H S Kumar (@kumarhegdearts) 's Twitter Profile
H S Kumar

@kumarhegdearts

Visual Artist - Educator - Travel, Art & Lifestyle, Place Verification Consultant । Ex - NCC Leading Cadet । Career Gudie StudyOnce.com

ID: 937934087423082497

linkhttps://www.studyonce.com calendar_today05-12-2017 06:38:07

44 Tweet

24 Followers

56 Following

CM of Karnataka (@cmofkarnataka) 's Twitter Profile Photo

ಪ್ರಧಾನಿ ಶ್ರೀ Narendra Modi ರವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಒತ್ತು ನೀಡುವಂತೆ, ರಾಜ್ಯದಲ್ಲಿ 'ಒಂದು ಜಿಲ್ಲೆ ಒಂದು ಉತ್ಪನ್ನ' ಕಾರ್ಯಕ್ರಮದಡಿ ಕರ್ನಾಟಕದ 30 ಜಿಲ್ಲೆಗಳ ಸ್ಥಳೀಯ, ಸಾಂಪ್ರದಾಯಿಕ ಪ್ರಮುಖ ಉತ್ಪನ್ನಗಳಿಗೆ ವಿಶೇಷ ಪ್ರೋತ್ಸಾಹ ಸಿಗಲಿದ್ದು, ಹಣಕಾಸು ನೆರವು, ಸ್ಥಳೀಯ ಆರ್ಥಿಕತೆಗೆ ಉತ್ತೇಜನ, ಉದ್ಯೋಗಾವಕಾಶ ದೊರೆಯಲಿದೆ.

ಪ್ರಧಾನಿ ಶ್ರೀ <a href="/narendramodi/">Narendra Modi</a> ರವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಒತ್ತು ನೀಡುವಂತೆ, ರಾಜ್ಯದಲ್ಲಿ 'ಒಂದು ಜಿಲ್ಲೆ ಒಂದು ಉತ್ಪನ್ನ' ಕಾರ್ಯಕ್ರಮದಡಿ ಕರ್ನಾಟಕದ 30 ಜಿಲ್ಲೆಗಳ ಸ್ಥಳೀಯ, ಸಾಂಪ್ರದಾಯಿಕ ಪ್ರಮುಖ ಉತ್ಪನ್ನಗಳಿಗೆ ವಿಶೇಷ ಪ್ರೋತ್ಸಾಹ ಸಿಗಲಿದ್ದು, ಹಣಕಾಸು ನೆರವು, ಸ್ಥಳೀಯ ಆರ್ಥಿಕತೆಗೆ ಉತ್ತೇಜನ, ಉದ್ಯೋಗಾವಕಾಶ ದೊರೆಯಲಿದೆ.
Royal Challengers Bengaluru (@rcbtweets) 's Twitter Profile Photo

IPL Retention Announcement 🔊 Here’s the news you’ve been waiting for, 12th Man Army. We have retained 12 stars from our 2020 squad. 🌟🤩 #PlayBold #IPL2021 #WeAreChallengers

IPL Retention Announcement 🔊 Here’s the news you’ve been waiting for, 12th Man Army. We have retained 12 stars from our 2020 squad. 🌟🤩

#PlayBold #IPL2021  #WeAreChallengers
Indian Air Force (@iaf_mcc) 's Twitter Profile Photo

With deep regret, it has now been ascertained that Gen Bipin Rawat, Mrs Madhulika Rawat and 11 other persons on board have died in the unfortunate accident.

Narendra Modi (@narendramodi) 's Twitter Profile Photo

ಗಮಕವನ್ನು ಜನಪ್ರಿಯಗೊಳಿಸಲು ಮತ್ತು ಕರ್ನಾಟಕದ ವಿಶಿಷ್ಟ ಸಂಸ್ಕೃತಿ ಆಚರಣೆಗಾಗಿ ಶ್ರೀ ಎಚ್.ಆರ್.ಕೇಶವ ಮೂರ್ತಿ ಅವರ ಪ್ರಯತ್ನವನ್ನು ನಾವು ಸದಾ ಸ್ಮರಿಸುತ್ತೇವೆ. ಹಲವು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾರ್ಗದರ್ಶನಕ್ಕಾಗಿ ಅವರು ನೆನಪಾಗುತ್ತಾರೆ. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅನುಯಾಯಿಗಳಿಗೆ ಸಂತಾಪಗಳು. ಓಂ ಶಾಂತಿ.

ಗಮಕವನ್ನು ಜನಪ್ರಿಯಗೊಳಿಸಲು ಮತ್ತು ಕರ್ನಾಟಕದ ವಿಶಿಷ್ಟ ಸಂಸ್ಕೃತಿ ಆಚರಣೆಗಾಗಿ ಶ್ರೀ ಎಚ್.ಆರ್.ಕೇಶವ ಮೂರ್ತಿ ಅವರ ಪ್ರಯತ್ನವನ್ನು ನಾವು ಸದಾ ಸ್ಮರಿಸುತ್ತೇವೆ. ಹಲವು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾರ್ಗದರ್ಶನಕ್ಕಾಗಿ ಅವರು ನೆನಪಾಗುತ್ತಾರೆ. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅನುಯಾಯಿಗಳಿಗೆ ಸಂತಾಪಗಳು. ಓಂ ಶಾಂತಿ.
Sri RamachandrapuraMatha 🕉️ (@shankarapeetha) 's Twitter Profile Photo

ರಾಮಯಾನ ~ ಸರಯೂ ದರ್ಶನ... RaamYaan ~ Sarayu Darshan 21-01-2024 #RamMandir #Ramlalla #RaamYaan #Ayodhya #IndiaAwaitsRamMandir #JaiShriRam #Ram #srisamsthana #sriramachandrapuramatha

ರಾಮಯಾನ ~ ಸರಯೂ ದರ್ಶನ...
RaamYaan ~ Sarayu Darshan

21-01-2024

#RamMandir #Ramlalla #RaamYaan #Ayodhya #IndiaAwaitsRamMandir #JaiShriRam #Ram #srisamsthana #sriramachandrapuramatha
Sandeep Hegde (@sandeephegde) 's Twitter Profile Photo

ದೊಡ್ಡ ಸಂಸ್ಥೆಗಳು, ಶರಾವತಿ ಪಂಪ್ಡ್ ಸ್ಟೋರೇಜ್ ಅಂತಹ ದೊಡ್ಡ ಯೋಜನೆಗಳಿಗೆ ಬೇಕಾದಷ್ಟು ಮರ ಕಡಿಯಬಹುದು ಆದರೆ ಬಡ ಜನರ ಯೋಜನೆಗಳಿಗೆ ಅನುಮತಿ ನಿರಾಕರಣೆ. ಕರ್ನಾಟಕ ಮಾದರಿ ಅಭಿವೃದ್ಧಿ 🙏 #SaveSharavati #StopSharavatiPumpedStorage

ದೊಡ್ಡ ಸಂಸ್ಥೆಗಳು, ಶರಾವತಿ  ಪಂಪ್ಡ್ ಸ್ಟೋರೇಜ್ ಅಂತಹ ದೊಡ್ಡ ಯೋಜನೆಗಳಿಗೆ ಬೇಕಾದಷ್ಟು ಮರ ಕಡಿಯಬಹುದು ಆದರೆ ಬಡ ಜನರ ಯೋಜನೆಗಳಿಗೆ ಅನುಮತಿ ನಿರಾಕರಣೆ.

ಕರ್ನಾಟಕ ಮಾದರಿ ಅಭಿವೃದ್ಧಿ 🙏

#SaveSharavati #StopSharavatiPumpedStorage
Ramadas Kumta 🇮🇳 (@ramadaskumta) 's Twitter Profile Photo

ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗೆ ನಮ್ಮ ತೀವ್ರ ವಿರೋಧ ವಿದೆ, ನಮ್ಮ ಒತ್ತಾಯ, ಸ್ಥಳೀಯರ ಅಭಿಪ್ರಾಯ ಹಾಗೂ ಸಮಾಲೋಚನೆಗಳಿಗೆ ಪ್ರಾಮುಖ್ಯತೆ ನೀಡಬೇಕು, ಪರ್ವತಮಾಲೆಗಳ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಯೋಜನೆಗಳನ್ನು ಪುನರ್‌ಪರಿಶೀಲಿಸಬೇಕು. CM of Karnataka DK Shivakumar #SaveSharavati #StopSharavatiPumpedStorage

Ramadas Kumta 🇮🇳 (@ramadaskumta) 's Twitter Profile Photo

ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗೆ ನಮ್ಮ ತೀವ್ರ ವಿರೋಧ ವಿದೆ, ಮಾನ್ಯ Siddaramaiah ರವರೇ ಪರಿಸರ ಮತ್ತು ಭವಿಷ್ಯದ ತಲೆಮಾರಿಗೆ ನಾವು ಬಾಧ್ಯರಾಗಿರುವ ನಿಟ್ಟಿನಲ್ಲಿ, ಈ ಯೋಜನೆಯನ್ನು ಪುನರ್‌ಆಲೋಚನೆ ಮಾಡುವ ಅವಶ್ಯವಿದೆ, DK Shivakumar Mankal S Vaidya • ಮಂಕಾಳ.ಎಸ್.ವೈದ್ಯ #SaveSharavati #StopSharavatiPumpedStorage