University of Mysore (@uom_icd) 's Twitter Profile
University of Mysore

@uom_icd

Univeristy of Mysore , one of the premier and Oldest University in India. Established in the year 1916, A Grade by NAAC.

ID: 2599583264

calendar_today02-07-2014 10:15:52

1,1K Tweet

2,2K Followers

4 Following

University of Mysore (@uom_icd) 's Twitter Profile Photo

ಡಾ.ಸ್ವರ್ಣಮಾಲಾ ಸಿರ್ಸಿ, ನಿವೃತ್ತ ಸಹ-ಪ್ರಾಧ್ಯಾಪಕರು, ಭೌತಶಾಸ್ತ್ರ ಅಧ್ಯಯನ ವಿಭಾಗ, ಯುವರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇವರೊಂದಿಗೆ, "ವಿಶೇಷ ಉಪನ್ಯಾಸ ಕಾರ್ಯಕ್ರಮವು" ನಮ್ಮ ರೇಡಿಯೋ ಮಾನಸ CRS 89.6 FM App ಹಾಗೂ 89.6 FM ಕಂಪನಾಂಕದಲ್ಲಿ ದಿನಾಂಕ:10/02 ಮತ್ತು 12/02 ಬೆಳಿಗ್ಗೆ 7 ಗಂಟೆಗೆ ಪ್ರಸಾರವಾಗುತ್ತದೆ.

ಡಾ.ಸ್ವರ್ಣಮಾಲಾ ಸಿರ್ಸಿ,  ನಿವೃತ್ತ ಸಹ-ಪ್ರಾಧ್ಯಾಪಕರು, ಭೌತಶಾಸ್ತ್ರ ಅಧ್ಯಯನ ವಿಭಾಗ, ಯುವರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇವರೊಂದಿಗೆ, "ವಿಶೇಷ ಉಪನ್ಯಾಸ ಕಾರ್ಯಕ್ರಮವು" 
 ನಮ್ಮ ರೇಡಿಯೋ ಮಾನಸ CRS 89.6 FM App ಹಾಗೂ 89.6 FM ಕಂಪನಾಂಕದಲ್ಲಿ ದಿನಾಂಕ:10/02 ಮತ್ತು 12/02 ಬೆಳಿಗ್ಗೆ 7 ಗಂಟೆಗೆ  ಪ್ರಸಾರವಾಗುತ್ತದೆ.