Krishna KN Halli (@krishnamscom_vk) 's Twitter Profile
Krishna KN Halli

@krishnamscom_vk

Reporter

ID: 972856832833208320

calendar_today11-03-2018 15:28:38

126 Tweet

40 Takipçi

145 Takip Edilen

Kirankumar D K (@kiran948) 's Twitter Profile Photo

Digital media is completely uncontrolled and remains unregulated. So, ಡಿಜಿಟಲ್ ಮೀಡಿಯಾಕ್ಕೆ ನಿಯಂತ್ರಣ ಹೇರಬೇಕೆ? #Vijaykarnataka

Digital media is completely uncontrolled and remains unregulated. So, ಡಿಜಿಟಲ್ ಮೀಡಿಯಾಕ್ಕೆ ನಿಯಂತ್ರಣ ಹೇರಬೇಕೆ?
#Vijaykarnataka
Kirankumar D K (@kiran948) 's Twitter Profile Photo

ಫಸಲ್ ಬಿಮಾ ಫೇಲ್! ರೈತನಿಗೆ ಸೋಲೆಂಬುದು ಮಾಮೂಲಿಯಾಗಿಬಿಟ್ಟಿದೆ ಅಲ್ಲವೇ? #Vijaykarnataka #Farmer #Phasalbima B C Patil

ಫಸಲ್ ಬಿಮಾ ಫೇಲ್!
ರೈತನಿಗೆ ಸೋಲೆಂಬುದು ಮಾಮೂಲಿಯಾಗಿಬಿಟ್ಟಿದೆ ಅಲ್ಲವೇ?
#Vijaykarnataka #Farmer #Phasalbima
B C Patil
Sunilkumar vijaya Karnataka (@sunilkumarpapu) 's Twitter Profile Photo

ಒಂದು ಕೋಟಿ ರಾಮನಾಮ ಬರೆದ ಮುಸ್ಲಿಂ ಅಜ್ಜ ಪಾಜಾಜಿ #ವಿಕ #ಕೋಲಾರ

ಒಂದು ಕೋಟಿ ರಾಮನಾಮ ಬರೆದ ಮುಸ್ಲಿಂ ಅಜ್ಜ ಪಾಜಾಜಿ #ವಿಕ #ಕೋಲಾರ
Sunilkumar vijaya Karnataka (@sunilkumarpapu) 's Twitter Profile Photo

ಜಿಲ್ಲೆಯಲ್ಲಿ ಉತ್ತಮ ಮಳೆ, ರೈತರ ಮುಖದಲ್ಲಿ ಮಂದಹಾಸ. ಅಧಿಕ ಇಳುವರಿಯ ನಿರೀಕ್ಷೆ #ವಿಕ #ಕೋಲಾರ

ಜಿಲ್ಲೆಯಲ್ಲಿ ಉತ್ತಮ ಮಳೆ, ರೈತರ ಮುಖದಲ್ಲಿ ಮಂದಹಾಸ. ಅಧಿಕ ಇಳುವರಿಯ ನಿರೀಕ್ಷೆ #ವಿಕ #ಕೋಲಾರ
Krishna KN Halli (@krishnamscom_vk) 's Twitter Profile Photo

ರಾಜ್ಯದ ಪ್ರತಿ ನಾಗರೀಕನ ಆರೋಗ್ಯ ದತ್ತಾಂಶ ಸಮೀಕ್ಷೆ ಇನ್ನೂ ಯಾವಾಗ...? # ಇಂದಿನ ವಿಕ ಓದಿ.. ZP Chikkaballapur Kirankumar D K @HPKonemaneVK Away promo code first order 2025 N H Shivashankara Reddy Karnataka Health Department @

ರಾಜ್ಯದ ಪ್ರತಿ ನಾಗರೀಕನ ಆರೋಗ್ಯ ದತ್ತಾಂಶ ಸಮೀಕ್ಷೆ ಇನ್ನೂ ಯಾವಾಗ...?
# ಇಂದಿನ ವಿಕ ಓದಿ..
ZP Chikkaballapur Kirankumar D K @HPKonemaneVK Away promo code first order 2025 N H Shivashankara Reddy Karnataka Health Department @
Kirankumar D K (@kiran948) 's Twitter Profile Photo

What is DBT for Fertilizers? Is Center ready to roll? ಇನ್ನೆಷ್ಟು ದಿನದಲ್ಲಿ ರೈತರ ಬ್ಯಾಂಕ್ ಖಾತೆಗೆ ರಸಗೊಬ್ಬರ ಸಬ್ಸಿಡಿ ಪೂರೈಕೆಯಾಗುತ್ತೆ? ಕೇಂದ್ರ ಸರಕಾರದ ಯೋಜನೆ ರಸಗೊಬ್ಬರ ಅವ್ಯವಸ್ಥೆಗೆ ಕಡಿವಾಣ ಹಾಕುವುದೇ ಅಥವಾ ರೈತರಲ್ಲಿ ಗೊಂದಲ ಸೃಷ್ಟಿಸುವುದೇ ? #DBT #DbtforFertilizers Sadananda Gowda B C Patil

What is DBT for Fertilizers? Is Center ready to roll?
ಇನ್ನೆಷ್ಟು ದಿನದಲ್ಲಿ ರೈತರ ಬ್ಯಾಂಕ್ ಖಾತೆಗೆ ರಸಗೊಬ್ಬರ ಸಬ್ಸಿಡಿ ಪೂರೈಕೆಯಾಗುತ್ತೆ?

ಕೇಂದ್ರ ಸರಕಾರದ ಯೋಜನೆ ರಸಗೊಬ್ಬರ ಅವ್ಯವಸ್ಥೆಗೆ ಕಡಿವಾಣ ಹಾಕುವುದೇ ಅಥವಾ ರೈತರಲ್ಲಿ ಗೊಂದಲ ಸೃಷ್ಟಿಸುವುದೇ ?
#DBT #DbtforFertilizers
Sadananda Gowda B C Patil
Hariprakash Konemane (Modi Ka Parivar) (@hpkonemane) 's Twitter Profile Photo

ರೈತ ಬಾಂಧವರೇ ಕೇಳಿಸಿಕೊಳ್ಳಿ,ಇನ್ನುಮುಂದೆ ನಿಮ್ಮ ಗೊಬ್ಬರ,ಔಷಧ ಸಬ್ಸಿಡಿ ನಿಮ್ಮ ಖಾತೆಗೇ ಬರತ್ತೆ #Agriculture#Subsidy#DBT#Corona#School #CMBSYediyurappa#SureshkumarS#RRNagarabyelection #Nobelpeaceprize#mediafreedom#vijayakarnataka facebook.com/watch/?v=46511…

Krishna KN Halli (@krishnamscom_vk) 's Twitter Profile Photo

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಐತಿಹಾಸಿಕ ವಿದುರಾಶ್ವತ್ಥದಲ್ಲಿ ನಡೆದ ' 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ' ದ ಬಗ್ಗೆ ಕರ್ನಾಟಕ ಸರಕಾರದ ವಾರ್ತಾ ಇಲಾಖೆಯ 'ವಾರ್ತಾ ಜನಪದ' ಹಾಗೂ 'MARCH OF KARNATAKA' ಮಾಸ(ಏಪ್ರಿಲ್) ಪತ್ರಿಕೆಯಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ನನ್ನ ಲೇಖನ...🌹

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ಮಿಣಕನಗುರ್ಕಿ ಗ್ರಾ.ಪಂ.ಯ ಮಿಣಕನಗುರ್ಕಿಯಲ್ಲಿ ಶ್ರೀ ಮಹೇಶ್ವರಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆ ಕುರಿತು ಜಾಗೃತಿ ಮೂಡಿಸುವ ಮಾಹಿತಿ ಮಳಿಗೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಸದಸ್ಯರು ಹಾಗೂ ಮುಖಂಡರು ಉದ್ಘಾಟಿಸಿದರು.