತಿಷ್ಠಾನ ಅರಸೀಕೆರೆ #ಸಂಸ್ಕೃತಿ_ಜಾಗೃತಿ ರಾಮಮಂದಿರದಲ್ಲಿ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ ಕುರಿತು ಉಪನ್ಯಾಸ ನಡೆಸಲಾಯಿತು. ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ, ನಮ್ಮ ಚಿಂತನೆಗಳ ಬಗೆಗೆ ನಮಗಿರುವ ಅಲ್ಪ ತಿಳುವಳಿಕೆಗಳಿಂದಾಗಿ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸೋಲುತ್ತಿದ್ದೇವೆ. facebook.com/70894693584890…

ಸೋದರಿ ನಿವೇದಿತಾ ಪ್ರತಿಷ್ಠಾನ
ಅರಸೀಕೆರೆ

#ಸಂಸ್ಕೃತಿ_ಜಾಗೃತಿ
ರಾಮಮಂದಿರದಲ್ಲಿ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ ಕುರಿತು ಉಪನ್ಯಾಸ ನಡೆಸಲಾಯಿತು. ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ, ನಮ್ಮ ಚಿಂತನೆಗಳ ಬಗೆಗೆ ನಮಗಿರುವ ಅಲ್ಪ ತಿಳುವಳಿಕೆಗಳಿಂದಾಗಿ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸೋಲುತ್ತಿದ್ದೇವೆ. 

facebook.com/70894693584890…
SNP VAJRA (@snpkarnataka) 's Twitter Profile Photo

2 ನೇ ಲೆಫ್ಟಿನೆಂಟ್ ಶೇಷಣ್ಣ ಮಂಜುನಾಥ್ (23 ಫೆಬ್ರವರಿ 1945-3 ಡಿಸೆಂಬರ್ 1971) (ಚಿಕ್ಕಮಗಳೂರು) facebook.com/70894693584890… #ಕದನ_ಕಲಿ #July_26 #ಕಾರ್ಗಿಲ್_ವಿಜಯ್_ದಿವಸ್ #ಸೋದರಿ_ನಿವೇದಿತಾ_ಪ್ರತಿಷ್ಠಾನ #Sodari_Nivedita_Pratishthana #26

2 ನೇ ಲೆಫ್ಟಿನೆಂಟ್ ಶೇಷಣ್ಣ ಮಂಜುನಾಥ್
(23 ಫೆಬ್ರವರಿ 1945-3 ಡಿಸೆಂಬರ್ 1971)
(ಚಿಕ್ಕಮಗಳೂರು)

facebook.com/70894693584890…

#ಕದನ_ಕಲಿ
#July_26
#ಕಾರ್ಗಿಲ್_ವಿಜಯ್_ದಿವಸ್ 
#ಸೋದರಿ_ನಿವೇದಿತಾ_ಪ್ರತಿಷ್ಠಾನ
#Sodari_Nivedita_Pratishthana
#26
Chakravarty Sulibele (@astitvam) 's Twitter Profile Photo

Pathetic situation of BJYM Karnataka. They are collecting money from the local people giving their own account details. A leader sends a msg and gets a befitting reply! ‘Ur ministers loot us and u collect money from us for ur karyakarta’ Shabhash! @DrSandeepBJYM Tejasvi Surya

Pathetic situation of <a href="/BJYM/">BJYM</a> Karnataka. They are collecting money from the local people giving their own account details. A leader sends a msg and gets a befitting reply! 
‘Ur ministers loot us and u collect money from us for ur karyakarta’
Shabhash!
@DrSandeepBJYM <a href="/Tejasvi_Surya/">Tejasvi Surya</a>
Chakravarty Sulibele (@astitvam) 's Twitter Profile Photo

Reply! Ask those ministers who build their palace with the sweat of the Karyakarta and loot at the rate of 30-40% first. Hindus know how to help the family of their brethren. Give the money collected here to the family and then give the cellphones to the murderers in the jail.

SNP VAJRA (@snpkarnataka) 's Twitter Profile Photo

ಸೋದರಿ ನಿವೇದಿತಾ ಪ್ರತಿಷ್ಠಾನ ಹಾಸನ ಬಾಣಾವರದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಲಾಯಿತು. ಅಕ್ಕ ನಿವೇದಿತೆಯ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು. ಮಕ್ಕಳೆಲ್ಲರೂ ಶ್ರದ್ಧೆಯಿಂದ ಭಾಗಿಯಾಗಿದ್ದು, ರಾಷ್ಟ್ರದೆಡೆಗಿನ ಚಿಂತನೆಗಳ ಬಗ್ಗೆ ಹೆಮ್ಮೆಯೆನಿಸಿತು. #ಸಂಸ್ಕೃತಿ_ಜಾಗೃತಿ

ಸೋದರಿ ನಿವೇದಿತಾ ಪ್ರತಿಷ್ಠಾನ
ಹಾಸನ

ಬಾಣಾವರದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಲಾಯಿತು. ಅಕ್ಕ ನಿವೇದಿತೆಯ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು. ಮಕ್ಕಳೆಲ್ಲರೂ ಶ್ರದ್ಧೆಯಿಂದ ಭಾಗಿಯಾಗಿದ್ದು, ರಾಷ್ಟ್ರದೆಡೆಗಿನ ಚಿಂತನೆಗಳ ಬಗ್ಗೆ ಹೆಮ್ಮೆಯೆನಿಸಿತು.

#ಸಂಸ್ಕೃತಿ_ಜಾಗೃತಿ
vidya Raghavendra (@vidyaraghavend2) 's Twitter Profile Photo

My daughter who lives in Eindhoven of Netherlands is very much interested to hoist the flag on her house. But the problem is it is not available in Indian Embassy PMO India Narendra Modi Dr. S. Jaishankar

Chakravarty Sulibele (@astitvam) 's Twitter Profile Photo

Dr Ratnamma coming from the tribal background took her PhD from Hampi university. Sharing her experiences today at the Sevakumbha organised by SNP VAJRA she said for her forest itself is a palace. So left her job and now serving her community people. #1

Dr Ratnamma coming from the tribal background took her PhD from Hampi university. Sharing her experiences today at the Sevakumbha organised by <a href="/snpkarnataka/">SNP VAJRA</a> she said for her forest itself is a palace. So left her job and now serving her community people. 
#1
Chakravarty Sulibele (@astitvam) 's Twitter Profile Photo

Seva is not giving what we have but giving what they want. we don’t develop communities but communities teach us and lead the development! Those who are served want to serve too. Incorporate them. Swati Ram, Seva International. #2

Seva is not giving what we have but giving what they want.
we don’t develop communities but communities teach us and lead the development!
Those who are served want to serve too. Incorporate them.
Swati Ram, Seva International.
#2