Ganesh K S
@Ganeshupadhya2
ID:4323270193
22-11-2015 13:01:19
874 Tweet
468 Takipçi
198 Takip Edilen
ಪ್ರತಿವರ್ಷವೂ ಈ ಶುಭ ದಿನದ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಒಂದು ಕುಟುಂಬವನ್ನು ಆಯ್ಕೆ ಮಾಡಿ, ಆ ಕುಟುಂಬಕ್ಕೆ ಶ್ರೀಮಠದಿಂದ ಎಲ್ಲ ರೀತಿಯ ಸಹಕಾರವನ್ನು ಕೊಡುವಂತಹ ಒಂದು ವಿಶಿಷ್ಟ 'ಜೀವನ ದಾನ' ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ.
Sri RamachandrapuraMatha 🕉️
#SriRamachandrapuraMatha
#ಸನ್ಯಾಸಗ್ರಹಣದಿನ
#ದೀಕ್ಷಾದಿನ
ಶ್ರೀಸಂಸ್ಥಾನದವರ ಸಂನ್ಯಾಸಗ್ರಹಣದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ- #ಜೀವನದಾನ ದ ಈ ಬಾರಿಯ ಫಲಾನುಭವಿಗಳು:
ಹೊಸನಗರದ ಪುರಪ್ಪೆಮನೆಯ ವನಜಾಕ್ಷಿಯವರು.
ಶ್ರೀ ರಾಘವೇಶ್ವರ ಭಾರತೀ ಶ್ರೀ
Sri RamachandrapuraMatha 🕉️
#SriRamachandrapuraMatha
#ಸನ್ಯಾಸಗ್ರಹಣದಿನ
#ದೀಕ್ಷಾದಿನ
ವಿಶ್ವದ ಏಕೈಕ ಅವಿಚ್ಛಿನ್ನ ಪರಂಪರೆಯ ಜಗದ್ಗುರು ಶಂಕರಾಚಾರ್ಯ ಪೀಠವಾದ ಶ್ರೀರಾಮಚಂದ್ರಾಪುರಮಠದ 36 ನೇ ಯತಿವರೇಣ್ಯರಾಗಿ 1994 ರಲ್ಲಿ ಶ್ರೀ ರಾಘವೇಶ್ವರ ಭಾರತೀ ಶ್ರೀ ಅವರು ಸನ್ಯಾಸ ದೀಕ್ಷೆಯನ್ನು ಪಡೆದಂತಹ ಶುಭ ದಿನ ಇಂದು.
Sri RamachandrapuraMatha 🕉️
#SriRamachandrapuraMatha
#ಸನ್ಯಾಸಗ್ರಹಣದಿನ
#ದೀಕ್ಷಾದಿನ
Recently we lost 4 lives just because we don't have proper hospital in NorthKanara.We get only commitment, no execution
#weneedEmergencyhospitalinuttarkannada
#NoHospitalNoVote
PMO India Narendra Modi Lắp Đặt Mạng Wifi Quảng Nam Shivaram Hebbar
Min 100 KM travelling is must if any one fell sick for the treatment. NorthKanara need multy specifically hospital immediately. No false commitment
#weneedEmergencyhospitalinuttarkannada
#NoHospitalNoVote
Narendra Modi PMO India Basavaraj S Bommai (Modi Ka Parivar) Lắp Đặt Mạng Wifi Quảng Nam Kota Shrinivas Poojari (ಮೋದಿಜೀ ಪರಿವಾರ)
A big district in Karnataka does not proper hospital,, even for the small issue also we have to go to other district for treatment. #Weneedmulti -specialityhospital.
#nohospitalnovite
Narendra Modi PMO India Shivaram Hebbar Kota Shrinivas Poojari (ಮೋದಿಜೀ ಪರಿವಾರ) Basavaraj S Bommai (Modi Ka Parivar)
we need high-tech multi speciality hospital in NorthaKanara, Karnataka
#WeNeedEmergencyHospitalInUK
#nohospitalnovote
Narendra Modi Shivaram Hebbar Basavaraj S Bommai (Modi Ka Parivar)
I am facing serious issue with Jio mobile Network, I have given enough complaint, No use. I stay in heart of the Bangalore, Pin code 560001, and 560003. No outgoing and incoming, No SMS
Tina Ambani Reliance Jio Mukesh Ambani
#jionetworkisbad
ಗುರುವೆಂದರೆ ಪೂರ್ಣತೆ. ಚಂದ್ರನ ತಂಪು. ತಾಪಹಾರಕನೂ ಸಂತಾಪಹಾರಕನೂ ಹೌದು.
ಗುರುವಿನ ಹೃದಯ ಸಾಗರದಂತೆ ವಿಶಾಲ. ಆಳ, ವಿಸ್ತಾರಗಳು ಅಳತೆಗೆ ನಿಲುಕದ್ದು.
ಗುರು ಪಾಪವನ್ನೂ, ಅಶುಭವನ್ನೂ ತಾನು ಜೀರ್ಣ ಮಾಡಿಕೊಂಡು, ಒಳಿತನ್ನೂ, ಶುಭವನ್ನೂ ನೂರು-ಸಾವಿರ-ಲಕ್ಷ ಪಾಲಾಗಿ ಹೆಚ್ಚಿಸಿ ನಮ್ಮ ಬದುಕನ್ನು ಸಮೃದ್ಧಗೊಳಿಸುವನು.
#GuruPoornima #GuruPurnim
The Divine Presence of 'Guru' in Gurukula!
'Gurukula Chaturmasya' of Paramapoojya ಶ್ರೀ ರಾಘವೇಶ್ವರ ಭಾರತೀ ಶ್ರೀ will be held from Ashada Purnima to Bhadrapada Purnima of Shubhakruth Samvatsara(13/07/22 - 10/09/22)
in the premises of #VVV Gurukulas, Ashoke, Gokarna.
Sri RamachandrapuraMatha 🕉️ #Chaturmasya
ಗುರುಕುಲದಲ್ಲಿ ಕುಲಗುರು ಸನ್ನಿಧಿ!
ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀ ದವರ 'ಗುರುಕುಲ ಚಾತುರ್ಮಾಸ್ಯ'ವು ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ಪರಿಸರದಲ್ಲಿ ಶುಭಕೃತ್ ಸಂವತ್ಸರದ ಆಷಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆಯವರೆಗೆ ದಿ. 13/07/22 ರಿಂದ 10/09/22 ರವರೆಗೆ ನೆರವೇರಲಿದೆ.
Sri RamachandrapuraMatha 🕉️
#Chaturmasya
ಶ್ರೀರಾಮಚಂದ್ರಾಪುರಮಠದ ಶ್ರೀಗಳು ಪ್ರತಿ ವರ್ಷ ಒಂದು ವಿಶಿಷ್ಟ ಯೋಜನೆಯನ್ನು ಕೇಂದ್ರೀಕರಿಸಿ ಚಾತುರ್ಮಾಸ್ಯ ವ್ರತವನ್ನಾಚರಿಸುತ್ತಾರೆ.
ಶುಭಕೃತ್ ಸಂವತ್ಸರ ವಿಶೇಷ: ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀ ದವರು ತಮ್ಮ 29 ನೇ ಚಾತುರ್ಮಾಸ್ಯವನ್ನು 'ಗುರುಕುಲ ಚಾತುರ್ಮಾಸ್ಯ' ಎಂಬ ಅಭಿದಾನದಿಂದ ಸಂಕಲ್ಪಿಸಿದ್ದಾರೆ.