
Nisha Vamanjoor
@nisha_sha_07
Women India Movement
Manglore City District President♥️💚
ID: 1671426760561532928
21-06-2023 07:56:39
927 Tweet
213 Takipçi
138 Takip Edilen





ಅಂದು ಹಿಜಾಬ್ ವಿಷಯದಲ್ಲಿ ಹೆಣ್ಣು ಮಕ್ಕಳು ಅಳುತ್ತಾ ಕಣ್ಣೀರು ಹಾಕುವಾಗ ವ್ಯಂಗ್ಯ ಮಾಡಿದವರೆಷ್ಟು ಮಂದಿ. ಅಂದು ಹಿಜಾಬ್ ಗಾಗಿ ಕರಗದ ಮನಸ್ಸು ಇಂದು ಜನಿವಾರಕ್ಕಾಗಿ ನಾ ಮುಂದು ತಾ ಮುಂದು ಎಂಬಂತೆ ಕರಗಿತು. ಒಂದು ಜನಿವಾರಕ್ಕೆ ಇರುವ ಬೆಲೆ 18000 ಹಿಜಾಬ್ ಗೆ ಇಲ್ಲವಾಯಿತೇ ವಾರೆ ವ್ಹಾ ಜಾತಿ- ಅತೀತರು??!! CM of Karnataka DK Shivakumar






You are one of the few Muslim women in power — your silence speaks volumes. Raise your voice. Kaneez Fatima #JusticeForMangaloreMuslims #SITProbeForAshrafRahiman


ಧರ್ಮ ಅಧರ್ಮದ ರಾಜಕೀಯ ಆಟದಲ್ಲಿ ಗೆದ್ದವರು ಯಾರು? ಸೋತವರು ಯಾರು? ಅಮಾಯಕರ ಸಾವು ನೋವಿಗೆ ನ್ಯಾಯ ಒದಗಿಸಲು ಮುಂದಾಗುವವರು ಯಾರು? ಓಹ್ ಕಾಂಗ್ರೆಸ್ ಸರಕಾರವೇ ಫ್ಯಾಸಿಸ್ಟ್ ರ ಸಂಕೋಲೆಯಿಂದ ಹೊರಬಂದು ನ್ಯಾಯದ ಕಡೆ ಹೆಜ್ಜೆ ಇಟ್ಟು,ಅನ್ಯಾಯದ ವಿರುದ್ಧ ಧ್ವನಿ ಆಗುವಿರಾ...? #JusticeForMangaloreMuslims CM of Karnataka Siddaramaiah



Bjp ಸಂಘ ಪರಿವಾರದ ತಾಳಕ್ಕೆ ಕುಣಿಯುವ Karnataka Congress ಸರಕಾರಕ್ಕೆ ನ್ಯಾಯದ ಧ್ವನಿಯನ್ನು ಅಡಗಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ. ಇದೇ ಧಮ್ಮು ತಾಕತ್ತು ಸಮಾಜದ ಶಾಂತಿ ಕದಡಲು ಪ್ರಯತ್ನಿಸುತ್ತಿರುವ ಸಂಘಿಗಳ ವಿರುದ್ಧ ತೋರಿಸಿದ್ದಿದ್ರೆ ಅಮಾಯಕರ ಕೊಲೆಗಳು ಮತ್ತು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿರಲಿಲ್ಲ.
