Rishab Shetty(@shetty_rishab) 's Twitter Profile Photo

ಕರ್ನಾಟಕ ರಾಜ್ಯದ ಗೌರವ ಮುಕುಟ ನಟ ಸಾರ್ವಭೌಮ, ವರನಟ, ಪದ್ಮಭೂಷಣ, ಅಣ್ಣಾವ್ರು,
ಡಾ ರಾಜಕುಮಾರ ಅವರ ಹುಟ್ಟುಹಬ್ಬದ ಸವಿ ನೆನಪಿನಲ್ಲಿ.
🙏🏼😍💐

#RememberingDrRajkumar
account_circle
Soundarya Fans Club(@SoundaryaFC) 's Twitter Profile Photo

Remembering the Padma Bhushan, Karnataka Ratna, Dr. Rajkumar on his birth anniversary. The legendary actor and a great human being. Happy birth anniversary sir 🎉

Birthanniversary

#Rememberingdrrajkumar #DrRajkumar #Soundarya #DrRajkumarBirthanniversary
account_circle
A2 Music(@A2MusicSouth) 's Twitter Profile Photo

ಕನ್ನಡಿಗರ ಕಣ್ಮನಿ, ವರನಟ ಡಾ. ರಾಜ್ ಕುಮಾರ್ ಅವರ ಜನ್ಮ ದಿನದ ಸವಿ ನೆನಪಿನಲ್ಲಿ.

#rememberingdrrajkumar #A2Music #drrajkumar
account_circle
ZEE5 Kannada(@ZEE5Kannada) 's Twitter Profile Photo

ಕನ್ನಡದ ಸಾಕ್ಷಿ ಪ್ರಜ್ಞೆ, ನಟ ಸಾರ್ವಭೌಮ, ರಸಿಕರ ರಾಜ ಡಾ. ರಾಜ್ ಕುಮಾರ್ ರವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ.
Kannada

account_circle
Saraswathi Jagirdar 🇮🇳(@saraswathi1717) 's Twitter Profile Photo

ಅಣ್ಣಾವ್ರ ಬಗ್ಗೆ ಎಲ್ರೂ ಬರೀತಾರೆ ಬರೀಲಿ ಮಾತಾಡ್ತಾರೆ ಮಾತಾಡ್ಲಿ ಆದ್ರೆ ಅವರಿಗೆ ತುಂಬಾ ಹತ್ತಿರವಾಗಿದ್ವಿ ಅದೂ ಇದೂ ಅಂತ ರೀಲ್ ಮಾತ್ರ ಬಿಡಬೇಡಿ.. ನಾ ಕಂಡಂತೆ ಅವರು ಎಲ್ಲರನ್ನೂ ಒಂದೇ ರೀತಿ ಕಾಣೋರು..

#RememberingDrRajkumar   #Birthanniversary  #DrRajkumar
account_circle
Sreekanth KP(@kp_sreekanth) 's Twitter Profile Photo

ಕನ್ನಡ ಚಲನಚಿತ್ರ ಕಂಡ ಮೇರು ನಟ, ಗಾನ ಗಂಧವ, ಪದ್ಮ ಭೂಷಣ 'ಡಾ. ರಾಜ್ ಕುಮಾರ್' ರವರ ಸವಿ ನೆನಪು

#RememberingDrRajkumar #DrRajkumar #ಅಣ್ಣಾವ್ರು #UITheMovie #UppiDirects #LahariFilms #venusenterrtainers
account_circle
Lahari Films(@LahariFilm) 's Twitter Profile Photo

ಕನ್ನಡ ಕಂಠೀರವ, ಕನ್ನಡದ ಕಲಾ ದೈವ, ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಪದ್ಮಭೂಷಣ 'ಡಾ. ರಾಜ್ ಕುಮಾರ್' ರವರ 95ನೇ ವರ್ಷದ ಹುಟ್ಟು ಹಬ್ಬದ ಸವಿನೆನಪು

#Gramayana #RememberingDrRajkumar #DrRajkumar #ಅಣ್ಣಾವ್ರು #LahariFilms
account_circle
Rajeev Gowda(@rajeevgowda) 's Twitter Profile Photo

ಮತ್ತೊಮ್ಮೆ ಹುಟ್ಟಿಬರಲಿ, ಕನ್ನಡದ ಸಾಂಸ್ಕೃತಿಕ ನಾಯಕ, ಕನ್ನಡದ ನಟ ಸಾರ್ವಭೌಮ, ಗಾನಗಂಧರ್ವ, ಕರ್ನಾಟಕ ರತ್ನ ಡಾ ರಾಜ್ ಕುಮಾರ್ ನಮ್ಮನ್ನಗಲಿದ ದಿನ, ಅವರನ್ನು ಪ್ರೀತಿ ಗೌರವಗಳಿಂದ ಸ್ಮರಿಸೋಣ

#RememberingDrRajkumar
ಮತ್ತೊಮ್ಮೆ ಹುಟ್ಟಿಬರಲಿ, ಕನ್ನಡದ ಸಾಂಸ್ಕೃತಿಕ ನಾಯಕ,  ಕನ್ನಡದ ನಟ ಸಾರ್ವಭೌಮ, ಗಾನಗಂಧರ್ವ, ಕರ್ನಾಟಕ ರತ್ನ ಡಾ ರಾಜ್ ಕುಮಾರ್ ನಮ್ಮನ್ನಗಲಿದ ದಿನ, ಅವರನ್ನು ಪ್ರೀತಿ ಗೌರವಗಳಿಂದ ಸ್ಮರಿಸೋಣ
account_circle
KannadaSilverScreen(@Kansilverscreen) 's Twitter Profile Photo

ಕನ್ನಡಿಗರ ಕಣ್ಮನಿ, ವರನಟ ಡಾ. ರಾಜ್ ಕುಮಾರ್ ಅವರ ಜನ್ಮ ದಿನದ ಸವಿ ನೆನಪಿನಲ್ಲಿ.

ಕನ್ನಡಿಗರ ಕಣ್ಮನಿ, ವರನಟ ಡಾ. ರಾಜ್ ಕುಮಾರ್ ಅವರ ಜನ್ಮ ದಿನದ ಸವಿ ನೆನಪಿನಲ್ಲಿ. 

#rememberingdrrajkumar #drrajkumar
account_circle