
🚩 🔥 ಸಭ್ಯಸ್ಥ 🔥🚩 ಯತ್ನಾಳ್ ಪರ ನಾವು 🚩🚩🚩
@nannade_kannada
🚩🔥( ಸಭ್ಯಸ್ಥ )🔥🚩 ಕಟ್ಟರ್ ಹಿಂದೂ ದಲಿತ, ದಲಿತ ಕನ್ನಡಿಗ.🚩🚩🚩 ಹಿಂದೂ ಅಂಬೇಡ್ಕರ್ ಬೆಂಬಲಿಗ 🚩🚩🚩 ನಮ್ಮ ಉತ್ತರ ಕರ್ನಾಟಕ ರಾಜ್ಯ 70,22,476,294/93..60 45..67 61..42 a...r
ID: 1643912321386020864
06-04-2023 09:43:53
56,56K Tweet
6,6K Followers
421 Following


ಪೊಲೀಸ್ ಇಲಾಖೆ ಮೇಲೆ ರೌಡಿಗಳಿಗೆ, ದರೋಡೆಕೊರರಿಗೆ, ಅತ್ಯಾಚಾರಿಗಳಿಗೆ, ಪುಂಡ ಪೋಕರಿಗಳಿಗೆ ಭಯವೆ ಇಲ್ಲ ಎನ್ನುವುದಕ್ಕೆ ದಿನಕ್ಕೆ ಈ ರೀತಿಯ ನೂರಾರು ಘಟನೆಗಳು ರಾಜ್ಯದಲ್ಲಿ ಸಿಗುತ್ತವೆ. ಕರ್ನಾಟಕ ಪೊಲೀಸ್ ಇಲಾಖೆ ಅಷ್ಟೊಂದು ದುರ್ಬಲವಾಗಿದೆಯೇ ಎನ್ನುವ ಪ್ರಶ್ನೆ ಮೂಡಲು ಈ ರೀತಿಯ ಘಟನೆಗಳು ಮರುಕಳಿಸಿದಾಗ ಜನತೆಯಲ್ಲಿ ಮೂಡುತ್ತವೆ. DGP KARNATAKA

Sunil Kumar Karkala ಕೋಟೆಯನ್ನು ಆವರಿಸಿದ್ದು ಆಗಿದೆ, ಇನ್ನು ಆಕ್ರಮಣವಷ್ಟೇ ಬಾಕಿ ಧರ್ಮಸ್ಥಳ - ಸುಬ್ರಮಣ್ಯದ 5 ರಿಂದ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸರಕಾರದ ಸಹಾಯದಿಂದ ಅಸಂಖ್ಯಾತ ಚರ್ಚ್ ಹಾಗೂ ಮಸೀದಿಗಳು ತಲೆ ಎತ್ತಿವೆ. ಎಷ್ಟರ ಮಟ್ಟಿಗೆ ಅಂದರೆ ಮುಂದೊಂದು ದಿನ ಹಿಂದೂಗಳ ಮೇಲೆ ದಾಳಿ ಆದರೆ ಯಾರೂ ಹೊರಗೆ ಹೋಗಲು ಸಾಧ್ಯವೇ ಇಲ್ಲ.ಇದು ಕೇವಲ ಧರ್ಮಸ್ಥಳದ ಕತೆಯಲ್ಲ.













