D Daimonds Fans Association-R
@daimonds7999
BIGGEST FAN'S ASOSIATION OFFICIAL PAGE®
@dasadarshan
@dinakarthoogudeepa
Be GOOD Do GOOD
ID: 1059739239372414977
06-11-2018 09:28:18
6,6K Tweet
2,2K Followers
262 Following
ನಮ್ ಸ್ಯಾಂಡಲ್ ವುಡ್ ನಾ #ಶೋಕ್ದಾರ್ Dhanveerah ಗೌಡ ರವರು ಅಭಿನಯದ ಬಹುನಿರೀಕ್ಷೆಯ “#ಹಯಗ್ರೀವ” ಚಿತ್ರದ #ಪವರ್ಫುಲ್_ಟೀಸರ್💥ಬಿಡುಗಡೆಯಾಗಿದೆ🥰 ಎಲ್ಲರೂ ನೋಡಿ ಹಾರೈಸಿ. ಜೊತೆಗೇ ಚಿತ್ರ ಇದೇ ಫೆಬ್ರವರಿ 27 ರಂದು ನಿಮ್ಮ ಮಡಿಲಿಗೆ🥰 Darshan Thoogudeepa 🐘 Teaser Link : youtu.be/OsvRdEfPoKA?si…
ಈ #ಕರುನಾಡ_ತೂಗುದೀಪ🙏ಪರಿವಾರದ ಕಡೆಯಿಂದ ನಾಡಿನ ಸಮಸ್ತ ಜನತೆಗೆ #77ನೇ_ಗಣರಾಜ್ಯೋತ್ಸವದ_ಶುಭಾಶಯಗಳು 🇮🇳💐🥰 ರಾಯಣ್ಣ ಹುಟ್ಟಿದರೆ ಸ್ವಾತಂತ್ರೋತ್ಸವ, ಗಲ್ಲಿಗೇರಿದರೆ ಗಣರಾಜ್ಯೋತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಹುತಾತ್ಮ ದಿನದಂದು ಶತ ಶತ ನಮನಗಳು🙏 Darshan Thoogudeepa 🫶 Vijayalakshmi darshan 🫶 Dinakar Thoogudeepa 🫶 D Daimonds Fans Association-R
ವಜ್ರ ಯಾವತ್ತಿದ್ರೂ ವಜ್ರನೆ💥 ಈ ವಜ್ರವನ್ನೇ ಮೀರಿದ ಗುಣ ನಮ್ #ದೇವ್ರು🙏 #DBOSS 🫶 Darshan Thoogudeepa 😘 ಅವರದು🤙 We Always 🫶 U 💕 #ಯಜಮಾನ್ರೇ ನಿಮ್ಮ ಬಿಡುಗಡೆಗಾಗಿ ಕೋಟ್ಯಂತರ ಸೆಲೆಬ್ರೇಟಿಸ್ ಗಳ 💓 ಕಾಯುತ್ತಿದೆ🙏 Vijayalakshmi darshan Dhanveerah ರೀಗಾಡ್ಸ್ ; D Daimonds Fans Association-R
ನಮ್ ಸ್ಯಾಂಡಲ್ ವುಡ್ ನಾ #ಶೋಕ್ದಾರ್ Dhanveerah 🫶 ನಮ್ ಹೀರೋ💥 ಜೊತೆಗೇ ಇಡೀ #ಫೆಬ್ರವರಿ_7 ರಂದು ಬಹುನಿರೀಕ್ಷೆಯ “ #ಹಯಗ್ರೀವ” ಚಿತ್ರ ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ😍 ಎಲ್ಲರೂ ತಮ್ಮ ಫ್ಯಾಮಿಲಿ ಜೊತೆ🎥ನೋಡಿ ಮಸ್ತ್ ಮಜಾ ಮಾಡಿ✌️ Darshan Thoogudeepa 🐘 𝐓𝐡𝐞_𝐃𝐡𝐚𝐧𝐯𝐞𝐞𝐫𝐚𝐡 Sanjana Anand ರಿಗಾಡ್ಸ್ : D Daimonds Fans Association-R
ನನ್ನ ಎದೆಗೆ alarm ಕೊಟ್ಟಳು!!😋 Song: Bombe Bombe Movie: Kranti Music: V Harikrishna Lyrics: Yogaraj Bhat SInger: Sonu Nigam Darshan Thoogudeepa Rachita Ram V Harikrishna #SonuNigam Shreya Ghoshal ʏᴏɢᴀʀᴀᴊ ʙʜᴀᴛ Shylaja Nag D BEATS #RomanticSong #BombeBombe #Love #KannadaLoveSong
ಈ ಕರುನಾಡ ಹಬ್ಬ #ಸೆಲೆಬ್ರೆಟಿಗಳ_ಸಂಭ್ರಮ #ಡಿ_ಉತ್ಸವ” - ೨೦೨೬💐ಸ್ಯಾಂಡಲ್ ವುಡ್ ನಾ #Original ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್💫 #DBOSS ರವರ ಹುಟ್ಟು ಹಬ್ಬಕ್ಕೆ ಕೇವಲ 12 ದಿನಗಳು ಬಾಕಿ💥ಇದೇ ಕೋಟ್ಯಂತರ Darshan Thoogudeepa 🫶ಅವರ ಸೆಲೆಬ್ರೇಟಿಸ್ ಗಳು💪 #DBOSS ಅವರ ಹಬ್ಬಕ್ಕೆ ತುಂಬಾ ಕಾತರದಿಂದ ಕಾಯುತ್ತಿದ್ದೆ ✌️We Always 🫶
#Dacchu 🫶 #Racchu 🫶 Sandalwood Industry Evergreen Pair 😘 & No-1 💥 Darshan Thoogudeepa 🐘 Rachita Ram 🥳
ಈ ಕರುನಾಡ ಹಬ್ಬ #ಸೆಲೆಬ್ರೆಟಿಗಳ_ಸಂಭ್ರಮ #ಡಿ_ಉತ್ಸವ” - ೨೦೨೬💐ಸ್ಯಾಂಡಲ್ ವುಡ್ ನಾ #Original ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್💫 #DBOSS ರವರ ಹುಟ್ಟು ಹಬ್ಬಕ್ಕೆ ಕೇವಲ 11 ದಿನಗಳು ಬಾಕಿ💥ಇದೇ ಕೋಟ್ಯಂತರ Darshan Thoogudeepa 🫶ಅವರ ಸೆಲೆಬ್ರೇಟಿಸ್ ಗಳು💪 #DBOSS ಅವರ ಹಬ್ಬಕ್ಕೆ ತುಂಬಾ ಕಾತರದಿಂದ ಕಾಯುತ್ತಿದ್ದೆ ✌️We Always 🫶
ಈ ಕರುನಾಡ #ಸಮಸ್ತ_ತೂಗುದೀಪ_ಪರಿವಾರದ ಕಡೆಯಿಂದ ನಾಡಿನ ಸಮಸ್ತ ಜನತೆಗೆ #ಮಹಾಶಿವರಾತ್ರಿ_ಹಬ್ಬದ_ಹಾರ್ದಿಕ_ಶುಭಾಶಯಗಳು💐ಜೊತೆಗೇ ಆ ಶಿವನ ಆಶೀರ್ವಾದದಿಂದ ನಿಮ್ಮ ಬದುಕಿನಲ್ಲಿ ಸುಖ ಶಾಂತಿ ನೆಮ್ಮದಿ ಯಾವಾಗಲೂ ಶಾಶ್ವತವಾಗಿರಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಆಶಿಸುತ್ತೇವೆ🙏 Darshan Thoogudeepa Vijayalakshmi darshan Dinakar Thoogudeepa Dhanveerah
ನಮ್ ಸ್ಯಾಂಡಲ್ವುಡ್ ನಾ #ಶೋಕ್ದಾರ್ Dhanveerah ಗೌಡ ಅಭಿನಯದ ಬಹುನಿರೀಕ್ಷೆಯ #ಹಯಗ್ರೀವ ಚಿತ್ರದ ಟ್ರೈಲರ್ ಲಾಂಚ್ ಇದೇ ಫೆಬ್ರವರಿ 21 ರಂದು ಶನಿವಾರ ಮಂಡ್ಯದಲ್ಲಿ ನಡೆಯಲಿದೆ🥰ಜೊತೆಗೇ ಚಿತ್ರ ಇದೇ ಫೆಬ್ರವರಿ #27_ರಂದು ನಿಮ್ಮ ಮಡಿಲಿಗೆ🫶 ಸ್ಥಳ: ಸುಮಾ ರವಿ ಕನ್ವೆನ್ಷನ್ ಹಾಲ್ (ಮಂಡ್ಯ) ಸಮಯ: ಫೆಬ್ರವರಿ 21 ಶನಿವಾರ ಸಂಜೆ 5:00 ಗಂಟೆಗೆ💥
ನಮ್ ಸ್ಯಾಂಡಲ್ವುಡ್ ನಾ #ಶೋಕ್ದಾರ್ Dhanveerah ಗೌಡ ಅಭಿನಯದ ಬಹುನಿರೀಕ್ಷೆಯ #ಹಯಗ್ರೀವ ಚಿತ್ರದ ಟ್ರೈಲರ್ ಲಾಂಚ್ ಇದೇ ಫೆಬ್ರವರಿ 21 ರಂದು ಶನಿವಾರ ಮಂಡ್ಯದಲ್ಲಿ ನಡೆಯಲಿದೆ🥰ಜೊತೆಗೇ ಚಿತ್ರ ಇದೇ ಫೆಬ್ರವರಿ #27_ರಂದು ನಿಮ್ಮ ಮಡಿಲಿಗೆ🫶 ಸ್ಥಳ: ಸುಮಾ ರವಿ ಕನ್ವೆನ್ಷನ್ ಹಾಲ್ (ಮಂಡ್ಯ) ಸಮಯ: ಫೆಬ್ರವರಿ 21 ಶನಿವಾರ ಸಂಜೆ 5:00 ಗಂಟೆಗೆ💥
ನಮ್ ಸ್ಯಾಂಡಲ್ ವುಡ್ ನಲ್ಲಿ #ಶೋಕ್ದಾರ್ Dhanveerah ರವರು ಅಭಿನಯದ ಬಹುನಿರೀಕ್ಷೆಯ #ಹಯಗ್ರೀವ ಚಿತ್ರ ಇದೇ ಫೆಬ್ರವರಿ 27 ರಂದು ರಾಜ್ಯಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಲಿದೆ💥ಎಲ್ಲ ಕನ್ನಡಿಗರು ತಮ್ಮ ಫ್ಯಾಮಿಲಿ ಸಮೇತ ಚಿತ್ರಮಂದಿರಕ್ಕೆ ಬಂದು ಮಸ್ತ್ ಎಂಜಾಯ್ ಮಾಡಿ😍 Darshan Thoogudeepa 🐘 Vijayalakshmi darshan Dinakar Thoogudeepa
ನಮ್ ಸ್ಯಾಂಡಲ್ ವುಡ್ ನಾ #ಶೋಕ್ದಾರ್ Dhanveerah ರವರು ಅಭಿನಯದ ಬಹುನಿರೀಕ್ಷೆಯ #ಹಯಗ್ರೀವ ಚಿತ್ರ ನಾಳೆ 27 ರಂದು ರಾಜ್ಯಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಲಿದೆ💥ಎಲ್ಲ ಕನ್ನಡಿಗರು ತಮ್ಮ ಫ್ಯಾಮಿಲಿ ಸಮೇತ ಚಿತ್ರಮಂದಿರಕ್ಕೆ ಬಂದು ನೋಡಿ ಮಸ್ತ್ ಎಂಜಾಯ್ ಮಾಡಿ😍 Darshan Thoogudeepa 🐘 Vijayalakshmi darshan Dinakar Thoogudeepa D Daimonds Fans Association-R
ಕಂಡಿತಾ #DBOSS 🫶 ನಿಮ್ಮ ಕೋಟ್ಯಂತರ ಸೆಲೆಬ್ರೇಟಿಸ್ ಗಳು 💪 #ಹಯಗ್ರೀವ ಮೂವೀ ಗೇ ಬೆನ್ನೆಲುಬಾಗಿ ನಿಂತು ಗೆಲ್ಲಿಸ್ತೀವಿ 🤙 ಜೊತೆಗೇ ನಿಮ್ಮ ಆಗಮನಕ್ಕಾಗಿ ಕೋಟ್ಯಂತರ ಸೆಲೆಬ್ರೇಟಿಸ್ ಗಳು ಹೃದಯ ಮಿಡಿಯುತ್ತಿದೆ 🙏We Always 🫶 U..... #DBOSS 😘 Darshan Thoogudeepa 🫶 Vijayalakshmi darshan Dinakar Thoogudeepa Dhanveerah 🫶
ನಮಸ್ತೆ ಕಾರಣಾಂತರಗಳಿಂದ “ #ಹಯಗ್ರೀವ” ಚಿತ್ರದ ಮೊದಲ ದಿನದ ಇಂದು #ಶುಕ್ರವಾರ *ಬೆಳಿಗ್ಗೆ 10:30 ಶೋ*ಮದ್ಯಾಹ್ನದ 1:30 ಶೋ* ಇರುವುದಿಲ್ಲ ಸಂಜೆ 4:30 ರಿಂದ ಕರ್ನಾಟಕ ರಾಜ್ಯಾದ್ಯಂತ ನಮ್ಮ #ಹಯಗ್ರೀವ ಚಿತ್ರದ ಪ್ರದರ್ಶನಗಳು ಅದ್ದೂರಿಯಾಗಿ ಪ್ರಾರಂಭವಾಗುತ್ತದೆ🔥ಎಲ್ಲರೂ ನೋಡಿ ,ಹರಸಿ ಆಶೀರ್ವಾದಿಸಿ🙏 ಇಂತಿ: ನಿಮ್ಮ ಪ್ರೀತಿಯ Dhanveerah
ನಮ್ #DBOSS_ಸಾಮ್ರಾಜ್ಯದ ಅಧಿಪತಿ #ಶೋಕ್ದಾರ್ Dhanveerah 🫶ಅವರ #ಹವಗ್ರೀವ🎥 ರಾಜ್ಯದಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ 💥 #Hayagreeva_Running_Successfully 🔥 #BLOCKBUSTER_HIT💥 Darshan Thoogudeepa 🐘 Vijayalakshmi darshan Dinakar Thoogudeepa D Daimonds Fans Association-R
ನಮ್ ಸ್ಯಾಂಡಲ್ ವುಡ್ ನಾ #ಶೋಕ್ದಾರ್ Dhanveerrah ಗೌಡ ರವರು ಅಭಿನಯದ #ಹಯಗ್ರೀವ ಚಿತ್ರ ಜನಮೆಚ್ಚುಗೆ ಪಡೆದು ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಈ ಸಂಭ್ರಮಾಚರಣೆಯನ್ನು ಎಲ್ಲಾ ಕಲಾಭಿಮಾನಿಗಳೊಂದಿಗೆ ಸಂಭ್ರಮಿಸಲು😍ಚಿತ್ರ ತಂಡ 11/03/2026 ರಂದು ಸಂಜೆ 4 ಗಂಟೆಗೆ #ಹಾಸನದ #ಎಸ್_ಬಿ_ಜಿ ಚಿತ್ರಮಂದಿರಕ್ಕೆ ಭೇಟಿ ನೀಡಲಿದ್ದಾರೆ
ಸಮಯ ಬದಲಾಗೋದು ಇತಿಹಾಸಕ್ಕೆ ಗೊತ್ತಿದೆ🤙ಈ ಇತಿಹಾಸಕ್ಕೆ ಇನ್ನೊಂದು ಹೆಸರೇ #DBOSS🫶 ಅವರ ಆಗಮನ ಅತಿ ಶೀಘ್ರದಲ್ಲೇ🥳 ಗೆಲ್ಲಲೇ ಬೇಕು ಒಳ್ಳೆಯತನ 🙏 Darshan Thoogudeepa 🫶 Vijayalakshmi darshan Dinakar Thoogudeepa Dhanveerah ರಿಗಾಡ್ಸ್ : D Daimonds Fans Association-R