ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ(@SringeriBjp) 's Twitter Profile Photo

ಕಾರ್ಯಕರ್ತರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡುತ್ತೇನೆ. ಹಿರಿಯರ ಮಾರ್ಗದರ್ಶನ ಮತ್ತು ಕಾರ್ಯಕರ್ತರ ಶ್ರಮವನ್ನು ಒಂದುಗೂಡಿಸಿ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇವೆ.
- ಶ್ರೀ ವಿಜಯೇಂದ್ರ ಯಡಿಯೂರಪ್ಪ, ರಾಜ್ಯಾಧ್ಯಕ್ಷರು

account_circle
RadhikaRamdasPai(@RadhikaRPai1) 's Twitter Profile Photo

SV Srinivas🇮🇳(Modi Ka Parivar)(@svsrinivas17) 's Twitter Profile Photo

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಿದ ರಾಜ್ಯ ಬಿಜೆಪಿ ಭೀಷ್ಮ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು. ನಮ್ಮ ನಾಯಕ ನಮ್ಮ ಹೆಮ್ಮೆB.S.Yediyurappa (Modi Ka Parivar) ❤️

account_circle
Maheshkumar TM(@Maheshkuma22576) 's Twitter Profile Photo

ಮೈಸೂರಿನ್ನ ಗೆಜ್ಜಗಳ್ಳಿ ಗ್ರಾಮದಲ್ಲಿ ಮಲೆ ಮಹದೇಶ್ವರ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ಯಡಿಯೂರಪ್ಪನವರು ಭಾಗವಹಿಸಿದ್ದರು 🙏

account_circle
RadhikaRamdasPai(@RadhikaRPai1) 's Twitter Profile Photo

ರಾಷ್ಟ್ರೀಯ ನಾಯಕರು ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಘೋಷಿಸಿದ ಮೇಲೆ ದೇವದುರ್ಲಭ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸಿದೆ.

- ಶ್ರೀ ಬಿ. ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು

account_circle
vinod Bhagat(@Vinodbhagat66) 's Twitter Profile Photo

ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರ ಪದಗ್ರಹಣ ಸಮಾರಂಭ

account_circle
BJP Karnataka(@BJP4Karnataka) 's Twitter Profile Photo

ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ Vijayendra Yediyurappa (Modi Ka Parivar) ಅವರ ಪದಗ್ರಹಣ ಸಮಾರಂಭವು 15-11-2023 ರಂದು ನಡೆಯಲಿದೆ.

ಆತ್ಮೀಯ ಸ್ವಾಗತ 🙏

ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ @BYVijayendra  ಅವರ ಪದಗ್ರಹಣ ಸಮಾರಂಭವು 15-11-2023 ರಂದು ನಡೆಯಲಿದೆ.

ಆತ್ಮೀಯ ಸ್ವಾಗತ 🙏

#VijayaSarathya
#ವಿಜಯಸಾರಥ್ಯ
#BJP4Karnataka
account_circle