Ashraf Mohammed (@mohadashrafali) 's Twitter Profile
Ashraf Mohammed

@mohadashrafali

As Salamu Alaikum

ID: 1089501386012794882

calendar_today27-01-2019 12:32:27

9,9K Tweet

284 Followers

292 Following

SDPI Karnataka (@sdpikarnataka) 's Twitter Profile Photo

ಈ‌ ಬಾರಿಯ ರಾಜ್ಯ ಬಜೆಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಪ್ರಮುಖ ಆರು ಬೇಡಿಕೆಗಳನ್ನು ಈಡೇರಿಸುವಂತೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮೂಲಕ SDPI ನಾಯಕರು ಮನವಿ ಸಲ್ಲಿಸಿದರು.

ಈ‌ ಬಾರಿಯ ರಾಜ್ಯ ಬಜೆಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಪ್ರಮುಖ ಆರು ಬೇಡಿಕೆಗಳನ್ನು ಈಡೇರಿಸುವಂತೆ ಹಣಕಾಸು ಸಚಿವರೂ  ಆದ ಮುಖ್ಯಮಂತ್ರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮೂಲಕ SDPI ನಾಯಕರು ಮನವಿ ಸಲ್ಲಿಸಿದರು.
SDPI Karnataka (@sdpikarnataka) 's Twitter Profile Photo

ಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಭಾರತದ ಧಾರ್ಮಿಕ ಕ್ಷೇತ್ರಗಳ ಯಥಾಸ್ಥಿತಿ ಕಾಯ್ದೆಯನ್ನು ತಿಪ್ಪೆಗೆಸೆದು ಈ ಭಯೋತ್ಪಾದಕರಿಗೆ ಶರಣಾಗಿ ಬಿಡಿ. ತೂ ಇದೂ ಒಂದು ಆಡಳಿತವೇ. ಇಷ್ಟು ಅಸಹಾಯಕತೆಯ ಅಧಿಕಾರದ ಬದುಕಾದರೂ ಯಾಕೆ ಬೇಕು ನಿಮಗೆ. ಈ ಭಯೋತ್ಪಾದಕನನ್ನು ಬಂಧಿಸದ ನಿಮ್ಮ ಆಡಳಿತಕ್ಕೆ ದಿಕ್ಕಾರವಿರಲಿ. #SDPIKarnataka #brbhaskarprasad

ಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ,
ಭಾರತದ ಧಾರ್ಮಿಕ ಕ್ಷೇತ್ರಗಳ ಯಥಾಸ್ಥಿತಿ ಕಾಯ್ದೆಯನ್ನು ತಿಪ್ಪೆಗೆಸೆದು ಈ ಭಯೋತ್ಪಾದಕರಿಗೆ ಶರಣಾಗಿ ಬಿಡಿ. ತೂ ಇದೂ ಒಂದು ಆಡಳಿತವೇ. ಇಷ್ಟು ಅಸಹಾಯಕತೆಯ ಅಧಿಕಾರದ ಬದುಕಾದರೂ ಯಾಕೆ ಬೇಕು ನಿಮಗೆ. ಈ ಭಯೋತ್ಪಾದಕನನ್ನು ಬಂಧಿಸದ ನಿಮ್ಮ ಆಡಳಿತಕ್ಕೆ ದಿಕ್ಕಾರವಿರಲಿ. #SDPIKarnataka #brbhaskarprasad
Office of State President| SDPI Karnataka (@sdpi_karpresi) 's Twitter Profile Photo

ಕನಿಷ್ಠ ಬೆಂಬಲ ಬೆಲೆ ಒತ್ತಾಯಿಸಿ ಮತ್ತು ಇತರ ಬೇಡಿಕೆ ಈಡೇರಿಕೆ ಅಗ್ರಹಿಸಿ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಹಮ್ಮಿಕೊಂಡಿರುವ ದಿಲ್ಲಿ ಚಲೋ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ #SDPI #SDPIKarnataka #abdulmajeedsdpi

ಕನಿಷ್ಠ ಬೆಂಬಲ ಬೆಲೆ ಒತ್ತಾಯಿಸಿ ಮತ್ತು ಇತರ ಬೇಡಿಕೆ ಈಡೇರಿಕೆ ಅಗ್ರಹಿಸಿ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಹಮ್ಮಿಕೊಂಡಿರುವ ದಿಲ್ಲಿ ಚಲೋ ಹೋರಾಟಕ್ಕೆ  ಸಂಪೂರ್ಣ ಬೆಂಬಲ: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ

#SDPI #SDPIKarnataka #abdulmajeedsdpi
Swati Maliwal (@swatijaihind) 's Twitter Profile Photo

चौधरी चरण सिंह जी की किसान कौम आज MS Swaminathan जी के सुझाव लागू करवाने के लिए सड़क पर हैं। इन दोनों महापुरुषों को भारत रत्न से हाल ही में सम्मानित किया गया था। उम्मीद है किसानी उत्थान के लिए इनके वर्षों के संघर्ष का अपमान नहीं किया जाएगा।

चौधरी चरण सिंह जी की किसान कौम आज MS Swaminathan जी के सुझाव लागू करवाने के लिए सड़क पर हैं। 

इन दोनों महापुरुषों को भारत रत्न से हाल ही में सम्मानित किया गया था। उम्मीद है किसानी उत्थान के लिए इनके वर्षों के संघर्ष का अपमान नहीं किया जाएगा।
SDPI TAMILNADU (@sdpitnhq) 's Twitter Profile Photo

விவசாயிகளுடன் துணை நிற்போம்! அகில இந்திய விவசாயிகள் கூட்டமைப்பு நடத்தும் ‘பாரத் பந்த்’ போராட்டத்துக்கு SDPI ஆதரவு! #SDPI_TAMILNADU #SDPI #supportfarmers #BharatBandh #FarmersProtest2024

விவசாயிகளுடன் துணை நிற்போம்!

அகில இந்திய விவசாயிகள் கூட்டமைப்பு நடத்தும்
‘பாரத் பந்த்’ போராட்டத்துக்கு SDPI ஆதரவு!

#SDPI_TAMILNADU #SDPI #supportfarmers #BharatBandh #FarmersProtest2024
Riyaz Farangipete (@riyazfsdpi) 's Twitter Profile Photo

ಪಕ್ಷದ ಕಾರ್ಯಚಟುವಟಿಕೆಯು ನಿಮಿತ್ತ ಆಂಧ್ರ ಪ್ರದೇಶದಲ್ಲಿ ಇದ್ದ ಕಾರಣ ಕೋಣಾಜೆ ಚಲೋ ಪ್ರತಿಭಟನೆಯಲ್ಲಿ ನಿಮ್ಮ ಜೊತೆ ಹೆಜ್ಜೆ ಹಾಕಲು ಸಾಧ್ಯವಾಗಿಲ್ಲ, ಆದರೆ ಸುಡಾಪಿ ಹೋರಾಟಗಾರರ ಧೃಢ ಚಿತ್ತ ಮತ್ತು ಹೋರಾಟದ ಕಿಚ್ಚು ನೋಡುವಾಗ ಜಿಲ್ಲೆಯ ಶೋಷಿತ ಜನತೆ ಸಾಮಾಜಿಕ ನ್ಯಾಯ ಮರಳಿ ಪಡೆಯಲಿದೆ ಎಂಬ ನನ್ನ ಭರವಸೆ ಇಮ್ಮಡಿಗೊಂಡಿದೆ !! #ಇಲ್ಲಾನಾವುಸೋಲಲ್ಲ

Anwar Sadath Bajathur (@shadathbajathor) 's Twitter Profile Photo

ದೇಶದ ಕಾನೂನು ಮತ್ತು ಸಂವಿಧಾನದ ಅಡಿಯಲ್ಲಿ ನೋಂದಣಿ ಆಗದ ಹಾಗೂ ಸರ್ಕಾರದೊಂದಿಗೆ ಅಧಿಕೃತ ಸಂಬಂಧ ಇಲ್ಲದ ಸಂಘಪರಿವಾರದ ಮೋಹನ್ ಭಾಗವತ್ ಸೇರಿದಂತೆ ಹಲವು RSS ಬೆಂಬಲಿತ ನಾಯಕರಿಗೆ ನಮ್ಮ ತೆರಿಗೆ ಹಣದಲ್ಲಿ Z+ ಭದ್ರತೆ ಮತ್ತು ಬಾಂಬ್ ನಿರೋಧಕ ಕಾರು ನೀಡಿದಾಗ ಪ್ರಶ್ನಿಸದ Basanagouda R Patil (Yatnal) ಹಾಗೂ ಅದನ್ನು ವಿವಾದ ಮಾಡದ ಮಾಧ್ಯಮಗಳು 1/2

Riyaz Farangipete (@riyazfsdpi) 's Twitter Profile Photo

ಉದ್ದೇಶಕ್ಕಾಗಿ ಹೋರಾಟ ಮಾಡುವವರು ನಾವು, ವಸೂಲಿಗಾಗಿ ಹೋರಾಟ ಮಾಡುವವರು ನೀವು. ಕೊಲೆ ರಾಜಕೀಯ ಆರಂಭಿಸಿದವರು ನೀವು ಆದರೂ ಕೋಮುವಾದಿಗಳು ನಾವು !! ಕೆಟ್ಟು ಕೆಂಬಾವುಟ ಹಿಡಿದವರಿಗೊಂಥರಾ ಹುಚ್ಚು, ಕೆಂಬಾವುಟ ಹಿಡಿದ ಮೇಲೆ ಕೆಟ್ಟವರೇ ಇಲ್ಲಿ ಹೆಚ್ಚು. ಧ್ವನಿಗೂಡಿಸುವವರನ್ನೇ ತಡೆಯುವ ನಿಮ್ಮ ಹುಚ್ಚು, ಮರೆಯಾಗಿಸಲಿದೆ ನಿಮ್ಮ ಹೋರಾಟದ ಕಿಚ್ಚು !!

ಉದ್ದೇಶಕ್ಕಾಗಿ ಹೋರಾಟ ಮಾಡುವವರು ನಾವು, ವಸೂಲಿಗಾಗಿ ಹೋರಾಟ ಮಾಡುವವರು ನೀವು. ಕೊಲೆ ರಾಜಕೀಯ ಆರಂಭಿಸಿದವರು ನೀವು ಆದರೂ ಕೋಮುವಾದಿಗಳು ನಾವು !!

ಕೆಟ್ಟು ಕೆಂಬಾವುಟ ಹಿಡಿದವರಿಗೊಂಥರಾ ಹುಚ್ಚು, ಕೆಂಬಾವುಟ ಹಿಡಿದ ಮೇಲೆ ಕೆಟ್ಟವರೇ ಇಲ್ಲಿ ಹೆಚ್ಚು. ಧ್ವನಿಗೂಡಿಸುವವರನ್ನೇ ತಡೆಯುವ ನಿಮ್ಮ ಹುಚ್ಚು, ಮರೆಯಾಗಿಸಲಿದೆ ನಿಮ್ಮ ಹೋರಾಟದ ಕಿಚ್ಚು !!
Abrar Belur (@abrar_belur) 's Twitter Profile Photo

It's not a Hindu Muslim problem in India. It's all issues created and creating by RSS to divide Hindu Muslims unity in India to make Hindu rastra.. #SDPI

mohammad ashif (@kmohammadashif) 's Twitter Profile Photo

ಮಲ್ಪೆ ಕಳ್ಳತನದ ಆರೋಪದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಗಂಬೀರವಾಗಿ ಪರಿಗಣಿಸಿ ಸ್ಪಂದಿಸಿದ DC Udupi ಹಾಗೂ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ SP Udupi ಇಲಾಖೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. #womenharrasment #womenatrocity #malpeharbour