Thoogudeepa Group's - R (@thoogudeepa_tm) 's Twitter Profile
Thoogudeepa Group's - R

@thoogudeepa_tm

''THOOGUDEEPA GROUPS-™. Verified Official © ORIGINAL Page Of Thoogudeepa Family-™

ID: 771778000949907456

linkhttps://www.facebook.com/thoogudeepateam/ calendar_today02-09-2016 18:33:09

6,6K Tweet

31,31K Followers

13 Following

Thoogudeepa Group's - R (@thoogudeepa_tm) 's Twitter Profile Photo

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ 'ದಿ ಡೆವಿಲ್' ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಸದ್ಯದಲ್ಲೇ ಚಿತ್ರ ಬೆಳ್ಳಿ ತೆರೆಯ ಮೇಲೆ ರಾರಾಜಿಸಲಿದೆ. ನಮ್ಮ “ದಿ ಡೆವಿಲ್” ಚಿತ್ರದ ಕುರಿತು ಇಂದಿನ ದಿನಪತ್ರಿಕೆಯಲ್ಲಿ ಪ್ರಕಟವಾದ ಆರ್ಟಿಕಲ್ ನಿಮಗಾಗಿ .

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್
ಅಭಿನಯಿಸುತ್ತಿರುವ ಬಹು ನಿರೀಕ್ಷಿತ 'ದಿ ಡೆವಿಲ್' ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಸದ್ಯದಲ್ಲೇ ಚಿತ್ರ ಬೆಳ್ಳಿ ತೆರೆಯ ಮೇಲೆ ರಾರಾಜಿಸಲಿದೆ. ನಮ್ಮ “ದಿ ಡೆವಿಲ್” ಚಿತ್ರದ ಕುರಿತು ಇಂದಿನ ದಿನಪತ್ರಿಕೆಯಲ್ಲಿ ಪ್ರಕಟವಾದ ಆರ್ಟಿಕಲ್ ನಿಮಗಾಗಿ .
Thoogudeepa Group's - R (@thoogudeepa_tm) 's Twitter Profile Photo

ಚಲನಚಿತ್ರ ಜೀವನದ 28 ವಸಂತಗಳನ್ನು ಪೂರೈಸಿ ಗಜಗಾಂಭೀರ್ಯದೊಂದಿಗೆ ಕನ್ನಡ ಚಿತ್ರರಂಗದ ಕೀರ್ತಿ ದೀಪವಾಗಿ ಮಿನುಗುತ್ತಿರುವ ಬಾಕ್ಸ್ ಆಫೀಸ್ ಸುಲ್ತಾನ್ ಕನ್ನಡಿಗರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಅಭಿನಂದನೆಗಳು 28 ವರ್ಷದಿಂದ ನಿಯತ್ತಿಂದ ಕಟ್ಟಿರುವ ಸ್ವಂತ ಬ್ರ್ಯಾಂಡ್ ಇದು ಅಷ್ಟು ಸುಲಭವಾಗಿ ಯಾರಿಂದಲೂ ಬೀಳಿಸಲು ಸಾಧ್ಯವಿಲ್ಲ..

ಚಲನಚಿತ್ರ ಜೀವನದ 28 ವಸಂತಗಳನ್ನು ಪೂರೈಸಿ ಗಜಗಾಂಭೀರ್ಯದೊಂದಿಗೆ ಕನ್ನಡ ಚಿತ್ರರಂಗದ ಕೀರ್ತಿ ದೀಪವಾಗಿ ಮಿನುಗುತ್ತಿರುವ ಬಾಕ್ಸ್ ಆಫೀಸ್ ಸುಲ್ತಾನ್ ಕನ್ನಡಿಗರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಅಭಿನಂದನೆಗಳು
28 ವರ್ಷದಿಂದ ನಿಯತ್ತಿಂದ ಕಟ್ಟಿರುವ ಸ್ವಂತ ಬ್ರ್ಯಾಂಡ್ ಇದು ಅಷ್ಟು ಸುಲಭವಾಗಿ ಯಾರಿಂದಲೂ ಬೀಳಿಸಲು ಸಾಧ್ಯವಿಲ್ಲ..
Thoogudeepa Group's - R (@thoogudeepa_tm) 's Twitter Profile Photo

ಕ್ಷಣಗಣನೆಯ ಕಾವು..ಇನ್ನು ಮೂರೆ ದಿನ ❤️‍🔥 ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ಡೆವಿಲ್’ ಚಿತ್ರದ ಮೊದಲ ಹಾಡು "ಇದ್ರೇ ನೆಮ್ದಿಯಾಗ್ ಇರ್ಬೇಕ್" ಮೂರೆ ದಿನದಲ್ಲಿ ಆಗಸ್ಟ್ 15ರಂದು ಬೆಳಿಗ್ಗೆ 10:05ಕ್ಕೆ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಲಿದೆ.

ಕ್ಷಣಗಣನೆಯ ಕಾವು..ಇನ್ನು  ಮೂರೆ ದಿನ ❤️‍🔥

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್  ‘ದಿ ಡೆವಿಲ್’ ಚಿತ್ರದ ಮೊದಲ ಹಾಡು "ಇದ್ರೇ ನೆಮ್ದಿಯಾಗ್ ಇರ್ಬೇಕ್" ಮೂರೆ ದಿನದಲ್ಲಿ  ಆಗಸ್ಟ್ 15ರಂದು ಬೆಳಿಗ್ಗೆ 10:05ಕ್ಕೆ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಲಿದೆ.
Thoogudeepa Group's - R (@thoogudeepa_tm) 's Twitter Profile Photo

ದಿ ಡೆವಿಲ್ ಸುನಾಮಿಗೆ ಇನ್ನೆರೆಡೆದಿನ , ಅಲೆಯಬ್ಬರದ ಝಲಕ್ ನಾಳೆ ಬೆಳಗ್ಗೆ 10.05 ಕ್ಕೆ 2 Days Left Before The Devil Unleashes The Heat! 💥 #IdreNemdiyaagIrbek First Single from #TheDevil Drops on 15th August at 10.05 AM! 😎

ದಿ ಡೆವಿಲ್ ಸುನಾಮಿಗೆ ಇನ್ನೆರೆಡೆದಿನ , 

ಅಲೆಯಬ್ಬರದ  ಝಲಕ್ ನಾಳೆ ಬೆಳಗ್ಗೆ 10.05 ಕ್ಕೆ

2 Days Left Before The Devil Unleashes The Heat!  💥

#IdreNemdiyaagIrbek First Single from #TheDevil Drops on 15th August at 10.05 AM! 😎
Thoogudeepa Group's - R (@thoogudeepa_tm) 's Twitter Profile Photo

ಪ್ರಿಯ ಅಭಿಮಾನಿಗಳೇ, ದಯಮಾಡಿ ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿ. ನ್ಯಾಯ ಸದಾ ನಂಬಿದವರನ್ನು ಕಾಯುತ್ತದೆ. ನಮ್ಮೆಲ್ಲರ ಡಿ ಬಾಸ್ ಶೀಘ್ರದಲ್ಲೇ ನಮ್ಮ ಬಳಿ ಬಂದು ಸೇರಲಿ ಎಂದು ಆಶಿಸೋಣ. ನಿಮ್ಮ ವಿಶ್ವಾಸ ಮತ್ತು ಪ್ರೀತಿಯ ನೆರವಿನಿಂದ, ಈ ಸಮಯವನ್ನು ಧೈರ್ಯದಿಂದ ಎದುರಿಸಬಹುದು.

ಪ್ರಿಯ ಅಭಿಮಾನಿಗಳೇ, ದಯಮಾಡಿ ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿ. ನ್ಯಾಯ ಸದಾ ನಂಬಿದವರನ್ನು ಕಾಯುತ್ತದೆ. ನಮ್ಮೆಲ್ಲರ ಡಿ ಬಾಸ್ ಶೀಘ್ರದಲ್ಲೇ ನಮ್ಮ ಬಳಿ ಬಂದು ಸೇರಲಿ ಎಂದು ಆಶಿಸೋಣ. ನಿಮ್ಮ ವಿಶ್ವಾಸ ಮತ್ತು ಪ್ರೀತಿಯ ನೆರವಿನಿಂದ, ಈ ಸಮಯವನ್ನು ಧೈರ್ಯದಿಂದ ಎದುರಿಸಬಹುದು.
Saregama South (@saregamasouth) 's Twitter Profile Photo

ಆಗಸ್ಟ್ 24 ಭಾನುವಾರ ಬೆಳಗ್ಗೆ 10- 05 ಕ್ಕೆ " ದಿ ಡೆವಿಲ್ " ನ , ಮೊದಲನೆ ಹಾಡು ಬಿಡುಗಡೆ The Devil Unleashes The Heat on 24th August! 💥 #IdreNemdiyaagIrbek First Single from #TheDevil Drops at 10.05 AM! 😎 A B AJANEESH LOKNATH Musical 🎶 Challenging Star Darshan Thoogudeepa #RachanaRai Yoodlee Films

ಆಗಸ್ಟ್ 24 ಭಾನುವಾರ ಬೆಳಗ್ಗೆ 10- 05 ಕ್ಕೆ " ದಿ ಡೆವಿಲ್ " ನ , ಮೊದಲನೆ ಹಾಡು ಬಿಡುಗಡೆ 

The Devil Unleashes The Heat on 24th August!  💥

#IdreNemdiyaagIrbek First Single from #TheDevil Drops at 10.05 AM! 😎

A <a href="/AJANEESHB/">B AJANEESH LOKNATH</a> Musical 🎶

Challenging Star <a href="/dasadarshan/">Darshan Thoogudeepa</a> #RachanaRai <a href="/YoodleeFilms/">Yoodlee Films</a>
Thoogudeepa Group's - R (@thoogudeepa_tm) 's Twitter Profile Photo

The Devil In THEATRE 12Th December 🔥ಏನೇ ಆಗೋಗ್ಲಿ ನಿಮ್ನ ಬಿಡೋರ್ ನಾವಲ್ಲ, ನಿಮ್ಮ ಮನಸಲ್ಲಿ ಹಚ್ಚೇಯಾಗಿರ್ತೀವ್ ನಾವೆಲ್ಲಾ 🫶❤️🙏 "ಇದ್ರೇ ನೆಮ್ಮದಿಯಾಗ್ ಇರ್ಬೇಕು" ಅಷ್ಟೇ 🤙 Darshan Thoogudeepa Boss 👑 ಉಸಿರುರವ ತನಕ ಇರ್ತೀವಿ ನಿಮ್ಮಿಂದೆ 🙏

The Devil In THEATRE 12Th December 🔥ಏನೇ ಆಗೋಗ್ಲಿ ನಿಮ್ನ ಬಿಡೋರ್ ನಾವಲ್ಲ, ನಿಮ್ಮ ಮನಸಲ್ಲಿ ಹಚ್ಚೇಯಾಗಿರ್ತೀವ್ ನಾವೆಲ್ಲಾ 🫶❤️🙏 "ಇದ್ರೇ ನೆಮ್ಮದಿಯಾಗ್ ಇರ್ಬೇಕು" ಅಷ್ಟೇ 🤙 
<a href="/dasadarshan/">Darshan Thoogudeepa</a> Boss 👑 ಉಸಿರುರವ ತನಕ ಇರ್ತೀವಿ ನಿಮ್ಮಿಂದೆ 🙏
Thoogudeepa Group's - R (@thoogudeepa_tm) 's Twitter Profile Photo

#IdreNemdiyaagIrbek 10.2M+ Views with 480K Likes 🔥 Song Link : youtu.be/LHC3zEeGsts?si… #BoxOfficeSultan #ChallengingStarDarshan #DBoss #TheDevil #DevilTheFilm #IdreNemdiyagirBekh #shrijaimathacombines #saregamakannada

#IdreNemdiyaagIrbek 10.2M+ Views with 480K Likes 🔥

Song Link : 

youtu.be/LHC3zEeGsts?si… 

#BoxOfficeSultan #ChallengingStarDarshan #DBoss  #TheDevil #DevilTheFilm #IdreNemdiyagirBekh #shrijaimathacombines #saregamakannada