K.L. RAJASHEKHAR(@KLRAJSHEKHAR) 's Twitter Profile Photo

ವಾರಕ್ಕೆ ಎರಡುಸಲ ನಾನೋ ಅಥವಾ ಅವರೋ ಕರೆಮಾಡಿ ಮಾತನಾಡುತ್ತಿದ್ದೆವು.ಅಣ್ಣಾವ್ರು, ವಿಷ್ಣುಸರ್ ,ರಜನಿಕಾಂತ್ ಅವರಜೊತೆ ಇವರ ಸಿನಿಮಾ ಜೀವನದ ಘಟನೆಗಳನ್ನು ಕೇಳ್ತಾ ಇದ್ರೆ ಇಂತಹ ಮಹಾನ್ ವ್ಯಕ್ತಿಯ ಜೊತೆ ಇಷ್ಟೊಂದು ನಿಕಟಸಂಪರ್ಕ ಹೊಂದಿರುವ ನಾನೇ ಭಾಗ್ಯವಂತ ಅನ್ನಿಸೋದು.ನಿಮ್ಮ ನೆನಪು ನನ್ನ ಹೃದಯದಲ್ಲಿ🥰
ಹೋಗಿ ಬನ್ನಿ, ಓಂ ಶಾಂತಿ🙏

account_circle
Kishor Bhat(@IamKishorBhat) 's Twitter Profile Photo

ಕನ್ನಡದಲ್ಲಿ ಅಣ್ಣಾವ್ರು ಬಿಟ್ಟು ನನ್ನ favorite actor ಯಾರು ಎಂದು ಕೇಳಿದರೆ it is this man👇

ಇವರ 'ಭಾರತ್ ಸ್ಟೋರ್ಸ್' , 'ಮೌನಿ', 'ಬೆಟ್ಟದ ಜೀವ', 'ಅತಿಥಿ', ಕಿರುತರೆ ಧಾರಾವಾಹಿ 'ಮಾಯಾಮೃಗ', 'ರಾಮ ಶಾಮ ಭಾಮ' ಇತ್ಯಾದಿ ಎಷ್ಟು ಬಾರಿ ನೋಡಿದರೂ ಬೇಸರವಾಗದಂತಹ ಸಿನಿಮಾಗಳು. One of the truly versatile and talented actors

ಕನ್ನಡದಲ್ಲಿ ಅಣ್ಣಾವ್ರು ಬಿಟ್ಟು ನನ್ನ favorite actor ಯಾರು ಎಂದು ಕೇಳಿದರೆ it is this man👇 
‌
ಇವರ 'ಭಾರತ್ ಸ್ಟೋರ್ಸ್' , 'ಮೌನಿ', 'ಬೆಟ್ಟದ ಜೀವ', 'ಅತಿಥಿ', ಕಿರುತರೆ ಧಾರಾವಾಹಿ 'ಮಾಯಾಮೃಗ', 'ರಾಮ ಶಾಮ ಭಾಮ' ಇತ್ಯಾದಿ ಎಷ್ಟು ಬಾರಿ ನೋಡಿದರೂ ಬೇಸರವಾಗದಂತಹ ಸಿನಿಮಾಗಳು. One of the truly versatile and talented actors
account_circle
ಸುನಿಲ್🌱(@KannadigaSunill) 's Twitter Profile Photo

ನಾನು ನಾಟಕದ ಕಂಪನಿ ಸೇರಿ ಬಣ್ಣ ಹಚ್ಚಲು ಮುಖ್ಯ ಕಾರಣವೇ ಡಾ. ರಾಜಕುಮಾರ್ ಅವ್ರು. ಅವರೇ ನನಗೆ ಸ್ಫೂರ್ತಿ.

ಬಿರಾದಾರ್ ಅವ್ರು 💛♥️

ನಾನು ನಾಟಕದ ಕಂಪನಿ ಸೇರಿ ಬಣ್ಣ ಹಚ್ಚಲು ಮುಖ್ಯ ಕಾರಣವೇ ಡಾ. ರಾಜಕುಮಾರ್ ಅವ್ರು. ಅವರೇ ನನಗೆ ಸ್ಫೂರ್ತಿ.

ಬಿರಾದಾರ್ ಅವ್ರು 💛♥️

#ಅಣ್ಣಾವ್ರು #ಕನ್ನಡಕಂಠೀರವ
account_circle
Naveen ಕನ್ನಡಿಗ(@IamNaveen333) 's Twitter Profile Photo

80 90 ರ ದಶಕದಲ್ಲಿ ಕನ್ನಡ ಹೋರಾಟ ಮಾಡಿದಕ್ಕೆ ಇವತ್ತು ನೀನು ಕನ್ನಡ ಬರೀತಿರೋದು, ಇಲ್ಲ ಅಂದಿದ್ರೆ ನಿಮ್ಮ ಮುಸ್ಲಿಂ ಭಾಷೆ ಹಿಂದಿ ಉರ್ದು ಮಾತಾಡ್ಕೊಂಡು ಜೀವನ ಮಾಡಬೇಕಿತ್ತು.

ನಮ್ಮ ಅಣ್ಣಾವ್ರು ಓದಿದ್ದೆ 4 ಕ್ಲಾಸ್ ಅಷ್ಟೇ ಅವರ ಗೋಕಾಕ್ ಚಳುವಳಿ ಗೊತ್ತಿಲ್ವಾ?

ಕರವೇ ಕನ್ನಡಿಗರ ಹೆಮ್ಮೆ ❤️ ಕರವೇ (KRV) ಅರುಣ್ ಜಾವಗಲ್ | Arun Javgal

account_circle
ಸುನಿಲ್🌱(@KannadigaSunill) 's Twitter Profile Photo

ಡಾ. ರಾಜಕುಮಾ‌ರ್ ಅವರನ್ನು ನೋಡಿದರೆ ಏನೋ ಒಂದು ಎನರ್ಜಿ. ಅವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ತಲೆ ತಗ್ಗಿಸಬೇಕು ಅಂತನ್ನಿಸುತ್ತಿತ್ತು. ಅವರು ವ್ಯಕ್ತಿಯಲ್ಲ ಶಕ್ತಿ.

- ನಾಗೇಂದ್ರ PRO

ಡಾ. ರಾಜಕುಮಾ‌ರ್ ಅವರನ್ನು ನೋಡಿದರೆ ಏನೋ ಒಂದು ಎನರ್ಜಿ. ಅವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ತಲೆ ತಗ್ಗಿಸಬೇಕು ಅಂತನ್ನಿಸುತ್ತಿತ್ತು. ಅವರು ವ್ಯಕ್ತಿಯಲ್ಲ ಶಕ್ತಿ.

- ನಾಗೇಂದ್ರ PRO

#ಅಣ್ಣಾವ್ರು #ಕನ್ನಡಕಂಠೀರವ
account_circle
Naveen Mohan 🇮🇳🇮🇱 Pratap Simha ka Parivar(@naveenmohanrao) 's Twitter Profile Photo

ಇಷ್ಟೇ.... ಅಣ್ಣಾವ್ರು ಇದ್ದಿದ್ದರೆ ಅದೆಷ್ಟು ನೊಂದುಕೊಂಡಿರೋರು.... ಎಂಥಾ ಹಲ್ಕಟ್‌ಗಳು ಇವರು ಅನ್ನೋದು ಇವತ್ತು ಗೊತ್ತಾಯ್ತು... ಧರ್ಮದ್ರೋಹಿ ಶಿವರಟಜ್ ಕುಮಾರ್ ಮತ್ತು ಕುಟುಂಬ...

account_circle
ಸುನಿಲ್🌱(@KannadigaSunill) 's Twitter Profile Photo

ಗೀತಕ್ಕ, ನೀವು ಚುನಾವಣೆಗೆ ನಿಂತಿರೋದು ಎಷ್ಟು ಸತ್ಯವೋ ನೀವು ಸೋಲುವುದು ಕೂಡ ಅಷ್ಟೇ ಸತ್ಯ.

ನಿಮಗೆ ರಾಜಕೀಯ ಬೇಕಿರಲಿಲ್ಲ.

ಅಣ್ಣಾವ್ರು, ಪಾರ್ವತಮ್ಮ & ಮಿತ್ರರು ಶುರು ಮಾಡಿದ ಶಕ್ತಿಧಾಮದ ಮೂಲಕ ಒಳ್ಳೆ ಕೆಲ್ಸಾ ಮಾಡ್ತಾ ಇದ್ದೀರಿ ಅದನ್ನ, ಜೊತೆಗೆ ನಿಮ್ಮ ನಿರ್ಮಾಣ ಸಂಸ್ಥೆಯನ್ನ ಅಚ್ಚುಕಟ್ಟಾಗಿ ಕಾಪಾಡಿಕೊಂಡು ಹೋಗಿ...ಅಷ್ಟು ಸಾಕು.🙏

account_circle
Cinemnamusiru(@cinemanamusiru) 's Twitter Profile Photo

ಅದೆಷ್ಟೋ ವರ್ಷಗಳ ಕಾಲ ಕನ್ನಡ ಸಿನಿಪ್ರೇಮಿಗಳನ್ನ ಮನರಂಜಿಸಿ, ತಮ್ಮ ಕಲೆಯ ಮೂಲಕ ಅಪಾರ ಅಭಿಮಾನಿಗಳನ್ನ ಪಡೆದಂತಹ ಕಲಾವಿದರು ಇವರು. ಇವರೆಲ್ಲರೂ ಜೊತೆಯಾಗಿ ಕಾಣಿಸಿಕೊಂಡ ಈ ಫೋಟೋವನ್ನ ಎಷ್ಟು ಬಾರಿ ನೋಡಿದರೂ ಸಾಲದು! ಅಣ್ಣಾವ್ರು, ವಿಷ್ಣುದಾದಾ, ದ್ವಾರಕೀಶ್ ಹಾಗು ಬಾಲಸುಬ್ರಮಣ್ಯಮ್ ಎಲ್ಲರೂ ಒಂದೇ ಫೋಟೋದಲ್ಲಿ!

#cinemanamusiru
account_circle
Ananmika DK boss(@AnanmikaDKB) 's Twitter Profile Photo

Dr.Raj ಅಣ್ಣಾವ್ರು ಎಂತಹ ಸಂಸ್ಕಾರವಂತರು 🙏ಆದರೆ ಅವರ ಮಗ ಶಿವಣ್ಣ & ಸೊಸೆ ಗೀತಮ್ಮ ಯಾಕೆ ಹೀಗಾದರು ?

account_circle
Meena(@meenabg) 's Twitter Profile Photo

DK Suresh ಎಲ್ಲಿ ಹನುಮನೊ ಅಲ್ಲಿ ರಾಮನು
ಎಲ್ಲಿ ರಾಮನೊ ಅಲ್ಲಿ ಹನುಮನು
ರಾಮನ ಉಸಿರೆ ಹನುಮ
ಹನುಮನ ಪ್ರಾಣವೆ ರಾಮ!
ಎಂದು ಅಣ್ಣಾವ್ರು ಭಕ್ತಿಯಿಂದ ಹಾಡಿರುವುದು ನಿಮಗೆ ಗೊತ್ತಿಲ್ಲ ಅನ್ಸುತ್ತೆ

@DKSureshINC ಎಲ್ಲಿ ಹನುಮನೊ ಅಲ್ಲಿ ರಾಮನು 
ಎಲ್ಲಿ ರಾಮನೊ ಅಲ್ಲಿ ಹನುಮನು
ರಾಮನ ಉಸಿರೆ ಹನುಮ
ಹನುಮನ ಪ್ರಾಣವೆ ರಾಮ!
ಎಂದು ಅಣ್ಣಾವ್ರು ಭಕ್ತಿಯಿಂದ ಹಾಡಿರುವುದು ನಿಮಗೆ ಗೊತ್ತಿಲ್ಲ ಅನ್ಸುತ್ತೆ 
#SriRamaNavami
account_circle
Naveen ಕನ್ನಡಿಗ(@IamNaveen333) 's Twitter Profile Photo

wHatNext 🚩 80 90 ರ ದಶಕದಲ್ಲಿ ಕನ್ನಡ ಹೋರಾಟ ಮಾಡಿದಕ್ಕೆ ಇವತ್ತು ನೀನು ಕನ್ನಡ ಬರೀತಿರೋದು, ಇಲ್ಲ ಅಂದಿದ್ರೆ ನಿಮ್ಮ ಮುಸ್ಲಿಂ ಭಾಷೆ ಹಿಂದಿ ಉರ್ದು ಮಾತಾಡ್ಕೊಂಡು ಜೀವನ ಮಾಡಬೇಕಿತ್ತು.

ನಮ್ಮ ಅಣ್ಣಾವ್ರು ಓದಿದ್ದೆ 4 ಕ್ಲಾಸ್ ಅಷ್ಟೇ ಅವರ ಗೋಕಾಕ್ ಚಳುವಳಿ ಗೊತ್ತಿಲ್ವಾ?

ಕರವೇ ಕನ್ನಡಿಗರ ಹೆಮ್ಮೆ ❤️ ಕರವೇ (KRV) ಅರುಣ್ ಜಾವಗಲ್ | Arun Javgal

account_circle
ಶರಣ(@smjalageri) 's Twitter Profile Photo

frank castle Mahi Mulki ಕೊಲ್ಲಾಪುರದಲ್ಲಿ ಅಮೋಘವರ್ಷ ನೃಪತುಂಗನ ಪ್ರತಿಮೆ

ಪಂಡರಾಪುರದಲ್ಲಿ ಕಾನಡೀ ವಿಠಲನ ಭಕ್ತ ಗೋರಾ ಕುಂಬಾರನ (ಅಣ್ಣಾವ್ರು ಕೈಯೆತ್ತಿ ಕುಣಿಯುತ್ತಾ ಮಣ್ಣು ತುಳೀತಿರೋ) ಪ್ರತಿಮೆ

ಸೊಲ್ಲಾಪುರದಲ್ಲಿ ಸಿದ್ಧರಾಮನ ಪ್ರತಿಮೆ

ಕಟ್ಟಿಸೋ ನನ್ನ ಕನಸು ಯಾವಾಗ ಈಡೇರುತ್ತೋ

account_circle
ಶಿವು ಅಡ್ಡ™ | shivu aDDa™(@shivuaDDa) 's Twitter Profile Photo

ಅಣ್ಣಾವ್ರು brand ambassador ಆಗಿದ್ದ ನಮ್ಮ KMF Nandini ಈಗ ಮುಂದೆ ಬರುತ್ತಿರುವ T20 World Cup ನಲ್ಲಿ Scotland ಹಾಗು Ireland ತಂಡದ sponsors ಆಗಿದ್ದಾರೆ.
ನಮ್ಮ ನಂದಿನಿ
ನಮ್ಮ ಹೆಮ್ಮೆ 💙🤍

ಅಣ್ಣಾವ್ರು brand ambassador ಆಗಿದ್ದ ನಮ್ಮ @kmfnandinimilk ಈಗ ಮುಂದೆ ಬರುತ್ತಿರುವ T20 World Cup ನಲ್ಲಿ Scotland ಹಾಗು Ireland ತಂಡದ sponsors ಆಗಿದ್ದಾರೆ. 
ನಮ್ಮ ನಂದಿನಿ 
ನಮ್ಮ ಹೆಮ್ಮೆ 💙🤍
account_circle
Sunillkummarr(@coolsunny) 's Twitter Profile Photo

DEEPU GOWDRU ಅಣ್ಣಾವ್ರು ಎಂ ಎಸ್ಸಿ ಮಾಡಿ ಹೆಂಡ್ತಿನ್ ಕಂಟ್ರೋಲ್ ಮಾಡಕ್ ಆಗ್ತಿಲ್ಲ ಅಷ್ಟೇ😁

account_circle