DBoss kaatera 🔥 (@omdboss) 's Twitter Profile
DBoss kaatera 🔥

@omdboss

ID: 1636406571738759173

calendar_today16-03-2023 16:39:02

19,19K Tweet

72 Followers

42 Following

D Daimonds Fans Association-R (@daimonds7999) 's Twitter Profile Photo

ನಮ್ ಸ್ಯಾಂಡಲ್ ವುಡ್ ನಾ #ಶೋಕ್ದಾರ್ Dhanveerah ರವರು ಅಭಿನಯದ ಬಹುನಿರೀಕ್ಷೆಯ #ಹಯಗ್ರೀವ ಚಿತ್ರ ನಾಳೆ 27 ರಂದು ರಾಜ್ಯಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಲಿದೆ💥ಎಲ್ಲ ಕನ್ನಡಿಗರು ತಮ್ಮ ಫ್ಯಾಮಿಲಿ ಸಮೇತ ಚಿತ್ರಮಂದಿರಕ್ಕೆ ಬಂದು ನೋಡಿ ಮಸ್ತ್ ಎಂಜಾಯ್ ಮಾಡಿ😍 Darshan Thoogudeepa 🐘 Vijayalakshmi darshan Dinakar Thoogudeepa D Daimonds Fans Association-R

ನಮ್ ಸ್ಯಾಂಡಲ್ ವುಡ್ ನಾ #ಶೋಕ್ದಾರ್ Dhanveerah ರವರು ಅಭಿನಯದ ಬಹುನಿರೀಕ್ಷೆಯ #ಹಯಗ್ರೀವ ಚಿತ್ರ ನಾಳೆ 27 ರಂದು ರಾಜ್ಯಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಲಿದೆ💥ಎಲ್ಲ ಕನ್ನಡಿಗರು ತಮ್ಮ ಫ್ಯಾಮಿಲಿ ಸಮೇತ ಚಿತ್ರಮಂದಿರಕ್ಕೆ ಬಂದು ನೋಡಿ ಮಸ್ತ್ ಎಂಜಾಯ್ ಮಾಡಿ😍
Darshan Thoogudeepa 🐘 Vijayalakshmi darshan  Dinakar Thoogudeepa D Daimonds Fans Association-R
D Company(R)Official (@dcompany171) 's Twitter Profile Photo

ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ “ಹಯಗ್ರೀವ” ಚಿತ್ರ ನಾಳೆಯಿಂದ ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ 😍 Dhanveerah 's #Hayagrriva Grand Releasing Tomorrow at your nearest Theaters..

ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ “ಹಯಗ್ರೀವ” ಚಿತ್ರ ನಾಳೆಯಿಂದ ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ 😍

Dhanveerah 's #Hayagrriva  Grand Releasing Tomorrow at your nearest Theaters..
Darshan Thoogudeepa (@dasadarshan) 's Twitter Profile Photo

ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ, ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ. ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ,

ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ

ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ,
ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ.

ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ,
Dasa 😎 (@dbossmark) 's Twitter Profile Photo

ದರ್ಶನ್ ಅಣ್ಣನ ನಂಬಿಕೆ ನಾವು ಉಳುಸ್ಕೊಬೇಕು ❤️ #Dboss #DbossForever #DBoss𓃰 #dhanveerah #hayagrriva

𝙏𝙤𝙥𝙞𝙬𝙖𝙡𝙖🎩ᶜˢᵏ (@topiwala_) 's Twitter Profile Photo

Petrol ಕುಡ್ದಿದ್ 1sec ge ಪ್ರಜ್ಞೆ ತಪ್ಪಿಬಿಟ್ನಾ 🥱😭 ಏನ್ ಏನ್ ಗಿಮಿಕ್ ಮಾಡ್ತಿರೋ 🤦

D Boss Samrajya Haveri (@ka_27_gajapade) 's Twitter Profile Photo

"ನೀ ತಪ್ಪು ಕೆಲಸ ಮಾಡಿರುವೆಯೋ , ಸರಿ ಕೆಲಸ ಮಾಡಿರುವೆಯೋ "🥺 "ನೀ ಅರಮನೆಯಲ್ಲಾದರು ಇರು , ಸೆರೆ ಮನೆಯಲ್ಲಾದರು ಇರು " 🥲 ನಾ ನಿನ್ನ ರಕ್ಷಿಸುವೆ ಇರುವವರೆಗು ನನ್ನ ಉಸಿರು 🙏 ಕಾರಣ ನಿನ್ನಲ್ಲಿರುವ ಆ ಸಹಾಯ ಮಾಡುವ ಒಳ್ಳೆಯ ಗುಣ ❤️ Darshan Thoogudeepa #DBoss | #TheDevil | #BossOfSandalwood | #dbossfanforever | #Haveri |