Kannada Movies(@kannada_films) 's Twitter Profileg
Kannada Movies

@kannada_films

Kannada movie database Provides Kannada Movie Data Base, News, Gossip, Reviews, Movies online Promotions.

ID:110393417

linkhttp://www.filmibeat.com/kannada/movies.html calendar_today01-02-2010 11:35:29

17,9K Tweets

95,9K Followers

509 Following

Follow People
Kannada Movies(@kannada_films) 's Twitter Profile Photo

Happy Birthday: ನೀವು ನೋಡಲೇಬೇಕಾದ ಮಂಡ್ಯದ ಗಂಡು ಅಂಬರೀಶ್ ನಟನೆಯ ಸಿನಿಮಾಗಳಿವು!

kannada.filmibeat.com/top-listing/na…

account_circle
Tiger | ಪ್ರದೀಪ್ {Pradeep}(@Theactorpradeep) 's Twitter Profile Photo

I promise pre-climax will make all of you enjoy a Maaaaximum Maaaaaaaass feast. The avatar in wch the fans wntd to c him frm a very long tym. Kichcha Sudeepa anna looks deadly. Trust me the updates might have been a little late but the visuals on screen is worth the wait.

I promise pre-climax will make all of you enjoy a Maaaaximum Maaaaaaaass feast. The avatar in wch the fans wntd to c him frm a very long tym. @KicchaSudeep anna looks deadly. Trust me the updates might have been a little late but the visuals on screen is worth the wait. #Max
account_circle
Rishi(@Rishi_vorginal) 's Twitter Profile Photo

This soulful track 'Elli Hode Nee' sung by Pancham Jeeva, written by Vikas Pampapathi and composed by Judah sandhy from Ramana Avatara is out now☺️.
in theatres now.


youtu.be/uhzEatWrBws?si…

Pranitha Subhash @shubraaiyappa
Arun Sagar

account_circle
B.S.P. Varma(@pradfish) 's Twitter Profile Photo

The first glimpse of our passion project is here. Catch the teaser of Murphy that has been carefully crafted by a team of dreamers. Share it, let us know your feedback and join us as we prepare to bring Murphy to the big screen
BSP VARMA

youtu.be/lQoZ1DYSEiU?si…

Kichcha Sudeepa

account_circle
Ganesh(@Official_Ganesh) 's Twitter Profile Photo

ಈ ಶನಿವಾರ ನಿಮ್ಜೊತೆ ಮೈಸೂರಿನಲ್ಲಿ!
'ಕೃಷ್ಣಂ ಪ್ರಣಯ ಸಖಿ'
ಚಿತ್ರದ ಮೊದಲ ಗೀತೆಯ ಬಿಡುಗಡೆ
ಮಾಲ್ ಆಫ್ ಮೈಸೂರ್ ನಲ್ಲಿ,
ಸಂಜೆ 5:30 ಕ್ಕೆ.
ಬನ್ನಿ ಸಿಗೋಣ.

ಈ ಶನಿವಾರ ನಿಮ್ಜೊತೆ ಮೈಸೂರಿನಲ್ಲಿ! 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಮೊದಲ ಗೀತೆಯ ಬಿಡುಗಡೆ ಮಾಲ್ ಆಫ್ ಮೈಸೂರ್ ನಲ್ಲಿ, ಸಂಜೆ 5:30 ಕ್ಕೆ. ಬನ್ನಿ ಸಿಗೋಣ.
account_circle
Darshan Thoogudeepa(@dasadarshan) 's Twitter Profile Photo

ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ 🙂

ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ 🙂 #DevilTheHero
account_circle
Royal Challengers Bengaluru(@RCBTweets) 's Twitter Profile Photo

So many memories, good and bad, but it’s been a journey to remember and cherish! ♥️

We can say for sure that the RCB fans are super proud of the character you guys showed! 🫡

Once an RCBian, always an RCBian… 🤗

 

So many memories, good and bad, but it’s been a journey to remember and cherish! ♥️ We can say for sure that the RCB fans are super proud of the character you guys showed! 🫡 Once an RCBian, always an RCBian… 🤗 #PlayBold #ನಮ್ಮRCB #IPL2024
account_circle
Dhananjaya(@Dhananjayaka) 's Twitter Profile Photo

ಮಹಾನಗರಗಳಲ್ಲಿ ಬದುಕು‌ ಕಟ್ಟಿಕೊಳ್ಳಲು ಸೆಣೆಸಾಡೋ ಎಲ್ರ ಹಾಡು 'ಜನತಾ ಸಿಟಿ' ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ🎊
Kotee's second single, 'Janatha City,' is releasing this evening at 5 PM on the Saregama Kannada YouTube channel✨

Jio Studios @vaishnostudios_ Saregama South

ಮಹಾನಗರಗಳಲ್ಲಿ ಬದುಕು‌ ಕಟ್ಟಿಕೊಳ್ಳಲು ಸೆಣೆಸಾಡೋ ಎಲ್ರ ಹಾಡು 'ಜನತಾ ಸಿಟಿ' ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ🎊 Kotee's second single, 'Janatha City,' is releasing this evening at 5 PM on the Saregama Kannada YouTube channel✨ #JyotiDeshpande @jiostudios @vaishnostudios_ @saregamasouth
account_circle
Vijay Mallya(@TheVijayMallya) 's Twitter Profile Photo

Heartiest congratulations to RCB for qualifying in the top four and reaching the IPL playoffs. Great determination and skill have created a winning momentum after a disappointing start. Onward and upward towards the trophy.

account_circle
Siddaramaiah(@siddaramaiah) 's Twitter Profile Photo

ಸತತ 6ನೇ ಗೆಲುವಿನೊಂದಿಗೆ ನಮ್ಮ Royal Challengers Bengaluru ಪ್ಲೇಆಫ್ ಸುತ್ತಿಗೆ ಲಗ್ಗೆಯಿಟ್ಟಿದೆ..

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿದ್ದು ಪಂದ್ಯದ ಪ್ರತಿ ಕ್ಷಣವನ್ನು ಆನಂದಿಸಿದೆ. ತಂಡದ ಐತಿಹಾಸಿಕ ಗೆಲುವಿನ ಕ್ಷಣಗಳಿಗೆ ಸಾಕ್ಷಿಯಾದುದ್ದು ಖುಷಿಕೊಟ್ಟಿದೆ.

ಇದು ಆರ್.ಸಿ.ಬಿ ಯ ಹೊಸ ಅಧ್ಯಾಯ

ಸತತ 6ನೇ ಗೆಲುವಿನೊಂದಿಗೆ ನಮ್ಮ @RCBTweets ಪ್ಲೇಆಫ್ ಸುತ್ತಿಗೆ ಲಗ್ಗೆಯಿಟ್ಟಿದೆ.. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿದ್ದು ಪಂದ್ಯದ ಪ್ರತಿ ಕ್ಷಣವನ್ನು ಆನಂದಿಸಿದೆ. #NammaRCB ತಂಡದ ಐತಿಹಾಸಿಕ ಗೆಲುವಿನ ಕ್ಷಣಗಳಿಗೆ ಸಾಕ್ಷಿಯಾದುದ್ದು ಖುಷಿಕೊಟ್ಟಿದೆ. ಇದು ಆರ್.ಸಿ.ಬಿ ಯ ಹೊಸ ಅಧ್ಯಾಯ #EeSalaCupNamde
account_circle
ಸುನಿ/SuNi(@SimpleSuni) 's Twitter Profile Photo

ಬರ್ತೀವಿ ಬರ್ತೀವಿ .. ಗುಜರಾತ್ ಗು ಬರ್ತೀವಿ
ಚೆನ್ನೈಗೂ ಬರ್ತೀವಿ

ಬರೀ ಹೊಡೆದಿಲ್ಲ ..ಇಷ್ಟ್ ರನ್ ಒಳಗೆ ಹೊಡಿತೀವಿ ಅಂತ ಹೇಳಿ ಹೊಡೆದಿರೋದು

account_circle
DK Shivakumar(@DKShivakumar) 's Twitter Profile Photo

ಶಹಬ್ಬಾಶ್ ಹುಡುಗ್ರಾ!

ಕೋಟ್ಯಂತರ ಅಭಿಮಾನಿಗಳ‌ ಪ್ರಾರ್ಥನೆ ಫಲಿಸಿದೆ.
ಕಪ್ ಗೆಲ್ಲುವ ಕನಸು ಜೀವಂತವಾಗಿದೆ.

ಬದಲಾಗಿದೆ ಸಮಯ
ಇದು RCBಯ ಹೊಸ ಅಧ್ಯಾಯ.

ಶಹಬ್ಬಾಶ್ ಹುಡುಗ್ರಾ! ಕೋಟ್ಯಂತರ ಅಭಿಮಾನಿಗಳ‌ ಪ್ರಾರ್ಥನೆ ಫಲಿಸಿದೆ. ಕಪ್ ಗೆಲ್ಲುವ ಕನಸು ಜೀವಂತವಾಗಿದೆ. ಬದಲಾಗಿದೆ ಸಮಯ ಇದು RCBಯ ಹೊಸ ಅಧ್ಯಾಯ. #RCBvsCSK #CongratulationsRCB
account_circle