Shammi Chendanda (@shammitheb) 's Twitter Profile
Shammi Chendanda

@shammitheb

Nationalist

ID: 1374789038436089859

calendar_today24-03-2021 18:24:04

147 Tweet

136 Followers

417 Following

Shammi Chendanda (@shammitheb) 's Twitter Profile Photo

ಮಾಜೀ ಅಡ್ವೊಕೇಟ್ ಜನರಲ್, ಕಾನೂನು ಪಂಡಿತ, ವಿರಾಜಪೇಟೆ ಶಾಸಕ, ಎ.ಎಸ್ ಪೊನ್ನಣ್ಣರಿಗೆ ಮಂತ್ರಿಗಿರಿ, ಕರ್ನಾಟಕಕ್ಕೇ ಹೆಮ್ಮೆಯ ಗರಿ... #ಸಚಿವಸ್ಥಾನಕ್ಕೆಪೊನ್ನಣ್ಣ #CabinetMinistryForKodagu #CabinetMinistryForPonnanna DK Shivakumar Karnataka Congress Congress Indian Youth Congress Randeep Singh Surjewala Rahul Gandhi Mallikarjun Kharge Siddaramaiah

ಮಾಜೀ ಅಡ್ವೊಕೇಟ್ ಜನರಲ್, ಕಾನೂನು ಪಂಡಿತ, ವಿರಾಜಪೇಟೆ ಶಾಸಕ, ಎ.ಎಸ್ ಪೊನ್ನಣ್ಣರಿಗೆ ಮಂತ್ರಿಗಿರಿ, ಕರ್ನಾಟಕಕ್ಕೇ ಹೆಮ್ಮೆಯ ಗರಿ...

#ಸಚಿವಸ್ಥಾನಕ್ಕೆಪೊನ್ನಣ್ಣ
#CabinetMinistryForKodagu
#CabinetMinistryForPonnanna

DK Shivakumar
Karnataka Congress
Congress
Indian Youth Congress
Randeep Singh Surjewala
Rahul Gandhi
Mallikarjun Kharge
Siddaramaiah
A. S. Ponnanna (@as_ponnanna) 's Twitter Profile Photo

ಚುನಾವಣೆ ಫಲಿತಾಂಶ ಬಂದ ಸಂಧರ್ಭದಲ್ಲಿನ ಸಡಗರ. ನನ್ನ ಮೇಲೆ ವಿಶ್ವಾಸ ಇಟ್ಟು ಮತ ನೀಡಿ ಗೆಲ್ಲಿಸಿದ್ದಕ್ಕೆ ಹೃದಯಪೂರ್ವಕ ಕೃತಜ್ಞತೆಗಳು! #aspforvirajpet #asponnanna #karnatakaelections2023 #Congress2023 #ElectionVictory #gratitude #celebration #kodagu #virajpet #gonikoppa

Uthappa U K (@ukuthappa) 's Twitter Profile Photo

ಬಿಜೆಪಿಯ ಭದ್ರಕೋಟೆಯೆಂದೇ ಬಿಂಬಿತವಾಗಿದ್ದ ವಿರಾಜಪೇಟೆ ಕ್ಷೇತ್ರ ಗೆದ್ದ ಎ ಸ್ ಪೊನ್ನಣ್ಣರವರಿಗೆ ಬೇಕು ಮಂತ್ರಿ ಪದವಿ #ಸಚಿವಸ್ಥಾನಕ್ಕೆಪೊನ್ನಣ್ಣ #CabinetMinistryForKodagu #CabinetMinistryForPonnanna DK Shivakumar Karnataka Congress Congress Indian Youth Congress Randeep Singh Surjewala Rahul Gandhi Mallikarjun Kharge Siddaramaiah IYC Karnataka

Shammi Chendanda (@shammitheb) 's Twitter Profile Photo

After 72 years a Kodava is elected in Virajpet, since Late KP Karumnayya the last MLA from PSP Party. Now A. S. Ponnanna has emerged as the Mass Leader in Virajpet Constituency. #ಸಚಿವಸ್ಥಾನಕ್ಕೆಪೊನ್ನಣ್ಣ #CabinetMinistryForKodagu #CabinetMinistryForPonnanna

After 72 years a Kodava is elected in Virajpet, since Late KP Karumnayya the last MLA from PSP Party.
Now A. S. Ponnanna has emerged as the Mass Leader in Virajpet Constituency.

#ಸಚಿವಸ್ಥಾನಕ್ಕೆಪೊನ್ನಣ್ಣ
#CabinetMinistryForKodagu
#CabinetMinistryForPonnanna
Shammi Chendanda (@shammitheb) 's Twitter Profile Photo

ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದ ವಿರಾಜಪೇಟೆ BJPಯ ಶಾಸಕರನ್ನು ಮಣಿಸಿದ A. S. Ponnanna ರವರು ಕೊಡಗಿನಲ್ಲಿ ಕಾಂಗ್ರೆಸ್ ಮತ್ತೆ ಗೆದ್ದು ಬರಲು ಕಾರಣರಾದರು. #ಸಚಿವಸ್ಥಾನಕ್ಕೆಪೊನ್ನಣ್ಣ #CabinetMinistryForKodagu #CabinetMinistryForPonnanna DK Shivakumar Karnataka Congress Randeep Singh Surjewala Mallikarjun Kharge Siddaramaiah Indian Youth Congress

Shammi Chendanda (@shammitheb) 's Twitter Profile Photo

25 ವರ್ಷಗಳ ನಂತರ ಬದಲಾವಣೆಯನ್ನು ಬಯಸಿ ಕಾಂಗ್ರೆಸ್ ಕೈ ಹಿಡಿದ ಕೊಡಗಿನ ಜನತೆಗೆ ಕೃತಜ್ಞತೆಯ ರೂಪವಾಗಿ A. S. Ponnanna ರವರಿಗೆ ಮಂತ್ರಿಗಿರಿ ಕೊಡಿ. DK Shivakumar Karnataka Congress Siddaramaiah Randeep Singh Surjewala Congress Indian Youth Congress Mallikarjun Kharge #ಸಚಿವಸ್ಥಾನಕ್ಕೆಪೊನ್ನಣ್ಣ #CabinetMinistryForPonnanna #CabinetMinistryForKodagu

25 ವರ್ಷಗಳ ನಂತರ ಬದಲಾವಣೆಯನ್ನು ಬಯಸಿ ಕಾಂಗ್ರೆಸ್ ಕೈ ಹಿಡಿದ ಕೊಡಗಿನ ಜನತೆಗೆ ಕೃತಜ್ಞತೆಯ ರೂಪವಾಗಿ  A. S. Ponnanna ರವರಿಗೆ ಮಂತ್ರಿಗಿರಿ ಕೊಡಿ.
DK Shivakumar Karnataka Congress Siddaramaiah Randeep Singh Surjewala Congress Indian Youth Congress Mallikarjun Kharge

#ಸಚಿವಸ್ಥಾನಕ್ಕೆಪೊನ್ನಣ್ಣ
#CabinetMinistryForPonnanna
#CabinetMinistryForKodagu
Shammi Chendanda (@shammitheb) 's Twitter Profile Photo

ಕೊಡಗಿನ ಸಮಸ್ತ ಜನತೆಯ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಿ, ಈ ಪುಟ್ಟ ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುವ ಕ್ಷಮತೆ ಇರುವ ನಮ್ಮ ನೆಚ್ಚಿನ ನಾಯಕರಾದ as_ponnanna ರವರನ್ನು ಸಚಿವ ಸಂಪುಟಕ್ಕೆ ಸೇರಿಸಿ. #ಸಚಿವಸ್ಥಾನಕ್ಕೆಪೊನ್ನಣ್ಣ K C Venugopal Randeep Singh Surjewala Karnataka Congress Indian Youth Congress Congress DK Shivakumar Siddaramaiah

ಕೊಡಗಿನ ಸಮಸ್ತ ಜನತೆಯ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಿ, ಈ ಪುಟ್ಟ ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುವ ಕ್ಷಮತೆ ಇರುವ ನಮ್ಮ ನೆಚ್ಚಿನ ನಾಯಕರಾದ as_ponnanna ರವರನ್ನು ಸಚಿವ ಸಂಪುಟಕ್ಕೆ ಸೇರಿಸಿ.

#ಸಚಿವಸ್ಥಾನಕ್ಕೆಪೊನ್ನಣ್ಣ

K C Venugopal Randeep Singh Surjewala Karnataka Congress Indian Youth Congress Congress DK Shivakumar Siddaramaiah
Shammi Chendanda (@shammitheb) 's Twitter Profile Photo

ಇಷ್ಟು ವರ್ಷ ಕೊಡಗಿನ ಜನತೆಯನ್ನು ಕಡೆಗಣಿಸಿದ್ದು ಸಾಕು. ಈಗಲಾದರೂ ನಮ್ಮ ಬೇಡಿಕೆಯನ್ನು ಈಡೇರಿಸಿ. ಕೊಡಗಿನ ಶಾಸಕರನ್ನು ಸಂಪುಟಕ್ಕೆ ಸೇರಿಸಿ. #ಸಚಿವಸ್ಥಾನಕ್ಕೆಪೊನ್ನಣ್ಣ #CabinetMinistryForKodagu #CabinetMinistryForPonnanna Mallikarjun Kharge DK Shivakumar Siddaramaiah Karnataka Congress K C Venugopal Congress Indian Youth Congress

ಇಷ್ಟು ವರ್ಷ ಕೊಡಗಿನ ಜನತೆಯನ್ನು ಕಡೆಗಣಿಸಿದ್ದು ಸಾಕು. ಈಗಲಾದರೂ ನಮ್ಮ ಬೇಡಿಕೆಯನ್ನು ಈಡೇರಿಸಿ. ಕೊಡಗಿನ ಶಾಸಕರನ್ನು ಸಂಪುಟಕ್ಕೆ ಸೇರಿಸಿ.
#ಸಚಿವಸ್ಥಾನಕ್ಕೆಪೊನ್ನಣ್ಣ
#CabinetMinistryForKodagu
#CabinetMinistryForPonnanna

Mallikarjun Kharge DK Shivakumar Siddaramaiah Karnataka Congress K C Venugopal Congress Indian Youth Congress
Shammi Chendanda (@shammitheb) 's Twitter Profile Photo

KPCCಯ ಅಧ್ಯಕ್ಷರು ಹಾಗೂ ಸದಸ್ಯರುಗಳಲ್ಲಿ ಕೊಡಗಿನ ಜನರ ಮನವಿ. ವಿರಾಜಪೇಟೆಯ ನೂತನ ಶಾಸಕರಾಗಿ ಆಯ್ಕೆ ಆಗಿರುವ KPCCಯ ಕಾನೂನು ಘಟಕದ ಅಧ್ಯಕ್ಷರು, ರಾಜ್ಯ್ ಉಚ್ಚನ್ಯಾಯಲಯದ ಹಿರಿಯ ವಕೀಲರಾದ ಶ್ರೀ ಎ. ಎಸ್. ಪೊನ್ನಣ್ಣ ಇವರಿಗೆ ಸಚಿವಸಂಪುಟದಲ್ಲಿ ಸ್ಥಾನಕಲ್ಪಿಸಿ ಕೊಡಗಿನ ಜನರ ಬಾವನೆಗಳಿಗೆ ಸ್ಪಂದಿಸುವತೆ ನಿಮ್ಮಲ್ಲಿ ಕಳಕಳಿಯ ಮನವಿ Randeep Singh Surjewala

KPCCಯ ಅಧ್ಯಕ್ಷರು ಹಾಗೂ ಸದಸ್ಯರುಗಳಲ್ಲಿ ಕೊಡಗಿನ ಜನರ ಮನವಿ.
ವಿರಾಜಪೇಟೆಯ ನೂತನ ಶಾಸಕರಾಗಿ ಆಯ್ಕೆ ಆಗಿರುವ KPCCಯ ಕಾನೂನು ಘಟಕದ ಅಧ್ಯಕ್ಷರು, ರಾಜ್ಯ್ ಉಚ್ಚನ್ಯಾಯಲಯದ ಹಿರಿಯ ವಕೀಲರಾದ ಶ್ರೀ ಎ. ಎಸ್. ಪೊನ್ನಣ್ಣ ಇವರಿಗೆ ಸಚಿವಸಂಪುಟದಲ್ಲಿ ಸ್ಥಾನಕಲ್ಪಿಸಿ ಕೊಡಗಿನ ಜನರ ಬಾವನೆಗಳಿಗೆ ಸ್ಪಂದಿಸುವತೆ ನಿಮ್ಮಲ್ಲಿ ಕಳಕಳಿಯ ಮನವಿ
Randeep Singh Surjewala
kodava tribe (@kodavat) 's Twitter Profile Photo

Kodavas are minority community in the world on the verge of extinct with no political backing. That doesn’t stop this amazing community from being achievers. New cricket sensation Machimada Vidwath Kaverappa! #cricket #india #duleeptrophy #Ashes2023

Kodavas are minority community in the world on the verge of extinct with no political backing. That doesn’t stop this amazing community from being achievers.

New cricket sensation Machimada Vidwath Kaverappa!

#cricket #india #duleeptrophy #Ashes2023
Shammi Chendanda (@shammitheb) 's Twitter Profile Photo

ಮಾನ್ಯ ಪ್ರತಾಪ್ ಸಿಂಹ ರವರೇ ನಿಮ್ಮ ಕೊಡುಗೆಯಾದ ಮೈಸೂರು - ಬೆಂಗಳೂರು Express Way ನಲ್ಲಿ ಸದ್ದಿಲ್ಲದೆ Toll ದರವನ್ನು ದುಪ್ಪಟ್ಟು ಮಾಡಿದ್ದೀರ. ಆದರೆ ಎಲ್ಲೂ ಅದರ ಬಗ್ಗೆ ಪ್ರಸ್ತಾಪವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ನವರು ಲೂಟಿ ಮಾಡುತ್ತಿದ್ದಾರೆ ಎನ್ನುವ ನೀವು ಮಾಡುತ್ತಿರುವುದು ಅದನ್ನೇ. One-way Toll charges - Rs. 320 Prathap Simha

ಮಾನ್ಯ ಪ್ರತಾಪ್ ಸಿಂಹ ರವರೇ ನಿಮ್ಮ ಕೊಡುಗೆಯಾದ ಮೈಸೂರು - ಬೆಂಗಳೂರು Express Way ನಲ್ಲಿ ಸದ್ದಿಲ್ಲದೆ Toll ದರವನ್ನು ದುಪ್ಪಟ್ಟು ಮಾಡಿದ್ದೀರ. ಆದರೆ ಎಲ್ಲೂ ಅದರ ಬಗ್ಗೆ ಪ್ರಸ್ತಾಪವಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ನವರು ಲೂಟಿ ಮಾಡುತ್ತಿದ್ದಾರೆ ಎನ್ನುವ ನೀವು ಮಾಡುತ್ತಿರುವುದು ಅದನ್ನೇ.

One-way Toll charges - Rs. 320

Prathap Simha
Narendra Modi (@narendramodi) 's Twitter Profile Photo

Time and again, the phenomenally talented Rohan Bopanna shows age is no bar! Congratulations to him on his historic Australian Open win. His remarkable journey is a beautiful reminder that it is always our spirit, hard work and perseverance that define our capabilities. Best

Time and again, the phenomenally talented Rohan Bopanna shows age is no bar!

Congratulations to him on his historic Australian Open win.

His remarkable journey is a beautiful reminder that it is always our spirit, hard work and perseverance that define our capabilities.

Best
Republic Kannada (@kannadarepublic) 's Twitter Profile Photo

Kodavas Protest In Kodagu: ತಮ್ಮ ಅಸ್ತಿತ್ವ ಉಳಿವಿಗಾಗಿ ಕೊಡವರ ಹೆಜ್ಜೆ | Madikeri WATCH #RepublicKannada LIVE: youtube.com/watch?v=Ciehbj… #kodavarally #madikeri #kodagu #republickannada #kannadanews #kannadalatestnews #karnatakanews #karnatakalatestnews #karnatakatodaynews