Nishanth (@nishanthhr) 's Twitter Profile
Nishanth

@nishanthhr

Human Resources | Media | KannadaTelevision

ID: 254326798

calendar_today19-02-2011 02:35:13

45 Tweet

11 Followers

30 Following

Nishanth (@nishanthhr) 's Twitter Profile Photo

Indian%20Judiciary%3A%20Hang%20the%20criminal(s)%20of%20Priyanka%20Reddy%20Rape%2FMurder%20case%20before%20the%202019%20year%20end%20-%20Sign%20the%20Petition! http%3A%2F%2Fchng.it%2FhNRJ2BpN via Change.org India

Aaditya Thackeray (@authackeray) 's Twitter Profile Photo

Absolutely shameful, what lust for power politics can make leaders do. Making kids stand in the heat, with their masks lowered, not covering the face for a political protest when we need to keep them safe and indoors. Corona ko bhul gaye, politics pyaara hai.

Absolutely shameful, what lust for power politics can make leaders do. Making kids stand in the heat, with their masks lowered, not covering the face for a political protest when we need to keep them safe and indoors. Corona ko bhul gaye, politics pyaara hai.
Arvind Pansare (@pansare11) 's Twitter Profile Photo

Bollywood names are the cheer leaders 4 Chinese Brands in India Aamir - Vivo Amitabh - One Plus Salman - Realme Deepika - Oppo Ranveer - Redmi Ranbir - Lenovo When China has killed Indian soldiers, not a single tweet from any of them #TeachLessonToChina

Bollywood names are the cheer leaders 4 Chinese Brands in India
Aamir  - Vivo
Amitabh - One Plus
Salman - Realme
Deepika - Oppo
Ranveer - Redmi
Ranbir - Lenovo 
When China has killed Indian soldiers, not a single tweet from any of them #TeachLessonToChina
CM of Karnataka (@cmofkarnataka) 's Twitter Profile Photo

ಕೋವಿಡ್ ಸೋಂಕು ಹರಡುವಿಕೆ ತಡೆಯುವಲ್ಲಿ ಮಾಸ್ಕ್ ಗಳ ಪಾತ್ರ ಅತ್ಯಂತ ಮಹತ್ವವಾದದ್ದು. ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಕೊರೊನಾದಿಂದ ರಕ್ಷಿಸಿಕೊಳ್ಳೋಣ. #MaskDay2020 #KarnatakaFightsCorona #Covid19 B.S.Yediyurappa

ಕೋವಿಡ್ ಸೋಂಕು ಹರಡುವಿಕೆ ತಡೆಯುವಲ್ಲಿ ಮಾಸ್ಕ್ ಗಳ ಪಾತ್ರ ಅತ್ಯಂತ ಮಹತ್ವವಾದದ್ದು. ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಕೊರೊನಾದಿಂದ ರಕ್ಷಿಸಿಕೊಳ್ಳೋಣ.

#MaskDay2020
#KarnatakaFightsCorona
#Covid19

<a href="/BSYBJP/">B.S.Yediyurappa</a>
Rishab Shetty (@shetty_rishab) 's Twitter Profile Photo

ನಮ್ "ಹರಿಕಥೆ ಅಲ್ಲಾ ಗಿರಿಕಥೆ" ಸಿನ್ಮಾಗೆ ಹೀರೋಯಿನ್ ಬೇಕು. ಹೊಸ ಪ್ರತಿಭೆಗಳಿಗೆ ಒಂದೊಳ್ಳೆ ಛಾನ್ಸ್!!! B AJANEESH LOKNATH #Sandesh_Production Rishab Shetty Films #Girikrishna #Ranganath

ನಮ್  "ಹರಿಕಥೆ ಅಲ್ಲಾ ಗಿರಿಕಥೆ" ಸಿನ್ಮಾಗೆ  ಹೀರೋಯಿನ್ ಬೇಕು. ಹೊಸ ಪ್ರತಿಭೆಗಳಿಗೆ ಒಂದೊಳ್ಳೆ ಛಾನ್ಸ್!!! <a href="/AJANEESHB/">B AJANEESH LOKNATH</a> #Sandesh_Production <a href="/rishabsfilms/">Rishab Shetty Films</a> #Girikrishna #Ranganath
S.Suresh Kumar (@nimmasuresh) 's Twitter Profile Photo

ಪ್ರೀತಿಯ SSLC ಮಕ್ಕಳೇ. ನಿಮಗೆಲ್ಲಾ ಶುಭಾಶಯಗಳು. ಧೈರ್ಯದಿಂದ ನಮ್ಮ ಪರೀಕ್ಷಾ ಕೇಂದ್ರಕ್ಕೆ ಬನ್ನಿ.‌ ಅದು ಕೇವಲ ನಿಮ್ಮ‌ ಪರೀಕ್ಷಾ ಕೇಂದ್ರವಲ್ಲ, ಅದು ನಿಮ್ಮೆಲ್ಲರ #ಸುರಕ್ಷಾ_ಕೇಂದ್ರ ಸಹ.‌ ಯಾವುದೇ ಆತಂಕ ಬೇಡ. ಲವಲೇಶ ಭಯವೂ ಬೇಡ.‌ ಬದಲಿಗೆ ಆತ್ಮವಿಶ್ವಾಸ ತುಂಬಿರಲಿ.‌ ನಿಮಗೆಲ್ಲಾ ಒಳ್ಳೆಯದಾಗಲಿ.

Dr Sudhakar K (@drsudhakar_) 's Twitter Profile Photo

ಕನ್ನಡಿಗರಾದ ಧಾರವಾಡದ ಡಾ.ಮಾಧುರಿ ಕಾನಿಟ್ಕರ್‌ ಆರ್ಮಿ ಲೆಫ್ಟಿನೆಂಟ್‌ ಜನರಲ್‌ ಆಗಿ ಬಡ್ತಿ ಪಡೆದಿದ್ದಾರೆ. ಬಡ್ತಿ ಪಡೆದ ದೇಶದ 3ನೇ ಮಹಿಳೆ. ರಾಷ್ಟ್ರಪತಿ ಶ್ರೀ ರಾಮ್‌ನಾಥ್‌ ಕೋವಿಂದ್‌ ಅವರಿಂದ ಸ್ವರ್ಣ ಪದಕ ಪಡೆದರು.1960ರಲ್ಲಿ ಜನಿಸಿ, ಪುಣೆಯಲ್ಲಿ ವೈದ್ಯಕೀಯ ಪದವಿ ಪಡೆದರು.1982ರಲ್ಲಿ ಸೇನೆ ಸೇರಿ ದೇಶಸೇವೆ ಮಾಡ್ತಿದ್ದಾರೆ. ಅವರಿಗೆ ನಮನ

ಕನ್ನಡಿಗರಾದ ಧಾರವಾಡದ ಡಾ.ಮಾಧುರಿ ಕಾನಿಟ್ಕರ್‌ ಆರ್ಮಿ ಲೆಫ್ಟಿನೆಂಟ್‌ ಜನರಲ್‌ ಆಗಿ ಬಡ್ತಿ ಪಡೆದಿದ್ದಾರೆ. ಬಡ್ತಿ ಪಡೆದ ದೇಶದ 3ನೇ ಮಹಿಳೆ. ರಾಷ್ಟ್ರಪತಿ ಶ್ರೀ ರಾಮ್‌ನಾಥ್‌ ಕೋವಿಂದ್‌ ಅವರಿಂದ ಸ್ವರ್ಣ ಪದಕ ಪಡೆದರು.1960ರಲ್ಲಿ ಜನಿಸಿ, ಪುಣೆಯಲ್ಲಿ ವೈದ್ಯಕೀಯ ಪದವಿ ಪಡೆದರು.1982ರಲ್ಲಿ ಸೇನೆ ಸೇರಿ ದೇಶಸೇವೆ ಮಾಡ್ತಿದ್ದಾರೆ. ಅವರಿಗೆ ನಮನ
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

GST ಅನ್ಯಾಯವನ್ನು ಮರೆಮಾಚಲು ರಾಯಣ್ಣನವರ ಪ್ರತಿಮೆಯನ್ನು ತಡೆಯೋ ಕೆಲಸ ಮಾಡ್ತಿದ್ದಾರಾ ಹೇಗೆ?

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ರಾಯಣ್ಣ ಪ್ರತಿಮೆ ಇಡಲು ಒಪ್ಪಿಗೆನೀಡಿದ ಮರಾಠಿಗರು,ಶಿವಾಜಿ ವೃತ್ತ ಹೆಸರಿಡಲು ಒಪ್ಪಿಗೆ ನೀಡಿದ ಮರಾಠಿಗರು ನಮ್ಮ ನೆಲದಲ್ಲೇ ಎಲ್ಲಿಗೆ ಬಂತು ಕನ್ನಡಿಗರ ಸ್ಥಿತಿ. ಕನ್ನಡ ಮಣ್ಣಿನ ಮಗನ ಪ್ರತಿಮೆ ವಿರೋಧ ಮಾಡಿದವರ ಜೊತೆ ಸಂಧಾನ..ರಾಯಣ್ಣ ಪ್ರತಿಮೆ ಪರ ಹೋರಾಟ ಮಾಡಿದ ಕನ್ನಡಿಗರ ಮೇಲೆ ಕೇಸು. ನಾಚಿಕೆ ಆಗ್ಬೇಕು..😡

Nishanth (@nishanthhr) 's Twitter Profile Photo

Each vote counts, That's why... 1. Corona positives are allowed to vote 2. Handicapped is provided with wheelchair 3. Voting timings are extended But for your need, none will come to you, it's only for vote vote vote #ElectionCommissionOfIndia #electionkarnataka