mohammad ashif (@kmohammadashif) 's Twitter Profile
mohammad ashif

@kmohammadashif

Visit natural place

ID: 1104547758302814209

calendar_today10-03-2019 01:01:21

73 Tweet

60 Takipçi

135 Takip Edilen

mohammad ashif (@kmohammadashif) 's Twitter Profile Photo

ಎಂ ಕೆ ಫೈಜಿ ಅವರ ಬಂಧನವು ಬಿಜೆಪಿಯ ಹತಾಶ ನಡೆಯಾಗಿದ್ದು ಪ್ರತಿರೋಧದ ಧ್ವನಿಗಳನ್ನು ನಿಗ್ರಹಿಸುವುದು ಬಿಜೆಪಿಯ ಕಾರ್ಯಸೂಚಿಯಾಗಿದೆ, ಈ ಅಕ್ರಮ ಬಂಧನದ ವಿರುದ್ಧ SDPI ತೀವ್ರ ಹೋರಾಟ ನಡೆಸಲಿದೆ. #ReleaseMKFaizy #StandWithMKFaizy

ಎಂ ಕೆ ಫೈಜಿ ಅವರ ಬಂಧನವು ಬಿಜೆಪಿಯ ಹತಾಶ ನಡೆಯಾಗಿದ್ದು ಪ್ರತಿರೋಧದ ಧ್ವನಿಗಳನ್ನು ನಿಗ್ರಹಿಸುವುದು ಬಿಜೆಪಿಯ ಕಾರ್ಯಸೂಚಿಯಾಗಿದೆ, ಈ ಅಕ್ರಮ ಬಂಧನದ ವಿರುದ್ಧ SDPI ತೀವ್ರ ಹೋರಾಟ ನಡೆಸಲಿದೆ.

 #ReleaseMKFaizy #StandWithMKFaizy
mohammad ashif (@kmohammadashif) 's Twitter Profile Photo

ಮಲ್ಪೆ ಕಳ್ಳತನದ ಆರೋಪದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಗಂಬೀರವಾಗಿ ಪರಿಗಣಿಸಿ ಸ್ಪಂದಿಸಿದ DC Udupi ಹಾಗೂ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ SP Udupi ಇಲಾಖೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. #womenharrasment #womenatrocity #malpeharbour

mohammad ashif (@kmohammadashif) 's Twitter Profile Photo

ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ 93.90% ಫಲಿತಾಂಶವನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ತಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತಿದ್ದೇನೆ. #2ndpuresults #ExamResult

ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ 93.90% ಫಲಿತಾಂಶವನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. 
ತಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತಿದ್ದೇನೆ.
#2ndpuresults
#ExamResult
mohammad ashif (@kmohammadashif) 's Twitter Profile Photo

Before, it was Uri, then Pulwama, and now it’s Pahalgam. Most failures Prime Minister and Union Home Minister of the country in history. Playing with innocent lives of the people and arm force. Show basic morality and resign immediately. #ResignModiSha #PahalgamTerrorAttack

Before, it was Uri, then Pulwama, and now it’s Pahalgam.
Most failures Prime Minister and Union Home Minister of the country in history.
Playing with innocent lives of the people and arm force.

Show basic morality and resign immediately.

#ResignModiSha 
#PahalgamTerrorAttack
mohammad ashif (@kmohammadashif) 's Twitter Profile Photo

90 % ವೋಟ್ ನೀಡಿದ ಸಮುದಾಯದ ಅವಸ್ಥೆ ನೋಡಿ, ಎಲ್ಲಿಯ ತನಕ ನಮ್ಮ ಸಮುದಯ ರಾಜಕೀಯದ ಮಹತ್ವ ಅರಿಯುದಿಲ್ಲವೋ ಅಲ್ಲಿಯ ತನಕ ನಾವು ಯಾವುದೋ ಒಂದು ರಾಜಕೀಯ ಪಾರ್ಟಿಯ ಗುಲಾಮರಾಗಿಯೇ ಇರುತ್ತವೆ

90 % ವೋಟ್ ನೀಡಿದ ಸಮುದಾಯದ ಅವಸ್ಥೆ ನೋಡಿ, 
ಎಲ್ಲಿಯ ತನಕ ನಮ್ಮ ಸಮುದಯ ರಾಜಕೀಯದ ಮಹತ್ವ ಅರಿಯುದಿಲ್ಲವೋ ಅಲ್ಲಿಯ ತನಕ ನಾವು ಯಾವುದೋ ಒಂದು ರಾಜಕೀಯ ಪಾರ್ಟಿಯ ಗುಲಾಮರಾಗಿಯೇ ಇರುತ್ತವೆ
mohammad ashif (@kmohammadashif) 's Twitter Profile Photo

ಸುಹಾಸ್ ಶೆಟ್ಟಿ ಕೊಲೆ ನೆಪವನ್ನಿಟ್ಟುಕೊಂಡು ಸಂಘಪರಿವಾರ ಉಡುಪಿ ಜಿಲ್ಲೆಯ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದು, ನಿನ್ನೆ ರಾತ್ರಿ ಅಮಾಯಕ ರಿಕ್ಷಾ ಚಾಲಕರೊಬ್ಬರ ಕೊಲೆಗೆ ವಿಫಲ ಯತ್ನ ನಡೆಸಿದ್ದಾರೆ. ಪೊಲೀಸ್ ಇಲಾಖೆ ಈ ಸಂಚಿನ ಹಿಂದೆ ಇರುವ ಕಾಣದ ಕೈಗಳನ್ನೂ ಬಂದಿಸಿ ಕಠಿಣ ಕ್ರಮ ಕೈಗೊಳ್ಳಬೇಕು.

Appreciate the prompt action by the trustees. But a mere suspension isn't justice. A teacher who assaults a student has no place in that school. We strongly urge GVIS to dismiss Mr. Vinayak Kharvi and ensure student safety is never compromised.

ಅಮಾಯಕ ಇಮ್ತಿಯಾಸ್ ಕೊಲೆಯ ಹಿಂದೆ ಮೊನ್ನೆ ಬಜ್ಪೆಯಲ್ಲಿ ಬಹಿರಂಗವಾಗಿ ಹತ್ಯೆ ನಡೆಸುತ್ತೇವೆ ಎಂದು ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ ಕಾರ್ಕಳನ ನೇರ ಕೈವಾಡವಿರುವ ಶಂಕೆಯಿದೆ ಪೊಲೀಸರು ಅವನನ್ನು ಕೂಡಲೇ ಬಂಧಿಸಬೇಕು.

ಊರಿಗೆಲ್ಲ ಸಂಸ್ಕೃತಿ, ಮಹಿಳೆಯರ ರಕ್ಷಣೆಯ ಬಗ್ಗೆ ಬಾಷಣ ಬಿಗಿಯುವ ಬಿಜೆಪಿ ನಾಯಕರು ಸ್ವತಃ ಅನಾಚಾರದಲ್ಲಿ ತೊಡಗಿರುವುದು ನಿರಂತರವಾಗಿ ವರದಿಯಾಗುತ್ತಿದೆ. ಈತ ವೃತ್ತಿಯಲ್ಲಿ ಶಿಕ್ಷಕನಾಗಿದ್ದು ಬೇರೆ ವಿದ್ಯಾರ್ಥಿನಿಯರಿಗೂ ದೌರ್ಜನ್ಯ ವೆಸಗಿರುವ ಸಾಧ್ಯತೆ ಇದೆ ಆದ್ದರಿಂದ ಪೊಲೀಸರು ಇವನನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು. SP Udupi

ಊರಿಗೆಲ್ಲ ಸಂಸ್ಕೃತಿ, ಮಹಿಳೆಯರ ರಕ್ಷಣೆಯ ಬಗ್ಗೆ ಬಾಷಣ ಬಿಗಿಯುವ ಬಿಜೆಪಿ ನಾಯಕರು ಸ್ವತಃ ಅನಾಚಾರದಲ್ಲಿ ತೊಡಗಿರುವುದು ನಿರಂತರವಾಗಿ ವರದಿಯಾಗುತ್ತಿದೆ. ಈತ ವೃತ್ತಿಯಲ್ಲಿ ಶಿಕ್ಷಕನಾಗಿದ್ದು ಬೇರೆ ವಿದ್ಯಾರ್ಥಿನಿಯರಿಗೂ ದೌರ್ಜನ್ಯ ವೆಸಗಿರುವ ಸಾಧ್ಯತೆ ಇದೆ ಆದ್ದರಿಂದ ಪೊಲೀಸರು ಇವನನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು.

<a href="/PoliceUdupi/">SP Udupi</a>
mohammad ashif (@kmohammadashif) 's Twitter Profile Photo

ನಿರಂತರವಾಗಿ ಕೋಮು ಪ್ರಚೋದಕ ಬಾಷಣಗಳನ್ನು ಮಾಡುವ ಮೂಲಕ ಸೌಹಾರ್ದತೆಗೆ ಸವಾಲಾಗಿರುವ ಚಕ್ರವರ್ತಿ ಸೋಲಿಬೆಲೆ ಯಂತಹ ಬಾಡಿಗೆ ಬಾಷಣಕಾರರ ಕಾರ್ಯಕ್ರಮವನ್ನು ಕುಂದಾಪುರದಲ್ಲಿ ನಡೆಸಲು ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು.

ಹಸಿವು ಹಾಗೂ ಭಯ ಮುಕ್ತ ಸಮಾಜದ ಕನಸಿನೊಂದಿಗೆ ಕಳೆದ 16 ವರ್ಷಗಳಿಂದ ಸ್ವಾಭಿಮಾನದ ರಾಜಕಾರಣವನ್ನು ನಡೆಸಿ ನೈಜ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಸಮಾನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಾ 17 ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಸರ್ವರಿಗೂ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಿದ್ದೇನೆ. #sdpiformationday

ಹಸಿವು ಹಾಗೂ ಭಯ ಮುಕ್ತ ಸಮಾಜದ ಕನಸಿನೊಂದಿಗೆ ಕಳೆದ 16 ವರ್ಷಗಳಿಂದ ಸ್ವಾಭಿಮಾನದ ರಾಜಕಾರಣವನ್ನು ನಡೆಸಿ ನೈಜ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಸಮಾನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಾ 17 ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಸರ್ವರಿಗೂ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಿದ್ದೇನೆ.
#sdpiformationday
mohammad ashif (@kmohammadashif) 's Twitter Profile Photo

ಸಂಘ ಪರಿವಾರದ ಒತ್ತಡಕ್ಕೆ ಮಣಿದು ರಿಯಾಜ್ ಕಡಂಬು ವಿರುದ್ಧ ಪ್ರಕರಣ ದಾಖಲು eedina.com/karnataka/sdpi…

mohammad ashif (@kmohammadashif) 's Twitter Profile Photo

ಕಾರ್ಕಳದ ಪರಶುರಾಮನ ಮೂರ್ತಿ ಕಂಚಿನದ್ದಲ್ಲ ಎಂದು ತನಿಖೆಯಿಂದ ಸಾಬೀತಾಗುವ ಮೂಲಕ ಬಿಜೆಪಿಯವರ ನಕಲಿ ಹಿಂದೂ ಪ್ರೇಮ ಮತ್ತೊಮ್ಮೆ ಬಯಲಾಗಿದೆ. ಇವರಿಗೆ ಹಿಂದುತ್ವ ಎನ್ನುವುದು ಅಧಿಕಾರ ಹಾಗೂ ಹಣ ಗಳಿಸುವ ಮಾರ್ಗವೇ ಹೊರತು ಬೇರೇನೂ ಅಲ್ಲ.

ನಾವು ನಮ್ಮ ಸ್ವಂತ ಕಾಲ ಮೇಲೆ ನಿಲ್ಲಬೇಕಾದರೆ, ನಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾದರೆ, ನಮ್ಮ ಶಕ್ತಿಯನ್ನು ಗುರುತಿಸಬೇಕು, ಏಕೆಂದರೆ ಅಧಿಕಾರ ಮತ್ತು ಪ್ರತಿಷ್ಠೆಯನ್ನು ಹೋರಾಟದ ಮೂಲಕ ಮಾತ್ರ ಸಾಧಿಸಲಾಗುತ್ತದೆ. ಡಾ. ಬಿ ಆರ್ ಅಂಬೇಡ್ಕರ್. ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

ನಾವು ನಮ್ಮ ಸ್ವಂತ ಕಾಲ ಮೇಲೆ ನಿಲ್ಲಬೇಕಾದರೆ, ನಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾದರೆ, ನಮ್ಮ ಶಕ್ತಿಯನ್ನು ಗುರುತಿಸಬೇಕು, ಏಕೆಂದರೆ ಅಧಿಕಾರ ಮತ್ತು ಪ್ರತಿಷ್ಠೆಯನ್ನು ಹೋರಾಟದ ಮೂಲಕ ಮಾತ್ರ ಸಾಧಿಸಲಾಗುತ್ತದೆ. 
ಡಾ. ಬಿ ಆರ್ ಅಂಬೇಡ್ಕರ್.

ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
mohammad ashif (@kmohammadashif) 's Twitter Profile Photo

"ಪ್ರಜಾಪ್ರಭುತ್ವ ಕೇವಲ ಮತದಾನದ ಹಕ್ಕಲ್ಲ, ಇದು ಘನತೆಯಿಂದ ಬದುಕುವ ಹಕ್ಕು". ಸೆಪ್ಟೆಂಬರ್ 15 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಶುಭಾಶಯಗಳು

"ಪ್ರಜಾಪ್ರಭುತ್ವ ಕೇವಲ ಮತದಾನದ ಹಕ್ಕಲ್ಲ, ಇದು ಘನತೆಯಿಂದ ಬದುಕುವ ಹಕ್ಕು".

 ಸೆಪ್ಟೆಂಬರ್ 15
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಶುಭಾಶಯಗಳು