TALUK PANCHAYATH KITTUR (Belagavi)
@kitturmgnrega
Information education and communication (TIEC KITTUR) Belagavi
ID: 1453948234393550852
29-10-2021 04:54:30
256 Tweet
708 Followers
35 Following
ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಉಗರಖೋಡ ಗ್ರಾ.ಪಂ. ಕಾರ್ಯಲಯದಲ್ಲಿ ಇಂದು ವೈಯುಕ್ತಿಕ ಕಾಮಗಾರಿ ಆದೇಶ ವಿತರಣಾ ಮೇಳ ಹಮ್ಮಿಕೊಳ್ಳಲಾಯಿತು. ಈ ವೇಳೆ 20 ಫಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿ ಆದೇಶ ವಿತರಣೆ ಮಾಡಲಾಯಿತು. MGNREGS KARNATAKA Belagavi Zilla Panchayat MGNREGS-BELAGAVI
ವೈಯಕ್ತಿಕ ಕಾಮಗಾರಿ ವಿತರಣಾ ಅಭಿಯಾನ ಮನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಆದೇಶ ವಿತರಣಾ ಮೇಳ ಹಮ್ಮಿಕೊಳ್ಳಲಾಯಿತು. ಈ ವೇಳೆ 20 ಫಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿ ಆದೇಶ ವಿತರಣೆ ಮಾಡಲಾಯಿತು. ಸ್ಥಳ: ಅವರಾದಿ ಗ್ರಾ.ಪಂ. ತಾ: ಚ.ಕಿತ್ತೂರು ಜಿಲ್ಲೆ: ಬೆಳಗಾವಿ MGNREGS-BELAGAVI MGNREGS KARNATAKA Belagavi Zilla Panchayat
ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರಿಗೇರಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡ ಕೆರೆ ಆಳ ಹೆಚ್ಚಿಸುವ ಕಾಮಗಾರಿಯಲ್ಲಿ ತೊಡಗಿದ ಕೂಲಿಕಾರ್ಮಿಕರು.MGNREGS-BELAGAVI MGNREGS KARNATAKA
ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾ ಇಲಾಖೆಯ ಶ್ರೀಮತಿ ಉಮಾ ಮಹಾದೇವನ್ ಮೇಡಂ ಅವರು ಇಂದು ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕು ಪಂಚಾಯತ ಕಾರ್ಯಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನರೇಗಾ,ಕೂಸಿನ ಮನೆ,ಗ್ರಂಥಾಲಯ,NRLM ಯೋಜನೆ ಪ್ರಗತಿ ಪರಿಶೀಲನೆ ನಡೆಸಿದರು. MGNREGS KARNATAKA MGNREGS-BELAGAVI Belagavi Zilla Panchayat
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯ ಅನುಷ್ಠಾನದ ಕುರಿತು ಪ್ರಕಟವಾದ ವಿಶೇಷ ಲೇಖನಗಳು.. #mgnrega #nrega vijaykarnataka
#ಕಿತ್ತೂರು #ಚನ್ನಮ್ಮ #ಉತ್ಸವದಲ್ಲಿ #ಮನರೇಗಾ #ಯೋಜನೆಯ #ಸ್ತಬ್ಧ #ಚಿತ್ರ #ಮೆರವಣಿಗೆ ಚನ್ನಮ್ಮನ ಕಿತ್ತೂರು ಉತ್ಸವ- 2025 ಪ್ರಯುಕ್ತ ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ತಾಲೂಕು ಪಂಚಾಯತ ಚ.ಕಿತ್ತೂರು ವತಿಯಿಂದ ಮನರೇಗಾ ಯೋಜನೆಯ ಸ್ತಬ್ಧ ಚಿತ್ರ ಮೆರವಣಿಗೆ ಮಾಡಲಾಯಿತು. MGNREGS KARNATAKA MGNREGS-BELAGAVI CEO ZP Belagavi
ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾ ಇಲಾಖೆ ಬೆಂಗಳೂರು. ಶ್ರೀಮತಿ ಉಮಾ ಮಹಾದೇವನ್ ಮೇಡಂ ಅವರು ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕು ಪಂಚಾಯತbಕಾರ್ಯಲಯಕ್ಕೆ ಹಾಗೂ ಬೈಲೂರ ಗ್ರಾಮ ಪಂಚಾಯತಗೆ ಭೇಟಿ ನೀಡಿದರು. MGNREGS KARNATAKA MGNREGS-BELAGAVI
ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಪಂ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳಕ್ಕೆ ಇಂದು ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ.ಉ) ರವರು ಭೇಟಿ ನೀಡಿದರು. MGNREGS-BELAGAVI
ಜಿಲ್ಲಾಡಳಿತದಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಅದ್ದೂರಿ ಆಚರಣೆ ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. RDPR - Government of Karnataka
ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಖೋದಾನಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಅದ್ಭುತ ಘಟನೆ ನಡೆದಿದೆ. ಕೂಲಿಕಾರ್ಮಿಕರೆಲ್ಲರೂ ಸೇರಿ ೬೦ನೇ ವರ್ಷದ ವಿವಾಹ ಮಹೋತ್ಸವದ ಅಂಗವಾಗಿ ಶಿವಲಿಂಗಯ್ಯ ಹಿರೇಮಠ ಮತ್ತು ಗುರಸಿದ್ದಮ್ಮ ಹಿರೇಮಠ ದಂಪತಿಗೆ ಮದುವೆ ಮಾಡಿ ಸಂಭ್ರಮಿಸಿದ್ದಾರೆ.MGNREGS KARNATAKA