power ⭐ Appu,😘 (@mallaraddy6) 's Twitter Profile
power ⭐ Appu,😘

@mallaraddy6

Rajavamsha

ID: 1566803550801625089

calendar_today05-09-2022 15:01:12

6,6K Tweet

52 Takipçi

60 Takip Edilen

Mal-Lee (@mallikarjunanh) 's Twitter Profile Photo

1962, the Kannada Rajyothsava function at Mysore bank. In the dias, Dr. Rajkumar, Narasimha raju and other delegates. #DrRajkumar

1962, the Kannada Rajyothsava function at Mysore bank. In the dias, Dr. Rajkumar, Narasimha raju and other delegates.
#DrRajkumar
H D Devegowda (@h_d_devegowda) 's Twitter Profile Photo

ಭಾರತೀಯ ಚಿತ್ರರಂಗದ ಧೃವತಾರೆ, ಪದ್ಮಭೂಷಣ ದಿ. ಡಾ. ರಾಜ್‌ ಕುಮಾರ್‌ ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿರುವ ಅವರು ಐತಿಹಾಸಿಕ ಹಾಗೂ ಪೌರಾಣಿಕ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗ ಮತ್ತು ಸಾಂಸ್ಕೃತಿಕ ಲೋಕಕ್ಕೆ ನೀಡಿರುವ ಕೊಡುಗೆಗಳು ಸದಾ ಸ್ಮರಣೀಯ. 1/2

ಭಾರತೀಯ ಚಿತ್ರರಂಗದ ಧೃವತಾರೆ, ಪದ್ಮಭೂಷಣ ದಿ. ಡಾ. ರಾಜ್‌ ಕುಮಾರ್‌ ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.

ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿರುವ ಅವರು ಐತಿಹಾಸಿಕ ಹಾಗೂ ಪೌರಾಣಿಕ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗ ಮತ್ತು ಸಾಂಸ್ಕೃತಿಕ ಲೋಕಕ್ಕೆ ನೀಡಿರುವ ಕೊಡುಗೆಗಳು ಸದಾ ಸ್ಮರಣೀಯ.
1/2
H D Devegowda (@h_d_devegowda) 's Twitter Profile Photo

ಕನ್ನಡದ ಅಸ್ಮಿತೆಯನ್ನೇ ಉಸಿರಾಗಿಸಿಕೊಂಡಿದ್ದ "ಕರ್ನಾಟಕದ ರತ್ನ" ರಾಜ್‌ ಅವರು, ಗೋಕಾಕ್ ಚಳವಳಿ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದು ಕನ್ನಡ ಭಾಷೆ ಮತ್ತು ನಾಡಿನ ಹಿತಾಸಕ್ತಿಗಾಗಿ ಹೋರಾಡಿದ್ದನ್ನು ಯಾರು ಮರೆಯುವಂತಿಲ್ಲ. ಅಭಿಮಾನಿಗಳನ್ನು ದೇವರಂತೆ ಕಂಡ ಅವರ ನಡೆ, ನುಡಿ, ಸರಳತೆ ಮತ್ತು ವಿನಯ ಎಲ್ಲರಿಗೂ ಆದರ್ಶವಾಗಿದೆ. 2/2

DrShivaRajkumar (@nimmashivanna) 's Twitter Profile Photo

ನನ್ನ ಮುಂದಿನ ಚಿತ್ರ #Bail First Look ಅಪ್ಪಾಜಿಯವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಿದ ಚಿತ್ರ ತಂಡಕ್ಕೆ ಹಾಗು @ಕೆವಿನ್ ಸಂಸ್ಥೆಗೆ ತುಂಬು ಹೃದಯದ ಧನ್ಯವಾದಗಳು Teaser Soon.. KVN Productions DrShivaRajkumar Pavan Wadeyar B AJANEESH LOKNATH Harish Arasu PRO 𝐓𝐡𝐞 𝐁𝐢𝐠 𝐋𝐢𝐭𝐭𝐥𝐞

ನನ್ನ ಮುಂದಿನ ಚಿತ್ರ #Bail First Look
ಅಪ್ಪಾಜಿಯವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಿದ ಚಿತ್ರ ತಂಡಕ್ಕೆ ಹಾಗು @ಕೆವಿನ್ ಸಂಸ್ಥೆಗೆ  ತುಂಬು ಹೃದಯದ ಧನ್ಯವಾದಗಳು

Teaser Soon..

KVN Productions DrShivaRajkumar Pavan Wadeyar B AJANEESH LOKNATH Harish Arasu PRO 𝐓𝐡𝐞 𝐁𝐢𝐠 𝐋𝐢𝐭𝐭𝐥𝐞
PRK Productions (@prk_productions) 's Twitter Profile Photo

A love separated too soon, a truth revealed too late. 💔 Celebrating 23 years of #Abhi ಪೂರ್ಣಿಮಾ ಎಂಟರ್ ಪ್ರೈಸಸ್ ನಿರ್ಮಾಣದಲ್ಲಿ ತೆರೆಕಂಡ ಚಿತ್ರ ‘ಅಭಿ’ ಬಿಡುಗಡೆಗೊಂಡು ಇಂದಿಗೆ 23 ವರ್ಷಗಳು. 💫 Released on 25-04-2003 #DrPuneethRajkumar Ramya/Divya Spandana Directed by Dinesh Babu #23YearsForAbhi

A love separated too soon, a truth revealed too late. 💔
Celebrating 23 years of #Abhi

ಪೂರ್ಣಿಮಾ ಎಂಟರ್ ಪ್ರೈಸಸ್ ನಿರ್ಮಾಣದಲ್ಲಿ ತೆರೆಕಂಡ ಚಿತ್ರ ‘ಅಭಿ’ ಬಿಡುಗಡೆಗೊಂಡು ಇಂದಿಗೆ 23 ವರ್ಷಗಳು. 💫
Released on 25-04-2003

#DrPuneethRajkumar Ramya/Divya Spandana
Directed by Dinesh Babu

#23YearsForAbhi
CineHub (@its_cinehub) 's Twitter Profile Photo

Most Number Of INDUSTRY HITS (South Indian Cinema) :- 1. #Rajinikanth ~ 16 Films 💥✅ 2. #DrRajKumar ~ 15 Films 3. #Mohanlal ~ 10 Films 4. #Chiranjeevi ~ 9 Films 5. #Mammootty ~ 8 Films 6. #KamalHaasan ~ 5 Films 7. #NandamuriBalakrishna ~ 3 Films 8 #Yash ~ 3 Films 9.

Mayura ||™ ಕನ್ನಡಿಗ🚩 (@mayura_tweet) 's Twitter Profile Photo

ಈ ದೃಶ್ಯ ಯಾವುದೋ ಅಂತ ಗೊತ್ತಾ Chetan Kumar Ahimsa / ಚೇತನ್ ಅಹಿಂಸಾ 💩 ಗೊತ್ತಿಲ್ಲ ಅಂದ್ರೆ ಕೇಳು ಉತ್ತರ ಕರ್ನಾಟಕದಲ್ಲಿ ಬರಪೀಡಿತ ತುಂಬಾ ಬರಗಾಲ ಆಗಿತ್ತು ಆಗ ಅಣ್ಣಾವ್ರು ಇಡೀ ಕರ್ನಾಟಕ ರ‍್ಯಾಲಿ ಮಾಡಿಬಂದ ಹಣದಲ್ಲಿ ಉತ್ತರ ಕರ್ನಾಟಕಕ್ಕೆ ಒಪ್ಪಿಸಿದರು #DrRajkumar 👑

ಈ ದೃಶ್ಯ ಯಾವುದೋ ಅಂತ ಗೊತ್ತಾ Chetan Kumar Ahimsa / ಚೇತನ್ ಅಹಿಂಸಾ 💩  ಗೊತ್ತಿಲ್ಲ ಅಂದ್ರೆ  ಕೇಳು ಉತ್ತರ ಕರ್ನಾಟಕದಲ್ಲಿ ಬರಪೀಡಿತ ತುಂಬಾ ಬರಗಾಲ ಆಗಿತ್ತು ಆಗ ಅಣ್ಣಾವ್ರು ಇಡೀ ಕರ್ನಾಟಕ ರ‍್ಯಾಲಿ ಮಾಡಿಬಂದ ಹಣದಲ್ಲಿ ಉತ್ತರ ಕರ್ನಾಟಕಕ್ಕೆ ಒಪ್ಪಿಸಿದರು #DrRajkumar 👑
Mayura ||™ ಕನ್ನಡಿಗ🚩 (@mayura_tweet) 's Twitter Profile Photo

ಅಣ್ಣಾವ್ರ ಕಟೌಟ್ ನೋಡುತ್ತಿದ್ದ ಹಾಗೆ ಜನ ಶಿಳ್ಳೆ ಕೇಕೆ ಹೇಗಿತ್ತು ನೋಡಿ ❤️ ರಾಜವಂಶದ ಅಭಿಮಾನಿಗಳ ಕಡೆಯಿಂದ #KDTHEMOVE ಚಿತ್ರಕ್ಕೆ All the best 😍 #DrRajkumar 👑

ನಾನುUnknown (@unknownuu17) 's Twitter Profile Photo

ಈ ತರಹದ ವಿಚಾರ ನೆ ಗೊತ್ತಿರ್ಲಿಲ್ವಲ್ಲ ಕೆಲವು ಸೆಡೆ ನನ್ ಮಕ್ಕಳು ಅಣ್ಣಾವ್ರ ಬಗ್ಗೆ ಮಾತಾಡದೆ ಹೋಗಿದ್ರೆ ಈ ತರಹದ ಅಣ್ಣಾವ್ರ ಬಗೆಗಿನ ವಿಚಾರಗಳು ತಿಳಿತಾನೆ ಇರ್ಲಿಲ್ಲ 🙏🙏 #Kannada #DrRajkumar

Kalki (@ajayappu009) 's Twitter Profile Photo

ಇವತ್ತು X, FB, Insta, ಇನ್ನುಳಿದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಾ ಇರುವುದು ಒಂದೇ,,, #ಅಣ್ಣಾವ್ರು ರಾಜಕೀಯಕ್ಕೆ ಬರಬೇಕಿತ್ತು ಅಂತ,, ಈ ರೀತಿ Craze ಕನ್ನಡದ ಯಾವ ನಟನಿಗೂ ಸಿಗುವುದಿಲ್ಲ,,, Even Indira Gandhi was scared of Him,,, #DrRajKumar 👑 #ಅಣ್ಣಾವ್ರು

DrShivaRajkumar (@nimmashivanna) 's Twitter Profile Photo

A well deserved victory Vijay To be silent during scathing attacks and let your work speak, is the biggest victory. During one of the interactions with the press I had in jest told ‘TVK - Stands for Try Vijay As King’ and today you’ve stood tall like a King. May you fullfil

PRK Productions (@prk_productions) 's Twitter Profile Photo

Celebrating 15 years of #Hudugaru - A story of simple lives disrupted by forbidden love.❤️‍🔥 ಶ್ರೀ ಚಕ್ರೇಶ್ವರಿ ಕಂಬೈನ್ಸ್ ನಿರ್ಮಾಣದ ಚಿತ್ರ 'ಹುಡುಗರು' ಬಿಡುಗಡೆಗೊಂಡು ಇಂದಿಗೆ 15 ವರ್ಷಗಳು. Released on 05-05-2011 #DrPuneethRajkumar Radhika Pandit Directed by #KMadesh #15YearsOfHudugaru

Celebrating 15 years of #Hudugaru - A story of simple lives disrupted by forbidden love.❤️‍🔥

ಶ್ರೀ ಚಕ್ರೇಶ್ವರಿ ಕಂಬೈನ್ಸ್ ನಿರ್ಮಾಣದ ಚಿತ್ರ 'ಹುಡುಗರು' ಬಿಡುಗಡೆಗೊಂಡು ಇಂದಿಗೆ 15 ವರ್ಷಗಳು.
Released on 05-05-2011

#DrPuneethRajkumar Radhika Pandit
Directed by #KMadesh

#15YearsOfHudugaru