Preetham J Gowda (@preethamgowda_j) 's Twitter Profile
Preetham J Gowda

@preethamgowda_j

General Secretary @bjp4karnataka | Former MLA Hassan Vidhana Sabha Constituency

ID: 1000430617056694280

linkhttps://m.facebook.com/119014072101268/ calendar_today26-05-2018 17:37:01

3,3K Tweet

18,18K Takipçi

120 Takip Edilen

Preetham J Gowda (@preethamgowda_j) 's Twitter Profile Photo

ಕರ್ನಾಟಕದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿದರೆ ಇವರ ಬಂಡವಾಳ ಬಯಲಾಗಲಿದೆ! #CongressFailsKarnataka

ಕರ್ನಾಟಕದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿದರೆ ಇವರ ಬಂಡವಾಳ ಬಯಲಾಗಲಿದೆ!

#CongressFailsKarnataka
Preetham J Gowda (@preethamgowda_j) 's Twitter Profile Photo

ಕೆನಡಾದಲ್ಲಿ ನಡೆದ ಜಿ-7 ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ! #PMModiAtG7

Preetham J Gowda (@preethamgowda_j) 's Twitter Profile Photo

ಸಂಘಟನೆಯ ವಿಜಯಪರ್ವಕ್ಕೆ ಭದ್ರ ಬುನಾದಿ ! ನೂತನ ಜಿಲ್ಲಾಧ್ಯಕ್ಷರುಗಳಿಗೆ ಅಭಿನಂದನೆಗಳು 💐 #SanghatanaParva

BJP (@bjp4india) 's Twitter Profile Photo

𝐓𝐡𝐞 𝐦𝐞𝐬𝐬𝐚𝐠𝐞 𝐢𝐬 𝐥𝐨𝐮𝐝 𝐚𝐧𝐝 𝐜𝐥𝐞𝐚𝐫 - 𝐭𝐨 𝐭𝐡𝐞 𝐞𝐧𝐭𝐢𝐫𝐞 𝐰𝐨𝐫𝐥𝐝. #PMModiAtG7

𝐓𝐡𝐞 𝐦𝐞𝐬𝐬𝐚𝐠𝐞 𝐢𝐬 𝐥𝐨𝐮𝐝 𝐚𝐧𝐝 𝐜𝐥𝐞𝐚𝐫 - 𝐭𝐨 𝐭𝐡𝐞 𝐞𝐧𝐭𝐢𝐫𝐞 𝐰𝐨𝐫𝐥𝐝. 

#PMModiAtG7
Preetham J Gowda (@preethamgowda_j) 's Twitter Profile Photo

ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಮತ್ತು ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಹಲವು ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ. ನೂತನ ಜಿಲ್ಲಾಧ್ಯಕ್ಷರಿಗೆ ಪಕ್ಷದ ಕಾರ್ಯ ಚಟುವಟಿಕೆಗಳು ಹಾಗೂ ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ಹೋರಾಟಗಳ ಬಗ್ಗೆ ತಿಳಿಸಿ ಪಕ್ಷಕ್ಕೆ ಬಲತುಂಬುವ ನಿಟ್ಟಿನಲ್ಲಿ

Preetham J Gowda (@preethamgowda_j) 's Twitter Profile Photo

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಆರೋಪಿಗಳಾಗಿರುವ ಪೊಲೀಸ್‌ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆದು ಮತ್ತೆ ಕೆಲಸಕ್ಕೆ ಮರಳಲು ಆದೇಶ ನೀಡಿದೆ ಕಾಂಗ್ರೆಸ್‌ ಸರ್ಕಾರ. ಅಮಾನತು ತೆರವು ಮಾಡಿದರೆ ಸಾಕ್ಷ್ಯ ನಾಶ, ಬೆದರಿಕೆ ಹಾಕಬಹುದು ಹಾಗಾಗಿ ಅಮಾನತು ತೆರವು ಬೇಡವೆಂದು ಸಿಐಡಿ ಡಿಜಿಪಿ ವರದಿ ನೀಡಿದ್ದರೂ ಸಹ ಸರ್ಕಾರ ಈ ನಿರ್ಧಾರ ಮಾಡಿರುವುದು ಅಕ್ಷಮ್ಯ.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಆರೋಪಿಗಳಾಗಿರುವ ಪೊಲೀಸ್‌ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆದು ಮತ್ತೆ ಕೆಲಸಕ್ಕೆ ಮರಳಲು ಆದೇಶ ನೀಡಿದೆ ಕಾಂಗ್ರೆಸ್‌ ಸರ್ಕಾರ.

ಅಮಾನತು ತೆರವು ಮಾಡಿದರೆ ಸಾಕ್ಷ್ಯ ನಾಶ, ಬೆದರಿಕೆ ಹಾಕಬಹುದು ಹಾಗಾಗಿ ಅಮಾನತು ತೆರವು ಬೇಡವೆಂದು ಸಿಐಡಿ ಡಿಜಿಪಿ ವರದಿ ನೀಡಿದ್ದರೂ ಸಹ ಸರ್ಕಾರ ಈ ನಿರ್ಧಾರ ಮಾಡಿರುವುದು ಅಕ್ಷಮ್ಯ.
Preetham J Gowda (@preethamgowda_j) 's Twitter Profile Photo

ಕಾಂಗ್ರೆಸ್ಸಿನ ಓಲೈಕೆ ರಾಜಕಾರಣ ದೇಶ ಇಬ್ಬಾಗ ಮಾಡಿದ ದಿನದಿಂದ ಇಂದಿನವರೆಗೂ ಮುಂದುವರೆಯುತ್ತಲೇ ಇದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಸಂವಿಧಾನವನ್ನೇ ಧಿಕ್ಕರಿಸಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಹೊರಟಿದ್ದು ಸಾಲದೆ ಈಗ ವಿವಿಧ ವಸತಿ ಯೋಜನೆಯಡಿ ನಿಗದಿಪಡಿಸುವ ಗುರಿಯಲ್ಲಿ ಮೀಸಲಾತಿಯನ್ನು ಶೇ.15ಕ್ಕೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳುತ್ತಿರುವುದು

Preetham J Gowda (@preethamgowda_j) 's Twitter Profile Photo

𝐆𝐨𝐨𝐝 𝐠𝐨𝐯𝐞𝐫𝐧𝐚𝐧𝐜𝐞, 𝐛𝐞𝐭𝐭𝐞𝐫 𝐭𝐫𝐚𝐧𝐬𝐟𝐨𝐫𝐦𝐚𝐭𝐢𝐨𝐧.

Amit Shah (@amitshah) 's Twitter Profile Photo

PM Shri Narendra Modi Ji's approach to governance has been complete solutions to issues addressing the very causes of the problems. Banking reforms & financial inclusion of the poor are a model for the world to study. Read my interview with The Economic Times on transformative

PM Shri <a href="/narendramodi/">Narendra Modi</a> Ji's approach to governance has been complete solutions to issues addressing the very causes of the problems. Banking reforms &amp; financial inclusion of the poor are a model for the world to study. 
Read my interview with The Economic Times on transformative
Preetham J Gowda (@preethamgowda_j) 's Twitter Profile Photo

ಕಾಂಗ್ರೆಸ್‌ ಸರ್ಕಾರದ ಓಲೈಕೆ ರಾಜಕಾರಣಕ್ಕೆ ಮಿತಿಯೇ ಇಲ್ಲ!

ಕಾಂಗ್ರೆಸ್‌ ಸರ್ಕಾರದ ಓಲೈಕೆ ರಾಜಕಾರಣಕ್ಕೆ ಮಿತಿಯೇ ಇಲ್ಲ!
Preetham J Gowda (@preethamgowda_j) 's Twitter Profile Photo

ಭ್ರಷ್ಟ Karnataka Congress ಸರ್ಕಾರದ ಹಗರಣಗಳನ್ನು ಅವರ ಶಾಸಕರೇ ಬಯಲಿಗೆಳೆಯುತ್ತಿದ್ದಾರೆ. ಶಾಸಕ ಬಿ.ಆರ್. ಪಾಟೀಲ್ ಅವರೇ ತಮ್ಮ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು ವಸತಿ ಇಲಾಖೆಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ. ಹಣ ನೀಡಿದವರಿಗಷ್ಟೇ ಮನೆಗಳನ್ನು ಹಂಚಲಾಗುತ್ತಿದೆ, ಶಾಸಕರ ಶಿಫಾರಸು ಪತ್ರಗಳಿಗೆ ಕಿಮ್ಮತ್ತಿಲ್ಲ ಎಂದು

BJP Karnataka (@bjp4karnataka) 's Twitter Profile Photo

ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ನಡೆಸದೆ ರಾಜ್ಯದಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಕೇವಲ ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಕಾಂಗ್ರೆಸ್‌ ಸರ್ಕಾರ ಓಲೈಸುತ್ತಿದೆ. ಈ ಸರ್ಕಾರದಲ್ಲಿ ಬಡವರು ಸರ್ಕಾರಿ ಮನೆ ಪಡೆಯಬೇಕಾದರೆ ದುಡ್ಡು ಕೊಡಬೇಕಾದ ಪರಿಸ್ಥಿತಿ ಬಂದಿದೆ. - ಶ್ರೀ B.S.Yediyurappa , ಮಾಜಿ ಮುಖ್ಯಮಂತ್ರಿಗಳು

BJP Karnataka (@bjp4karnataka) 's Twitter Profile Photo

ಮೋದಿ ಸರ್ಕಾರ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂಬ ಧ್ಯೇಯದೊಂದಿಗೆ ಎಲ್ಲರನ್ನೂ ಒಳಗೊಂಡ ಆಡಳಿತ ನೀಡುತ್ತಿದ್ದರೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಒಂದು ಸಮುದಾಯವನ್ನು ಓಲೈಸುತ್ತಿದೆ. ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಡಳಿತ ಪಕ್ಷದ ಸದಸ್ಯರೇ ಬಹಿರಂಗ ಪಡಿಸಿದ್ದಾರೆ. ಸರ್ಕಾರದ ದುರಾಡಳಿತದಿಂದಾಗಿ ಜನರು ಬೇಸತ್ತು ಹೋಗಿದ್ದಾರೆ.

Narendra Modi (@narendramodi) 's Twitter Profile Photo

Yoga isn't just an exercise. It is a way of life. Wonderful to join this year's Yoga Day celebrations in Visakhapatnam. x.com/i/broadcasts/1…

Preetham J Gowda (@preethamgowda_j) 's Twitter Profile Photo

ವಿಶ್ವ ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ರಕ್ಷಣೆಗಾಗಿ ನಿತ್ಯದ ಜೀವನದಲ್ಲಿ ಯೋಗ ಮಾಡುವುದನ್ನು ರೂಢಿಸಿಕೊಳ್ಳೋಣ, ಯೋಗವನ್ನು ವಿಶ್ವದಾದ್ಯಂತ ಪಸರಿಸೋಣ. #InternationalYogaDay2025

ವಿಶ್ವ ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 

ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ರಕ್ಷಣೆಗಾಗಿ ನಿತ್ಯದ ಜೀವನದಲ್ಲಿ ಯೋಗ ಮಾಡುವುದನ್ನು ರೂಢಿಸಿಕೊಳ್ಳೋಣ, ಯೋಗವನ್ನು ವಿಶ್ವದಾದ್ಯಂತ ಪಸರಿಸೋಣ.
#InternationalYogaDay2025
BJP Karnataka (@bjp4karnataka) 's Twitter Profile Photo

ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa ಅವರು ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಏರ್ಪಡಿಸಲಾದ 11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ Dr. C.N. Ashwath Narayan , ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕರಾದ ಶ್ರೀ N Ravi Kumar , ರಾಜ್ಯ ಉಪಾಧ್ಯಕ್ಷರಾದ

ರಾಜ್ಯಾಧ್ಯಕ್ಷರಾದ ಶ್ರೀ <a href="/BYVijayendra/">Vijayendra Yediyurappa</a> ಅವರು ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಏರ್ಪಡಿಸಲಾದ 11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ <a href="/drashwathcn/">Dr. C.N. Ashwath Narayan</a> , ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕರಾದ ಶ್ರೀ <a href="/nrkbjp/">N Ravi Kumar</a> , ರಾಜ್ಯ ಉಪಾಧ್ಯಕ್ಷರಾದ
Preetham J Gowda (@preethamgowda_j) 's Twitter Profile Photo

ಸುಖಾಸುಮ್ಮನೆ ಕೇವಲ ಹಿಂದೂಗಳನ್ನು ಟಾರ್ಗೆಟ್ ಮಾಡುವ ಕಾಂಗ್ರೆಸ್‌ ಸರ್ಕಾರಕ್ಕೆ ಹೈಕೋರ್ಟ್ ಛಾಟಿ ಬೀಸಿದೆ. ರಾತ್ರೋ ರಾತ್ರಿ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮುಖಂಡರುಗಳ ಮನೆಗೆ ಪೊಲೀಸರನ್ನು ಕಳುಹಿಸಿ ತನಿಖೆ ನೆಪದಲ್ಲಿ ತೇಜೋವಧೆ ಮಾಡಿದರೆ ನೆಲದ ಕಾನೂನು ಸುಮ್ಮನೆ ಇರುವುದಿಲ್ಲ. ಸಿಎಂ Siddaramaiah ಅವರೇ, ನಿಮ್ಮ ಒಂದು ಸಮುದಾಯದ ಓಲೈಕೆಗೆ

Preetham J Gowda (@preethamgowda_j) 's Twitter Profile Photo

ಇಡೀ ವಿಶ್ವವೇ ಜೂನ್ 21ರ ಈ ದಿನದಂದು ಒಂದಾಗಿ 11ನೇ ಬಾರಿಗೆ ಯೋಗ ದಿನವನ್ನು ಆಚರಿಸುತ್ತಿದೆ. ಯೋಗದ ನೇರ ಮತ್ತು ಸರಳ ಅರ್ಥವೆಂದರೆ ಬೆಸೆಯುವುದು. ಯೋಗ ಇಡೀ ವಿಶ್ವವನ್ನೇ ಒಂದುಗೂಡಿಸುತ್ತಿರುವುದನ್ನು ನೋಡುವುದೇ ಅದ್ಭುತವಾಗಿದೆ. - ಪ್ರಧಾನಿ ಶ್ರೀ Narendra Modi #InternationalYogaDay2025 #YogaForOneEarthOneHealth