Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ (@pctejaswi_kp) 's Twitter Profile
Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ

@pctejaswi_kp

This account is handled by Poornachandra Tejaswi FB Page (fb.com/poornachandra.…) Admin team

ID: 902090278864994305

linkhttp://nammatejaswi.wordpress.com calendar_today28-08-2017 08:47:37

246 Tweet

3,3K Followers

1 Following

Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ (@pctejaswi_kp) 's Twitter Profile Photo

ನಾವು ಯಾವ ರೀತಿ ಬದುಕುವುದಿಲ್ಲವೋ ಆ ರೀತಿ ಬೇರೆಯವರು ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ #kppoornachandratejaswi #tejaswiquotes

Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ (@pctejaswi_kp) 's Twitter Profile Photo

None of us have any rights to insist others to lead a life, particularly in a way that we don't live. - K.P.Poornachandra Tejaswi #kppoornachandratejaswi #tejaswiquotes #quoteoftheday #quote

Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ (@pctejaswi_kp) 's Twitter Profile Photo

ಯಾರಿಗೆ ತಾವಿರುವಲ್ಲಿ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದು ವ್ಯರ್ಥ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ #kppoornachandratejaswi #tejaswiquotes #quoteoftheday #quotes

Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ (@pctejaswi_kp) 's Twitter Profile Photo

If you aren't happy enthusiastic and curious about where you are, then it's of no use going on tour in search of those. - K.P.Poornachandra Tejaswi #kppoornachandratejaswi #tejaswiquotes #quoteoftheday #quotes

Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ (@pctejaswi_kp) 's Twitter Profile Photo

ಬೇರೆಯವರನ್ನ ಕೊಂದು ಉಳಿಸಿಕೊಳ್ಳಬೇಕಾದ ಧರ್ಮವೇನಾದರು ಇದೆಯಾ? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ #kppoornachandratejaswi #tejaswiquotes #quoteoftheday #quotes

Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ (@pctejaswi_kp) 's Twitter Profile Photo

ಈ ಜೀವ ಸಮುಚ್ಚಯದಲ್ಲಿ ಕ್ರಿಮಿಕೀಟಗಳು ಪಶುಪಕ್ಷಿ ಪ್ರಾಣಿಗಳು ತೋರಿಸುತ್ತಿರುವಷ್ಟು ಹೊಂದಾಣಿಕೆ ಮತ್ತು ಸಾಮರಸ್ಯಗಳನ್ನು ವಿವೇಕಿ ಮತ್ತು ಬುದ್ಧಿಶಾಲಿಯಾದ ಮಾನವ ತೋರಿಸಲು ಸಾಧ್ಯವಿಲ್ಲವೇ? ಎನ್ನುವುದೇ ಈಗ ನಮ್ಮ ಮುಂದೆ ಇಕಾಲಜಿ ಇಟ್ಟಿರುವ ಪ್ರಶ್ನೆ . - ಕೆ.ಪಿ.ಪೂರ್ಣಚಂದ್ರ ತೇಜಸ್ವಿ #kppoornachandratejaswi

Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ (@pctejaswi_kp) 's Twitter Profile Photo

ಮೂಡಿಗೆರೆಯ ಮಾಯಾವಿ, ಕನ್ನಡ ಸಾಹಿತ್ಯ ಲೋಕದ ಒಂಟಿ ಸಲಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 83ನೇ ವರ್ಷದ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ #kppoornachandratejaswi #tejaswibirthday2021

ಮೂಡಿಗೆರೆಯ ಮಾಯಾವಿ, ಕನ್ನಡ ಸಾಹಿತ್ಯ ಲೋಕದ ಒಂಟಿ ಸಲಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 83ನೇ ವರ್ಷದ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

#kppoornachandratejaswi #tejaswibirthday2021
Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ (@pctejaswi_kp) 's Twitter Profile Photo

ಕನ್ನಡಿಗರಿಗೆ ಇರುವುದೊಂದೇ ತಾಯಿ ಭಾಷೆ. ಅದು ಕನ್ನಡ. - ಕೆ.ಪಿ.ಪೂರ್ಣಚಂದ್ರ ‌ತೇಜಸ್ವಿ #kppoornachandratejaswi #tejaswiquotes #StopHindiImposition

ಕನ್ನಡಿಗರಿಗೆ ಇರುವುದೊಂದೇ ತಾಯಿ ಭಾಷೆ. ಅದು ಕನ್ನಡ.
- ಕೆ.ಪಿ.ಪೂರ್ಣಚಂದ್ರ ‌ತೇಜಸ್ವಿ
#kppoornachandratejaswi #tejaswiquotes #StopHindiImposition
Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ (@pctejaswi_kp) 's Twitter Profile Photo

ಕುವೆಂಪುರವರ ನೆನಪಿನಲ್ಲಿ ಕುವೆಂಪು Kuvempu ಇಂದು ಕುವೆಂಪುರವರು ನಮ್ಮನ್ನಗಲಿದ ದಿನ, ಅವರು ಮರೆಯಾಗಿ ಇಂದಿಗೆ 27 ವರ್ಷಗಳು. #KuvempuNenapu2021 #kuvempu #kuppali

ಕುವೆಂಪುರವರ ನೆನಪಿನಲ್ಲಿ
<a href="/kuvempu_kuppali/">ಕುವೆಂಪು Kuvempu</a>

ಇಂದು ಕುವೆಂಪುರವರು ನಮ್ಮನ್ನಗಲಿದ ದಿನ, ಅವರು ಮರೆಯಾಗಿ ಇಂದಿಗೆ 27 ವರ್ಷಗಳು.
#KuvempuNenapu2021 #kuvempu #kuppali
Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ (@pctejaswi_kp) 's Twitter Profile Photo

ಈ ದಿನ ಬೆಳಿಗ್ಗೆ ಬೆಂಗಳೂರಿನಲ್ಲಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ನಿಧನ ಹೊಂದಿದ್ದಾರೆ. ಬೆಂಗಳೂರಿನಲ್ಲಿರುವ ಪುತ್ರಿ ಸುಸ್ಮಿತರಾರವರ ಮನೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಸ್ಪತ್ರೆಗೆ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. #kppoornachandratejaswi #rajeshwaritejaswi

ಈ ದಿನ ಬೆಳಿಗ್ಗೆ ಬೆಂಗಳೂರಿನಲ್ಲಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ನಿಧನ ಹೊಂದಿದ್ದಾರೆ. ಬೆಂಗಳೂರಿನಲ್ಲಿರುವ ಪುತ್ರಿ ಸುಸ್ಮಿತರಾರವರ ಮನೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಸ್ಪತ್ರೆಗೆ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. 
#kppoornachandratejaswi #rajeshwaritejaswi
Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ (@pctejaswi_kp) 's Twitter Profile Photo

ಕನ್ನಡ ಸಾಹಿತ್ಯ ಲೋಕದ ಒಂಟಿಸಲಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸವಿ ನೆನಪಿನಲ್ಲಿ.. ತೇಜಸ್ವಿಯವರು ನಮ್ಮನ್ನಗಲಿ ಇಂದಿಗೆ 15 ವರ್ಷಗಳಾದವು.. #tejaswiremembrance #TejaswiNenapu2022 #kppoornachandratejaswi #ತೇಜಸ್ವಿ_ನೆನಪು #ಪೂಚಂತೇ #PooChaTe

ಕನ್ನಡ ಸಾಹಿತ್ಯ ಲೋಕದ ಒಂಟಿಸಲಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸವಿ ನೆನಪಿನಲ್ಲಿ.. ತೇಜಸ್ವಿಯವರು ನಮ್ಮನ್ನಗಲಿ ಇಂದಿಗೆ 15 ವರ್ಷಗಳಾದವು..

#tejaswiremembrance #TejaswiNenapu2022 #kppoornachandratejaswi #ತೇಜಸ್ವಿ_ನೆನಪು #ಪೂಚಂತೇ #PooChaTe
Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ (@pctejaswi_kp) 's Twitter Profile Photo

ಮೂಡಿಗೆರೆಯ ಮಾಯಾವಿ, ಕನ್ನಡ ಸಾಹಿತ್ಯ ಲೋಕದ ಒಂಟಿ ಸಲಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 84ನೇ ವರ್ಷದ ಹುಟ್ಟು ಹಬ್ಬದ ಸವಿ ನೆನಪು #kppoornachandratejaswi #tejaswibirthday2022

ಮೂಡಿಗೆರೆಯ ಮಾಯಾವಿ, ಕನ್ನಡ ಸಾಹಿತ್ಯ ಲೋಕದ ಒಂಟಿ ಸಲಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 84ನೇ ವರ್ಷದ ಹುಟ್ಟು ಹಬ್ಬದ ಸವಿ ನೆನಪು

#kppoornachandratejaswi #tejaswibirthday2022
Daali Pictures (@daali_pictures) 's Twitter Profile Photo

Who is Musthafa? 1000 Retweets to this post & we'll show his face! ಮುಸ್ತಾಫಾ ಯಾರಪ್ಪ? 1000 Retweets ಮಾಡಿ.. ಮುಸ್ತಾಫಾ ಮುಖ ನೋಡಿ! #ReleaseDaredevilMusthafa #DaredevilMusthafa #DDMTHEFILM Shashank Soghal Cinemamara @PRKaudio Dhananjaya 𝐓𝐡𝐞 𝐁𝐢𝐠 𝐋𝐢𝐭𝐭𝐥𝐞

Poornachandra Tejaswi.K.P ಪೂರ್ಣಚಂದ್ರ ತೇಜಸ್ವಿ.ಕೆ.ಪಿ (@pctejaswi_kp) 's Twitter Profile Photo

ಕಾವೇರಿ ನೀರಿನ ಮೊದಲ ಹಕ್ಕು ನಿರ್ವಿವಾದವಾಗಿ ಕರ್ನಾಟಕದ್ದೇ ಆಗಿರುತ್ತದೆ. ನಮ್ಮ ಅಗತ್ಯತೆಯನ್ನು ಪೂರೈಸಿದ ನಂತರವಷ್ಟೇ ಇತರರಿಗೆ ನೆರವಾಗುವ ಪ್ರಶ್ನೆ ಉದ್ಭವಿಸುತ್ತದೆ. #ಕಾವೇರಿನಮ್ಮದು #kppoornachandratejaswi

ಕಾವೇರಿ ನೀರಿನ ಮೊದಲ ಹಕ್ಕು ನಿರ್ವಿವಾದವಾಗಿ ಕರ್ನಾಟಕದ್ದೇ ಆಗಿರುತ್ತದೆ. ನಮ್ಮ ಅಗತ್ಯತೆಯನ್ನು ಪೂರೈಸಿದ ನಂತರವಷ್ಟೇ ಇತರರಿಗೆ ನೆರವಾಗುವ ಪ್ರಶ್ನೆ ಉದ್ಭವಿಸುತ್ತದೆ.
#ಕಾವೇರಿನಮ್ಮದು #kppoornachandratejaswi