Purvi Raj 🇮🇳ಪೂರ್ವಿ
@rajpurvii
#Activist #ProudHindu #ಕನ್ನಡತಿ #Hindutva #Foodie #SaveGoMata Blessed to be followed by @narendramodi @RajKSinghIndia @kapilMishra_IND 🙏
ID:733175185688264705
19-05-2016 05:59:20
75,1K Tweets
46,5K Followers
82 Following
Follow People
ಸಾಯೋಕೆ ನನ್ನ ₹1.5 ಕೋಟಿ ಕಾರೇ ಆಗಬೇಕಿತ್ತಾ,ಸುಟ್ಟು ಹಾಕ್ರೋ ಗಾಡಿನ ಎಂದು ದುರಹಂಕಾರದಿಂದ ವರ್ತಿಸಿದ ಭವಾನಿ ರೇವಣ್ಣ ಅವರಿಗೆ ಇಂದು ಈ ಪರಿಸ್ಥಿತಿ ಬಂದಿದೆ!
#ದುರಹಂಕಾರದಿಂದ_ಮೆರೆಯಬೇಡಿ !
ನಮಸ್ತೆ ಶಿವಣ್ಣ ನೀವುಗಳು ಜನರಿಗಾಗಿ ಚಲನಚಿತ್ರಗಳನ್ನ ಮಾಡೋದು ಒಳ್ಳೆ ಸಂದೇಶ ಕೊಡೊಕ್ಕೆ ಅದು ಕೇವಲ ಸಿನಿಮಾಗೆ ಮಾತ್ರಾನ ಅಣ್ಣ… ಇವತ್ತು ನೀವು ಯಾವ ಪಕ್ಷದ ಜೊತೆ ಇದಿರ ಅವರು ಏನ್ ಮಾಡ್ತಿದಾರೆ ಅನ್ನೋದು ಮೊದಲು ತಿಳಿದುಕೊಳ್ಳಿ.. ಅಧಿಕಾರಕ್ಕಾಗಿ ನೀವು ಕೂಡ ಇಂಗೆ ಆಗ್ತಿರ ಅಂತ ಅಂದು ಕೊಂಡಿರಲಿಲ್ಲ.. DrShivaRajkumar