STUDENTS ASSOCIATION (@students_caer36) 's Twitter Profile
STUDENTS ASSOCIATION

@students_caer36

college of agricultural engineering, Raichur

ID: 1280013020869955584

calendar_today06-07-2020 05:38:02

59 Tweet

308 Followers

53 Following

STUDENTS ASSOCIATION (@students_caer36) 's Twitter Profile Photo

#30thdayofprotest ಕೃಷಿ ಮಂತ್ರಿಗಳು ನಿರ್ದೇಶನಾಲಯ ಸ್ಥಾಪಿಸಲು ಸಹಕರಿಸುತ್ತಾರೆ ಎಂದು ಆಶ್ವಾಸನೆ✊ನೀಡಿದ್ದಾರೆ ...ಆದರೆ 15 % ಮೀಸಲಾತಿ ಬಗ್ಗೆ ಯಾವುದೇ ಭರವಸೆ ನೀಡಿಲ್ಲ 🙃 B C Patil Basavaraj S Bommai Department of Agriculture - ಕೃಷಿ ಇಲಾಖೆ, ಕರ್ನಾಟಕ Siddaramaiah D K Shivakumar, President, KPCC ಹೆಚ್.ಡಿ.ಕುಮಾರಸ್ವಾಮಿ | HD Kumaraswamy Prajavani Indian Council of Agricultural Research.

#30thdayofprotest
ಕೃಷಿ ಮಂತ್ರಿಗಳು ನಿರ್ದೇಶನಾಲಯ ಸ್ಥಾಪಿಸಲು ಸಹಕರಿಸುತ್ತಾರೆ ಎಂದು ಆಶ್ವಾಸನೆ✊ನೀಡಿದ್ದಾರೆ ...ಆದರೆ 15 % ಮೀಸಲಾತಿ ಬಗ್ಗೆ ಯಾವುದೇ ಭರವಸೆ ನೀಡಿಲ್ಲ 🙃
B C Patil Basavaraj S Bommai Department of Agriculture - ಕೃಷಿ ಇಲಾಖೆ, ಕರ್ನಾಟಕ
Siddaramaiah D K Shivakumar, President, KPCC ಹೆಚ್.ಡಿ.ಕುಮಾರಸ್ವಾಮಿ | HD Kumaraswamy  Prajavani Indian Council of Agricultural Research.
STUDENTS ASSOCIATION (@students_caer36) 's Twitter Profile Photo

ಕೃಷಿ ತಾಂತ್ರಿಕ ವಿದ್ಯಾರ್ಥಿಗಳ ಅಹೋರಾತ್ರಿ ಧರಣಿ 31 ದಿನದಿಂದ ನಡೆಯುತ್ತಿದ್ದು , ಅವರಿಗೆ ಇಲಾಖೆಯಲ್ಲಿ ಯಾವುದೇ ಸೂಕ್ತ ಅವಕಾಶ ಇಲ್ಲ, ಹಾಗಿದ್ದಾಗ ರೈತರಿಗೆ ಯಾವ ರೀತಿ ತಾಂತ್ರಿಕತೆಯಲ್ಲಿ ಅನುಕೂಲವಾಗುತ್ತದೆ. #createdirectorateofagri_engg_inkarnataka B C Patil Basavaraj S Bommai Department of Agriculture - ಕೃಷಿ ಇಲಾಖೆ, ಕರ್ನಾಟಕ Siddaramaiah

STUDENTS ASSOCIATION (@students_caer36) 's Twitter Profile Photo

ನಮ್ಮ ಹೋರಾಟವನ್ನು ಮುಂದುವರೆಸಿದ ಕಾರಣ ದಿನಾಂಕ 17-02-2023 ರಿಂದ ಎಲ್ಲಾ ವಿದ್ಯಾರ್ಥಿನಿಲಯಗಳನ್ನು ಸ್ಥಗಿತಗೊಳಿಸಲು ಕೃವಿವಿ ಆದೇಶ ಹೊರಡಿಸಿದೆ. #we_fight_until_we_get_it #createdirectorateofagri_engg_inkarnataka B C Patil Basavaraj S Bommai Department of Agriculture - ಕೃಷಿ ಇಲಾಖೆ, ಕರ್ನಾಟಕ Siddaramaiah D K Shivakumar, President, KPCC ಹೆಚ್.ಡಿ.ಕುಮಾರಸ್ವಾಮಿ | HD Kumaraswamy

ನಮ್ಮ ಹೋರಾಟವನ್ನು ಮುಂದುವರೆಸಿದ ಕಾರಣ ದಿನಾಂಕ 17-02-2023 ರಿಂದ ಎಲ್ಲಾ ವಿದ್ಯಾರ್ಥಿನಿಲಯಗಳನ್ನು ಸ್ಥಗಿತಗೊಳಿಸಲು ಕೃವಿವಿ ಆದೇಶ ಹೊರಡಿಸಿದೆ.
#we_fight_until_we_get_it
#createdirectorateofagri_engg_inkarnataka
B C Patil Basavaraj S Bommai Department of Agriculture - ಕೃಷಿ ಇಲಾಖೆ, ಕರ್ನಾಟಕ
Siddaramaiah D K Shivakumar, President, KPCC ಹೆಚ್.ಡಿ.ಕುಮಾರಸ್ವಾಮಿ | HD Kumaraswamy
STUDENTS ASSOCIATION (@students_caer36) 's Twitter Profile Photo

33ನೆ ದಿನ ಕಾಂಗ್ರೆಸ್ ಯುವ ಮುಖಂಡರು, ರಾಯಚೂರು ಅವರು ನಮ್ಮ ಹೋರಟ ಉದ್ದೇಶಿಸಿ ರವಿ ಬೋಸರಾಜು ಅವರ ಕರೆ ಮುಖಾಂತರ ವಿಸಿ, ಡೀನ್ ಅವರಿಗೆ ವಿದ್ಯಾರ್ಥಿ ನಿಲಯದಿಂದ ಸ್ಥಗಿತಗೊಳಿಸುವ ಆದೇಶ ಹಿಂಪಡೆಯುವಂತೆ ಒತ್ತಾಯಿಸಿದರು. B C Patil Department of Agriculture - ಕೃಷಿ ಇಲಾಖೆ, ಕರ್ನಾಟಕ Basavaraj S Bommai Deputy Commissioner Raichur @raviboseraj Siddaramaiah Raichur Congress supporter

33ನೆ ದಿನ
ಕಾಂಗ್ರೆಸ್ ಯುವ ಮುಖಂಡರು, ರಾಯಚೂರು ಅವರು ನಮ್ಮ ಹೋರಟ ಉದ್ದೇಶಿಸಿ ರವಿ ಬೋಸರಾಜು ಅವರ ಕರೆ ಮುಖಾಂತರ ವಿಸಿ, ಡೀನ್ ಅವರಿಗೆ ವಿದ್ಯಾರ್ಥಿ ನಿಲಯದಿಂದ ಸ್ಥಗಿತಗೊಳಿಸುವ ಆದೇಶ ಹಿಂಪಡೆಯುವಂತೆ ಒತ್ತಾಯಿಸಿದರು.
B C Patil Department of Agriculture - ಕೃಷಿ ಇಲಾಖೆ, ಕರ್ನಾಟಕ Basavaraj S Bommai Deputy Commissioner Raichur @raviboseraj Siddaramaiah Raichur Congress supporter
STUDENTS ASSOCIATION (@students_caer36) 's Twitter Profile Photo

ಸತತ 37ನೆ ದಿನದಿಂದ ತರಗತಿಗೆ ಹೋಗದೆ ಹೋರಾಟ ಮಾಡುತ್ತಿರುವ ಕಾರಣ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸೀನಿಯರ್ಸ ಗುರುಕುಲ ಪದ್ಧತಿಯಲ್ಲಿ ಮರದ ಕೆಳಗೆ ಕುಳಿತು ಅವರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಭೋದಿಸುತ್ತಿರುವುದು. #createdirectorateofagri_engg_inkarnataka @cae_raichur B C Patil Deputy Commissioner Raichur

ಸತತ 37ನೆ ದಿನದಿಂದ ತರಗತಿಗೆ ಹೋಗದೆ ಹೋರಾಟ ಮಾಡುತ್ತಿರುವ ಕಾರಣ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸೀನಿಯರ್ಸ ಗುರುಕುಲ ಪದ್ಧತಿಯಲ್ಲಿ ಮರದ ಕೆಳಗೆ ಕುಳಿತು ಅವರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಭೋದಿಸುತ್ತಿರುವುದು.
#createdirectorateofagri_engg_inkarnataka
@cae_raichur B C Patil Deputy Commissioner Raichur
STUDENTS ASSOCIATION (@students_caer36) 's Twitter Profile Photo

#40thdayofprotest ನಮ್ಮ ಹೋರಾಟವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದು, ಸರ್ಕಾರ ಮಟ್ಟದಲ್ಲಿ ಆದಷ್ಟು ಬೇಗ ಸಮಿತಿ ರಚನೆ ಮಾಡಿ ನಮ್ಮ ಬೇಡಿಕೆಗಳು ಈಡೆರಬೇಕು ಇಲ್ಲವಾದಲ್ಲಿ,ನಾವು ಮತ್ತೆ ಹೋರಟಕ್ಕೆ ಇಳಿತ್ತೇವೆ .

#40thdayofprotest
ನಮ್ಮ ಹೋರಾಟವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದು, ಸರ್ಕಾರ ಮಟ್ಟದಲ್ಲಿ ಆದಷ್ಟು ಬೇಗ ಸಮಿತಿ ರಚನೆ ಮಾಡಿ ನಮ್ಮ ಬೇಡಿಕೆಗಳು ಈಡೆರಬೇಕು ಇಲ್ಲವಾದಲ್ಲಿ,ನಾವು ಮತ್ತೆ ಹೋರಟಕ್ಕೆ ಇಳಿತ್ತೇವೆ .