Ravi Krishna Reddy (@ravikrishna_r) 's Twitter Profile
Ravi Krishna Reddy

@ravikrishna_r

President - Karnataka Rashtra Samithi Party
krsparty.org

ID: 73741966

linkhttp://www.ravikrishnareddy.com calendar_today12-09-2009 21:46:21

5,5K Tweet

6,6K Followers

165 Following

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಈ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ KRS ಪಕ್ಷದಿಂದ ಸ್ಪರ್ಧಿಸಲು ಆಸಕ್ತಿಯುಳ್ಳವರು ಜ. 6, ಶನಿವಾರ ಮತ್ತು ಜ. 7, ಭಾನುವಾರ KRS ಪಕ್ಷದ ಬೆಂಗಳೂರಿನ ರಾಜಾಜಿನಗರ ಕಛೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ತಪ್ಪದೇ ಭಾಗವಹಿಸಬೇಕೆಂದು ವಿನಂತಿಸುತ್ತೇವೆ. ಸಮಯ ಬೆಳಿಗ್ಗೆ 11ರಿಂದ ಸಂಜೆ 6 ರವರೆಗೆ Google Location: maps.app.goo.gl/LNNpbSQBndGNXU…

ಈ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ KRS ಪಕ್ಷದಿಂದ ಸ್ಪರ್ಧಿಸಲು ಆಸಕ್ತಿಯುಳ್ಳವರು ಜ. 6, ಶನಿವಾರ ಮತ್ತು ಜ. 7, ಭಾನುವಾರ KRS ಪಕ್ಷದ ಬೆಂಗಳೂರಿನ ರಾಜಾಜಿನಗರ ಕಛೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ತಪ್ಪದೇ ಭಾಗವಹಿಸಬೇಕೆಂದು ವಿನಂತಿಸುತ್ತೇವೆ. ಸಮಯ ಬೆಳಿಗ್ಗೆ 11ರಿಂದ ಸಂಜೆ 6 ರವರೆಗೆ
Google Location: maps.app.goo.gl/LNNpbSQBndGNXU…
Ravi Krishna Reddy (@ravikrishna_r) 's Twitter Profile Photo

ಸರ್ಕಾರದ ಯಾವ ಮೂರ್ಖ KSRTCಯ ನೂತನ ಸೇವೆಗೆ #ಅಶ್ವಮೇಧ ಎಂದು ಹೆಸರಿಟ್ಟದ್ದು? Idiots. Idiotic. Insensitive. ಅಶ್ವಮೇಧ ಎಂದರೆ ಸರಳ ಕನ್ನಡದಲ್ಲಿ #ಕುದುರೆಬಲಿ ಎಂದು ಅರ್ಥ. ಹಾಗಾದರೆ, ಪ್ರಯಾಣದ ಕೊನೆಯಲ್ಲಿ ಬಲಿಯಾಗುವುದು ಬಸ್ಸೋ, ಪ್ರಯಾಣಿಕರೋ? ಎಂತಹ ಅಸೂಕ್ಷ್ಮ ಹೆಸರು! facebook.com/share/p/j4sd41… KSRTC CM of Karnataka

ಸರ್ಕಾರದ ಯಾವ ಮೂರ್ಖ KSRTCಯ ನೂತನ ಸೇವೆಗೆ #ಅಶ್ವಮೇಧ ಎಂದು ಹೆಸರಿಟ್ಟದ್ದು?

Idiots. Idiotic. Insensitive.

ಅಶ್ವಮೇಧ ಎಂದರೆ ಸರಳ ಕನ್ನಡದಲ್ಲಿ #ಕುದುರೆಬಲಿ ಎಂದು ಅರ್ಥ.

ಹಾಗಾದರೆ, ಪ್ರಯಾಣದ ಕೊನೆಯಲ್ಲಿ ಬಲಿಯಾಗುವುದು ಬಸ್ಸೋ, ಪ್ರಯಾಣಿಕರೋ? ಎಂತಹ ಅಸೂಕ್ಷ್ಮ ಹೆಸರು!

facebook.com/share/p/j4sd41…

KSRTC CM of Karnataka
Ravi Krishna Reddy (@ravikrishna_r) 's Twitter Profile Photo

ಅದಕ್ಷತೆಯಿಂದ ಕೆಲಸ ಮಾಡುವ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ಸರಿಮಾಡದೆ ಅಥವ ಶಿಕ್ಷೆಗೆ ಒಳಪಡಿಸದೆ, ಆಡಳಿತದಲ್ಲಿ ಪಾರದರ್ಶಕತೆ ತರಲು ಪ್ರಯತ್ನಿಸದೆ, ಜನರ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ಖರ್ಚು ಮಾಡಿ #ಜನಸ್ಪಂದನ ಮಾಡುವುದು ಕೇವಲ ಚುನಾವಣಾ ಸಮಯದ ನಗೆನಾಟಕ. ಇದೊಂದು PR Stunt ಅಲ್ಲದೆ ಬೇರೇನೂ ಅಲ್ಲ.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

#ಕರ್ನಾಟಕಕ್ಕಾಗಿನಾವು - KRS ಪಕ್ಷ. 3000 ಕಿ. ಮೀಗಳ ರಾಜ್ಯದಾದ್ಯಂತ ಬೈಕ್ ಜಾಥಾ ಪೆ. 19 ರಿಂದ ಮಾ. 2 ರವರೆಗೆ ಕರ್ನಾಟಕದ ರೈತರ, ಜನರ ನೋವನ್ನು ಅರಿಯಲು ಮತ್ತು ಅದನ್ನು ಪರಿಹರಿಸಲು ಒಂದು ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ. KRS ಪಕ್ಷವನ್ನು ಬೆಂಬಲಿಸಿ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಖ್ಯಾತ ವೈದ್ಯರು, ಶಸ್ತ್ರಚಿಕಿತ್ಸಕರು ಹಾಗು ಜನಸಾಮಾನ್ಯರಿಗೆ ಆಡುಭಾಷೆಯಲ್ಲಿ ವೈದ್ಯಕೀಯ ಮಾಹಿತಿಗಳನ್ನು ತಿಳಿಸುವ ಮೂಲಕ ರಾಜ್ಯಾದ್ಯಂತ ಮನೆಮಾತಾಗಿರುವ ಡಾ. ಆಂಜನಪ್ಪ ಟಿ. ಎಚ್ ರವರು KRS ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿಯವರ ಸಮ್ಮುಖದಲ್ಲಿ ಇಂದು ಪಕ್ಷ ಸೇರ್ಪಡೆಗೊಂಡರು.

ಖ್ಯಾತ ವೈದ್ಯರು, ಶಸ್ತ್ರಚಿಕಿತ್ಸಕರು ಹಾಗು ಜನಸಾಮಾನ್ಯರಿಗೆ ಆಡುಭಾಷೆಯಲ್ಲಿ ವೈದ್ಯಕೀಯ ಮಾಹಿತಿಗಳನ್ನು ತಿಳಿಸುವ ಮೂಲಕ ರಾಜ್ಯಾದ್ಯಂತ ಮನೆಮಾತಾಗಿರುವ ಡಾ. ಆಂಜನಪ್ಪ ಟಿ. ಎಚ್ ರವರು KRS ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿಯವರ ಸಮ್ಮುಖದಲ್ಲಿ ಇಂದು ಪಕ್ಷ ಸೇರ್ಪಡೆಗೊಂಡರು.
Ravi Krishna Reddy (@ravikrishna_r) 's Twitter Profile Photo

ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣದ ಪ್ರಾದೇಶಿಕ ಪಕ್ಷ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party ಅಭ್ಯರ್ಥಿಗೆ 🔦 ಮತ ಚಲಾಯಿಸಿದೆವು. ನೀವು? ರಾಜಕಾರಣ ಪರಮ ಪವಿತ್ರವಾದದ್ದು. ಪ್ರಜಾಪ್ರಭುತ್ವದಲ್ಲಿ ನಮ್ಮ ಮತವೂ ಅಷ್ಟೇ ಪವಿತ್ರವಾದದ್ದು. ನಮ್ಮಿಂದ ಆಯ್ಕೆಯಾದ ವ್ಯಕ್ತಿ ಮಾಡುವ ಪಾಪ ಅಥವ ಪುಣ್ಯದಲ್ಲಿ ನಮಗೂ ಪಾಲು ಇರುತ್ತದೆ. ಎಚ್ಚರ. ಬೆಂಗಳೂರು 26-04-2024.

ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣದ ಪ್ರಾದೇಶಿಕ ಪಕ್ಷ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party ಅಭ್ಯರ್ಥಿಗೆ 🔦 ಮತ ಚಲಾಯಿಸಿದೆವು.

ನೀವು?

ರಾಜಕಾರಣ ಪರಮ ಪವಿತ್ರವಾದದ್ದು. ಪ್ರಜಾಪ್ರಭುತ್ವದಲ್ಲಿ ನಮ್ಮ ಮತವೂ ಅಷ್ಟೇ ಪವಿತ್ರವಾದದ್ದು. ನಮ್ಮಿಂದ ಆಯ್ಕೆಯಾದ ವ್ಯಕ್ತಿ ಮಾಡುವ ಪಾಪ ಅಥವ ಪುಣ್ಯದಲ್ಲಿ ನಮಗೂ ಪಾಲು ಇರುತ್ತದೆ. ಎಚ್ಚರ.

ಬೆಂಗಳೂರು
26-04-2024.
Ravi Krishna Reddy (@ravikrishna_r) 's Twitter Profile Photo

ಫ್ರಾನ್ಸ್ ದೇಶವು ಸರಿಸುಮಾರು ಕರ್ನಾಟಕದ ಮೂರರಷ್ಟು ವಿಸ್ತೀರ್ಣ ಹೊಂದಿದೆ. ಆದರೆ ಜನಸಂಖ್ಯೆಯಲ್ಲಿ ಹೆಚ್ಚುಕಡಿಮೆ ನಮ್ಮಷ್ಟೆ. ಒಲಿಂಪಿಕ್ಸ್'ನಲ್ಲಿ ಭಾರತದ ಸಾಧನೆಗೂ ಫ್ರಾನ್ಸ್ ದೇಶಕ್ಕೂ ನಾನು ಹೋಲಿಸುವುದಿಲ್ಲ. ಅಂತಹ ಅಲ್ಪತೃಪ್ತನಲ್ಲ ನಾನು. ಫ್ರೆಂಚರಷ್ಟೇ ಜನಸಂಖ್ಯೆ ಇರುವ ಕರ್ನಾಟಕ ಯಾಕೆ ಫ್ರಾನ್ಸ್ ದೇಶದಷ್ಟು ಸಾಧನೆ ಮಾಡಲು ಆಗುತ್ತಿಲ್ಲ?

SWAMY K.B.K ಸ್ವಾಮಿ (@kbkindia) 's Twitter Profile Photo

Unthinkable! A Former CM’s son campaigning for a regional & activist Party,in a constituency vacated by Former CM. Whose son is the most likely candidate from the World’s Largest resourceful Political Party.Regardless of the electoral results Ravi Krishna Reddy & Mahima r unstoppable

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಶಿಗ್ಗಾವಿಯಲ್ಲಿ KRS ಪಕ್ಷದ ಜನಸಮಾವೇಶದಲ್ಲಿ ಶ್ರೀ ರವಿ ಕೃಷ್ಣಾರೆಡ್ಡಿ. ಕರ್ನಾಟಕಕ್ಕೆ ಬೇಕು ಇಂತಹ ಒಬ್ಬ ಕನಸುಗಾರ. ನಮ್ಮ ಕನಸನ್ನು ನನಸು ಮಾಡುವ ನಾಯಕ ವೀರ. ಕನಸು ಭಾಗ - 1 #ಶಿಗ್ಗಾವಿಗಾಗಿರವಿಕೃಷ್ಣಾರೆಡ್ಡಿ #ಶಿಗ್ಗಾವಿಉಪಚುನಾವಣೆ2024 ಶಿಗ್ಗಾವಿ-ಸವಣೂರು ಮತಕ್ಷೇತ್ರ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಶಿಗ್ಗಾವಿಯಲ್ಲಿ KRS ಪಕ್ಷದ ಜನಸಮಾವೇಶದಲ್ಲಿ ಶ್ರೀ ರವಿ ಕೃಷ್ಣಾರೆಡ್ಡಿ. ಕರ್ನಾಟಕಕ್ಕೆ ಬೇಕು ಇಂತಹ ಒಬ್ಬ ಕನಸುಗಾರ. ನಮ್ಮ ಕನಸನ್ನು ನನಸು ಮಾಡುವ ನಾಯಕ ವೀರ. ಕನಸು ಭಾಗ - 2 #ಶಿಗ್ಗಾವಿಗಾಗಿರವಿಕೃಷ್ಣಾರೆಡ್ಡಿ #ಶಿಗ್ಗಾವಿಉಪಚುನಾವಣೆ2024 ಶಿಗ್ಗಾವಿ-ಸವಣೂರು ಮತಕ್ಷೇತ್ರ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಶಿಗ್ಗಾವಿಯಲ್ಲಿ KRS ಪಕ್ಷದ ಜನಸಮಾವೇಶದಲ್ಲಿ ಶ್ರೀ ರವಿ ಕೃಷ್ಣಾರೆಡ್ಡಿ. ಕರ್ನಾಟಕಕ್ಕೆ ಬೇಕು ಇಂತಹ ಒಬ್ಬ ಕನಸುಗಾರ. ನಮ್ಮ ಕನಸನ್ನು ನನಸು ಮಾಡುವ ನಾಯಕ ವೀರ. ಕನಸು ಭಾಗ - 3 #ಶಿಗ್ಗಾವಿಗಾಗಿರವಿಕೃಷ್ಣಾರೆಡ್ಡಿ #ಶಿಗ್ಗಾವಿಉಪಚುನಾವಣೆ2024 ಶಿಗ್ಗಾವಿ-ಸವಣೂರು ಮತಕ್ಷೇತ್ರ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಶಿಗ್ಗಾವಿಯಲ್ಲಿ KRS ಪಕ್ಷದ ಜನಸಮಾವೇಶದಲ್ಲಿ ಶ್ರೀ ರವಿ ಕೃಷ್ಣಾರೆಡ್ಡಿ. ಕರ್ನಾಟಕಕ್ಕೆ ಬೇಕು ಇಂತಹ ಒಬ್ಬ ಕನಸುಗಾರ. ನಮ್ಮ ಕನಸನ್ನು ನನಸು ಮಾಡುವ ನಾಯಕ ವೀರ. ಕನಸು ಭಾಗ - 4 #ಶಿಗ್ಗಾವಿಗಾಗಿರವಿಕೃಷ್ಣಾರೆಡ್ಡಿ #ಶಿಗ್ಗಾವಿಉಪಚುನಾವಣೆ2024 ಶಿಗ್ಗಾವಿ-ಸವಣೂರು ಮತಕ್ಷೇತ್ರ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಶಿಗ್ಗಾವಿಯಲ್ಲಿ KRS ಪಕ್ಷದ ಜನಸಮಾವೇಶದಲ್ಲಿ ಶ್ರೀ ರವಿ ಕೃಷ್ಣಾರೆಡ್ಡಿ. ಕರ್ನಾಟಕಕ್ಕೆ ಬೇಕು ಇಂತಹ ಒಬ್ಬ ಕನಸುಗಾರ. ನಮ್ಮ ಕನಸನ್ನು ನನಸು ಮಾಡುವ ನಾಯಕ ವೀರ. ಕನಸು ಭಾಗ - 5 #ಶಿಗ್ಗಾವಿಗಾಗಿರವಿಕೃಷ್ಣಾರೆಡ್ಡಿ #ಶಿಗ್ಗಾವಿಉಪಚುನಾವಣೆ2024 ಶಿಗ್ಗಾವಿ-ಸವಣೂರು ಮತಕ್ಷೇತ್ರ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಶಿಗ್ಗಾವಿಯಲ್ಲಿ KRS ಪಕ್ಷದ ಜನಸಮಾವೇಶದಲ್ಲಿ ಶ್ರೀ ರವಿ ಕೃಷ್ಣಾರೆಡ್ಡಿ. ಕರ್ನಾಟಕಕ್ಕೆ ಬೇಕು ಇಂತಹ ಒಬ್ಬ ಕನಸುಗಾರ. ನಮ್ಮ ಕನಸನ್ನು ನನಸು ಮಾಡುವ ನಾಯಕ ವೀರ. ಕನಸು ಭಾಗ - 6 #ಶಿಗ್ಗಾವಿಗಾಗಿರವಿಕೃಷ್ಣಾರೆಡ್ಡಿ #ಶಿಗ್ಗಾವಿಉಪಚುನಾವಣೆ2024 ಶಿಗ್ಗಾವಿ-ಸವಣೂರು ಮತಕ್ಷೇತ್ರ

Ravi Krishna Reddy (@ravikrishna_r) 's Twitter Profile Photo

"ಮಗ ಅಪ್ಪನನ್ನು ಮೀರಿಸಬೇಕು, ಶಿಷ್ಯ ಗುರುವನ್ನು ಮೀರಿಸಬೇಕು." - ಬಬ್ರುವಾಹನ ಸಿನೆಮಾದಲ್ಲಿ ಉಲೂಪಿ ತನ್ನ ಮಲಮಗ ಬಬ್ರುವಾಹನನಿಗೆ ಹೇಳುವ ಮಾತು. ತಮ್ಮ ಶಿಷ್ಯಂದಿರು ವಿದ್ಯೆ, ಗುಣ, ನೈತಿಕತೆಯಲ್ಲಿ ತಮ್ಮನ್ನು ಮೀರಿಸುವಂತೆ ಮಾರ್ಗದರ್ಶನ ಮಾಡಿ ಬೆಳೆಸಿದ, ಬೆಳೆಸುತ್ತಿರುವ ಎಲ್ಲಾ ಶಿಕ್ಷಕ/ ಶಿಕ್ಷಕಿಯರಿಗೆ #ಶಿಕ್ಷಕರದಿನಾಚರಣೆ'ಯ ಶುಭಾಶಯಗಳು.

Ravi Krishna Reddy (@ravikrishna_r) 's Twitter Profile Photo

ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮಹಿಳಾ ಅಧಿಕಾರಿಗೆ ಶಾಸಕನ ಮಗನಿಂದ ಅವಾಚ್ಯ ಬೈಗುಳ ಮತ್ತು ಬೆದರಿಕೆ!? facebook.com/share/v/15vgqG… CM of Karnataka HMO Karnataka, ಗೃಹ ಸಚಿವರ ಕಾರ್ಯಾಲಯ DGP KARNATAKA SP Shivamogga ದಯವಿಟ್ಟು ಈ ಕೂಡಲೇ ಈ ವಿಚಾರವಾಗಿ ಕ್ರಮ ತೆಗೆದುಕೊಳ್ಳಿ. Deccan Herald Prajavani ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party

Ravi Krishna Reddy (@ravikrishna_r) 's Twitter Profile Photo

A very good, timely, and laudable work by the ಬೆಂಗಳೂರು ನಗರ ಪೊಲೀಸ್‌ BengaluruCityPolice. Special appreciation to CP Bengaluru ಪೊಲೀಸ್ ಆಯುಕ್ತ ಬೆಂಗಳೂರು B Dayananda for his consistently transparent work culture. I hope the city police officers at all levels respect and follow the ideals and sense of duty of their CPB.