Nuthan || ನೂತನ
@kannadigaspeaks
ಕನ್ನಡ-ಕನ್ನಡಿಗ-ಕರ್ನಾಟಕ💛❤️ | Kannadigas 'Organize, Agitate & Educate' to get what we want | Likes/RT's × Endorsement | Forever Kannadiga
ID: 52329834
30-06-2009 06:58:01
102,102K Tweet
9,9K Followers
1,1K Following
Why don't English papers use English names or at least Kannada ones in their Bengaluru editions? Deccan Herald
ಕಂಪ್ಲೈಂಟ್ ಮಾಡಿದ್ದು ಒಳ್ಳೆಯ ಕೆಲಸ. ನಿಮ್ಮ ಕನ್ನಡದ ಕೆಲಸ ಮುಂದುವರೆಯಲಿ. ರೂಪೇಶ್ ರಾಜಣ್ಣ(RUPESH RAJANNA) ಕೆಲವು ಕನ್ನಡಿಗರು ಕೆಲಸದಿಂದ ತೆಗೆದದ್ದು ನಿಮ್ಮಿಂದಲೇ ಎನ್ನುವ ರೀತಿ ಹೇಳುತ್ತಿದ್ದಾರೆ. ಆದ್ರೆ ಅದು ಆ ಕಂಪೆನಿಯ ಕರ್ನಾಟಕದ ಬಗೆಗಿನ ಗೌರವದಿಂದ ಅಂತಹ ಕೆಲಸಗಾರರನ್ನು ತೆಗೆದಿದ್ದಾರೆ ಅಷ್ಟೇ.